alex Certify ಮನೆ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮನೆಯಲ್ಲಿ ಆಕಸ್ಮಿಕ ಬೆಂಕಿ; 8 ತಿಂಗಳ ಮಗು ಸೇರಿ ಐವರು ಸಜೀವದಹನ

ತಿರುವನಂತಪುರಂ: ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ 8 ತಿಂಗಳ ಮಗು ಸೇರಿ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ. ಇಲ್ಲಿನ ದಲವಾಪುರಂ ಎಂಬಲ್ಲಿ Read more…

ಮನೆ ಗೋಡೆ ಮೇಲೆ, ಕೆಳಗೆ ಹೋಗುವ ʼಇರುವೆʼ ನೀಡುತ್ತೆ ಈ ಸಂದೇಶ

ಪ್ರತಿಯೊಬ್ಬರ ಮನೆಗೂ ಇರುವೆ ಬರುವುದು ಸಾಮಾನ್ಯ ಸಂಗತಿ. ಇರುವೆಗಳ ಸಾಲು ಒಮ್ಮೊಮ್ಮೆ ಮೇಲೆ ಹೊರಟ್ರೆ ಮತ್ತೊಮ್ಮೆ ಕೆಳಗೆ ಇಳಿಯುತ್ತಿರುತ್ತದೆ. ಕೆಲ ಇರುವೆಗಳಿಗೆ ಮನೆಯಲ್ಲಿ ಆಹಾರ ಸಿಕ್ಕಿದ್ರೆ ಮತ್ತೆ ಕೆಲವು Read more…

ಬಾಡಿಗೆದಾರನನ್ನು ಮನೆ ಖಾಲಿ ಮಾಡಿಸುವುದು ಹೇಗೆ…? ಸೋಷಿಯಲ್‌ ಮೀಡಿಯಾ ಮೂಲಕ ಉಪಾಯ ಕೇಳಿದ ಉದ್ಯಮಿ

ಬಾಡಿಗೆದಾರನನ್ನು ಖಾಲಿ ಮಾಡುವ ಎಲ್ಲಾ ಪ್ರಯತ್ನಗಳ ನಂತರ ಉದ್ಯಮಿಯೊಬ್ಬರು ತಮ್ಮ ಅಗ್ನಿಪರೀಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಪಾರ್ಕಲ್ಸ್ ಡೇಟಿಂಗ್ ಆ್ಯಪ್‌ನ ಸಂಸ್ಥಾಪಕಿ ಪ್ರಿಯಾಂಕಾ ಸೆಹಗಲ್, ಮನೆ ಖಾಲಿ‌ಮಾಡಿಸಲು ಹೇಗೆಲ್ಲ Read more…

ದಾಂಪತ್ಯ ಜೀವನಕ್ಕೆ ಮುಳುವಾಗುತ್ತೆ ‘ಕನ್ನಡಿ’

ಮನೆಯಲ್ಲಿರುವ ಕನ್ನಡಿ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡಿ ಸರಿಯಾದ ಸ್ಥಳದಲ್ಲಿ ಇಲ್ಲದೆ ಹೋದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಕಲಹಕ್ಕೆ ಇದು ಕಾರಣವಾಗುತ್ತದೆ. Read more…

ಮನೆ ಮೂಲೆಯಲ್ಲಿ ʼಜೇಡʼ ಬಲೆ ಕಟ್ಟಿದ್ರೆ ಈಗ್ಲೇ ತೆಗೆದು ಹಾಕಿ

ಹೆಚ್ಚಿನ ಜನರ ಕೈನಲ್ಲಿ ಹಣ ಉಳಿಯೋದಿಲ್ಲ. ಹಣ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷ್ಯಿಗಳ ಬಳಿ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ Read more…

ಸೈಟ್, ಮನೆ ಇಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಮನೆ ಹಂಚಿಕೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶದಂತೆ ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ Read more…

ಮನೆಯಲ್ಲೇ ಮಾಡಿ ರುಚಿಕರ ಪನ್ನೀರ್ ಟಿಕ್ಕಾ

ಊಟದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಹೊಟ್ಟೆಗೆ ಊಟ ಇಳಿದಿದ್ದೇ ಗೊತ್ತಾಗುವುದಿಲ್ಲ. ಅದರಲ್ಲೂ ಪನ್ನೀರ್ ಇದ್ದರೆ ಕೇಳಬೇಕಾ…? ಇಲ್ಲಿ ಸುಲಭವಾಗಿ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ. Read more…

