alex Certify ಮಗು | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಜುಡೋ ಕೋಚ್ ಮಾಡಿದ ಯಡವಟ್ಟಿಗೆ 7 ವರ್ಷದ ಮಗು ಬಲಿ

ತೈವಾನ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೂಡೋ ಕ್ಲಾಸ್ ನಲ್ಲಿ  ಕೋಚ್ ಏಳು ವರ್ಷದ ಬಾಲಕನನ್ನು ನೆಲದ ಮೇಲೆ 27 ಬಾರಿ ಅಪ್ಪಳಿಸಿದ್ದಾನೆ. ಇದ್ರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಗು ಎರಡು Read more…

Shocking News: ಕೇವಲ 11ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಹುಡುಗಿ

ಬ್ರಿಟನ್ ನಲ್ಲಿ 11 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇಳಲು ವಿಚಿತ್ರವೆನಿಸಿದ್ರೂ ಇದು ಸತ್ಯ. ಹುಡುಗಿ 10 ವರ್ಷದವಳಿದ್ದಾಗಲೇ ಗರ್ಭ ಧರಿಸಿದ್ದಳಂತೆ. ಆರಂಭದಲ್ಲಿ ಪಾಲಕರಿಗೆ ಈ ಸಂಗತಿ Read more…

ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ ಮಗಳು: ಬಿಲ್ ನೋಡಿ ದಂಗಾದ ತಂದೆ

ಮಕ್ಕಳು ಮನೆಯಲ್ಲಿದ್ದರೆ ಪ್ರತಿ ಕ್ಷಣವೂ ಮಕ್ಕಳ ಚಲನೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಕಣ್ಣು ತಪ್ಪಿಸಿ ಮಕ್ಕಳು ಯಡವಟ್ಟು ಮಾಡ್ತಾರೆ. ಸದಾ ಕೈನಲ್ಲಿ ಮೊಬೈಲ್ ಹಿಡಿದಿರುವ ಮಕ್ಕಳು ಅದ್ರಲ್ಲಿ ಕೆಲವೊಂದು Read more…

ಬೆಚ್ಚಿಬೀಳಿಸುವಂತಿದೆ ತಾಯಿಯೇ 5 ವರ್ಷದ ಮಗಳನ್ನು 15 ಬಾರಿ ಇರಿದು ಕೊಂದಿರುವ ಹಿಂದಿನ ಕಾರಣ

ಕೊರೊನಾ ವೈರಸ್, ಲಾಕ್ಡೌನ್ ಮನುಷ್ಯರ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಮನೆಯಲ್ಲಿಯೇ ಲಾಕ್ ಆಗಿರುವ ಜನರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗ, ಸಾವಿನ ಭಯ ಅವರನ್ನು ಕಾಡ್ತಿದೆ. Read more…

ಕೊರೊನಾದಿಂದ ಮಕ್ಕಳನ್ನು ರಕ್ಷಿಸಲಿದೆಯಾ ಈ ಇಂಜೆಕ್ಷನ್..? ಇಲ್ಲಿದೆ ತಜ್ಞರು ಹೇಳಿರುವ ಮಾಹಿತಿ

ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕ ಎಲ್ಲರನ್ನೂ ಮನೆ ಮಾಡಿದೆ. ಈಗಾಗಲೇ ಕೊರೊನಾ ಮಕ್ಕಳನ್ನು ಆವರಿಸುತ್ತಿದೆ ಎಂಬ ಸುದ್ದಿ ಪಾಲಕರನ್ನು ಭಯಗೊಳಿಸಿದೆ. ಈ ಎಲ್ಲದರ Read more…

