alex Certify ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಶಂಕರನಾಗಿ ಬದಲಾದ ಸದ್ದಾಂ: ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ

ಬಸ್ತಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಸ್ತಿಯಲ್ಲಿ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ. 34 ವರ್ಷದ ಸದ್ದಾಂ ಎಂಬಾತ ತನ್ನ ಹೆಸರನ್ನು Read more…

ಹೃದಯ ವಿದ್ರಾವಕ ಘಟನೆ: ತಂದೆ ಸಾವಿನ ಸುದ್ದಿ ತಿಳಿಸದೇ ಪುತ್ರಿಯ ಮದುವೆ

ಚಿಕ್ಕಮಗಳೂರು: ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಪುತ್ರಿಯ ಮದುವೆ ನಿಲ್ಲಬಾರದೆಂಬ ಕಾರಣಕ್ಕೆ ಮನೆಯಲ್ಲಿ ವಿಷಯ ತಿಳಿಸದೇ ಮದುವೆ ನೆರವೇರಿಸಲಾಗಿದೆ. ಆರತಕ್ಷತೆ, ಮದುವೆ ಸೇರಿ ವಿವಾಹದ ಕಾರ್ಯಗಳೆಲ್ಲ ಮುಗಿದ ಬಳಿಕ Read more…

SHOCKING: ಗೆಳತಿ ಮದುವೆ ನಡೆಯುವಾಗಲೇ ಮಂಟಪದ ಹೊರಗೆ ಕಾರ್ ನಲ್ಲಿ ಸುಟ್ಟು ಕರಕಲಾದ ಪ್ರಿಯಕರ

ನವದೆಹಲಿ: ಪೂರ್ವ ದೆಹಲಿಯ ಘಾಜಿಪುರ ಪ್ರದೇಶದಲ್ಲಿ ಕಾರ್ ನಲ್ಲಿದ್ದ 24 ವರ್ಷದ ಯುವಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಜನವರಿ 18-19ರ ಮಧ್ಯರಾತ್ರಿ ಈ ದುರದೃಷ್ಟಕರ Read more…

Shocking: ಮದುವೆಗೆ ಎರಡು ದಿನವಿದ್ದಾಗಲೇ ಪ್ರೇಮಿ ಜೊತೆ ಯುವತಿ ಆತ್ಮಹತ್ಯೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ವಿವಾಹಕ್ಕೆ ಕೇವಲ ಎರಡು ದಿನಗಳಾಗಿದ್ದಾಗಲೇ ತನ್ನ ಪ್ರೇಮಿ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಬವನ್‌ಪುರ ಗ್ರಾಮದ ಸೋನಾಲಿ Read more…

ವಧುವಿನ ಹೇರ್ ಸ್ಟೈಲ್ ಹೇಗಿದ್ದರೆ ಚೆಂದ….? ಮುಂಚಿತವಾಗಿ ಮಾಡಿಕೊಳ್ಳಿ ತಯಾರಿ

ಮದುವೆ ಅಂದಾಕ್ಷಣ ಅಲ್ಲಿ ಎಲ್ಲವೂ ಸ್ಪೆಷಲ್ ಆಗಿರಬೇಕು. ನಿಮ್ಮ ಉಡುಪು, ಆಭರಣ, ಮೇಕಪ್ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅಂತಾ ಪ್ರತಿಯೊಬ್ಬ ವಧುವಿಗೂ ಆಸೆ ಇದ್ದೇ ಇರುತ್ತೆ. ಎಲ್ಲವೂ ಅದ್ಭುತವಾಗಿದ್ರೂ Read more…

BREAKING: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದೂ ಯುವಕನ ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ

ಮಂಗಳೂರು: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಮದುವೆ ಹಿಂದೂ ಯುವಕನೊಂದಿಗೆ ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದ ಜೋಡಿ Read more…

ಮದುವೆಗೆ ಹುಡುಗಿ ಸಿಕ್ತಿಲ್ಲ ಎಂದು ಬ್ರೋಕರ್ ಮಾತು ನಂಬಿದವನಿಗೆ ಬಿಗ್ ಶಾಕ್

ಬಾಗಲಕೋಟೆ: ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದ ಬ್ರೋಕರ್ ಮಾತು ನಂಬಿದ ವ್ಯಕ್ತಿಯೊಬ್ಬ ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಪತ್ನಿ ಕೈಕೊಟ್ಟು ಹೋಗಿದ್ದಾಳೆ. ಮದುವೆ Read more…

ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ಮಾದರಿ ಕಾರ್ಯ

ಹಾಸನ: ನಟ ಡಾಲಿ ಧನಂಜಯ್ ಅವರ ಮದುವೆ ಫೆಬ್ರವರಿಯಲ್ಲಿ ನಡೆಯಲಿದ್ದು, ಈಗಾಗಲೇ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆಯತೊಡಗಿದ್ದಾರೆ. ಹೀಗೆ ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ತಮ್ಮ Read more…

ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳಿಗೆ ಧೈರ್ಯ ತುಂಬಿದ ಎಸ್ಪಿ

ಚಿಕ್ಕಮಗಳೂರು: ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಿದ್ದು, ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಇಬ್ಬರಿಗೂ ಎಸ್ಪಿ ಡಾ. ವಿಕ್ರಮ್ ಆಮಟೆ ಧೈರ್ಯ Read more…

BREAKING: ವಿವಾಹಿತ ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯ: ಪ್ರಿಯತಮೆ ಸಾವಿನ ಸುದ್ದಿ ತಿಳಿದು ಪ್ರಿಯಕರ ಆತ್ಮಹತ್ಯೆ

ಮಂಡ್ಯ: ವಿವಾಹಿತ ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯವಾಗಿದೆ. ನದಿಗೆ ಹಾರಿ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಆತ್ಮಹತ್ಯೆ ವಿಚಾರ ತಿಳಿದು ಪ್ರಿಯಕರ ನೇಣಿಗೆ ಶರಣಾಗಿದ್ದಾನೆ. Read more…

ಮಧುಚಂದ್ರ ಮುಗಿಸಿ ಮನೆಗೆ ಬರುವಾಗಲೇ ಭೀಕರ ಅಪಘಾತ; ಕೇವಲ 15 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವಜೋಡಿ ಸಾವು

ಪತ್ತನಂತಿಟ್ಟ: ಅನು ಮತ್ತು ನಿಖಿಲ್ ಮದುವೆ ಕೇವಲ ಹದಿನೈದು ದಿನಗಳ ಹಿಂದಷ್ಟೇ ನಡೆದಿತ್ತು. ಸಹಸ್ರಾರು ಕನಸುಗಳೊಂದಿಗೆ ಹೊಸ ಜೀವನ ಆರಂಭಿಸಿದ್ದ ಯುವ ಜೋಡಿಯ ಬದುಕು ಕಾರು ಅಪಘಾತದ ರೂಪದಲ್ಲಿ Read more…

ʼವಿಚ್ಛೇದನʼ ಸಿಕ್ಕ ಖುಷಿಯಲ್ಲಿ ಭರ್ಜರಿ ಪಾರ್ಟಿ; ಮಹಿಳೆ ವಿಡಿಯೋ ವೈರಲ್

ಮಹಿಳೆಯೊಬ್ಬರು ತಮಗೆ ವಿಚ್ಚೇದನ ಸಿಕ್ಕ ಖುಷಿಯಲ್ಲಿ ಪಾರ್ಟಿ ಆನಂದಿಸುತ್ತಿದ್ದು, ವಿಚ್ಛೇದನದ ಕೇಕ್ ಕತ್ತರಿಸುವ ಮತ್ತು ಅವರ ಮದುವೆಯ ಫೋಟೋಗಳನ್ನು ಹರಿದುಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, Read more…

ಶಿಕ್ಷಕನ ಅಪಹರಿಸಿ ಬಲವಂತದ ಮದುವೆ; ತಾಳಿ ಕಟ್ಟುವ ವೇಳೆ ಬಿಕ್ಕಿಬಿಕ್ಕಿ ಅತ್ತ ವರ | Watch Video

ಅಪಹರಿಸಿ ಬಲವಂತವಾಗಿ ಮದುವೆ ಮಾಡುವುದು ಬಿಹಾರದ ಕೆಲವೆಡೆ ಕಂಡು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಬಂದೂಕುಗಳಿಂದ ಅವರನ್ನು ಬೆದರಿಸಿ ‘ಪಕದ್ವಾ ವಿವಾಹ’ ಅಥವಾ ಬಲವಂತದ ಮದುವೆ ಮಾಡಿಸಲಾಗುತ್ತದೆ. ಅಂತಹ ಇನ್ನೊಂದು Read more…

