alex Certify ಮನುಷ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

10 ಕಿಮೀ ಜಾಗಿಂಗ್​ ಮಾಡುವಾಗಲೇ ಜಗ್ಲಿಂಗ್….!

ಊಹಿಸಲು ಸಾಧ್ಯವಾಗದ ಅನೇಕ ವಿಷಯಗಳಲ್ಲಿ ವಿಶ್ವದಾಖಲೆಗಳನ್ನು ಬರೆದವರಿದ್ದಾರೆ. ಆದರೆ ಇತ್ತೀಚೆಗಷ್ಟೇ ಎರಡು ಚಟುವಟಿಕೆಗಳನ್ನು ಒಟ್ಟಿಗೆ ನಡೆಸಿ ದಾಖಲೆ ಮುರಿಯುವ ಅಪರೂಪದ ಪ್ರಯತ್ನವೊಂದು ಅನಧಿಕೃತವಾಗಿ ನಡೆದಿದೆ. ಮೈಕೆಲ್​ ರ್ಬಗೆರಾನ್​ ಎಂಬವರು Read more…

ಕಾಫಿ ಬೀನ್ಸ್‌ನಲ್ಲಿ ಅಡಗಿರುವ ಮನುಷ್ಯನ ಮುಖವನ್ನು ನೀವು ಕಂಡುಹಿಡಿಯಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಮತ್ತು ಒಗಟುಗಳು ಅಂತರ್ಜಾಲದಲ್ಲಿ ತಕ್ಷಣವೇ ವೈರಲ್ ಆಗುತ್ತವೆ. ಏಕೆಂದರೆ ಅವುಗಳು ಪರಿಹರಿಸಲು ಸಾಕಷ್ಟು ವಿನೋದಮಯವಾಗಿರುವುದಲ್ಲದೆ, ಮೆದುಳಿಗೂ ಕೆಲಸ ಕೊಡುತ್ತವೆ. ಈ ಒಗಟುಗಳು ನಿಮ್ಮ ವ್ಯಕ್ತಿತ್ವದ ವಿವಿಧ Read more…

ಈ ಹಳ್ಳಿಯ ವಿಶೇಷತೆ ಕೇಳಿದ್ರೆ ನೀವೂ ಅಚ್ಚರಿಪಡ್ತೀರಿ….!

ಯಾವುದಾದರೂ ಒಂದು ಹಳ್ಳಿಯಲ್ಲಿ ಎಲ್ಲೆಲ್ಲೂ ಬೆದರುಗೊಂಬೆಗಳೇ ಕಾಣಿಸಿದರೆ ಹೇಗಿರುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು ಜಪಾನ್‍ ಗೆ ಹೋಗಬೇಕಾಗುತ್ತದೆ. ಏಕೆಂದರೆ ಇಲ್ಲೊಂದು ಹಳ್ಳಿಯಲ್ಲಿ ಮನುಷ್ಯರಿಗಿಂತಲೂ ಬೆದರುಗೊಂಬೆಗಳೇ ಹೆಚ್ಚಾಗಿವೆ. ಜಪಾನ್‍ನ Read more…

ಮಾನವ ಮುಖ ಹೋಲುವ ಮರಿಗೆ ಜನ್ಮ‌ ನೀಡಿದ ಮೇಕೆ

ಮಾನವನಂತಿರುವ ಮರಿಗೆ ಮೇಕೆ ಜನ್ಮ ನೀಡಿರುವ ವಿಲಕ್ಷಣ ಘಟನೆ ನಡೆದಿದೆ. ಅಸ್ಸಾಂನ ಕಚರ್ ಜಿಲ್ಲೆಯ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾನವನಂತಿರುವ ಮೇಕೆ Read more…

ಗೊರಿಲ್ಲಾಗಳ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಗೊರಿಲ್ಲಾಗಳು ವಿಭಿನ್ನ ಧ್ವನಿಗಳನ್ನು ಗುರುತಿಸಬಲ್ಲವು ಎಂದು ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಕಂಡು ಹಿಡಿದಿದೆ. ತಮ್ಮ ಜಾತಿಯ ಧ್ವನಿಯನ್ನು ಗುರುತಿಸುವುದು ಸಾಮಾನ್ಯವಾಗಿದೆ. ಆದರೆ, ಗೊರಿಲ್ಲಾಗಳು ಮಾನವ ಧ್ವನಿಗಳಲ್ಲಿನ ವ್ಯತ್ಯಾಸಗಳನ್ನು Read more…

ವೈದ್ಯಕೀಯ ಲೋಕದಲ್ಲಿ ನಡೆಯಿತು ಬಹುದೊಡ್ಡ ಕ್ರಾಂತಿ: ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ…..!

