alex Certify ಮದ್ಯಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಸೇವನೆ ಹೆಚ್ಚಾದಾಗ ಆಗುವ ಹ್ಯಾಂಗ್ ಓವರ್ ಕುರಿತು ಇಲ್ಲಿದೆ ಮಾಹಿತಿ

ನೀವು ಹ್ಯಾಂಗೊವರ್‌ಗಳ ಬಗ್ಗೆ ಕೇಳಿದ್ದೀರಿ. ನೀವು ಆತಂಕದ ಬಗ್ಗೆ ಕೇಳಿದ್ದೀರಿ. ಆದರೂ ಹ್ಯಾಂಗೊವರ್ ಆತಂಕ ಅಥವಾ “ಆಂಗ್ಜಿಟಿ” ಬಗ್ಗೆ ತಿಳಿದಿದೆಯೆ? ಈ ಪದವು ಜನರು ರಾತ್ರಿ ಕುಡಿದ ನಂತರ Read more…

ವಿದ್ಯಾರ್ಥಿನಿಯರಿಗೆ ಮದ್ಯ ಸೇವಿಸಲು ಒತ್ತಾಯ: ಶಿಕ್ಷಕ ಅರೆಸ್ಟ್

ಚೆನ್ನೈ: ವಿದ್ಯಾರ್ಥಿನಿಯರಿಗೆ ಶಿಕ್ಷಕ ಮದ್ಯ ಸೇವಿಸಲು ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಪ್ರಕರಣ ಸಂಬಂಧ ಶಿಕ್ಷಕನನ್ನು ಬಂಧಿಸಲಾಗಿದೆ. ತಮಿಳುನಾಡಿನ Read more…

ಕಾಲೇಜ್ ನಲ್ಲೇ ಮದ್ಯ ಸೇವಿಸಿ ಮಸಾಜ್ ಮಾಡಿಸಿಕೊಂಡ ಪ್ರಿನ್ಸಿಪಾಲ್: ಸಿಎಂಗೆ ಪತ್ರ ಬರೆದ ವಿದ್ಯಾರ್ಥಿಗಳು

ಬಿಹಾರದ ಬೆಟ್ಟಿಯಾ ಜಿಲ್ಲೆಯಲ್ಲಿರುವ ಜಿಎನ್‌ಎಂ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ. ಪ್ರಭಾರಿ ಪ್ರಾಂಶುಪಾಲ ಮನೀಶ್ ಜೈಸ್ವಾಲ್ ಕಚೇರಿಯೊಳಗೆ ಮದ್ಯ ಸೇವಿಸುತ್ತಿರುವ ಚಿತ್ರ ಹೊರಬಿದ್ದಿದ್ದು, ಪ್ರಾಂಶುಪಾಲರೇ Read more…

BREAKING: ಮದ್ಯದ ಅಮಲಿನಲ್ಲಿ ಕಾರ್ ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ: ಸ್ಥಳದಲ್ಲೇ ಓರ್ವ ಸಾವು

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ಕಾರ್ ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಸ್ಥಳದಲ್ಲೇ ಒಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಜಂಗಲ್ ಪಾಳ್ಯ ಬಳಿ ನಡೆದ ಅಪಘಾತದಲ್ಲಿ ಇಬ್ಬರು Read more…

ಕರ್ತವ್ಯದ ವೇಳೆ ಗಸ್ತು ವಾಹನದಲ್ಲೇ ಮದ್ಯಪಾನ ಮಾಡಿದ ಪೊಲೀಸರು ಸಸ್ಪೆಂಡ್

ಬೆಳಗಾವಿ: ಹೆದ್ದಾರಿ ಗತ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮದ್ಯಪಾನ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಖಡಕಲಾಟ ವ್ಯಾಪ್ತಿಯ ಕಾನ್ Read more…

ಮದ್ಯದ ನಶೆಯಲ್ಲಿ ಡಯಾಲಿಸಿಸ್ ಮಾಡಿದ ಸಿಬ್ಬಂದಿ: ರೋಗಿ ಸಾವು

ವಿಜಯಪುರ: ಮದ್ಯದ ನಶೆಯಲ್ಲಿ ಸಿಬ್ಬಂದಿ ಡಯಾಲಿಸಿಸ್ ಮಾಡಿ ಉಪಕರಣ ಕಿತ್ತು ಹಾಕಿದ್ದರಿಂದ ರಕ್ತಸ್ರಾವಗೊಂಡು ರೋಗಿ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ಜನ Read more…

ಪಾರ್ಕಿಂಗ್ ಜಾಗದಲ್ಲಿ ಮದ್ಯ ಸೇವಿಸಬೇಡಿ ಎಂದಿದ್ದಕ್ಕೆ ಹೋಟೆಲ್ ಧ್ವಂಸ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಸೌಪರ್ಣಿಕಾ ಹೋಟೆಲ್ ನಲ್ಲಿ ಗಲಾಟೆ ಮಾಡಿದ ಐವರ ವಿರುದ್ಧ ಸಾಗರ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೋಟೆಲ್ನ ಪಾರ್ಕಿಂಗ್ ಜಾಗದಲ್ಲಿ ಮದ್ಯ Read more…

