alex Certify ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಮಧ್ಯೆ ಆದ ಸಣ್ಣ – ಪುಟ್ಟ ಗಾಯಗಳಿಗೆ ಇಲ್ಲಿದೆ ಪರಿಹಾರ

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

ಟಿಬಿ ನಿವಾರಣೆಗೆ ಇದೆ ಸುಲಭವಾದ ʼಮನೆಮದ್ದುʼ

ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ Read more…

ರುಚಿಕರ ‘ದಾಳಿಂಬೆ’ಯಲ್ಲಿವೆ ಈ ಔಷಧೀಯ ಗುಣಗಳು

ತಿನ್ನಲು ರುಚಿಕರವಾಗಿರುವ ದಾಳಿಂಬೆ ಹಣ್ಣು ಔಷಧೀಯ ಗುಣವನ್ನೂ ಹೊಂದಿದೆ. ಇದರಿಂದ ಉದರ ಸಂಬಂಧಿ, ಸೌಂದರ್ಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಲ್ಲಿರುವ ವಿಟಮಿನ್ ಸಿ, ಬಿ, ಇ ಮತ್ತು ಪಾಸ್ಫರಸ್ Read more…

ಕಣ್ಣಿನ ಸುತ್ತ ಕಾಡುವ ಕಪ್ಪು ಕಲೆ ಸಮಸ್ಯೆಗೆ ಹೀಗೆ ಹೇಳಿ ಗುಡ್ ಬೈ

ಬದಲಾದ ಜೀವನ ಶೈಲಿ ಹಾಗೂ ದೀರ್ಘ ಸಮಯದವರೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದಾಗಿ ಕಣ್ಣುಗಳ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಒತ್ತಡ, Read more…

ಉದ್ದ ಕೂದಲು ಬೆಳೆಸಲು ಹೀಗೆ ಬಳಕೆ ಮಾಡಿ ಮೊಟ್ಟೆ

ಮೊಟ್ಟೆ ಸಂಪೂರ್ಣ ಆಹಾರ, ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಮೊಟ್ಟೆಯಲ್ಲಿವೆ. ಕೂದಲಿನ ಆರೋಗ್ಯಕ್ಕೂ ನೀವು ಮೊಟ್ಟೆಯನ್ನು ಬಳಸಬೇಕು. ದಟ್ಟವಾದ ಸುಂದರ ಕೂದಲನ್ನು ಪಡೆಯಲು ಮೊಟ್ಟೆಯನ್ನು ಯಾವ ರೀತಿ ಬಳಕೆ Read more…

ಒಣ ಕೆಮ್ಮು ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

ಬೇಸಿಗೆಯಲ್ಲಿ ಅತಿಯಾದ ಉಷ್ಣದ ಪರಿಣಾಮವಾಗಿ ಒಣ ಕೆಮ್ಮು ಅಥವಾ ಹೊಟ್ಟು ಕೆಮ್ಮು ಉಂಟಾಗುತ್ತದೆ. ಕಡಿಮೆಯಾಗುತ್ತದೆ ಎಂದು ಈ ಕೆಮ್ಮನ್ನು ಅಲಕ್ಷಿಸಿದರೆ ಅದರಿಂದ ತೀವ್ರತರನಾದ ತೊಂದರೆ ಅನುಭವಿಸಬೇಕಾದೀತು. ಆದ್ದರಿಂದ ಕೆಮ್ಮಿನ Read more…

ಚಳಿಗಾಲದಲ್ಲಿನ ‘ಚರ್ಮದ ಸಮಸ್ಯೆ’ ಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಚಳಿಗಾಲ ಬಂತೆಂದರೆ ಸಾಕು ಅದರೊಟ್ಟಿಗೆ ಹಲವಾರು ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿರುವ ತೇವಾಂಶದ ಕೊರತೆಯಿಂದಾಗಿ ನಿಮ್ಮ ಚರ್ಮದ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದಕ್ಕೆಂದೇ ಚರ್ಮದ ಶುಷ್ಕತೆಯನ್ನು ಕಾಪಾಡಿಕೊಳ್ಳಬಹುದಾದಂತಹ Read more…

ತೊಡೆಯ ಒಳಭಾಗದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭದ ಮನೆಮದ್ದು

ಸಾಮಾನ್ಯವಾಗಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಮಿನಿ ಸ್ಕರ್ಟ್‌, ಶಾರ್ಟ್ಸ್‌ ಧರಿಸಬೇಕು ಎಂಬ ಬಯಕೆ ಸಹಜ. ಆದ್ರೆ ಇಂತಹ ಮಿನಿ ಡ್ರೆಸ್‌ಗಳನ್ನು ಹಾಕಿಕೊಳ್ಳಬೇಕೆಂದರೆ ತೊಡೆ Read more…