ನಿಮ್ಮ ಮನೆಯಲ್ಲೂ ಈ ಘಟನೆ ನಡೆದ್ರೆ ಎಚ್ಚರ….! ಕೆಟ್ಟ ದಿನ ಶುರುವಾಗಿದೆ ಎಂದರ್ಥ

ಧಾರ್ಮಿಕ ಗ್ರಂಥಗಳ ಪ್ರಕಾರ ಕೆಲವೊಂದು ಕೆಲಸಗಳನ್ನು ಎಂದೂ ಮಾಡಬಾರದು. ಹಾಗೆ ಕೆಲವೊಂದು ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು. ಕೆಲ ಕೆಲಸಗಳು, ಘಟನೆಗಳು ಅನಾದಿಕಾಲದಿಂದಲೂ ಅಶುಭ ಸಂಕೇತ ಎನ್ನಲಾಗಿದೆ. ನಕಾರಾತ್ಮಕ ಪ್ರಭಾವ Read more…

ಅಬ್ಬಾ…… ಈ ಬೆಕ್ಕು ಪುಣ್ಯ ಮಾಡಿರಬೇಕು..! ಇದಕ್ಕಿರುವ ಸವಲತ್ತು ಕೇಳಿದ್ರೆ ಖಂಡಿತಾ ಬೆರಗಾಗ್ತೀರಾ…..!!

ಸಾಕುಪ್ರಾಣಿಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಬೆಕ್ಕು, ಶ್ವಾನಗಳನ್ನು ಸಾಕುವವರು ತಮ್ಮ ಕುಟುಂಬದ ಭಾಗವಾಗಿ ಅವುಗಳನ್ನು ನೋಡಿಕೊಳ್ಳುತ್ತಾರೆ. ಕೆಲವರು ಅವುಗಳಿಗೆ ಸುಂದರವಾದ ಅಲಂಕಾರಿಕ ಬಟ್ಟೆಗಳನ್ನು ತೊಡಿಸುತ್ತಾರೆ. ಕೆಲವರು Read more…

ಹೊಸ ಮನೆಗೆ ಕಾಲಿಟ್ಟ ದಂಪತಿಗೆ ಆರಂಭದಲ್ಲೇ ಗಾಬರಿ ಮೂಡಿಸಿದ ವಿಚಿತ್ರ ವಸ್ತುಗಳು

ಹರಾಜೊಂದರಲ್ಲಿ ನೀವು ಹಳೆಯ ಮನೆಯೊಂದನ್ನು ಖರೀದಿಸುತ್ತೀರಿ ಎಂದುಕೊಳ್ಳಿ. ಆಗ ನೀವು ಮನೆಯನ್ನು ನವೀಕರಿಸಲು ಪ್ರಾರಂಭಿಸಿದಾಗ, ಅದರ ಕೋಣೆಯಲ್ಲಿ ನಿಮಗೆ ಗಾಬರಿ ತರುವ ವಸ್ತುಗಳನ್ನು ಕಾಣುತ್ತೀರಿ. ಆಗ ನೀವು ಏನು Read more…

ಮನೆಯ ‘ಬಡತನ’ಕ್ಕೆ ಇದು ಕಾರಣ

ಶುಕ್ರ ಗ್ರಹ ಹಾಗೂ ಚಂದ್ರನ ಪೂಜೆಯಿಂದ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಬಹುದು. ಶುಕ್ರ ಹಾಗೂ ಚಂದ್ರನನ್ನು ಪ್ರಸನ್ನಗೊಳಿಸಲು ಬಯಸುವವರು ಮನೆಗೆ ಕಪ್ಪು ಹಾಗೂ ನೀಲಿ ಬಣ್ಣವನ್ನು ಹಚ್ಚಬಾರದು. ಮನೆಯ Read more…

SHOCKING NEWS: ಟಾರ್ಚ್ ಲೈಟ್ ಕಂಡು ಕಳ್ಳನನ್ನು ‘ದೆವ್ವ’ ಎಂದು ಕಂಗಾಲಾದ ಸ್ಥಳೀಯರು; ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಘಟನೆ

ಬೆಂಗಳೂರು: ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಐವರು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಐಷಾರಾಮಿ, ಬೃಹತ್ ಮನೆ ಇದೀಗ ಭೂತದ ಬಂಗಲೆಯಂತೆ ಭಾಸವಾಗುತ್ತಿದೆ. ಮನೆಯಲ್ಲಿದ್ದ ಜನರು ಆತ್ಮಹತ್ಯೆಗೆ ಶರಣಾದ ಬಳಿಕ ಅಕ್ಕ-ಪಕ್ಕದವರೂ Read more…

ಚಾರಣ ತಾಣ ʼಗಡಾಯಿಕಲ್ಲುʼ

ಬೇಸಿಗೆಯಲ್ಲಿ ಚಾರಣಕ್ಕೆ ಸೂಕ್ತವಾದ ಪ್ರದೇಶವೆಂದರೆ ಬೆಳ್ತಂಗಡಿ ಸಮೀಪದಲ್ಲಿರುವ ಗಡಾಯಿಕಲ್ಲು ಅಥವಾ ಜಮಲಾಬಾದ್ ಕೋಟೆ. ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಆಕರ್ಷಕವಾಗಿ ಕಾಣಿಸುವ ಬೃಹದಾಕಾರದ ಕಲ್ಲು ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. Read more…

ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….!