ಮದುವೆಯಾದ 10 ದಿನದಲ್ಲೇ ಗಂಡನ ಜೊತೆ ಜಗಳವಾಡಿದ್ರಾ ಶೋಭಿತಾ ? ನಾಗಚೈತ್ಯನ ಮೇಲೆ ಮುನಿಸಿಕೊಂಡ ʼಫೋಟೋ ವೈರಲ್ʼ

ನಟ ನಾಗ ಚೈತ್ಯನ್ಯರನ್ನು ಡಿಸೆಂಬರ್‌ 4 ರಂದು ವಿವಾಹವಾಗಿದ್ದ ಶೋಭಿತಾ ಧೂಲಿಪಾಲಾ ಕೇವಲ 10 ದಿನಗಳಲ್ಲೇ ಸಾರ್ವಜನಿಕವಾಗಿಯೇ ಪತಿಯ ಮೇಲೆ ಮುನಿಸಿಕೊಂಡರಾ ಎಂಬ ಚರ್ಚೆ ಈಗ ಆರಂಭವಾಗಿದೆ. ಇದಕ್ಕೆ Read more…

BIG NEWS : ಮಕ್ಕಳು ಆಸ್ತಿ ಅಲ್ಲ, ಮಗಳ ಮದುವೆಯನ್ನು ಒಪ್ಪಿಕೊಳ್ಳಿ’; ಪೋಷಕರ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್.!

ತಮ್ಮ ಅಪ್ರಾಪ್ತ ಮಗಳನ್ನು ಯುವಕನೊಬ್ಬ ಅಪಹರಿಸಿ ಆಕೆಯನ್ನು ಬಲವಂತದಿಂದ ವಿವಾಹವಾಗಿದ್ದು, ಯುವಕನ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದಂಪತಿ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಮಕ್ಕಳು Read more…

ಮದುವೆ ನಡೆಯುವಾಗಲೇ ಯುವತಿ ಎಂಟ್ರಿ; ವರನ ಅಸಲಿಯತ್ತು ಕೇಳಿ ಕಂಗಾಲಾದ ವಧು | Video

ಮದುವೆ ನಡೆಯುತ್ತಿದ್ದಾಗಲೇ ಯುವತಿಯೊಬ್ಬಳು ಎಂಟ್ರಿ ಕೊಟ್ಟಿದ್ದು, ವರನ ವಿರುದ್ಧ ಗಂಭೀರ ಆರೋಪ ಮಾಡಿ ಮದುವೆ ನಿಲ್ಲಿಸುವಂತೆ ಮಾಡಿದ್ದಾಳೆ. ವಾಸ್ತವವಾಗಿ, ಯುವತಿ ಈಗ ಮದುವೆಯಾಗುತ್ತಿರುವ ವರ ತನ್ನ ಪ್ರೇಮಿ ಎಂದು Read more…

ಮೊದಲ ಮದುವೆ ಮುಚ್ಚಿಟ್ಟು ಮತ್ತೊಬ್ಬರಿಗೆ ತಾಳಿ ಕಟ್ಟಲು ಯತ್ನ…! ಕಾನೂನು ಏನು ಹೇಳುತ್ತದೆ ತಿಳಿಯಿರಿ

ಈಗಾಗಲೇ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಹೊಂದಾಣಿಗೆ ಬಾರದ ಕಾರಣಕ್ಕೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅದು ಮಂಜೂರಾಗುವ ಮುನ್ನವೇ ಈ ವಿಷಯವನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು Read more…

ಶಿವಮೊಗ್ಗದಲ್ಲಿ ನಡೆದ ಎಸ್.ಎಂ. ಕೃಷ್ಣ ಮದುವೆ ಆಹ್ವಾನ ಪತ್ರಿಕೆ ವೈರಲ್

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ. ಎಸ್.ಎಂ. ಕೃಷ್ಣ ಅವರ ಪತ್ನಿಯ ತವರು ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. Read more…

ನಾನಿನ್ನೂ ಒಬ್ಬಂಟಿ, ಸಿನಿಮಾಗೋಸ್ಕರ ಭಾರತಕ್ಕೆ ಮರಳಿಲ್ಲ: ಡ್ರಗ್ಸ್ ಕೇಸ್ ಆರೋಪಿ ವಿಕ್ಕಿ ಜತೆಗಿನ ಸಂಬಂಧದ ಬಗ್ಗೆ ಮಾಜಿ ನಟಿಯ ಅಚ್ಚರಿ ಹೇಳಿಕೆ…!

