alex Certify ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಯಲ್ಲಿ ವಿಪರೀತ ತುರಿಕೆ ಇದ್ದರೆ ಪ್ರಯತ್ನಿಸಿ ಈ ಮನೆಮದ್ದು

ಚಳಿಗಾಲ ಶುರುವಾಗುತ್ತಿದ್ದಂತೆ ಕೈಕಾಲುಗಳ ಚರ್ಮ ಒಣಗಿಂತಾಗುತ್ತದೆ. ತಲೆಯಲ್ಲಿ ತುರಿಕೆ ಸಮಸ್ಯೆ ಹೆಚ್ಚುತ್ತದೆ. ಇದಕ್ಕೆ ಕಾರಣವೆಂದರೆ ತಲೆಯಲ್ಲಿ ಧೂಳಿನ ಶೇಖರಣೆ, ಒತ್ತಡ, ಪರೋಪಜೀವಿಗಳು, ತಲೆಹೊಟ್ಟು ಅಥವಾ ಶಿಲೀಂಧ್ರಗಳ ಸೋಂಕು. ಸೆಬೊರ್ಹೆಕ್ Read more…

ಮುಟ್ಟಿಗೂ ಮೊದಲು ಕಾಡುವ ನೋವಿನಿಂದ ಬಳಲಿದ್ದರೆ ಈ ಗಿಡಮೂಲಿಕೆಗಳಲ್ಲಿದೆ ಪರಿಹಾರ…..!

ಹೆಣ್ಣುಮಕ್ಕಳು ಪ್ರತಿ ತಿಂಗಳು ನೋವು ಅನುಭವಿಸುವುದು ಅನಿವಾರ್ಯ. ಮುಟ್ಟಿನ ನೋವು ಸುಮಾರು 7 ರಿಂದ 10 ದಿನಗಳವರೆಗೆ ಕಾಡುತ್ತದೆ. ಮುಟ್ಟಿನ ಆರಂಭಕ್ಕೂ ವಾರ ಮೊದಲೇ ಕೆಲವರಿಗೆ ನೋವು ಪ್ರಾರಂಭವಾಗುತ್ತದೆ. Read more…

ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ Read more…

ಒಣ ಕೆಮ್ಮಿನ ಕಿರಿಕಿರಿಗೆ ಹೀಗೆ ʼಗುಡ್‌ ಬೈʼ ಹೇಳಿ

ನಾವು ತಿನ್ನುವ ಆಹಾರ, ವಾತಾವರಣದ ಏರುಪೇರಿನಿಂದ ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇದರಲ್ಲಿ ಹೆಚ್ಚು ಕಾಡುವ ಸಮಸ್ಯೆಯೆಂದರೆ ಒಣ ಕೆಮ್ಮು. ಇದು ಒಮ್ಮೆ ಶುರುವಾಯಿತೆಂದರೆ ಇಡೀ ಜೀವವನ್ನು Read more…

ಅಸಿಡಿಟಿಗೆ ಇಲ್ಲಿದೆ ಸೂಪರ್ ʼಮನೆ ಮದ್ದುʼ

ಊಟದ ಬಳಿಕ ಹುಳಿ ತೇಗು ಬರುತ್ತಿದೆಯೇ, ಸರಿಯಾಗಿ ಹಸಿವಾಗುತ್ತಿಲ್ಲವೇ, ಹೊಟ್ಟೆ ಉಬ್ಬರಿಸಿದಂತಿದೆಯೇ, ತಲೆ ನೋವೇ ಸಂಶಯವೇ ಇಲ್ಲ, ಇದು ಆ್ಯಸಿಡಿಟಿಯ ಲಕ್ಷಣಗಳು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸದೆ Read more…

ಕಣ್ಣುಗಳಲ್ಲಿ ಪದೇ ಪದೇ ತುರಿಕೆ; ಅಲರ್ಜಿ ಸಮಸ್ಯೆಗೆ ಇಲ್ಲಿದೆ ಸುಲಭದ ಮನೆಮದ್ದು..…!