ಹುಟ್ಟುತ್ತಲೇ 5.2 ಕೆಜಿ ತೂಗಿ ದಾಖಲೆ ಬರೆದ ಅಸ್ಸಾಂ ಶಿಶು

ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಹುಟ್ಟುತ್ತಲೇ 5.2 ಕೆಜಿ ತೂಕವಿರುವ ಮಗುವೊಂದು ರಾಜ್ಯದ ಇತಿಹಾಸದಲ್ಲೇ ಹುಟ್ಟುತ್ತಲೇ ಅತ್ಯಂತ ಹೆಚ್ಚು ತೂಕವಿರುವ ಮಗುವೆಂಬ ದಾಖಲೆಗೆ ಪಾತ್ರವಾಗಿದೆ. ಚಾಚರ್‌ ಜಿಲ್ಲೆಯ ಸಿಲ್ಚರ್‌ ಪಟ್ಟಣದ ಕನಕ್ಪುರ್‌ Read more…

ಎರಡನೇ ಮದುವೆಯಾದ ಮಹಿಳೆಯಿಂದ ದುಡುಕಿನ ನಿರ್ಧಾರ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಆನೆಮಹಲ್ ಸಮೀಪ ಎರಡು ವರ್ಷದ ಮಗುವನ್ನು ಕೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ವರ್ಷದ ಪ್ರಜ್ವಲಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

ಹುಟ್ಟುತ್ತಲೇ ತಲೆ ತುಂಬಾ ಕೂದಲು ಹೊಂದಿತ್ತು ಮಗು….!

ಅವಧಿಗೂ ಮುನ್ನ ಜನಿಸಿದ ಪುಟ್ಟ ಕಂದಮ್ಮ ತನ್ನ ಕೂದಲಿನ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಉತ್ತರ ಐರ್ಲೆಂಡ್​​ನ ಜಾಕ್ಸನ್​ ಜೇಮ್ಸ್​​ ಐರ್ಸ್ ಎಂಬ ಹೆಸರಿನ ಮಗು Read more…

ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ್ಲಾ ಮಹಿಳೆ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮವಿತ್ತ ಕಥೆಯೊಂದು ವೈರಲ್‌ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ. Read more…

10 ವರ್ಷದ ಮಗನ ಮೇಲೆ ದಯೆ ತೋರದ ತಾಯಿ ಖಾಸಗಿ ಅಂಗಕ್ಕೆ…!

ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ 10 ವರ್ಷದ ಅಂಗವಿಕಲ ಮಲ ಮಗನ ಖಾಸಗಿ ಅಂಗವನ್ನು ಸುಟ್ಟಿದ್ದಾಳೆ. ಪೀಡಿತ, ತಮ್ಮನನ್ನು ಬೆಡ್ ನಿಂದ ಕೆಳಗೆ Read more…

MRI ಸ್ಕ್ಯಾನಿಂಗ್​​ನಲ್ಲಿ ಏಲಿಯನ್​ನಂತೆ ಕಂಡ ಮಗು..! ನೆಟ್ಟಿಗರು ಶಾಕ್​

ಮಗು ಗರ್ಭದಲ್ಲಿದ್ದಾಗ ಅದರ ಬಗ್ಗೆ ಇರೋ ಕುತೂಹಲವೇ ಬೇರೆ. ಎಂಆರ್ಐ ಸ್ಕ್ಯಾನಿಂಗ್​​ ಮಾಡೋವಾಗ ಸಾಮಾನ್ಯವಾಗಿ ತಾಯಿಗೆ ಮಗುವಿನ ದೇಹವನ್ನ ತೋರಿಸೋದಿಲ್ಲ. ಏಕೆ ಹೀಗೆ ಮಾಡ್ತಾರೆ ಅನ್ನೋದಕ್ಕೆ ಮೆಡಿಕಲ್​ ವಿದ್ಯಾರ್ಥಿಯೊಬ್ಬರು Read more…

ಬೆರಗಾಗಿಸುವಂತಿದೆ ಹುಟ್ಟಿದ ಮಗುವಿನ ತೂಕ….!

