alex Certify ಮಧುಮೇಹ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಾನ ಮಹತ್ವದ ಕುರಿತು ಇಲ್ಲಿದೆ ಉಪಯುಕ್ತ ʼಮಾಹಿತಿʼ

ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು Read more…

ಅದ್ಭುತ ಗುಣಗಳ ಆಗರ ʼಮೆಂತ್ಯʼ ಸೊಪ್ಪುʼ

ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ ಮೆಂತ್ಯ ಸೊಪ್ಪು ಮಧುಮೇಹ Read more…

ಅಗಸೆ ಬೀಜದಲ್ಲಿದೆ ʼಆರೋಗ್ಯʼದ ಗುಟ್ಟು

ಅಡುಗೆ ಮನೆಯಲ್ಲಿಯೇ ಸಾಕಷ್ಟು ಔಷಧಿಗಳಿವೆ. ಜೀರಿಗೆ, ಕೊತ್ತಂಬರಿ ಸೇರಿದಂತೆ ಅಗಸೆ ಬೀಜ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅಗಸೆ ಬೀಜ ತಿನ್ನಲು ರುಚಿಕರ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಅಗಸೆ ಬೀಜ Read more…

ಮಧುಮೇಹ ನಿಯಂತ್ರಣಕ್ಕೆ ಉತ್ತಮ ಈ 10 ವಿಧದ ʼಹಣ್ಣುʼಗಳು

ನೇರಳೆ ಹಣ್ಣು: ನೇರಳೆ ಹಣ್ಣು ಮಧುಮೇಹವಿದ್ದವರಿಗೆ ರಾಮ ಬಾಣವಿದ್ದಂತೆ ಎನ್ನುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆಯಲ್ಲದೇ ಇದರ ಬೀಜವನ್ನು ಪೌಡರಿನಂತೆ ಅರೆದು ನೀರಿನಲ್ಲಿ ಬೆರೆಸಿ ಕುಡಿದರೆ ಮಧುಮೇಹ Read more…

ʼಫ್ರೂಟ್ ಜಾಮ್ʼ ತಿನ್ನುವಾಗ ಇರಲಿ ಎಚ್ಚರ…!

ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಇಷ್ಟವಾಗುವ ಫ್ರೂಟ್ ಜಾಮ್ ಗಳನ್ನು ಬ್ರೆಡ್ ಜೊತೆ ತಿನ್ನುವುದು ಕ್ರಮ. ಆದರೆ ಅದರ ಮಿತಿಮೀರಿದ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಲವು ಬಗೆಯ Read more…

‘ಮಧುಮೇಹ’ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇಂದು ಸಾಮಾನ್ಯವಾಗಿದೆ. ಒತ್ತಡದ ಜೀವನ, ಆಹಾರ ಅಭ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಜೀವನ ಪರ್ಯಂತ ಮಾತ್ರೆ ಸೇವಿಸಬೇಕಾಗುತ್ತದೆ ಎಂದು Read more…

ಅತ್ತಿ ಹಣ್ಣಿನ ಅಮೋಘ ಗುಣಗಳು

ಅತ್ತಿಮರದ ಹಣ್ಣು, ಎಲೆ, ತೊಗಟೆ, ಬೇರು ಹೀಗೆ ಅದರ ಎಲ್ಲ ಭಾಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ. ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಪಕ್ವವಾದ ಅತ್ತಿಹಣ್ಣನ್ನು Read more…

ಹಾರ್ಟ್, ಶುಗರ್ ಪೇಷಂಟ್ ಗಳಿಗೆ ಇಲ್ಲಿದೆ ಗುಡ್ ನ್ಯೂಸ್: ಮಧುಮೇಹ, ಹೃದಯ ರಕ್ತನಾಳ, ಕಿಡ್ನಿ ಔಷಧಿಗಳ ಬೆಲೆ ಕಡಿತ ಸಾಧ್ಯತೆ