ಕಣ್ಣುಗಳಲ್ಲಿ ತುರಿಕೆ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಕಾರಣ ಮಾಲಿನ್ಯ, ಧೂಳು, ಹೊಗೆ ಮತ್ತು ಸೋಂಕು. ಈ ಕಾರಣದಿಂದಾಗಿ ಕಣ್ಣುಗಳಲ್ಲಿ ಕಿರಿಕಿರಿಯು ಪ್ರಾರಂಭವಾಗುತ್ತದೆ, ಇದು ತುರಿಕೆ ಉಂಟು ಮಾಡುತ್ತದೆ. ನೀವು Read more…

ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗಲು ಪ್ರತಿದಿನ ಕುಡಿಯಿರಿ ಈ 3 ಬಗೆಯ ಜ್ಯೂಸ್‌

ಮೂತ್ರಪಿಂಡದ ಸಮಸ್ಯೆಗಳು ನಮ್ಮನ್ನು ಹೈರಾಣು ಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಬೆಳೆಯೋದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗ್ಬಿಟ್ಟಿದೆ. ಕಿಡ್ನಿ ಸ್ಟೋನ್‌ ನಿವಾರಣೆಗೆ ಸರ್ಜರಿ ಕೂಡ ಮಾಡಬೇಕಾಗಿ ಬರುತ್ತದೆ. ಹಾಗಾಗಿ ನಿಯಮಿತ Read more…

ಹೊಕ್ಕಳಿಗೆ ಇಂಗು ಹಚ್ಚಿಕೊಂಡರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…..!

ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್‌ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ Read more…

ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಹಿಮ್ಮಡಿ ನೋವು ಹಲವರನ್ನು ಕಾಡುತ್ತದೆ. ಬೆಳಗ್ಗೆ ಹಿಮ್ಮಡಿಗಳಲ್ಲಿ ನೋವು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ನೋವು ಬಹಳಷ್ಟು ಹೆಚ್ಚಾಗಿರುತ್ತದೆ. ಮೊಣಕಾಲು ನೋವು ಬೇಗನೆ ವಾಸಿಯಾದರೂ ಹಿಮ್ಮಡಿ, ಮಾಂಸಖಂಡ, ಕೀಲುಗಳಲ್ಲಿ Read more…

ಕೇವಲ 10 ರೂಪಾಯಿಂದ ಸಿಗುತ್ತದೆ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ…!

ಸುಂದರವಾದ ದಟ್ಟ ಕೂದಲಿಗಾಗಿ ನಾವು ಇನ್ನಿಲ್ಲದ ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಶಾಂಪೂ, ಹೇರ್‌ ಆಯಿಲ್‌ಗಳನ್ನು ಬಳಸ್ತೇವೆ. ಆದ್ರೆ ತಲೆಹೊಟ್ಟಿನ ಸಮಸ್ಯೆಗೆ ಮಾತ್ರ ಪರಿಹಾರ ಸಿಗುವುದಿಲ್ಲ. ತಲೆಹೊಟ್ಟಿನ ಸಮಸ್ಯೆ ಇದ್ದರೆ Read more…

ತುಟಿಗಳ ಕಪ್ಪು ಹೋಗಲಾಡಿಸಿ ಕೆಂಪಗಾಗಿಸಲು ಇಲ್ಲಿದೆ ಸುಲಭ ಮನೆ ಮದ್ದು

ಹೊಳೆಯುವ ಗುಲಾಬಿ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ತುಟಿಗಳ ಬಗ್ಗೆ ಗಮನ ಹರಿಸದೇ ಇದ್ದರೆ ಅವು ಕಪ್ಪಗಾಗುತ್ತವೆ. ಲಿಪ್‌ ಬಾಮ್‌ ಹಚ್ಚಿದ್ರೂ ಪ್ರಯೋಜನವಾಗುವುದಿಲ್ಲ. ಇವುಗಳನ್ನು Read more…