ಚೆನ್ನೈ: ದುರಾದೃಷ್ಟದ ಘಟನೆಯೊಂದರಲ್ಲಿ 61ರ ವೃದ್ಧರೊಬ್ಬರು ಸಾಲಬಾಧೆಯಿಂದ ಮನೆ ಮಾರಿದ್ದು, ಇದೀಗ ತಂಗಲು ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ದುರಂತ ಎದುರಾಗಿದೆ. 61 ವರ್ಷದ ಮಾದಸಾಮಿ ಅವರು Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ Read more…

ಅತ್ತೆ-ಸೊಸೆ ಸಂಬಂಧವನ್ನು ಗಟ್ಟಿ ಮಾಡುತ್ತೆ ಈ ʼಉಪಾಯʼ

ಅತ್ತೆ-ಸೊಸೆ ಗಲಾಟೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ. ಮನೆ ಮುರಿಯಲು ಇದು ಕಾರಣವಾಗುತ್ತದೆ. ಅತ್ತೆ-ಸೊಸೆ ಜಗಳದಿಂದ ಮುಕ್ತಿ ಪಡೆಯಲು ಅನೇಕರು ಪ್ರಯತ್ನ ನಡೆಸ್ತಾರೆ. ಆದ್ರೆ ಅನೇಕ ಬಾರಿ ಇದು ಸಾಧ್ಯವಾಗುವುದಿಲ್ಲ. Read more…

ಬಡವರಿಗೆ ನಿವೇಶನ, ಮನೆ: ಸಿಎಂ ಬೊಮ್ಮಾಯಿ ಗುಡ್ ನ್ಯೂಸ್

ಬೆಂಗಳೂರು: ಬಡವರಿಗೆ ನಿವೇಶನ ಮನೆ ನೀಡಲು ಅನುಕೂಲವಾಗುವಂತೆ ನಿಯಮಾವಳಿ ಬದಲಾವಣೆ ಮಾಡಿ ಕಾನೂನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀವ್ ಗಾಂಧಿ Read more…

ಹಗಲು ಹೊತ್ತಿನಲ್ಲಿಯೇ ದರೋಡೆಗೆ ಯತ್ನ; ಮಹಿಳೆಯ ಧೈರ್ಯದಿಂದ ಸಿಕ್ಕಿ ಬಿದ್ದ ಕಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲಿಯೇ ಚಿನ್ನದ ವ್ಯಾಪಾರಿಯ ಮನೆಗೆ ನುಗ್ಗಿ ಕದಿಯಲು ಹೋಗಿ ಮಹಿಳೆಯೊಬ್ಬಳು ಸಿಕ್ಕಿ ಬಿದ್ದಿದ್ದಾಳೆ. ನಾಲ್ಕೈದು ಜನ ಆಂಧ್ರ ಮೂಲದ ಮಹಿಳೆಯರು ನಗರದ Read more…

ಈ ಕಾರಣಕ್ಕೆ ಮನೆಯಲ್ಲಿ ಶನಿದೇವನ ಸ್ಥಾಪನೆ ಮಾಡಬಾರದು

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ Read more…

4-ಸಂಡಾಸುಗಳನ್ನು ಅಕ್ಕ-ಪಕ್ಕ ಜೋಡಿಸಿರುವ ವಿಲಕ್ಷಣ ಮನೆ ಮಾರಾಟಕ್ಕೆ….!

ನಾಲ್ಕು ಶೌಚಾಲಯಗಳ ಬಾತ್ರೂಮ್ ಹೊಂದಿರುವ ವಿಲಕ್ಷಣ ಮನೆಯೊಂದು ಮಾರುಕಟ್ಟೆಯಲ್ಲಿ $450,000 (ರೂ. 3.36 ಕೋಟಿ) ಮಾರಾಟಕ್ಕೆ ಸಜ್ಜಾಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ಸೌತ್ ಮಿಲ್ವಾಕೀಯಲ್ಲಿರುವ ಈ ಮನೆಯು ಆರು ಮಲಗುವ Read more…

