alex Certify ಮಕ್ಕಳ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಶ್ಲೀಲ ವಿಡಿಯೋ’ ಮತ್ತು ‘ಸೆಕ್ಸ್ ಟಾಯ್ಸ್’ ಬಗ್ಗೆ ಭಾರತದ ಕಾನೂನು ಹೇಳೋದೇನು ? ಇಲ್ಲಿದೆ ಮಾಹಿತಿ

ಭಾರತದಲ್ಲಿ  ಅಶ್ಲೀಲತೆ ಮತ್ತು ಲೈಂಗಿಕ ಆಟಿಕೆ ವಿಷಯ ಕಾನೂನಿನ ನಿಯಂತ್ರಣದಲ್ಲಿದೆ. ಭಾರತೀಯ ನ್ಯಾಯ ಸಂಹಿತೆ (BNS) 2023, ಮಾಹಿತಿ ತಂತ್ರಜ್ಞಾನ (IT) ಕಾಯಿದೆ 2000 ಮತ್ತು ಲೈಂಗಿಕ ಅಪರಾಧಗಳಿಂದ Read more…

ಚಲಿಸುತ್ತಿದ್ದ ರೈಲಿನಡಿ ಸಿಲುಕಿದರೂ ಮಕ್ಕಳನ್ನು ಎದೆಗವಚಿಕೊಂಡು ರಕ್ಷಿಸಿಕೊಂಡ ಮಹಿಳೆ; ಎದೆ ಝಲ್ಲೆನಿಸುತ್ತೆ ವಿಡಿಯೋ

ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಶಕ್ತಿ ಎಂದರೆ ಅದು ತಾಯಿಯ ಪ್ರೇಮ ಮತ್ತು ಮಮತೆ. ಆಕೆಯ ಎದುರಿಗೆ ಯಾವುದೇ ಶಕ್ತಿಯೂ ಹೆಚ್ಚು ನಿಲ್ಲುವುದಿಲ್ಲ. ತನ್ನ ಕರುಳಬಳ್ಳಿಯ ರಕ್ಷಣೆಯಲ್ಲಂತೂ ಆಕೆ ನಿಜವಾದ Read more…

ರೈಲ್ವೇ ಟ್ರ್ಯಾಕ್ – ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಮಕ್ಕಳನ್ನು ಸಮಯ ಪ್ರಜ್ಞೆಯಿಂದ ಅದ್ಭುತವಾಗಿ ರಕ್ಷಿಸಿದ ಮಹಿಳೆ

ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ Read more…

ಹೃದಯಸ್ತಂಭನವಾದ್ರೂ ಸಮಯ ಪ್ರಜ್ಞೆ ತೋರಿ 40 ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶಾಲಾ ಬಸ್ ಚಾಲಕ

ಅಮರಾವತಿ: ಶಾಲಾ ಬಸ್ ಚಾಲನೆ ಮಾಡುವಾಗಲೇ ಚಾಲಕನಿಗೆ ಹೃದಯಸ್ತಂಭನ ಆಗಿದ್ದು, ಅವರು 40 ಮಕ್ಕಳ ಜೀವ ಉಳಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ Read more…

ಮಿಷನ್ ವಾತ್ಸಲ್ಯ ಯೋಜನೆ : ಸಂಕಷ್ಟದಲ್ಲಿರುವ ಮಕ್ಕಳ ನೆರವಿಗೆ 1098 ಸಹಾಯವಾಣಿ ಆರಂಭ

ಚಿತ್ರದುರ್ಗ : ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಮಿಷನ್ ವಾತ್ಸಲ್ಯ ಯೋಜನೆಯಡಿ, ಮಕ್ಕಳ ಸಹಾಯವಾಣಿ ಕೇಂದ್ರಗಳನ್ನು ನೇರವಾಗಿ ಕೇಂದ್ರ ಸರ್ಕಾರದಿಂದಲೇ ನಿರ್ವಹಣೆ ಮಾಡಲಿದೆ. ಇದರ ಅಂಗವಾಗಿ Read more…

ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ: ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧವೆನ್ನಲು ಅಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆಗೆ POCSO ಜಾರಿ ಮಾಡಲಾಗಿದೆ. ಯುವ ವಯಸ್ಕರ ಸಮ್ಮತಿ ಸಂಬಂಧ ಅಪರಾಧೀಕರಿಸಲು ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ Read more…

ವ್ಯಾಕ್ಸಿನ್‌ ಪಡೆಯದ ಮಕ್ಕಳನ್ನು ಕೋವಿಡ್-19 ನಿಂದ ರಕ್ಷಿಸುವುದು ಹೇಗೆ….? ಇಲ್ಲಿದೆ ಪೋಷಕರಿಗೆ ಸಲಹೆ

ದೆಹಲಿ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗ್ತಿವೆ. ಕೋವಿಡ್‌ ನಾಲ್ಕನೇ ಅಲೆಯೂ ಬರಬಹುದು ಎಂಬ ಆತಂಕ ಎದುರಾಗಿದೆ. ಎಲ್ಲಾ ಕಡೆ ಶಾಲೆಗಳೇನೋ ಆರಂಭವಾಗಿವೆ, ಆದ್ರೆ ಚಿಕ್ಕ Read more…