ಬೊಕ್ಕತಲೆ ಸಮಸ್ಯೆಗೆ ಇಲ್ಲಿದೆ ‘ನೈಸರ್ಗಿಕ’ ಪರಿಹಾರ

ಬೊಕ್ಕ ತಲೆ ಅನ್ನೋದು ಬಹುದೊಡ್ಡ ಸಮಸ್ಯೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಎಲ್ಲವೂ ಸರಿಯಾಗಿದ್ದು ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ ಅದಕ್ಕಿಂತ ಮುಜುಗರದ ವಿಷಯ ಇನ್ನೊಂದಿಲ್ಲ ಅಂತಾ ಬೇಸರಪಟ್ಟುಕೊಳ್ಳುವವರೇ Read more…

ಇಲ್ಲಿದೆ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ Read more…

ಅನಾರೋಗ್ಯಕ್ಕೀಡುಮಾಡುತ್ತೆ ದೇಹದಲ್ಲಿ ಸಂಗ್ರಹವಾಗುವ ಟಾಕ್ಸಿನ್‌; ನಿರ್ವಿಷಗೊಳಿಸಲು ಇದೆ ಮನೆಮದ್ದು….!

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದೇ ಜಂಕ್‌ ಫುಡ್‌ ತಿನ್ನುವ ಅನೇಕರು ನಮ್ಮಲ್ಲಿದ್ದಾರೆ. ಇದರಿಂದಾಗಿ ದೇಹದಲ್ಲಿನ ವಿಷದ ಪ್ರಮಾಣವು ಗಣನೀಯವಾಗಿ ಹೆಚ್ಚಾಗುತ್ತದೆ. ಈ ವಿಷವು ನಮ್ಮ ದೇಹಕ್ಕೆ ಕೆಡುಕುಂಟು ಮಾಡುತ್ತದೆ. Read more…

ಹಲ್ಲಿನ ಆರೋಗ್ಯದ ಬಗ್ಗೆ ಇರಲಿ ಕಾಳಜಿ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಪ್ರತಿದಿನ ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

ಮುಖದ ಮೇಲಿನ ಬಿಳಿ ಕೂದಲಿನ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ

ಚಿಕ್ಕ ವಯಸ್ಸಿನಲ್ಲಿಯೇ ತಲೆಗೂದಲು ಬೆಳ್ಳಗಾಗೋದನ್ನು ಕೇಳಿರ್ತೀರಾ, ನೋಡಿರ್ತೀರಾ. ತಲೆಗೂದಲು ಬೆಳ್ಳಗಾದ್ರೆ ನಮಗೆ ಟೆನ್ಷನ್‌ ಶುರುವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೇನಾದ್ರೂ ಬಿಳಿ ಕೂದಲು ಬಂದುಬಿಟ್ರೆ ಒತ್ತಡ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ Read more…

ಸೀದು ಕರಕಲಾದ ಪಾತ್ರೆಗೆ ಕ್ಷಣಮಾತ್ರದಲ್ಲಿ ನೀಡಿ ಹೊಳಪು

ಹೊಳೆಯುವ ಪಾತ್ರೆಗಳು ಅಡುಗೆ ಮನೆಯ  ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಅಡುಗೆ  ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು Read more…

ಗೊರಕೆ ಸಮಸ್ಯೆಯಿಂದ ನಿದ್ರೆ ಬರ್ತಿಲ್ವಾ….? ಇಲ್ಲಿದೆ ನೋಡಿ ಮನೆ ಮದ್ದು

ಗೊರಕೆ ಒಂದು ತಲೆನೋವಿನ ಸಮಸ್ಯೆ. ಗೊರಕೆ ಹೊಡೆಯುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮಲಗಿರುವವರಿಗೆ ಇದು ನಿದ್ರೆ ನೀಡುವುದಿಲ್ಲ. ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಆಂತರಿಕ ಅಂಗಾಂಶಗಳ ಕಂಪನ ಉಂಟಾಗುತ್ತದೆ. Read more…

