alex Certify ಮದುವೆ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮದುವೆʼ ವೇಳೆ ಕುಸಿದುಬಿದ್ದ ವರ; ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು…!

ಝಾರ್ಖಂಡ್‌ನ ದೇವಘರ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ತೀವ್ರ ಶೀತದಿಂದ ಬಳಲುತ್ತಿದ್ದ ವರ ನಿಶ್ಯಕ್ತಿಯಿಂದ ಬಿದ್ದ ಕಾರಣ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ದೇವಘರ್‌ನ ಘೋರ್ಮಾರದ ಅರ್ನವ್ Read more…

ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ಮದುವೆ ರದ್ದುಗೊಳಿಸಿ ತೆರಳಿದ ವರ; ಕಣ್ಣೀರಾದ ವಧು ಕುಟುಂಬ

ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ವರ ಮದುವೆ ರದ್ದುಗೊಳಿಸಿ ತೆರಳಿದ ಆಘಾತಕಾರಿ ಘಟನೆ ವಾರಾಣಸಿಯಲ್ಲಿ ನಡೆದಿದೆ. ಇದರಿಂದ ನೊಂದ ವಧು ನ್ಯಾಯ ಕೋರಿ ಮಂಡುವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. Read more…

ನೀನು ಕಪ್ಪಗಿದ್ದೀಯಾ ಎಂದು ಮದುವೆ ರದ್ದುಗೊಳಿಸಿದ ವರ; 3 ತಿಂಗಳ ಬಳಿಕ ಬಯಲಾಯ್ತು ಆತನ ಅಸಲಿ ಬಣ್ಣ….!

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಮದುವೆಗೆ ಇನ್ನು 15 ದಿನಗಳಷ್ಟೇ ಬಾಕಿ ಇರುವಾಗ ವರ ಮದುವೆ ರದ್ದು ಮಾಡಿದ್ದಾನೆ. ಇದಕ್ಕೆ ಆತ ಕೊಟ್ಟ ಕಾರಣ ವಧು ಕಪ್ಪಗಿದ್ದಾಳೆಂದು. Read more…

ಹೀಗೂ ಉಂಟೇ..? : ‘ಮಟನ್’ ಸಾಂಬಾರಿನಲ್ಲಿ ಮೂಳೆ ಬಡಿಸಿಲ್ಲ ಎಂದು ಮದುವೆ ರದ್ದು ಮಾಡಿದ ವರನ ಕಡೆಯವರು.!

ತೆಲಂಗಾಣ : ಮಟನ್ ಸಾಂಬಾರ್ ನಲ್ಲಿ ಮೂಳೆ ಬಡಿಸದೇ ಅವಮಾನ ಮಾಡಿದ್ದಾರೆ ಎಂದು ಗಂಡಿನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಟನ್ ವಿಚಾರಕ್ಕೆ ಗಂಡು Read more…

ಮಟನ್ ಊಟದಲ್ಲಿ ʼಮೂಳೆʼ ಇಲ್ಲವೆಂದು ಗಂಡಿನ ಕಡೆಯವರ ಗಲಾಟೆ ; ಮದುವೆಯೇ ರದ್ದು….!

ಅಲ್ಲಿ ನಡೆದದ್ದು ರೀಲ್ ಅಲ್ಲ ರಿಯಲ್. ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರ ‘ಬಲಗಂ’ ನಲ್ಲಿನ ಜನಪ್ರಿಯ ದೃಶ್ಯದಂತಹ ಸನ್ನಿವೇಶವು ಮದುವೆ ಮನೆಯಲ್ಲಿ ಕಾಣಿಸಿಕೊಂಡಿತು. ನಂತರ ವಧು ಮತ್ತು ವರನ Read more…

BIGG NEWS : `ಹೆಂಡತಿ’ ಬೇರೆ ಧರ್ಮಕ್ಕೆ `ಮತಾಂತರ’ಗೊಂಡರೆ ಮದುವೆ ರದ್ದು: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು  : ದಂಪತಿಗಳು ವಿಚ್ಛೇದನ ಪಡೆಯದಿದ್ದರೂ, ಪತ್ನಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಮದುವೆ ರದ್ದಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಕೌಟುಂಬಿಕ ದೌರ್ಜನ್ಯ (ಡಿವಿ) ಕಾಯ್ದೆ, Read more…

BREAKING NEWS: ಮದುವೆ ಮಂಟಪದಲ್ಲಿ ಅಚ್ಚರಿಯ ಘಟನೆ: ತಾಳಿ ಕಟ್ಟುವಾಗ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದ ವಧು