ವೈದ್ಯಕೀಯ ಲೋಕದಲ್ಲಿ ದೊಡ್ಡ ಕ್ರಾಂತಿ ಎಂಬಂತೆ ಅಮೆರಿಕದ ವೈದ್ಯರು ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಯಾವುದೇ Read more…

ಹೃದಯಾಘಾತವಾದ ಐದು ನಿಮಿಷದೊಳಗೆ ಅಪಾಯದಿಂದ ಪಾರಾಗಲು ಮೊದಲು ಮಾಡಿ ಈ ಕೆಲಸ

ಆರೋಗ್ಯದ ಬಗ್ಗೆ ಎಂದೂ ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರದಿಂದಿರಬೇಕಾಗುತ್ತದೆ. ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ Read more…

17 ವರ್ಷಗಳಿಂದ ಕಾಡಿನಲ್ಲೇ ವಾಸ, ಅಂಬಾಸಿಡರ್ ಕಾರೇ ಈತನ ಅರಮನೆ: ಸುಳ್ಯದ ವ್ಯಕ್ತಿಯ ಜೀವನಗಾಥೆ

ಮಂಗಳೂರು: ಕೇಳೋದಕ್ಕೆ ಇದು ಸಿನಿಮಾ ಕಥೆಯಂತೆ ನಿಮಗೆ ಭಾಸವಾಗಬಹುದು. ಆದರೆ, ಇದು ಕಥೆಯಲ್ಲ.. ಸುಮಾರು 17 ವರ್ಷಗಳಿಂದ ನಾಗರಿಕ ಸಮಾಜದಿಂದ ಬೇಸತ್ತು ಕಾಡಿನಲ್ಲಿ ಜೀವನ ಸಾಗಿಸುತ್ತಿರುವ ವ್ಯಕ್ತಿಯೊಬ್ಬನ ಜೀವನಗಾಥೆ. Read more…

ಬೆಚ್ಚಿಬೀಳಿಸುವಂತಿದೆ ಹಾವುಗಳ ಮಧ್ಯೆ ಕುಳಿತಿರುವವನ ವಿಡಿಯೋ

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಹಾವು ಹೆಡೆ ಎತ್ತಿ ನಿಂತರೆ ಸಾಕು ಗಟ್ಟಿ ಹೃದಯ ಕೂಡ ಒಮ್ಮೆ ಬೆಚ್ಚಿ ಬೀಳುತ್ತದೆ. ಅದರೊಂದಿಗಿನ ಆಟ ಸಾವಿನೊಡನೆ ಚೆಲ್ಲಾಟ ಎಂದರೆ Read more…

ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ಫೇಸ್‌ ಬುಕ್

ಸಾಮಾಜಿಕ ಜಾಲತಾಣ ವೇದಿಕೆಯಾದ ಫೇಸ್​ಬುಕ್​ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂದು ತಪ್ಪಾಗಿ ಭಾವಿಸಿದ ಬಳಿಕ ಎಫ್.​ಬಿ. ಬಳಕೆದಾರರಿಗೆ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು Read more…

ಮೃತನಾಗಿದ್ದಾನೆಂದು ತಿಳಿದ ವ್ಯಕ್ತಿ 24 ವರ್ಷಗಳ ಬಳಿಕ ದಿಢೀರ್ ಪ್ರತ್ಯಕ್ಷ….! ಹೊಸದಾಗಿ ಆಗಬೇಕಿದೆ ನಾಮಕರಣ

ಹಲವು ದಶಕದ ಹಿಂದೆಯೇ ಮೃತನಾದನೆಂದು ಇಡೀ ಗ್ರಾಮ ಭಾವಿಸಿದ್ದ ವ್ಯಕ್ತಿ ದಿಢೀರ್ ಎಂದು‌ ಕುಟುಂಬದ ಎದುರು ಪ್ರತ್ಯಕ್ಷನಾಗಿ ಅಚ್ಚರಿಗೆ ಕಾರಣನಾದ ಘಟನೆಯೊಂದು ನಡೆದಿದೆ. ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ರಾಣಿಖೇತ್ Read more…

BIG NEWS: ಸಾವಿರಾರು ವರ್ಷ ಬದುಕ್ತಾನಾ ಮನುಷ್ಯ….? ಲ್ಯಾಬ್ ನಲ್ಲಿ ಸಿದ್ಧವಾಗ್ತಿದೆ ಲಸಿಕೆ….!

ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾವಿಗೆ ಭಯಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು Read more…

ಗಡ್ಡಧಾರಿಯಲ್ಲಿರುತ್ತೆ ನಾಯಿ ಚರ್ಮದಲ್ಲಿರುವುದಕ್ಕಿಂತ ಜಾಸ್ತಿ ‘ಬ್ಯಾಕ್ಟೀರಿಯಾ’…..!