ಗಾಯದ ಕಲೆ ಸುಲಭವಾಗಿ ಮಾಯವಾಗಲು ಬಳಸಿ ಈ ಮನೆಮದ್ದು

ಗಾಯ ಮಾಗಿದ್ರೂ ಅದರ ಕಲೆ ಹಾಗೇ ಉಳಿದುಬಿಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಆಟದ ಹುಮ್ಮಸ್ಸು ಹೆಚ್ಚು, ಆಗ ಬಿದ್ದು ಪೆಟ್ಟು ಮಾಡಿಕೊಳ್ಳೋದು ಕೂಡ ಕಾಮನ್.‌ ಆಗ ಆದ ಗಾಯದ ಗುರುತು Read more…

ಮನೆ ಮದ್ದು ಸೇವಿಸಿ ಕ್ಯಾನ್ಸರ್ ನಿಂದ ಗುಣಮುಖ ಹೇಳಿಕೆ: 850 ಕೋಟಿ ರೂ. ಪರಿಹಾರ, ವೈಜ್ಞಾನಿಕ ಸಾಬೀತಿಗೆ ಸಿಧು ಪತ್ನಿಗೆ ನೋಟಿಸ್

ಅಮೃತಸರ: ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಪತ್ನಿ ಮನೆ ಮದ್ದು ಸೇವಿಸಿ ಗುಣಮುಖರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಹೇಳಿಕೊಂಡಿದ್ದು, ಅವರಿಗೆ ಮುಳುವಾಗಿ Read more…

ಆರೋಗ್ಯಕ್ಕೆ ಬಹಳ ಲಾಭಕರ ಪಪ್ಪಾಯಿ ಎಲೆಯ ಜ್ಯೂಸ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ Read more…

ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಈ ಔಷಧೀಯ ಗಿಡ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು Read more…

ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದೆಯೇ….? ಶ್ವೇತ ವರ್ಣದಿಂದ ಹೊಳೆಯುವಂತೆ ಮಾಡಲು ಈ ʼಮನೆ ಮದ್ದುʼ ಪ್ರಯತ್ನಿಸಿ

ಮುಖದ ಸೌಂದರ್ಯಕ್ಕೆ ಶುಭ್ರವಾದ ಹಲ್ಲುಗಳೇ ಭೂಷಣ ಎಂದು ಹೇಳಿದ್ರೆ ತಪ್ಪಾಗಲಾರದು. ಆದರೆ ಅನೇಕ ಕಾರಣಗಳಿಂದಾಗಿ ಕೆಲವರ ಹಲ್ಲು ಹಳದಿ ಇಲ್ಲವೇ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಇದರಿಂದಾಗಿ ಅವರು ಸಾರ್ವಜನಿಕ Read more…

ಉಳುಕಿನ ನೋವು ನಿವಾರಣೆಗೆ ಇಲ್ಲಿವೆ ಕೆಲವು ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ನೆಗಡಿ ಕಿರಿಕಿರಿಗೆ ಈ ಸಿಂಪಲ್ ಟಿಪ್ಸ್ ಇಂದ ಹೇಳಿ ಗುಡ್‌ ಬೈ

ಚಳಿಗಾಲದಲ್ಲಿ ತಪ್ಪದೇ ಎಲ್ಲರನ್ನು ಕಾಡೋ ಸಮಸ್ಯೆ ಅಂದ್ರೆ ನೆಗಡಿ. ಒಬ್ಬರಿಂದ ಮತ್ತೊಬ್ಬರಿಗೆ ಹರಡೋ ನೆಗಡಿಗೆ ವೈರಾಣುಗಳು ಕಾರಣವೆಂದು ಹೇಳಲಾಗಿದೆ. ನೆಗಡಿಯಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವೈರಾಣುಗಳು ಗಾಳಿಯಲ್ಲಿ ಹರಡಿ Read more…

ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ‌’ಮನೆ ಮದ್ದು’

  ಬಾಯಿಯ ಕಳಪೆ ಆರೋಗ್ಯ ಮತ್ತು ನೈರ್ಮಲ್ಯವು ಹಲ್ಲಿನ ಕುಳಿಗಳು, ಹಲ್ಲುನೋವು ಮತ್ತು ವಸಡು ಕಾಯಿಲೆಗಳಂತಹ ಹಲವಾರು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು Read more…

ಕಪ್ಪಗಿನ ಅಂಡರ್ ಆರ್ಮ್ಸ್ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ Read more…

