alex Certify ಮನೆ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ವರ್ಕ್ ಫ್ರಮ್ ಹೋಮ್’ ನಿಂದಾಗಿ ಎದುರಾಗುತ್ತಿರುವ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಇಡೀ ಜಗತ್ತು ಪ್ರಸ್ತುತ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿವೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ Read more…

ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್

ಅಡುಗೆ, ಕಚೇರಿ ಕೆಲಸದ ಜೊತೆ ಮನೆ ಕ್ಲೀನಿಂಗ್ ಮಹಿಳೆಯರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಅನೇಕರು ಬೇಸರಗೊಂಡಿರುತ್ತಾರೆ. ಇನ್ಮುಂದೆ ಮನೆ ಕೆಲಸಕ್ಕೆ ತಲೆಗೆಡಿಸಿಕೊಳ್ಳಬೇಕಾಗಿಲ್ಲ. Read more…

ʼಬಿಗ್ ಬಾಸ್ʼ ಗೆ ಬರ್ತಿದ್ದಾರಾ ವಿವಾದಗಳಿಂದ ಸುದ್ದಿಯಾಗಿದ್ದ ರಾಧೆ ಮಾ…?

ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 14 ನೇ ಸರಣಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರೇಕ್ಷಕರು ಈ ಕಾರ್ಯಕ್ರಮದ ಬಗ್ಗೆ ಉತ್ಸುಕರಾಗಿದ್ದಾರೆ. Read more…

ಮನೆಯಲ್ಲೇ ಕುಳಿತು ಮಾಡಿ ಅಂಚೆ ಕಚೇರಿಗೆ ಸಂಬಂಧಿಸಿದ ಈ ಕೆಲಸ

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಕೆಲಸ ಸುಲಭವಾಗಿದೆ. ಅಂಚೆ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ನೆಟ್ ಬ್ಯಾಂಕಿಂಗ್ ಮೂಲಕ ಕೆಲಸವನ್ನು ಸುಲಭವಾಗಿ ಮಾಡಬಹುದು. ಖಾತೆದಾರರು ಮನೆಯಲ್ಲಿ ಕುಳಿತುಕೊಂಡು Read more…

ಮನೆಯೊಳಗೇ ಮಳೆಕಾಡು ಸೃಷ್ಟಿಸಿದ ಕಲಾವಿದ…!

ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ. ಜೇಸನ್ ಚೌಗೆ ಹೆಸರಿನ ಈ 32 ವರ್ಷದ Read more…

ವಿದ್ಯೆ ಕಲಿಸಿದ ಶಿಕ್ಷಕಿ ಹೇಳಿದ ಮಾತು ನೆರವೇರಿಸಿಕೊಟ್ಟ ಸಚಿವ ಆನಂದ್ ಸಿಂಗ್

ವಿದ್ಯೆ ಕಲಿಸಿದ ಗುರುವಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಇತ್ತೀಚೆಗಷ್ಟೇ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಗಾಗಿ ಮನೆಯೊಂದನ್ನು ನಿರ್ಮಿಸಿಕೊಡುವ ಮೂಲಕ ಗುರುದಕ್ಷಿಣೆ ನೀಡಿದ್ದ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ Read more…

ಮಾರಾಟಕ್ಕಿದೆ ಲಂಡನ್‌ ನ ಅತ್ಯಂತ ಕಿರಿದಾದ ಮನೆ….! ಬೆಲೆ ಎಷ್ಟು ಗೊತ್ತಾ…?

ಭೂಮಂಡಲದ ಮೇಲಿರುವ ಅತ್ಯಂತ ದುಬಾರಿ ಪ್ರದೇಶಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಲಂಡನ್‌ ನಲ್ಲಿ ಬಾಡಿಗೆ ದರಗಳು ಬಹಳ ದುಬಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕೇವಲ 5 ಅಡಿ Read more…

ಕಂಗನಾಗೆ ಶಾಕ್ ಮೇಲೆ ಶಾಕ್: ಬಿಎಂಸಿಯಿಂದ ಮತ್ತೆ ನೋಟಿಸ್…!