BIG NEWS: ವಿದ್ಯಾರ್ಥಿಗಳ ಸುರಕ್ಷತೆಗೆ ಮಾರ್ಗಸೂಚಿ ಬಿಡುಗಡೆ, ಅನುಸರಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ

ಸುರಕ್ಷಿತ ಮೂಲಸೌಕರ್ಯ, ಸಕಾಲಿಕ ವೈದ್ಯಕೀಯ ನೆರವು, ವಿದ್ಯಾರ್ಥಿಗಳು ವರದಿ ಮಾಡಿದ ದೂರುಗಳ ಮೇಲೆ ತ್ವರಿತ ಕ್ರಮ, ಬೆದರಿಸುವಿಕೆ, ದೈಹಿಕ ಶಿಕ್ಷೆ ತಾರತಮ್ಯ ಮತ್ತು ಮಾದಕದ್ರವ್ಯದ ಬಳಕೆ ತಡೆಗಟ್ಟುವಿಕೆ, ಕೋವಿಡ್ Read more…

ಬೆಂಕಿಗಾಹುತಿಯಾಗುತ್ತಿದ್ದ ಮಕ್ಕಳು ಸಿನಿಮೀಯ ರೀತಿಯಲ್ಲಿ ರಕ್ಷಣೆ

ಚೀನಾದಲ್ಲಿ ಬೆಂಕಿಗೆ ಆಹುತಿಯಾಗುತ್ತಿದ್ದ ಕಟ್ಟಡವನ್ನು ಮಾನವ ಸರಪಳಿ ನಿರ್ಮಿಸಿ ಏರಿದ 6 ಮಂದಿ ಪುರುಷರು ಇಬ್ಬರು ಮಕ್ಕಳನ್ನು ಕಾಪಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮನ್ನಣೆ ಗಳಿಸುತ್ತಿದ್ದಾರೆ. ಅಗ್ನಿಗಾಹುತಿಯಾಗುತ್ತಿದ್ದ ಕಟ್ಟಡದ Read more…

ಗಮನಿಸಿ…! ಮಕ್ಕಳಿಗೆ ಇನ್ನು ಹಾಕಿಲ್ಲ ಲಸಿಕೆ, ಮಾರಕ ಕೊರೊನಾದಿಂದ ಮಕ್ಕಳ ರಕ್ಷಣೆಗೆ ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

  ಕೊರೊನಾ ಎರಡನೇ ಅಲೆಯಿಂದ ದೇಶದಲ್ಲಿ ಜನ ತತ್ತರಿಸಿರುವ ಹೊತ್ತಲ್ಲೇ ಮೂರನೇ ಅಲೆ ಎದುರಾಗುವ ಆತಂಕವಿದೆ. ಕೊರೊನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ತಜ್ಞರು ನೀಡಿದ ಪ್ರಮುಖ ಸಲಹೆಗಳ Read more…

BIG BREAKING: ಮಂಗಳೂರು ಗುಡ್ಡ ಕುಸಿತ ಪ್ರಕರಣ – ಮಣ್ಣಿನಡಿ ಸಿಲುಕಿದ್ದ ಬಾಲಕರು ಪತ್ತೆ

ಮಂಗಳೂರು ಹೊರವಲಯದ ಗುರುಪುರ ಬಳಿ ಬಂಗ್ಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಬಾಲಕರು ಪತ್ತೆಯಾಗಿದ್ದು ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಂಗ್ಲೆ Read more…

ಮಂಗಳೂರು ಗುಡ್ಡ ಕುಸಿತ: ಮಾಹಿತಿ ಪಡೆದ ಸಿಎಂ, ಶೀಘ್ರ ಕ್ರಮಕ್ಕೆ ಸೂಚನೆ – ಸ್ಥಳಕ್ಕೆ ಸಚಿವ ದೌಡು

ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆಗುಡ್ಡೆ ಭಾರಿ ಮಳೆಯಿಂದ ಕುಸಿದಿದ್ದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ Read more…

ಮಂಗಳೂರು ಗುಡ್ಡ ಕುಸಿತ: ಸ್ಥಳಕ್ಕೆ ಸಂಸದ, ಅಧಿಕಾರಿಗಳ ದೌಡು – ಮಕ್ಕಳ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ಮಂಗಳೂರಿನ ಹೊರವಲಯದ ಗುರುಪುರ ಬಂಗ್ಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ Read more…

ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆಗೆ ಹರಸಾಹಸ

ಮಂಗಳೂರು ಹೊರವಲಯದ ಗುರುಪುರ ಬಳಿ ಬಂಗ್ಲೆಗುಡ್ಡ ಕುಸಿದು 4 ಮನೆಗಳು ನೆಲಸಮವಾಗಿವೆ. ಮಣ್ಣಿನಡಿ ಸಿಲುಕಿದ ಮಕ್ಕಳಿಬ್ಬರ ರಕ್ಷಣೆಗಾಗಿ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು, ಎನ್.ಡಿ.ಆರ್.ಎಫ್. ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...