ಬರೋಬ್ಬರಿ 2 ಅಡಿ ಉದ್ದ, 12 ಪೌಂಡ್ ತೂಕವಿರುವ ಮಗುವಿಗೆ ಜನ್ಮವಿತ್ತ 27 ವರ್ಷದ ಮಹಿಳೆಯೊಬ್ಬರು ಆಗ ತಾನೇ ಹುಟ್ಟಿದ ಹಸುಗೂಸನ್ನು ನೋಡಿ ಶಾಕ್ ಆಗಿದ್ದಾರೆ. ಹಸುಗೂಸುಗಳ ತೂಕ Read more…

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಪುಟಾಣಿ ಮಗುವೊಂದರ ತಾಯಿಯೊಬ್ಬರು ತನ್ನ ಮಗನಿಗೆ ಬಲವಂತವಾಗಿ ಬದನೆಕಾಯಿ ಗೊಜ್ಜು ತಿನ್ನಿಸಿದರು ಎಂದು ನೆರೆಹೊರೆಯ ಮನೆಯಾಕೆಯ ಮೇಲೆ ಸಿಟ್ಟಾಗಿದ್ದಾರೆ. ಲಿಂಡಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ 7 ವರ್ಷದ Read more…

BIG NEWS: 10 ದಿನ ವೆಂಟಿಲೇಟರ್ ನಲ್ಲಿದ್ದು ಕೊರೊನಾ ಗೆದ್ದು ಬಂದ 1 ತಿಂಗಳ ಮಗು

ಆಯಸ್ಸು ಗಟ್ಟಿಯಿದ್ರೆ ಎಂಥ ಯುದ್ಧವನ್ನಾದ್ರೂ ಗೆದ್ದು ಬರಬಹುದು. ಕೊರೊನಾ ಕೂಡ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ಸಾಂಕ್ರಾಮಿಕ ರೋಗವನ್ನು 100 ರ ವೃದ್ಧರು ಗೆದ್ದು ಬಂದಿದ್ದಾರೆ. ಕೊರೊನಾ ಬಂದಾಗ Read more…

ಮಗುವಿನ ಬಾಯಲ್ಲಿ ರಂಧ್ರವಿದೆ ಎಂದು ಭಾವಿಸಿ ಮುಜುಗರಕ್ಕೀಡಾದ ತಾಯಿ….!

ಮಕ್ಕಳಿಗೆ ಏನಾದ್ರೂ ಆಯ್ತು ಅಂದರೆ ಸಾಕು ತಾಯಿಯಾದವಳು ಚಡಪಡಿಸಿಬಿಡ್ತಾಳೆ. ಅದೇ ರೀತಿ ಇಲ್ಲೊಬ್ಬ ತಾಯಿ ಮಗುವಿನ ಬಾಯಿಯಲ್ಲಿ ತೂತಾಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುಜುಗರಕ್ಕೀಡಾಗಿದ್ದಾಳೆ. ಇಂಗ್ಲೆಂಡ್​​ನ Read more…

ಐದು ತಿಂಗಳ ಮಗುವಿಗೆ 16 ಕೋಟಿ ರೂ. ಇಂಜೆಕ್ಷನ್ ನೀಡಲು ಮುಂದಾದ ಪಾಲಕರು

ಐದು ತಿಂಗಳ ಮಗನ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಗುಜರಾತ್ ದಂಪತಿಗಳು ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಮಗುವಿನ ತಂದೆ ರಾಜ್‌ದೀಪ್ ಸಿಂಗ್ ರಾಥೋಡ್ Read more…

6 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವತಿ

ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ.  ತೂಕದ ನವಜಾತ ಶಿಶುವಿಗೆ Read more…

ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ

ಇದೊಂದು ಭಯಾನಕ ಘಟನೆ. ತಂದೆಯೊಬ್ಬ ಮೃತ್ಯುಕೂಪದಿಂದ ತನ್ನ ಮಗುವನ್ನು ಕೂದಲೆಳೆ ಅಂತರದಲ್ಲಿ ಪಾರುಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದೆ. ಏಪ್ರಿಲ್ 14ರಂದು ಸೇಂಟ್ ಪೀಟರ್ಸ್ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು

ಮಾಹಿತಿಪೂರ್ಣ ಪೋಸ್ಟ್‌ಗಳಿಂದ ಹಿಡಿದು ಮನರಂಜನೆಯ ವಿಡಿಯೋಗಳವರೆಗೂ ಅಂತರ್ಜಾಲದಲ್ಲಿ ಬೇಕಾದ ಎಲ್ಲವೂ ಸಿಗುತ್ತದೆ ಎಂದು ಹೊಸದಾಗೇನೂ ಹೇಳಬೇಕಿಲ್ಲ. ಇವೆಲ್ಲದರ ನಡುವೆ ಮುದ್ದು ಮಕ್ಕಳ ವಿಡಿಯೋಗಳು ನೆಟ್ಟಿಗರೆಲ್ಲರ ಹೃದಯವನ್ನು ಗೆದ್ದುಬಿಡುತ್ತವೆ. ’ಫಸ್ಟ್‌ Read more…

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ Read more…

ಬಾಸ್ ಮಗುವಿಗೆ ಜನ್ಮ ನೀಡಿದ ಉದ್ಯೋಗಿ

ಯುನೈಟೆಡ್ ಕಿಂಗ್‌ಡಮ್ ನ ಅಲ್ಡೆರ್ನಿಯಲ್ಲಿ ಮಹಿಳೆಯೊಬ್ಬಳು ತನ್ನ ಬಾಸ್ ಮಗುವಿಗೆ ಜನ್ಮ ನೀಡಿದ್ದಾಳೆ. ಕೈಟ್ಲಿನ್ ಕಾಟನ್ ಈಗಾಗಲೇ ಇಬ್ಬರು ಮಕ್ಕಳ ತಾಯಿ. ಕೈಟ್ಲಿನ್ ಗೆ 6 ವರ್ಷ ಮತ್ತು Read more…

ಶಾಕಿಂಗ್​: ಮೂರು ಶಿಶ್ನಗಳನ್ನ ಹೊಂದಿರುವ ಅಪರೂಪದ ಶಿಶು ಜನನ….!

ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇರಾಕ್​​ನಲ್ಲಿ ಮೂರು ಶಿಶ್ನವುಳ್ಳ ಮಗುವೊಂದು ಜನಿಸಿದೆ. ಡುಹೋಕ್​​ ನಗರದ ದಂಪತಿ ತಮ್ಮ ಮೂರು ತಿಂಗಳ ಮಗುವಿನ ವೃಷಣಕೋಶ ಊದಿಕೊಂಡಿದೆ ಅಂತಾ ಮಗುವನ್ನ Read more…

12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ……?

ಸಾಮಾನ್ಯವಾಗಿ ಸೆಲೆಬ್ರಿಟಿಗಳ ವಿಡಿಯೋಗಳನ್ನು ಜನರು ಹೆಚ್ಚೆಚ್ಚು ಬಾರಿ ವೀಕ್ಷಣೆ ಮಾಡ್ತಾರೆ. ಸಿನಿಮಾ ಟ್ರೇಲರ್, ಸಾಂಗ್ ಗಳು ಹೆಚ್ಚು ವೈರಲ್ ಆಗ್ತವೆ. ಇತ್ತೀಚಿನ ದಿನಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಡೆಲಿವರಿ ಬಾಯ್‌ ಮನಕಲಕುವ ಕಥೆ

​ಡೆಲಿವರಿ ಬಾಯ್​ ಒಬ್ಬ ಬ್ಯಾಗ್​ನಲ್ಲಿ ತನ್ನ ಪುಟಾಣಿ ಕಂದಮ್ಮನನ್ನ ಕೂರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಮುಟ್ಟಿದೆ. ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ Read more…

ಎಲ್ಲ ನೋವನ್ನು ಮರೆಸುತ್ತೆ ಮಗುವಿನ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಮನಸ್ಸಿಗೆ ಇಷ್ಟವಾಗುತ್ತವೆ. ಒಂದು ವಿಡಿಯೋ ಇಡೀ ದಿನ ಉಲ್ಲಾಸದಿಂದಿರುವಂತೆ ಮಾಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ಒಂದು ದಿನ ಮಾತ್ರವಲ್ಲ ಒಂದು Read more…

13 ತಿಂಗಳ ಮಗುವಿನ ಮೂಳೆ ಮುರಿದ ಕೇರ್ ಟೇಕರ್….!