ತುಮಕೂರು: ತುಮಕೂರಿನ ಕೋಳಾಲ ಗ್ರಾಮದಲ್ಲಿ ಸಿನಿಮೀಯ ಘಟನೆ ನಡೆದಿದೆ. ತಾಳಿ ಕಟ್ಟುವ ಶುಭ ವೇಳೆಯಲ್ಲಿ ಮದುವೆ ಬೇಡ ಎಂದು ಹಸೆಮಣೆಯಿಂದ ವಧು ಎದ್ದಿದ್ದಾಳೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ನನಗೆ Read more…

ಮಟನ್ ಊಟಕ್ಕಾಗಿ ಪಟ್ಟು ಹಿಡಿದ ವರ; ಮದುವೆ ರದ್ದುಗೊಳಿಸಿದ ವಧು….!

ಮಟನ್ ಊಟಕ್ಕಾಗಿ ಪಟ್ಟು ಹಿಡಿದ ವರನ ನಡೆಗೆ ಬೇಸತ್ತು ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಇಂತಹ ವಿಲಕ್ಷಣ ಘಟನೆ ಒಡಿಶಾದ ಸಂಬಲ್‌ಪುರದಲ್ಲಿ ನಡೆದಿದೆ. ಘಟನೆಯಿಂದಾಗಿ ಸುಂದರ್‌ಗಡ್‌ನ ವರ ಬರಿಗೈಯಲ್ಲಿ ಮನೆಗೆ Read more…

ಹಳೆ ಫರ್ನಿಚರ್ ಕೊಟ್ಟಿದ್ದಕ್ಕೆ ಕೊನೆ ಕ್ಷಣದಲ್ಲಿ ಮದುವೆಯನ್ನೇ ನಿಲ್ಲಿಸಿದ ವರ

ಹೈದರಾಬಾದ್: ವಧುವಿನ ಮನೆಯವರು ಬಳಸಿದ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುತ್ತಿದ್ದಾರೆ ಎಂದು ವರನೊಬ್ಬ ಕೊನೆ ಕ್ಷಣದಲ್ಲಿ ಮದುವೆ ರದ್ದುಗೊಳಿಸಿದ್ದಾನೆ. ಹೈದರಾಬಾದ್‌ ನಲ್ಲಿ ಘಟನೆ ನಡೆದಿದ್ದು, ವರನ ವಿರುದ್ಧ ಪ್ರಕರಣ ದಾಖಲಾಗಿ Read more…

ಮದುವೆ ದಿನವೇ ನಾಪತ್ತೆಯಾದ ವರ: ಕೊನೆ ಕ್ಷಣದಲ್ಲಿ ರದ್ದಾದ ವಿವಾಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುರಭವನದಲ್ಲಿ ಗುರುವಾರ ನಿಗದಿಯಾಗಿದ್ದ ಮದುವೆ ವರ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ. ವರನ ಮೊದಲ ಪತ್ನಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದೇ Read more…

ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್‌ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ವರ್ಷ ಕೊರೊನಾ ವೈರಸ್​ ಅಪ್ಪಳಿಸಿದಾಗಿನಿಂದ ದೇಶದಲ್ಲಿ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ, ಕೆಲವೊಂದು ಮದುವೆಗಳ ಸರ್ಕಾರ ಕಠಿಣ ನಿರ್ಬಂಧಗಳಿಂದಾಗಿ ರದ್ದಾಗಿದ್ದರೆ, ಇನ್ನು ಕೆಲವರು ಸಂಬಂಧಿಕರಿಗೆ ಮದುವೆಗೆ ಬರಲು ಆಗೋದಿಲ್ಲ Read more…

OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…!

ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯವರು ಮಟನ್​​ ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಜೈಪುರದಲ್ಲಿ ನಡೆದಿದೆ. 27 ವರ್ಷದ ರಮಾಕಾಂತ್​​​ ಪಾತ್ರ ಎಂಬಾತ ಮದುವೆ Read more…

ಲಾಕ್ಡೌನ್ ನಿಂದ ನಡೆಯದ ಮದುವೆ: ಕಲ್ಯಾಣ ಮಂಟಪ ಕಾಯ್ದಿರಿಸಿದ್ದವರಿಗೆ ಮುಂಗಡ ಹಣ ವಾಪಸ್

ಬೆಂಗಳೂರು: ಲಾಕ್ಡೌನ್ ಕಾರಣದಿಂದ ಮದುವೆ ನಡೆಯದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಕಾಯ್ದಿರಿಸಿದ್ದವರಿಗೆ ಮುಂಗಡ ಹಣ ವಾಪಸ್ ನೀಡುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಅನೇಕರು ಮುಂಗಡ ಹಣ ಪಾವತಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...