ಸರ್ಕಾರಿ ಕಚೇರಿಯನ್ನೇ ಬಾರ್ ಮಾಡಿಕೊಂಡ ನೌಕರ: ಕರ್ತವ್ಯದ ವೇಳೆಯಲ್ಲೇ ಮದ್ಯ ಸೇವನೆ

ಲಖ್ನೋ: ಸರ್ಕಾರಿ ನೌಕರನೊಬ್ಬ ಕರ್ತವ್ಯದ ವೇಳೆ ಕಚೇರಿಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರನ್ನು ಸ್ಥಳೀಯ ಸುದ್ದಿ ಮಾಧ್ಯಮವು ಕಪೂರ್ ಸಿಂಗ್ ಎಂದು ಗುರುತಿಸಿದೆ. ಆತ Read more…

ವಿಮಾನದಲ್ಲೇ ಮದ್ಯಸೇವಿಸಿ ಸಿಬ್ಬಂದಿ, ಪ್ರಯಾಣಿಕರ ನಿಂದಿಸಿದ ಇಬ್ಬರು ಅರೆಸ್ಟ್

ಮುಂಬೈ: ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ ಇಬ್ಬರು ಪಾನಮತ್ತ ಪ್ರಯಾಣಿಕರನ್ನು ಬಂಧಿಸಲಾಗಿದೆ. ದುಬೈನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕುಡಿದು ಸಿಬ್ಬಂದಿ ಮತ್ತು ಸಹ Read more…

10 ನಿಮಿಷದಲ್ಲಿ 3 ಕ್ವಾರ್ಟರ್‌ ಮದ್ಯ ಕುಡಿಯಲು ಬೆಟ್ಟಿಂಗ್‌, ಚಾಲೆಂಜ್‌ ಮುಗಿಯುವ ಮುನ್ನವೇ ನಡೀತು ಇಂಥಾ ಅನಾಹುತ….!

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ದರೂ ಕೋಟ್ಯಾಂತರ ಜನರು ಈ ಚಟಕ್ಕೆ ಬಿದ್ದಿದ್ದಾರೆ. ಈ ಅನಾರೋಗ್ಯಕರ ಪಾನೀಯವನ್ನು ಬೆಟ್ಟಿಂಗ್‌ ಕಟ್ಟಿ ಕುಡಿಯುವುದು ಇನ್ನೂ ಅಪಾಯಕಾರಿ. ಇದು ಮೂರ್ಖತನದ ಕೆಲಸ Read more…

ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮದ್ಯಪಾನ ಮಾಡಿ ರೋಗಿಗೂ ಕುಡಿಸಿದ ಚಾಲಕ

ಒಡಿಶಾದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಒಬ್ಬ ಆಸ್ಪತ್ರೆಗೆ ಹೋಗುತ್ತಿರುವಾಗ ರೋಗಿಯೊಂದಿಗೆ ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಕುಡಿಯುವುದನ್ನು ಮತ್ತು ರೋಗಿಯೊಂದಿಗೆ ಮದ್ಯ ಹಂಚಿಕೊಳ್ಳುವುದನ್ನು ಕಾಣಬಹುದು. Read more…

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ Read more…

SHOCKING: ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕಿ: ಫುಲ್ ಟೈಟಾಗಿ ಪಾಠ ಮಾಡ್ತಿದ್ದ ಶಿಕ್ಷಕಿ ಸೇರಿ ಇಬ್ಬರು ಸಸ್ಪೆಂಡ್

ತುಮಕೂರು: ತುಮಕೂರು ಜಿಲ್ಲೆಯ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯಲ್ಲಿಯೇ ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆರೋಪದ ಮೇಲೆ Read more…

ಮದ್ಯ ಸೇವನೆ ಮಾಡುವವರು ನಮ್ಮ ರಾಜ್ಯಕ್ಕೆ ಬರುವ ಅವಶ್ಯಕತೆ ಇಲ್ಲ; ಸಿಎಂ ನಿತೀಶ್ ಕುಮಾರ್

ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ಅಪರಾಧ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳುತ್ತಿದ್ದ ಅಲ್ಲಿನ ಸಿಎಂ ನಿತೀಶ್ ಕುಮಾರ್, ಈಗ ಮದ್ಯ ಬೇಕು ಎನ್ನುವವರು ನಮ್ಮ ರಾಜ್ಯಕ್ಕೆ ಬರಲೇಬೇಡಿ Read more…

ಪುತ್ರನಿಂದಲೇ ಘೋರ ಕೃತ್ಯ: ಕುಡಿಯಲು ಹಣ ಕೊಡದ ತಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಕೊಲೆ ಮಾಡಿದ ಘಟನೆ Read more…

ಸ್ಕ್ಯಾನಿಂಗ್ ಸೆಂಟರ್ ಗೆ ಬಂದ ಗರ್ಭಿಣಿ, ವೈದ್ಯನಿಂದ ಆಘಾತಕಾರಿ ಕೃತ್ಯ

ಗ್ರೇಟರ್ ನೋಯ್ಡಾ: ಅಲ್ಟ್ರಾಸೌಂಡ್ ಮಾಡಿಸಲು ಹೋಗಿದ್ದ ಗರ್ಭಿಣಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ದಾದ್ರಿ ಪ್ರದೇಶದ ವಿದ್ಯಾ ಆಲ್ಟ್ರಾಸೌಂಡ್ ಕೇಂದ್ರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...