ನವದೆಹಲಿ: ಮಧುಮೇಹ, ಹೃದಯರಕ್ತನಾಳ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ನಿರ್ಣಾಯಕ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲು ಕೇಂದ್ರ ಯೋಜಿಸುತ್ತಿದೆ. ಕೇಂದ್ರವು ಶೀಘ್ರದಲ್ಲೇ ಹಲವಾರು ನಿರ್ಣಾಯಕ ಔಷಧಿಗಳ ಬೆಲೆ ಕಡಿತಗೊಳಿಸಲಿದೆ. ಆರೋಗ್ಯ ಸಚಿವ Read more…

ಗ್ರೀನ್ ಟೀ ಕುಡಿಯೋದು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ….! ಅಧ್ಯಯನದಲ್ಲಿ ಬಹಿರಂಗ

ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜನರು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸದೊಂದು ಅಧ್ಯಯನ ವರದಿ ಬಹಿರಂಗವಾಗಿದ್ದು, ಗ್ರೀನ್​ ಟೀ ಕುಡಿಯುವುದರಿಂದ ಮಧುಮೇಹ ಕಡಿಮೆ ಮಾಡಲು Read more…

ಹುರಿಗಡಲೆ ಉಪಯೋಗ ಹಲವು

ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ Read more…

ಮಧುಮೇಹ ನಿಯಂತ್ರಿಸಲು ಸಹಕಾರಿ ಈ ತರಕಾರಿ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಶುಗರ್ ಪೇಷೆಂಟ್ ಗಳಿಗೆ ‘ಸಿಹಿ’ ಸುದ್ದಿ: ಮಧುಮೇಹ ನಿಯಂತ್ರಣಕ್ಕೆ ಮಾಲಿಕ್ಯೂಲ್ ಚಿಕಿತ್ಸೆ

ನವದೆಹಲಿ: ಮಧುಮೇಹ ನಿಯಂತ್ರಿಸಲು ಮಾಲಿಕ್ಯೂಲ್ ಚಿಕಿತ್ಸೆಯನ್ನು ಹಿಮಾಚಲ ಪ್ರದೇಶದ ಮಂಡಿ ಐಐಟಿ ಸಂಶೋಧಕರು ಕಂಡುಹಿಡಿದಿದ್ದಾರೆ. ರಾಸಾಯನಿಕ ಧಾತು(ಮಾಲಿಕ್ಯೂಲ್) ಅನ್ನು ಪಿಕೆ2 ಎಂದು ಕರೆಯಲಾಗಿದೆ. ಬಾಯಿಯಿಂದ ಸೇವಿಸುವ ಔಷಧ ಇದಾಗಿದ್ದು, Read more…

ʼಮಧುಮೇಹʼ ನಿಯಂತ್ರಿಸುವ ಮಾವಿನ ಎಲೆ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ Read more…

ಮಧುಮೇಹಕ್ಕೆ ‘ಮಾವಿನ ಎಲೆ’ ಮದ್ದು

ವಿಶ್ವದಾದ್ಯಂತ ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ದೇಹದ ಇನ್ಸುಲಿನ್ ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಬಂದ ಮೇಲೆ Read more…

ಶೇ.80 ಕ್ಕೂ ಅಧಿಕ ಮಧುಮೇಹ ರೋಗಿಗಳಲ್ಲಿ ಕೊಲೆಸ್ಟ್ರಾಲ್‌ ಅಸಹಜತೆ; ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗೆ ಭಾರತದಲ್ಲಿ ನಡೆದ ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಕ್ ಮೆಲಿಟಸ್ ರೋಗಿಗಳಲ್ಲಿ ಹೈ ಡೆನ್ಸಿಟಿ ಲಿಪಿಡ್ – ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಇದ್ದು, ಈ ಬೆಳವಣಿಗೆ ಹೃದಯರಕ್ತನಾಳದ ಕಾಯಿಲೆಯನ್ನು Read more…

ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ತೂಕ ಇಳಿಸಲು ಈ ʼಪಾನೀಯʼ ಬೆಸ್ಟ್

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ Read more…

ಈ ಐದು ರೋಗಗಳಿಗೆ ರಾಮಬಾಣ ಕೊತ್ತಂಬರಿ ಸೊಪ್ಪು

ತನ್ನದೇ ಆದ ವಿಶಿಷ್ಠ ಪರಿಮಳದಿಂದ ಪ್ರತಿಯೊಂದು ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನಲ್ಲಿ ಔಷಧೀಯ ಗುಣ ಇದೆ. ಕೊತ್ತಂಬರಿ ಸೊಪ್ಪು ಅಡುಗೆಗಷ್ಟೇ ಅಲ್ಲದೆ ಅನೇಕ ರೋಗಗಳನ್ನು ದೂರ ಮಾಡುವಲ್ಲಿ Read more…

ಇದ್ದಕ್ಕಿದ್ದಂತೆ ಮೂರ್ಛೆ ಹೋಗಲು ಕಾರಣ ಏನು ಗೊತ್ತಾ…?

ನಾವು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವಾಗ ಮೂರ್ಛೆ ತಪ್ಪಿ ಬೀಳುವ ಅನೇಕರನ್ನು ನೋಡುತ್ತಿರುತ್ತೇವೆ. ನೋಡುವವರ ಕಣ್ಣಿಗೆ ಶಾರೀರಿಕವಾಗಿ ಆರೋಗ್ಯವಂತರಾಗಿ ಕಾಣುವವರು ಕೂಡ ರಸ್ತೆಯ ಮಧ್ಯೆ ಎಚ್ಚರತಪ್ಪಿ ಬೀಳುತ್ತಾರೆ. ಸಾಮಾನ್ಯವಾಗಿ ಜನರು, Read more…

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಒಮ್ಮೆ ಶುಗರ್ ಬಂತೆಂದರೆ ಅವರು ತಮ್ಮ ಬಾಯಿಗೆ ಬೇಕೆನಿಸಿದ್ದನ್ನು ತಿನ್ನುವ ಹಾಗೇ ಇಲ್ಲ. ಎಲ್ಲದಕ್ಕೂ ನಿಯಂತ್ರಣ ಹೇರಬೇಕು. ಸಿಹಿ ತಿನಿಸುಗಳು, ಕೆಲವು ಹಣ್ಣುಗಳನ್ನು ಮುಟ್ಟುವ ಹಾಗೇ ಇಲ್ಲ. ಹಾಗಿದ್ದರೆ Read more…

ಇಲ್ಲಿದೆ ನೋಡಿ‌ ಮಧುಮೇಹದ ಲಕ್ಷಣಗಳು

ವಯಸ್ಸು 40 ಸಮೀಪಿಸುತ್ತಿದ್ದಂತೆ ಮಹಿಳೆಯರಲ್ಲೂ ಮಧುಮೇಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರತಿ ಬಾರಿ ವೈದ್ಯರ ಬಳಿ ಹೋಗುವ ಬದಲು ಈ ಲಕ್ಷಣಗಳು ಕಂಡರೆ ಮಾತ್ರ ವೈದ್ಯರ ಬಳಿ ತೆರಳುವುದು ಜಾಣತನ. Read more…

ಈ ‘ಟೀ’ ಕುಡಿದರೆ ಸಿಗಲಿದೆ ಸಾಕಷ್ಟು ಲಾಭ…..!

ನುಗ್ಗೆ ಸೊಪ್ಪಿನ ಪಲ್ಯ, ನುಗ್ಗೆಕಾಯಿ ಸಾಂಬಾರು ನಾವೆಲ್ಲಾ ತಿಂದಿರುತ್ತೇವೆ. ನುಗ್ಗೆ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಹಾಗೇ ನುಗ್ಗೆಸೊಪ್ಪಿನಲ್ಲೂ ಕ್ಯಾಲ್ಸಿಯಂ ಹೇರಳವಾಗಿದೆ. ಇನ್ನು ದಿನಾ ಬೆಳಿಗ್ಗೆ ಟೀ ಕಾಫಿ Read more…

‘ಪ್ಲಾಸ್ಟಿಕ್’ ಬಾಟಲ್ ನಲ್ಲಿ ನೀರು ಕುಡಿಯದಿರಿ…!

