Tag: ಮದುವೆ

BIG NEWS: ಆಯ್ಕೆಯ ವ್ಯಕ್ತಿ ಮದುವೆಯಾಗುವ ಹಕ್ಕು ಸಾಂವಿಧಾನಿಕ, ಕುಟುಂಬದವರೂ ವಿರೋಧಿಸುವಂತಿಲ್ಲ: ಹೈಕೋರ್ಟ್ ಆದೇಶ

ನವದೆಹಲಿ: ಮದುವೆಯ ನಂತರ ಕುಟುಂಬದಿಂದ ಬೆದರಿಕೆಯನ್ನು ಎದುರಿಸುತ್ತಿರುವ ದಂಪತಿಗಳಿಗೆ ಪೊಲೀಸ್ ರಕ್ಷಣೆಯನ್ನು ನೀಡುತ್ತಿರುವ ದೆಹಲಿ ಹೈಕೋರ್ಟ್,…

ಮೈದುನನ ಮದುವೆಯಾಗಲು ಅತ್ತಿಗೆಯರ ಪೈಪೋಟಿ, ಹೊಡೆದಾಟ: ವಿಧವೆ ಅತ್ತಿಗೆ ವಿವಾಹವಾದ ಯುವಕ

ಮೈದುನನ ಮದುವೆಯಾಗುವ ಆಸೆಯಿಂದ ಪೈಪೋಟಿಗೆ ಬಿದ್ದ ಇಬ್ಬರು ಮಹಿಳೆಯರು(ಅತ್ತಿಗೆಯರು) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಿಹಾರದ ನಳಂದಾದಲ್ಲಿ ಘಟನೆ…

ಮಾಂಸಖಂಡ ತುಂಬಿಕೊಂಡ ಸದೃಢ ಮೈಕಟ್ಟಿನ ಪುರುಷರ ಇಷ್ಟ ಪಡ್ತಾರಂತೆ ಮಹಿಳೆಯರು, ಮದುವೆಯಾಗಲು ಹಾಸ್ಯ ಪ್ರಜ್ಞೆಯಿರಬೇಕಂತೆ

ನ್ಯೂಯಾರ್ಕ್: ಮಹಿಳೆಯರು ಮಾಂಸ ಖಂಡ ಹೊಂದಿದ ಪುರುಷರಿಗೆ ಆದ್ಯತೆ ನೀಡುತ್ತಾರೆ. ಮದುವೆಗೆ ಹಾಸ್ಯ ಪ್ರಜ್ಞೆ ಇರುವವರನ್ನು…

ಭಾರತೀಯ ಸಮಾಜದಲ್ಲಿ `ಮದುವೆ’ ಇನ್ನೂ ಪವಿತ್ರವೆಂದು ಪರಿಗಣಿಸಲಾಗಿದೆ : ಸುಪ್ರೀಂಕೋರ್ಟ್|Supreme Court

ನವದೆಹಲಿ: 89 ವರ್ಷದ ವ್ಯಕ್ತಿಯ ವಿಚ್ಛೇದನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಮತ್ತು ಮದುವೆಯ ಬಗ್ಗೆ…

ʼಮದುವೆʼಯೊಂದು ಸಂಕೋಲೆಯಲ್ಲ….!

ವರ್ಷ ಮೂವತ್ತಾಯಿತು ಎಂದಾಕ್ಷಣ ‘ಇನ್ನು ಮದುವೆಯಾಗಿಲ್ವಾ’ ಎಂಬ ಮಾತು ಕೇಳಿ ಬರುತ್ತದೆ. ಮೂವತ್ತರೊಳಗೆ ಮದುವೆಯಾಗಿ ಬೇಗ…

Viral Video | ಮದುವೆಯ ದಿನದಂದೇ ಬಯಲಾಯ್ತು ವರನ ಮೋಸ; ಅರೆನಗ್ನನಾಗಿದ್ದ ಗಂಡಿನ ವೇಷ ನೋಡಿ ಮಾನಸಿಕವಾಗಿ ಕುಗ್ಗಿ ಹೋದ ವಧು….!

ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಅನೇಕ ಕನಸುಗಳಿರುತ್ತವೆ. ತನ್ನ ಸಂಗಾತಿಯೊಂದಿಗೆ ಇಡೀ ಜೀವನ ಕಳೆಯುವ ಮಧುರ…

ಮದುವೆ ದಿನ ಸುಂದರವಾಗಿ ಕಾಣಿಸಬೇಕಾ……? ಈ ತಪ್ಪುಗಳನ್ನು ಮಾಡಿದ್ರೆ ಕೆಡುತ್ತೆ ಮುಖದ ಅಂದ

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ…

VIRAL VIDEO | ಬೈಕ್ ಕೊಟ್ಟರೆ ಮಾತ್ರ ತಾಳಿ ಕಟ್ಟುವುದಾಗಿ ಪಟ್ಟು ಹಿಡಿದ ವರ ; ಆತನ ಮುಂದೆಯೇ ಹಸೆಮಣೆಯಿಂದಲೇ ಎದ್ದು ಹೋದ ವಧು

ಇಲ್ಲೋರ್ವ ವರ ಮಹಾಶಯ ವಧುವಿನ ಮನೆಯವರು ಬುಲೆಟ್ ಬೈಕ್ ಕೊಡುವವರೆಗೂ ತಾಳಿ ಕಟ್ಟಲ್ಲ ಎಂದು ಪಟ್ಟು…

ಮದುವೆಯಲ್ಲಿ ವಧು, ವರನ ಎಡಭಾಗದಲ್ಲೇ ಕುಳಿತುಕೊಳ್ಳುವುದೇಕೆ….? ಈ ಸಂಪ್ರದಾಯದ ಹಿಂದಿದೆ ವಿಶಿಷ್ಟ ನಂಬಿಕೆ….!

ಹಿಂದೂ ಧರ್ಮದಲ್ಲಿ ಮದುವೆಯ ಆಚರಣೆಗಳನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಮದುವೆಯು ಕೇವಲ ಎರಡು ವ್ಯಕ್ತಿಗಳ ಮಿಲನ…

ವಿಕಲಚೇತನರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಕಲಚೇತನ `ವಧು-ವರ’ರ ಸಮಾವೇಶ

ಕೊಪ್ಪಳ:  ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಶ್ರೀ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ)ಯ…