ಸದ್ಯ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ನಟಿ ಕಂಗನಾ ಅಂದರೆ ತಪ್ಪಾಗಲಿಕ್ಕಿಲ್ಲ. ಬಾಲಿವುಡ್ ಮೇಲೆ ಕಂಗನಾ ಮಾಡಿದ ಅನೇಕ ಆರೋಪಗಳು ಇಂದು ಅವರನ್ನು ಈ ಪರಿಸ್ಥಿತಿಗೆ ತಂದಿರಿಸಲು ಕಾರಣವಾಗಿವೆ ಎನ್ನುತ್ತಿದ್ದಾರೆ Read more…

‘ಗೃಹ ಸಾಲ’ ಪಡೆಯುವವರಿಗೆ SBI ವಿಶೇಷ ಕೊಡುಗೆ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲ ಪಡೆಯುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು ಇದರಿಂದ ಬಡ್ಡಿದರ ಕಡಿಮೆಯಾಗಲಿದೆ. ಗೃಹ Read more…

ಮನೆ ಕ್ಲೀನ್ ಮಾಡುವಾಗ ಸಿಕ್ತು 95 ಲಕ್ಷ ಮೌಲ್ಯದ ಟೀ ಪಾಟ್…!

ಲಾಕ್ ಡೌನ್ ಅವಧಿಯಲ್ಲಿ ಕಾಲ ಕಳೆಯಲಾಗದೆ ಮನೆ ಕ್ಲೀನ್ ಮಾಡಲು ಮುಂದಾದ 51 ವರ್ಷದ ವ್ಯಕ್ತಿಗೆ, ಅಟ್ಟದ ಮೇಲೆ 18 ನೇ ಶತಮಾನದ ಟೀ ಕುಡಿಯುವ ಹೂಜಿಯೊಂದು ಸಿಕ್ಕಿದೆ. Read more…

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈ ವಿಷಯದ ಕುರಿತು ವಹಿಸಿ ʼಎಚ್ಚರʼ

ಚಿಕ್ಕಮಕ್ಕಳನ್ನು ಹೇಗೆ ನೋಡಿಕೊಂಡರು ಅವರುಗಳು ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಯಾವುದೋ ಒಂದು ಬಗೆಯಲ್ಲಿ ಬಾಯಿಗೆ ಏನಾದರೂ ವಸ್ತುಗಳನ್ನು ಹಾಕಿಕೊಳ್ಳುವುದು ಇಲ್ಲವೇ ತಲೆಗೆ ಏನಾದರೂ Read more…

‘ಗೃಹಿಣಿ’ಯರ ಸ್ಥಾನಮಾನ ಕುರಿತಂತೆ ಹೈಕೋರ್ಟ್ ಮಹತ್ವದ ಹೇಳಿಕೆ

ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವ ವೇಳೆ ವ್ಯಕ್ತಿ ಹೊಂದಿರುವ ಉದ್ಯೋಗ, ಅವರುಗಳ ಗಳಿಕೆ ಮೊದಲಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದರ ಮಧ್ಯೆ ಮನೆಯಲ್ಲಿ ಕಾರ್ಯ ನಿರ್ವಹಿಸುವ ಗೃಹಿಣಿಯರ ವಿಚಾರಕ್ಕೆ ಸಂಬಂಧಪಟ್ಟಂತೆ Read more…

ಯಾವುದೇ ʼಬಂಡವಾಳʼವಿಲ್ಲದೆ ಗೂಗಲ್ ನಲ್ಲಿ ಗಳಿಸಿ ಹಣ

ಪಾರ್ಟ್ ಟೈಂ, ಫುಲ್ ಟೈಂ ಸೇರಿದಂತೆ ಮನೆಯಲ್ಲೇ ಮಾಡುವ ವ್ಯಾಪಾರದ ಬಗ್ಗೆ ಜನರ ಹುಡುಕಾಟ ಹೆಚ್ಚಾಗಿದೆ. ಇದಕ್ಕೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಹಾಕ್ತಿದ್ದಾರೆ. ಆದ್ರೆ Read more…

ಬಿಗ್‌ ಬ್ರೇಕಿಂಗ್:‌ ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ

ಇಂದು ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸ್ಯಾಂಡಲ್‌ ವುಡ್‌ ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು Read more…

ನಿರುದ್ಯೋಗಿಗಳಿಗೆ ಬಂಪರ್: ‘ಅಮೆಜಾನ್’ ನೀಡ್ತಿದೆ ಮನೆಯಲ್ಲೇ ಕುಳಿತು ಕೈತುಂಬ ಹಣ ಗಳಿಸುವ ಅವಕಾಶ

ಕಚೇರಿಗೆ ಹೋಗಿ ಕೆಲಸ ಮಾಡುವವರಿಗಿಂತ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳು ಹುಡುಕಾಟ ಹೆಚ್ಚಾಗಿದೆ. ಅನೇಕರು ವರ್ಕ್ ಫ್ರಂ ಹೋಮ್ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆದ್ರೆ ಮತ್ತೆ ಕೆಲವರಿಗೆ Read more…

ಈ ಮಂಚದ ಮೇಲೆ ಮಲಗಿ ಹೊರಳೀರಿ ಜೋಕೆ…!