ಈಗೆಲ್ಲ ಪ್ಲಾಸ್ಟಿಕ್ ಬಾಟಲ್ನದ್ದೇ ಕಾರುಬಾರು, ಎಲ್ಲಿಗೆ ಹೊರಟರೂ ಬಾಟಲ್ ನಲ್ಲೇ ನೀರು ಕೊಂಡೊಯುತ್ತೇವೆ, ಪ್ಲಾಸ್ಟಿಕ್ ಬಾಟಲ್ ಗಳು ಆಕರ್ಷಕವಾಗಿ ಕಾಣುವುದರಿಂದ ಅದರಲ್ಲೇ ನೀರು ಕುಡಿಯಲು ಹೆಚ್ಚಿನ ಜನ ಬಯಸುತ್ತಾರೆ. Read more…

ಹಣ್ಣಿನ ರಸ ನಿಮ್ಮ ಶತ್ರುವಲ್ಲ…..! 3 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ ಈ ಪಾನೀಯ

ಟೈಪ್-2 ಮಧುಮೇಹಕ್ಕೆ ಸಮಯಕ್ಕೆ ಸರಿಯಾದ ಔಷಧಿ ಸಿಗದೆ ಹೋದಲ್ಲಿ ಅಪಾಯಕಾರಿಯಾಗಿದೆ. ಪ್ರೋಟೀನ್, ಆರೋಗ್ಯಕರ ಕೊಬ್ಬು, ಖನಿಜ, ವಿಟಮಿನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ನಿಮ್ಮ ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತದೆ ಈ ʼಸಕ್ಕರೆ ಖಾಯಿಲೆʼ

ಮಧುಮೇಹದಂತಹ ದೀರ್ಘಕಾಲ ಕಾಡುವ ಖಾಯಿಲೆಗಳು ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತವೆ. ಆರೋಗ್ಯಕರ ಬದುಕಿಗೆ ಪೂರಕವಾದ ನಿಮ್ಮ ಆಹ್ಲಾದಕರ ಕ್ಷಣಗಳಿಗೆ ಮಧುಮೇಹ ಅಪಾಯಕಾರಿಯಾಗಿ ಪರಿಣಮಿಸಬಹುದು. ಸಕ್ಕರೆ ಖಾಯಿಲೆ ಲೈಂಗಿಕ ಕ್ರಿಯೆಯ ಬಗ್ಗೆ Read more…

ಪೇರಲೆ ಎಲೆಯಲ್ಲಿದೆ ಸಾಕಷ್ಟು ‘ಔಷಧಿ’ ಗುಣ

ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ Read more…

ಎಚ್ಚರ…..! ರಾತ್ರಿ ಬಿಪಿ ಹೆಚ್ಚಾಗ್ತಿದೆಯಾ….?

ರೋಗಗಳು ಮನುಷ್ಯನಿಗೆ ಬರುವುದು ಸಹಜ. ಕೆಲವರಿಗೆ ವಯೋ ಸಹಜ ಕಾಯಿಲೆಗಳಿರುತ್ತವೆ. ಈ ಕಾಯಿಲೆಗಳಿಂದ ಮತ್ತೊಂದು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಮಧುಮೇಹ ರೋಗಿಯ ಬಿಪಿ ರಾತ್ರಿ ಹೆಚ್ಚಾಗ್ತಿದ್ದರೆ Read more…

ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ನೇರಳೆಹಣ್ಣಿನ ಪ್ರಯೋಜನ ತಿಳಿಯಿರಿ

ಸೀಸನಲ್ ಫ್ರುಟ್ ಆಗಿರುವ ನೇರಳೆ ಹಣ್ಣನ್ನು ಮಧುಮೇಹಿಗಳು ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ…., ಇದರ ಸೇವನೆಯಿಂದ ಯಾವ ಪ್ರಯೋಜನವಿದೆ..? ತಿಳಿಯೋಣ. ನೇರಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...