ಚಳಿಗಾಲದಲ್ಲಿ ಕಾಡುವ ನೆಗಡಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಈ ಋತುವಿನಲ್ಲಿ ಸಣ್ಣದೊಂದು ಉದಾಸೀನ ರೋಗಕ್ಕೆ ಆಹ್ವಾನ ನೀಡಬಹುದು. ಚಳಿಗಾಲದಲ್ಲಿ ಅನೇಕರು ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯ ರೋಗ ನೆಗಡಿ ಎಂದು ನಿರ್ಲಕ್ಷ್ಯಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು. ಮಾರುಕಟ್ಟೆಯಲ್ಲಿ Read more…

ಇಲ್ಲಿವೆ ʼಕಿಡ್ನಿ ಸೋಂಕುʼ ತಡೆಯುವ ಮನೆ ಮದ್ದುಗಳು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ಕಾಲು ಸೆಳೆತಕ್ಕೆ ಇದೆ ʼಮನೆ ಮದ್ದುʼ

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಡ್ರೈ ಸ್ಕಿನ್‌ ಸಮಸ್ಯೆಗೆ ಸುಲಭ ಪರಿಹಾರ; ಮನೆಯಲ್ಲೇ ತಯಾರಿಸಿ 5 ಬಗೆಯ ಫೇಸ್‌ ಪ್ಯಾಕ್‌

ಡ್ರೈ ಸ್ಕಿನ್‌ ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ. ಚರ್ಮ ಶುಷ್ಕತೆ ಕಳೆದುಕೊಂಡು ಮೃದುವಾಗಲು ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ನಿಮ್ಮ ದೇಹವನ್ನು ಹೈಡ್ರೈಟ್‌ ಆಗಿಡುವಂತಹ Read more…

ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆ ಹಲವರನ್ನು ಕಾಡುತ್ತದೆ. ಅದರಲ್ಲಿಯೂ ಚಳಿಗಾಲ ಆರಂಭವಾಯಿತೆಂದರೆ ಈ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಪ್ರತಿ 12 ಜನರಲ್ಲಿ ಒಬ್ಬರು ಅಸ್ತಮಾದಿಂದ ಬಳಲುತ್ತಾರೆ ಎನ್ನಲಾಗಿದೆ. ಅಸ್ತಮಾ Read more…

ಪಾದದ ಬಿರುಕಿಗೆ ಇಲ್ಲಿದೆ ‘ಮನೆ ಮದ್ದು’

ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ Read more…

ಇಲ್ಲಿವೆ ಜೇನುತುಪ್ಪದ ಸಿಹಿ ಸಿಹಿ ಆರೋಗ್ಯಕರ ಗುಣಗಳು

ಜೇನುತುಪ್ಪದ ಸೇವನೆ ಕಣ್ಣಿಗೆ ಹಿತ ಮತ್ತು ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ರಾತ್ರಿ ಮಲಗುವಾಗ ಮೂರು ಚಮಚೆಯಷ್ಟು ಜೇನುತುಪ್ಪ ಸೇವಿಸುವುದರಿಂದ ಬಹುಮೂತ್ರ ರೋಗ ಕಡಿಮೆಯಾಗುತ್ತದೆ. ದಪ್ಪಗಿರುವವರು ಪ್ರತಿ ದಿನ ರಾತ್ರಿ Read more…

ಈ ತರಕಾರಿ ಸಿಪ್ಪೆಯಿಂದ ಕಪ್ಪಗಾಗುತ್ತೆ ಬಿಳಿ ಕೂದಲು….!

ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು, ಉದುರುವುದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗಿಬಿಟ್ಟಿದೆ. ಬಿಳಿ ಕೂದಲು ಮೂಡಿದ ತಕ್ಷಣ ಕೆಮಿಕಲ್‌ ಯುಕ್ತ ಕಪ್ಪು ಬಣ್ಣವನ್ನು ಹಚ್ಚಬೇಡಿ. ಅದರ ಬದಲು ಕೆಲವೊಂದು Read more…

ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ

ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ. ಕಣ್ಣಿಗೆ ಕಾಣದ ಅನುಭವಿಸಲಾಗದ Read more…

ಕಾಡುವ ಧೂಳಿನ ಅಲರ್ಜಿ ಸಮಸ್ಯೆಗೆ ಈ ʼಮನೆ ಮದ್ದುʼ ಬೆಸ್ಟ್

ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ Read more…

ಸುಲಭವಾಗಿ ಬೆಳ್ಳಗಾಗಲಿದೆ ನಿಮ್ಮ ʼಅಂಡರ್‌ ಆರ್ಮ್ʼ

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ  ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ Read more…

ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು

  ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ Read more…

ಇಲ್ಲಿದೆ ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...