ಮನೆ, ನಿವೇಶನ ಬಾಡಿಗೆ ಅಥವಾ ಮಾರಾಟಕ್ಕಿರುವುದನ್ನು ಸಂಬಂಧಿಸಿದ ವೆಬ್ ಸೈಟ್ ಗಳಲ್ಲಿ ಪೋಸ್ಟ್ ಮಾಡಿ ಪ್ರಚಾರಕ್ಕೊಳಪಡಿಸಿ ಗ್ರಾಹಕರನ್ನು ಸೆಳೆಯುವುದು ಸರ್ವೇ ಸಾಮಾನ್ಯ. ಆದರೆ, ಅಂತಹ ಕೆಲ ಮನೆ, ಅದರ Read more…

ಮನೆ ಛಾವಣಿಯಿಂದ ಬಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ

ಎರಡು ದೈತ್ಯ ಹೆಬ್ಬಾವುಗಳು ಮನೆಯ ಛಾವಣಿಯಿಂದ ಧೊಪ್ಪೆಂದು ಮನೆಯೊಳಗೆ ಬಿದ್ದರೆ ಹೇಗಾಗಬೇಡ ? ಅದು ಬಿದ್ದ ಶಬ್ದಕ್ಕೇ ಹೆದರಿಕೆಯಾಗಿರುತ್ತದೆ. ಇನ್ನು ಶಬ್ದ ಕೇಳಿದ ದಿಕ್ಕಿನತ್ತ ಹೋಗಿ ಅದನ್ನು ನೋಡಿದ Read more…

ಮನೆಯಲ್ಲಿಯೇ ಕುಳಿತು ಈ ರೀತಿಯಾಗಿ ʼಹಣʼ ಗಳಿಸಿ

ದುಡ್ಡು ಯಾರಿಗೆ ಬೇಡ ಹೇಳಿ, ಎಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೆಲವರು ಮನೆಯಿಂದ ಹೊರಗೆ ಹೋಗಿ ದುಡಿಯುತ್ತಾರೆ. ಇನ್ನು ಕೆಲವರಿಗೆ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ. ಹೆಚ್ಚಾಗಿ ಮಹಿಳೆಯರು Read more…

OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…!

ಮನೆಗಳನ್ನು ಸ್ಥಳಾಂತರ ಮಾಡುವುದು ಯಾವಾಗಲೂ ತ್ರಾಸದಾಯಕ ಕೆಲಸವಾಗಿದ್ದು, ಸಾಕಷ್ಟು ಪ್ಲಾನಿಂಗ್ ಹಾಗೂ ಆಪ್ತರ ನೆರವನ್ನು ಕೋರುತ್ತದೆ. ಆದರೆ ಈ ಕೆಲಸಕ್ಕೆಂದೇ ಪ್ಯಾಕರ್‌ಗಳು ಹಾಗೂ ಮೂವರ್‌ಗಳ ಸೇವೆಗಳು ಬಹಳಷ್ಟು ಲಭ್ಯವಿದೆ. Read more…

ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಈ ಕಂಪನಿ ಉದ್ಯೋಗಿಗಳು

ಕೊರೊನಾ ವೈರಸ್ ಕಾರಣ ವಿಶ್ವದಾದ್ಯಂತ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಗೂಗಲ್ ಮತ್ತು ಫೇಸ್ಬುಕ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮುಂದಿನ Read more…

ವರ್ಕ್ ಫ್ರಂ ಹೋಮ್ ವೇಳೆ ಲ್ಯಾಪ್ ಟಾಪ್ ಹ್ಯಾಂಗ್ ಆಗ್ತಿದೆಯಾ…? ಇಲ್ಲಿದೆ ಪರಿಹಾರ

ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಲ್ಲಿ ಕೆಲಸ ಮಾಡುವವರಿಗೆ ಕಂಪ್ಯೂಟರ್ ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡ್ತಿದೆ. ಇದಕ್ಕೆ Read more…

1 ಮೈಲಿ ದೂರ ಕ್ರಮಿಸಲು ಈ ಆಮೆಗೆ ಎಷ್ಟು ದಿನ ಬೇಕಾಯ್ತು ಗೊತ್ತಾ…?