ಒಡೆದ ಹಿಮ್ಮಡಿಯಿಂದ ಕಿರಿ ಕಿರಿಯಾಗುತ್ತಿದೆಯಾ…..? ಈ ʼಮನೆ ಮದ್ದುʼ ಟ್ರೈ ಮಾಡಿ

ಮುಖ ಹಾಗೂ ಕೈಗಳಂತೆಯೇ ಕಾಲಿಗೂ ಕೂಡ ಆರೈಕೆಯ ಅಗತ್ಯವಿರುತ್ತದೆ. ಕಾಲು ಒಡೆಯವ ಸಮಸ್ಯೆ ಇದ್ದರೆ ಅದರ ನೋವು ಒಂದೆಡೆಯಾದರೆ ನಿಮಗಿಷ್ಟದ ಚಪ್ಪಲಿಗಳನ್ನ ಹಾಕಲು ಸಾಧ್ಯವಿಲ್ಲ ಅನ್ನೋ ನೋವು ಮತ್ತೊಂದಡೆ. Read more…

ಬಿಳಿ ಕೂದಲು ಕಪ್ಪಗಾಗಿಸಲು ಸಹಾಯಕ ಈ ಸೊಪ್ಪು; ತಲೆಹೊಟ್ಟು ಸಮಸ್ಯೆಗೂ ನೀಡುತ್ತೆ ಪರಿಹಾರ……!

ಪುಟ್ಟ ಪುಟ್ಟ ಮಕ್ಕಳಿಗೂ ಈಗ ಬಿಳಿ ಕೂದಲಿನ ಸಮಸ್ಯೆ ಶುರುವಾಗಿದೆ. ಬಿಳಿ ಕೂದಲು ಕಾಣಿಸಿಕೊಂಡಾಕ್ಷಣ ಹೇರ್‌ ಡೈ ಮಾಡುವುದು ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು Read more…

ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ಆಹಾರವನ್ನು ಕಂಟ್ರೋಲ್‌ ಮಾಡೋದು ಬಹಳ ಕಷ್ಟದ ಕೆಲಸ. ರುಚಿ ರುಚಿಯಾದ ಜಂಕ್‌ ಫುಡ್‌ಗಳನ್ನು ನೋಡಿದಾಗ ಎಂಥವರ ಬಾಯಲ್ಲೂ ನೀರೂರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ವಿಷದ Read more…

ʼಚಳಿಗಾಲʼದಲ್ಲಿ ಊದಿಕೊಳ್ಳುವ ಕೈಕಾಲಿಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೈ ಮತ್ತು ಕಾಲ್ಬೆರಳುಗಳು ಊದಿಕೊಳ್ಳುವುದು ಸಾಮಾನ್ಯ. ಚಳಿ ಹೆಚ್ಚಾದರೆ ಸಮಸ್ಯೆ ಹೆಚ್ಚು. ಚಳಿಗೆ ನಿಮ್ಮ ಕೈಕಾಲುಗಳು ಊದಿಕೊಂಡಿದ್ದರೆ ಪ್ರತ್ಯೇಕ ಔಷಧಿ ಪಡೆಯುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ವಸ್ತುಗಳನ್ನು Read more…

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಉಪಯೋಗಿಸಿ ನೋಡಿ ಈ ಔಷಧಿ

ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ʼನೆಲ್ಲಿಕಾಯಿ ನೀರುʼ ಕುಡಿದರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಸಮಸ್ಯೆ

ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್‌, Read more…

ಗಮನದಲ್ಲಿರಲಿ ಪೈಲ್ಸ್‌ಗೆ ಕಾರಣವಾಗುವ ಈ ಅಂಶ……!