ಮಗುವನ್ನು ಕೇರ್ ಟೇಕರ್ ಬಳಿ ಬಿಟ್ಟು ಶಾಪಿಂಗ್ ಗೆ ಹೋಗಿದ್ದು ತಾಯಿಗೆ ದುಬಾರಿಯಾಗಿ ಪರಿಣಮಿಸಿದೆ. ಮಗುವನ್ನು ಈಗ ವೆಂಟಿಲೇಟರ್ ನಲ್ಲಿಡಲಾಗಿದೆ. ಘಟನೆ ಗುರುಗಾಂವ್ ಸೆಕ್ಟರ್ – 56 ರ Read more…

ವಿಡಿಯೋ: ನೀರಿನ ಟ್ರಿಕ್ ಕಂಡು ಬೆರಗಾದ ಮುದ್ದು ಬಾಲಕ

ಪೋಷಕರು ಮಾಡುವ ವಾಟರ್‌ ಟ್ರಿಕ್‌ಗೆ ಪುಟಾಣಿಯೊಬ್ಬನ ಮುದ್ದು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @GoodNewsCorres1 ಎಂಬ ಹೆಸರಿನ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಲಾಗುತ್ತಿರುವ ಈ ಕ್ಲಿಪ್‌ನಲ್ಲಿ ಪುಟಾಣಿ Read more…

ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ

ಹಾವೇರಿ: ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹೊಸರಿತ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರ ಮಡಿಲಲ್ಲಿದ್ದ 10 ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿಕೊಂಡು ಹೋಗಿದೆ. ಗಾಯಗೊಂಡ ಮಗುವನ್ನು ರಕ್ಷಿಸಿ Read more…

ನವಜಾತ ಶಿಶು ಪೋಷಕರಿಗೆ ತಿಳಿದಿರಲಿ ಈ ವಿಷಯ

ನವಜಾತ ಶಿಶುವಿಗೇನಾದ್ರೂ ಆದ್ರೆ ಹೆತ್ತವರು ಆತಂಕಕ್ಕೆ ಒಳಗಾಗ್ತಾರೆ. ವೈದ್ಯರು ಮತ್ತು ನರ್ಸ್ ಗಳ ಜೊತೆ ಒರಟಾಗಿ ವರ್ತಿಸ್ತಾರೆ. ಆದ್ರೆ ಇಂತಹ ವರ್ತನೆ ಅವರ ಮಕ್ಕಳ ಪಾಲಿಗೆ ಅಪಾಯಕಾರಿ. ದುರ್ಬಲ Read more…

‘ಹುಟ್ಟುಹಬ್ಬ’ದ ಸಂಭ್ರಮದಲ್ಲಿದ್ದ ಬಾಲಕಿಗೆ ಮುಳುವಾಯ್ತು ಸೀರೆ ಉಯ್ಯಾಲೆ

ಹತ್ತು ವರ್ಷದ ಪುಟ್ಟ ಬಾಲಕಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಳು. ಹೀಗಾಗಿಯೇ ಶಾಲೆಗೆ ರಜೆ ಹಾಕಿ ಮನೆಯಲ್ಲಿ ಸಂತಸದಿಂದ ಆಟವಾಡುತ್ತಿದ್ದಳು. ಆದರೆ ಈ ಸಂಭ್ರಮವೇ ಮುಳುವಾಗಿದ್ದು, ವಿಧಿಯ ಅಟ್ಟಹಾಸಕ್ಕೆ ಬಾಲಕಿ ಬಲಿಯಾಗಿದ್ದಾಳೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...