90 ರ ದಶಕದಲ್ಲಿ ವಿವಾದಗಳಿಂದ ಸುದ್ದಿಯಾಗಿದ್ದ ʼಕರಣ್ ಅರ್ಜುನ್ʼ ಚಿತ್ರದ ನಟಿ ಮಮತಾ ಕುಲಕರ್ಣಿ ಇದೀಗ ಭಾರತಕ್ಕೆ ವಾಪಸ್ಸಾಗಿದ್ದು, ಅಕ್ರಮ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಜೈಲು ಸೇರಿದ್ದ Read more…

ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ಇಂದು ಅವಶ್ಯಕವಾಗಿ ಮಾಡಿ ಈ ಕೆಲಸ

ವರ್ಷದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದರಲ್ಲೂ ಕೆಲವು ದಿನಗಳು ವಿಶೇಷವಾಗಿರುತ್ತವೆ. ಮದುವೆಗೆ ಸಂಬಂಧಿಸಿ ವಿಷಯಗಳಿಗೆ ಇಂದು ವಿಶೇಷ ದಿನವಾಗಿದೆ. ಇಂದು  ವಿವಾಹ ಪಂಚಮಿ ಆಚರಿಸಲಾಗುತ್ತಿದೆ. Read more…

ʼಗೂಗಲ್‌ʼ ನಲ್ಲಿ ಮರುಮದುವೆ ವಿಷಯ ಹುಡುಕಿ ಸಿಕ್ಕಿಬಿದ್ದ ಪತ್ನಿ ಕೊಂದಿದ್ದ ಪಾತಕಿ….!

ವರ್ಜೀನಿಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಕಣ್ಮರೆಗೆ ಸಂಬಂಧಿಸಿದಂತೆ ಕೊಲೆ ಆರೋಪವನ್ನು ಎದುರಿಸುತ್ತಿದ್ದಾನೆ. 33 ವರ್ಷದ ನರೇಶ್ ಭಟ್, ನೇಪಾಳ ಮೂಲದ ತನ್ನ ಪತ್ನಿ 28 ವರ್ಷದ Read more…

ಮದುವೆ ನಿಶ್ಚಯವಾಗಿದ್ದ ಯುವಕ ಕೊನೆ ಕ್ಷಣದಲ್ಲಿ ನಾಪತ್ತೆ, ದೂರು ದಾಖಲು

ಉಡುಪಿ: ಮದುವೆ ನಿಶ್ಚಯವಾಗಿದ್ದ ಯುವಕ ನಾಪತ್ತೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಟೇಶ್ವರ ಗ್ರಾಮದ ಯುವತಿ ಹಾಗೂ ಕಾರ್ತಿಕ್(28) ಎಂಬ ಯುವಕನ ಮದುವೆ ಮಾತುಕತೆಯಾಗಿದ್ದು, ಡಿಸೆಂಬರ್ 5ರಂದು Read more…

‘ಕುಡಿದು’ ಮದುವೆಗೆ ಬಂದ ಅತಿಥಿಗೆ ಕಳ್ಳನೆಂದು ಭಾವಿಸಿ ಥಳಿತ | Watch

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ, ಮದ್ಯದ ಅಮಲಿನಲ್ಲಿ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ಮದುವೆ ಮೆರವಣಿಗೆ ವೇಳೆ ಅಮಲಿನ ಕಾರಣಕ್ಕೆ ದಿಕ್ಕು ತಪ್ಪಿದ ಆತ, ಅಂತಿಮವಾಗಿ ಅಪರಿಚಿತರೊಬ್ಬರ ಮನೆ Read more…

ಮದುವೆಯಾದ ಹೊಸದರಲ್ಲಿ ಮಾಡಬೇಡಿ ಈ ತಪ್ಪು

ಮದುವೆ ನಂತರ ನಮ್ಮ ಜೀವನ ಸಂಪೂರ್ಣ ಬದಲಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಹೊಸ ಸ್ಥಳ, ಹೊಸ ಜನರೊಂದಿಗೆ ಬೆರೆತು ಬಾಳಬೇಕಾದ ಅನಿವಾರ್ಯತೆ ಇರುತ್ತದೆ. ದಾಂಪತ್ಯ ಹೊಸದಾಗಿದ್ದಾಗ ಎಲ್ಲವೂ ಚೆನ್ನ. ಪರಸ್ಪರರಿಗಾಗಿ Read more…