ಪೈಲ್ಸ್ ಸಮಸ್ಯೆಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಈ ಕಾಯಿಲೆಯ ಪ್ರಸ್ತಾಪ ಬಂದಾಗ ಜನರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುತ್ತಾರೆ. ಕೆಲವರು ಮುಜುಗರದ ಕಾರಣಕ್ಕೆ ಈ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ವೈದ್ಯರನ್ನು ಸಂಪರ್ಕಿಸಲು Read more…

ಮುಖದ ಮೇಲೆ ಏಳುವ ಬಿಳಿ ಗುಳ್ಳೆಗಳನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್‌

ಪ್ರತಿಯೊಬ್ಬರೂ ನಿರ್ಮಲವಾದ, ಕಾಂತಿಯುಕ್ತ ಮುಖವನ್ನು ಪಡೆಯಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಮುಖದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಇದು ಕ್ರಮೇಣ ಬಿಳಿ ಗುಳ್ಳೆಗಳ Read more…

ಮುಖದ ಮೇಲಿನ ಅನಗತ್ಯ ಕೂದಲು ನಿವಾರಣೆಗೆ ಪಾರ್ಲರ್‌ ಗೆ ಹೋಗಬೇಕಾಗಿಲ್ಲ, ಮನೆಯಲ್ಲೇ ಇದೆ ಪರಿಹಾರ…..!

ಪುರುಷರಿಗೆ ಗಡ್ಡ, ಮೀಸೆ ಬೆಳೆಯೋದು ಕಾಮನ್‌. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಕೂಡ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ.  ಅದನ್ನು ತೆಗೆದುಹಾಕಲು ಬ್ಯೂಟಿ ಪಾರ್ಲರ್‌ನಲ್ಲಿ ಹಣ ಖರ್ಚು ಮಾಡಬೇಕು. Read more…

ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡಿ ಕಪ್ಪು ಕಲೆಗಳಾಗಿದ್ದರೆ ಮನೆಮದ್ದುಗಳಲ್ಲೇ ಇದೆ ಇದಕ್ಕೆ ಪರಿಹಾರ

ಅನಾವಶ್ಯಕ ಕೂದಲನ್ನು ನಿವಾರಿಸಿ ನಯವಾದ ಚರ್ಮ ಹೊಂದಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಇದಕ್ಕಾಗಿ ಅನೇಕ ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡುತ್ತಾರೆ. ಈ ರೀತಿ Read more…

ಪಾದಗಳಲ್ಲಿ ತುರಿಕೆ ಸಮಸ್ಯೆನಾ…..? ಅಡುಗೆ ಮನೆಯಲ್ಲೇ ಇದೆ ಮದ್ದು

ಸಾಮಾನ್ಯವಾಗಿ ಬೇಸಿಗೆಯಲ್ಲಿ ಪಾದಗಳು ಬೆವರುತ್ತವೆ. ಹಾಗಾಗಿಯೇ ಕೆಲವರು ಸದಾ ಸಾಕ್ಸ್‌ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ಪಾದಗಳ ಅಡಿಭಾಗದಲ್ಲಿ ತೀವ್ರ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ತುರಿಕೆ Read more…

ಆಲಸ್ಯ ಮತ್ತು ಆಯಾಸವನ್ನು ತಕ್ಷಣ ಓಡಿಸುವ ಇನ್‌ಸ್ಟಂಟ್‌ ಎನರ್ಜಿ ಡ್ರಿಂಕ್ಸ್‌…..!

ಆಯಾಸ ಮತ್ತು ಆಲಸ್ಯದಿಂದ ಪಾರಾಗಲು ನಾವು ಚಹಾ ಅಥವಾ ಕಾಫಿಯ ಮೊರೆಹೋಗುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತದೆ. ಇದು ಆಯಾಸವನ್ನು ತಕ್ಷಣವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...