ನಾಯಿ ಚರ್ಮದಲ್ಲಿರುವುದಕ್ಕಿಂತಲೂ ಜಾಸ್ತಿ ಬ್ಯಾಕ್ಟೀರಿಯಾ ಗಡ್ಡಧಾರಿಯಲ್ಲಿರುತ್ತದೆ ಎಂಬ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಮನುಷ್ಯ ಹಾಗೂ ನಾಯಿಗೆ ಒಂದೇ ಎಂಆರ್‌ಐ ಮಷಿನ್ ಬಳಸಬಹುದಾ? ಇದರಿಂದ ನಾಯಿಗೆ ಸಂಬಂಧಿತ ಕಾಯಿಲೆಗಳು ಮನುಷ್ಯನಿಗೆ Read more…

ಮಾನ ಮುಚ್ಚಿಕೊಳ್ಳಲು ಬಾಳೆಹಣ್ಣು ಕಟ್ಟಿಕೊಂಡು ಪ್ರತಿಭಟನೆ

ಪ್ರತಿಭಟನೆಯಲ್ಲಿ ನಾನಾ ರೂಪ. ಇಲ್ಲೊಬ್ಬ ಮಹಾಶಯ ಪ್ಯಾಂಟ್ ರಹಿತನಾಗಿ ಸೊಂಟಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ತನ್ನ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾನೆ. ಕೊರೋನ ವೈರಸ್ ಹರಡುವುದನ್ನು ತಡೆಯಲು 17 ದಿನಗಳ Read more…

ಬಹಿರಂಗವಾಯ್ತು ಮನುಷ್ಯ ಮೂತಿಯುಳ್ಳ ಮೀನಿನ ‘ರಹಸ್ಯ’

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನುಷ್ಯನ ಮೂತಿಯಂತೆಯೇ ಇರುವ ಮೀನಿನ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ನೋಡಿದ ತಕ್ಷಣ ಚಕಿತಗೊಳಿಸುವಂತೆ ಇರುವ ಚಿತ್ರದಲ್ಲಿನ ಮೀನಿಗೆ ತೊಂಡೆಹಣ್ಣಿನಂತಹ ತುಟಿ, ದಾಳಿಂಬೆ ಕಾಳಿನಂತೆ Read more…

ಬಿಸಿಲು ಕಾಯಿಸುತ್ತಿದ್ದವನ ಚರ್ಮದ ಬಣ್ಣವೇ ಬದಲು…!

ಕಡಲ ತೀರದಲ್ಲಿ ಬಿಸಿಲಿಗೆ ಮೈಯ್ಯೊಡ್ಡಿ ಮಲಗುವ `ಸನ್ ಬಾತ್’ ಅಮೆರಿಕಾ ಹಾಗೂ ಇತರ ಹಲವು ದೇಶದ ಬಹುಜನರ ಬೇಸಿಗೆಯ ವಿಶ್ರಾಂತಿ ಪಡೆಯುವ ವಿಧಾನವಾಗಿದೆ. ಹಾಗೆ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವ Read more…

ದೈತ್ಯಾಕಾರದ ಮೊಸಳೆಯ ಗಲ್ಲ ಸವರಿದ ಭೂಪ…!

ಮನುಷ್ಯ – ಸಾಧು ಪ್ರಾಣಿ – ಪಕ್ಷಿಗಳ ನಡುವೆ ಸಾಧಾರಣವಾಗಿ ನಂಟು ಬೆಸೆದುಕೊಳ್ಳುತ್ತದೆ. ನಾಯಿ, ಬೆಕ್ಕು, ದನ – ಕರು, ಪಾರಿವಾಳ, ಗಿಳಿ ಹೀಗೆ….. ಹಲವು ಪ್ರಾಣಿ – Read more…

ಸಂಶೋಧನೆಯಲ್ಲಿ ಬಹಿರಂಗವಾಗಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮನುಷ್ಯರ ರೀತಿಯಲ್ಲಿ ಇತರೆ ಪ್ರಾಣಿ ಪಕ್ಷಿಗಳಿಗೆ ಬಣ್ಣ ಕಾಣುವುದೋ ಇಲ್ಲವೋ ಎನ್ನುವ ಚರ್ಚೆಗಳು ದಶಕಗಳಿಂದ ನಡೆಯುತ್ತಲೇ ಇದೆ. ಆದರೀಗ ಹೊಸ ಸಂಶೋಧನೆಯ ಪ್ರಕಾರ ಮನುಷ್ಯರಿಗೆ ಕಾಣದ ಬಣ್ಣಗಳೂ ಹಮ್ಮಿಂಗ್ Read more…

ಸಾಮಾಜಿಕ ಅಂತರ ಕಾಪಾಡಿಕೊಂಡ ಬೆಳ್ಳಕ್ಕಿ ಫೋಟೋ ವೈರಲ್

ಕೊರೋನಾ ವೈರಸ್ ನ ಭೀತಿ ಮನುಷ್ಯರನ್ನಷ್ಟೇ ಅಲ್ಲದೆ, ಪ್ರಾಣಿ – ಪಕ್ಷಿಗಳನ್ನೂ ಕಾಡಲಾರಂಭಿಸಿದೆ. ಅವೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...