ಮನೆಯವರೆಲ್ಲರ ಮುದ್ದಿನ ಪ್ರಾಣಿಯಾಗಿದ್ದ ಆಮೆ 74 ದಿನಗಳಾದರೂ ಕಾಣದೆ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಅಮೆರಿಕಾದ ಟೆನ್ನೆಸ್ಸೀ ನಗರದ ಲಿನ್ ಕೋಲ್ ಎಂಬುವರ ಮನೆಯಲ್ಲಿ 16 ವರ್ಷದ ಆಮೆಯೊಂದನ್ನು ಹುಟ್ಟಿದಾಗಿನಿಂದ‌ Read more…

ಮನೆಯಲ್ಲೇ ಕುಳಿತು ʼಡಿಜಿಟಲ್ʼ ಪ್ಲಾಟ್ ಫಾರ್ಮ್ ಮೂಲಕ ಕೈತುಂಬ ಗಳಿಸಿ ಹಣ

ಕೊರೊನಾ ಸೋಂಕಿನಿಂದಾಗಿ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಹಾಗಾಗಿ ಕೆಲಸ ಹುಡುಕುವ ಕಾರ್ಯ ಮುಂದುವರೆದಿದೆ. ಆದ್ರೆ ಈ ಸಂದರ್ಭದಲ್ಲಿ ನೌಕರಿ ಸಿಗುವುದು ಸುಲಭವಲ್ಲ. Read more…

ವರ್ಕ್ ಫ್ರಂ ಹೋಮ್ ನಿಂದ ವೇಗ ಪಡೆದ ಈ ಬ್ಯುಸಿನೆಸ್

ಕೊರೊನಾ ಕಾರಣಕ್ಕೆ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಡಿಸೆಂಬರ್ ಕೊನೆಯವರೆಗೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ನಿರ್ಧರಿಸಿವೆ. ಇದ್ರಿಂದಾಗಿ ಬಾಡಿಗೆ ಕುರ್ಚಿ, Read more…

ಮನೆಗೆ D BOSS ಎಂಬ ಹೆಸರಿಟ್ಟ ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿಮಾನಿ

ಕ್ರೇಜ್ ಸೃಷ್ಟಿಸೋದರಲ್ಲಿ ದರ್ಶನ್ ಅಭಿಮಾನಿಗಳು ಎತ್ತಿದ ಕೈ. ನೆಚ್ಚಿನ ನಟನಿಗಾಗಿ ಹೊಸ ರೀತಿಯಲ್ಲಿ ಅಭಿಮಾನ ತೋರಿಸುತ್ತಲೆ ಇರ್ತಾರೆ. ಇದೀಗ ದರ್ಶನ್ ಅಭಿಮಾನಿಯೊಬ್ಬರು ತಾವು ಕಟ್ಟಿಸುತ್ತಿರುವ ಮನೆಗೆ ‘ಡಿ ಬಾಸ್’ Read more…

ಮನೆಯಲ್ಲೇ ಕುಳಿತು ‌ʼಹಣʼ ಗಳಿಸಲು ಇಲ್ಲಿದೆ ಟಿಪ್ಸ್

ಕಚೇರಿಯಲ್ಲಿ 8-10 ಗಂಟೆ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲವೇ ಕೆಲವು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ದೊಡ್ಡ ವಿಷ್ಯವೆಂದ್ರೆ ಸಂಪಾದನೆಗೆ ನೀವು Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ಮನೆಯಲ್ಲೇ ಕುಳಿತು ತಿಂಗಳಿಗೆ ಗಳಿಸಿ 35 ಸಾವಿರ

ಮನಸ್ಸು ಮಾಡಿದ್ರೆ ಮನೆಯಲ್ಲಿ ಕುಳಿತು ಕೈತುಂಬಾ ಗಳಿಕೆ ಮಾಡಬಹುದು. ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೆ ಅಲ್ಲಿ ಹೇಗೆ ಗಳಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು. ಪ್ರತಿಯೊಬ್ಬರೂ ಒಂದಲ್ಲ ಒಂದು Read more…

ಮೃತ ಪತ್ನಿಯ ಪುತ್ಥಳಿ ನಿರ್ಮಿಸಿ ಗೃಹ ಪ್ರವೇಶ ಮಾಡಿದ ಪತಿ…!

ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಆಸೆಯಂತೆ ಮನೆ ನಿರ್ಮಿಸಿ ಪತ್ನಿ ಮೃತಪಟ್ಟಿದ್ದ ಕಾರಣ ಪುತ್ಥಳಿಯೊಂದಿಗೆ ಗೃಹಪ್ರವೇಶ ಮಾಡುವ ಮೂಲಕ ಪತ್ನಿಯ ಕೊನೆಯಾಸೆಯನ್ನು ಈಡೇರಿಸಿದ್ದಾರೆ. ಇಂಥದೊಂದು ಅಪರೂಪದ ಘಟನೆ ಕೊಪ್ಪಳ ತಾಲೂಕಿನ Read more…

ಇಲ್ಲಿದೆ ಭಾರತದ 5 ದುಬಾರಿ ಮನೆಗಳ ಪಟ್ಟಿ….!

ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗುತ್ತಿದ್ದು, ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...