ಮದುವೆ ಸಮಯದಲ್ಲೂ ಷೇರುಮಾರುಕಟ್ಟೆಯತ್ತ ವರನ ಚಿತ್ತ; ವಿಡಿಯೋ ವೈರಲ್

ಇದು ಮದುವೆ ಸೀಸನ್ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಾರಂಭದ ಕೆಲವೊಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವಧು-ವರ ಡಾನ್ಸ್‌ ಮಾಡುವುದಾಗಿರಬಹುದು ಅಥವಾ ಮದುವೆ ವೇಳೆ ಎಡವಟ್ಟಾದ ಪ್ರಸಂಗಗಳಿರಬಹುದು Read more…

‘ಫ್ಲಾಶ್ ಮದುವೆ‌ʼ ಮೂಲಕ 35 ಲಕ್ಷ ರೂ. ಗಳಿಕೆ; ಬೆಚ್ಚಿಬೀಳಿಸುತ್ತೆ ಚೀನಾ ಯುವತಿಯ ಕಥೆ…!

‘ಆನ್‌ ಲೈನ್‌ ವಿವಾಹ ವೇದಿಕೆಗಳ ಮೂಲಕ ಸಂಗಾತಿಗಳನ್ನು ಹುಡುಕುವ ವಿಚಾರ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇಂತಹ ವೇದಿಕೆಗಳಲ್ಲಿ ತಮಗೆ ಸೂಕ್ತ ವಧು – ವರ ಸಿಗಬಹುದೆಂಬ ನಿರೀಕ್ಷೆಯಲ್ಲಿ ವಿವಾಹಕಾಂಕ್ಷಿಗಳು Read more…

ಮದುವೆ ಮನೆಯಲ್ಲಿ ಕಳ್ಳತನ: ಮದುಮಗಳಿಗೆಂದು ಇಟ್ಟಿದ್ದ ಚಿನ್ನಾಭರಣ ಕದ್ದು ಪರಾರಿಯಾದ ಖದೀಮ

ಮಡಿಕೇರಿ: ಮದುವೆ ಮನೆಯಲ್ಲಿ ಮದುಮಗಳಿಗೆಂದು ತಂದಿಟ್ಟಿದ್ದ ಚಿನ್ನಾಭರಣಗಳನ್ನೇ ದೋಚಿ ಕಳ್ಳ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತಭವನದಲ್ಲಿ ನಡೆದಿದೆ. ಮದುವೆಗೆ ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನೊಬ್ಬ Read more…

ಚಳಿಗಾಲದಲ್ಲಿ ಸ್ಟೈಲಿಶ್ ಲುಕ್ ಗಾಗಿ ಈ ಡ್ರೆಸ್ ಗಳನ್ನು ಧರಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಎಷ್ಟೇ ತಯಾರಿ ಮಾಡಿಕೊಂಡರೂ ಸ್ಟೈಲ್ ವಿಚಾರಕ್ಕೆ ಚಳಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಷ್ಟದ ಬಟ್ಟೆಗಳನ್ನು ಬಿಟ್ಟು ಓವರ್ Read more…

ಮದುವೆ ಕಾರ್ಯಕ್ರಮದಲ್ಲಿ ಬಂದ ಹಣದಲ್ಲಿ ʼಡೂಪ್ಲೆಕ್ಸ್‌ʼ ಮನೆ ಖರೀದಿಸಿದ ಗಾಯಕ…!

ಅರಿಜಿತ್ ಸಿಂಗ್ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. 2011 ರ ಚಲನಚಿತ್ರ ʼಮರ್ಡರ್ 2ʼ ನಿಂದ ʼಫಿರ್ ಮೊಹಬ್ಬತ್ʼ ಹಾಡಿನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಬಳಿಕ ತುಮ್ Read more…

Video: ಮದುವೆಯಲ್ಲಿ ಉಡುಗೊರೆಯಾಗಿ ಬಂತು 35 ಅಡಿ ಉದ್ದದ ನೋಟಿನ ಹಾರ…!

ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ಮದುವೆ ದಿನದಂದು ತನ್ನ ಸಹೋದರನಿಗೆ ಉಡುಗೊರೆಯಾಗಿ ನೀಡಲು ಈ ವಿಶೇಷ ಹಾರವನ್ನು ಸಿದ್ಧಪಡಿಸಿದ್ದಾರೆ. ವರದಿಗಳ ಪ್ರಕಾರ, ಇದು ಒಂದು ಲಕ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...