ಬಡತನಕ್ಕೆ ಕಾರಣವಾಗುತ್ತೆ ಮನೆ ಆಸುಪಾಸಿನ ಈ ʼವಸ್ತುʼ

ಶ್ರೀಮಂತರಾಗುವ ಕನಸನ್ನ ಪ್ರತಿಯೊಬ್ಬರು ಕಾಣ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ರೂ ಕೈಗೆ ಬಂದ ಹಣ ನಿಲ್ಲೋದಿಲ್ಲ. ಮನೆಯಲ್ಲಿ ಬಡತನ ಸದಾ ನೆಲೆಸಿರುತ್ತದೆ. ಇದಕ್ಕೆ ವಾಸ್ತು ದೋಷದ ಜೊತೆ ಮನೆ ಅಥವಾ Read more…

ಚಟಗಳ ದಾಸನಾಗಿದ್ದ ಮಗನನ್ನೇ ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ ತಾಯಿ

ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ Read more…

ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ..! ಮಾರುಕಟ್ಟೆಯಲ್ಲಿ ಇಷ್ಟು ರೂ.ಗೆ ಸಿಗ್ತಿದೆ ಕಿಟ್

ದೇಶಾದ್ಯಂತ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ನೆಗಡಿ, ಜ್ವರ ಕಾಣಿಸಿಕೊಳ್ತಿದೆ. ಇದು ಸಾಮಾನ್ಯ ಜ್ವರವೇ ಅಥವಾ ಕೊರೊನಾ Read more…

ಬೆಡ್ ರೂಮ್ ಇಲ್ಲದ ಈ ಮನೆ ಬೆಲೆ 15 ಕೋಟಿ ರೂ…!

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾರಾಟವಾದ ಮನೆಯೊಂದು ಸುದ್ದಿಯಲ್ಲಿದೆ. ಬೆಡ್ ರೂಮ್ ಇಲ್ಲದ ಈ ಮನೆ,ವಿಶ್ವದ ಅತ್ಯಂತ ಹಳೆಯ ಮನೆಗಳಲ್ಲಿ ಒಂದು. ಇದನ್ನು ಬರೋಬ್ಬರಿ 15 ಕೋಟಿಗೆ ಖರೀದಿ ಮಾಡಲಾಗಿದೆ. Read more…

ಮನೆಯ ಜಗಳಕ್ಕೆ ಕಾರಣವಾಗುತ್ತೆ ಈ ವಸ್ತು

ಮೂರು ವಿಷ್ಯಗಳು ಮನೆಯ ಸಂತೋಷಕ್ಕೆ ಕಾರಣವಾಗುತ್ತವೆ. ಮನೆಯ ಬಣ್ಣ, ಮನೆಯ ತರಂಗ, ಮನೆಯಲ್ಲಿ ವಾಸವಾಗುವ ಜನರು. ಈ ಮೂರರಲ್ಲಿ ಎರಡು ಸರಿಯಿದ್ರೆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಇಲ್ಲವಾದ್ರೆ Read more…

ಮನೆಯಲ್ಲಿಯೇ ಓಮಿಕ್ರೋನ್ ಚಿಕಿತ್ಸೆ ಪಡೆಯುತ್ತಿರುವವರು ವಹಿಸಿ ಈ ಎಚ್ಚರ

ಕೊರೊನಾ ವೈರಸ್‌ನ ಮೂರನೇ ಅಲೆ ಓಮಿಕ್ರೋನ್ ಜಗತ್ತಿನಲ್ಲಿ ವೇಗವಾಗಿ ಹರಡುತ್ತಿದೆ. ಪ್ರತಿದಿನ ಸಾವಿರಾರು ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದಾದ್ಯಂತ ಹರಡಿರುವ ಎಲ್ಲಾ ಸೋಕುಗಳಲ್ಲಿ ಓಮಿಕ್ರೋನ್ ಅತ್ಯಂತ ಸಾಂಕ್ರಾಮಿಕ Read more…

ನಿಧಿಗಾಗಿ ಮನೆಯಲ್ಲಿಯೇ ಗುಂಡಿ ತೋಡಿದ ಯುವಕ

ಮಡಿಕೇರಿ : ನಿಧಿ ಆಸೆಗಾಗಿ ಯುವಕನೊಬ್ಬ ತನ್ನ ಬೆಡ್ ರೂಂನಲ್ಲಿ 15 ಅಡಿ ಆಳದ ಗುಂಡಿ ತೋಡಿ ಸಿಕ್ಕಿ ಬಿದ್ದಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಚೀಸ್….!

ಸ್ಯಾಂಡ್ ವಿಚ್, ಪಿಜ್ಜಾ ಏನಾದರೂ ಮಾಡುವುದಕ್ಕೆ ಚೀಸ್ ಬಳಸುತ್ತಿರುತ್ತೇವೆ. ಇದನ್ನು ಹೊರಗಡೆಯಿಂದ ತರುವುದು ಎಂದರೆ ತುಸು ದುಬಾರಿ. ಮನೆಯಲ್ಲಿಯೇ ಸುಲಭವಾಗಿ ಚೀಸ್ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಮಾಡುವ ವಿಧಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...