alex Certify ಮಕ್ಕಳು | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಕಾಡ್ತಿದೆ ಓಮಿಕ್ರೋನ್ ಈ ಲಕ್ಷಣ

ಓಮಿಕ್ರೋನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಕ್ಕಳಲ್ಲಿ Read more…

3ನೇ ಅಲೆಯಲ್ಲಿಯೂ ಮಕ್ಕಳು ಸೇಫ್ – ಅಧ್ಯಯನದಲ್ಲಿ ಸಮಾಧಾನಕರ ಸಂಗತಿ ಬಹಿರಂಗ

ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮೂರನೇ ಅಲೆ ಹೆಚ್ಚು ಭಯ ಸೃಷ್ಟಿಸುತ್ತಿದೆ. ಈ ಸಂದರ್ಭದಲ್ಲಿ ಅಧ್ಯಯನವೊಂದು ಸಮಾಧಾನಕರ ಸಂಗತಿಯೊಂದನ್ನು ಹೊರ ಹಾಕಿದೆ. ಮೂರನೇ ಅಲೆಯ Read more…

ಮಕ್ಕಳಿಗೆ ಮಾಡಿಕೊಡಿ ಗೋಧಿಹಿಟ್ಟಿನ ʼಬ್ರೌನಿ’

ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಮೊಸರಿನಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಸದ್ದಿಲ್ಲದೇ ಡೆಲ್ಟಾ ಸೋಂಕಿಗೆ ಒಳಗಾಗಿದ್ದರು ದೇಶದ 50% ಮಕ್ಕಳು, 2ನೇ ಅಲೆಯ ದೊಡ್ಡ ರಹಸ್ಯ ತೆರೆದಿಟ್ಟ ಐಸಿಎಂಆರ್‌

ಓಮಿಕ್ರಾನ್‌ ರೂಪಾಂತರಿಯ ಹಾವಳಿಯಿಂದ ದೇಶದಲ್ಲಿ ಕೊರೊನಾ 3ನೇ ಅಲೆಯು ರಣಕೇಕೆ ಹಾಕುತ್ತಾ ನಿತ್ಯ ಲಕ್ಷಗಟ್ಟಲೆ ಜನರಿಗೆ ಸಾಂಕ್ರಾಮಿಕ ಸೋಂಕು ತಗುಲುತ್ತಿದೆ. ಅದರಲ್ಲೂ ದೆಹಲಿ, ಕರ್ನಾಟಕ, ಕೇರಳ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ Read more…

3ನೇ ಅಲೆಯಲ್ಲಿ ಚಿಕ್ಕವರ ಆರೋಗ್ಯದ ಆತಂಕ; ಹೆಚ್ಚಾಗುತ್ತಿದೆ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು

ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಮೂರನೇ ಅಲೆ ಶುರುವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೇ ಇದು ಮಕ್ಕಳಿಗೆ ಹೆಚ್ಚು ಮಾರಕವಾಗಲಿದೆ ಎಂದು ಊಹಿಸಲಾಗಿತ್ತು. ಈಗ ಮಕ್ಕಳಲ್ಲಿ ಶ್ವಾಸಕೋಶದ Read more…

ಮಕ್ಕಳಲ್ಲೂ ಹೆಚ್ಚಾಗ್ತಿದೆ ಕೊರೊನಾ: ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ಮೂರನೇ ಸೋಂಕು ಮಕ್ಕಳಲ್ಲೂ ಕಾಣಿಸಿಕೊಳ್ತಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಬರದ ಕಾರಣ ಇದು ಮತ್ತಷ್ಟು Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಹೆಚ್ಚಳ ಹಿನ್ನಲೆ ನಾಳೆಯಿಂದ ಚಂದನದಲ್ಲಿ ‘ವಿಡಿಯೋ ಪಾಠ’

ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿವೆ. ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ Read more…

5 ವರ್ಷದೊಳಗಿನ ಮಕ್ಕಳಲ್ಲಿ ಓಮಿಕ್ರಾನ್ ‌ನ ಈ ಪ್ರಮುಖ ಲಕ್ಷಣದ ಬಗ್ಗೆ ಇರಲಿ ಎಚ್ಚರ…!

2019ನೇ ಇಸವಿಯಲ್ಲಿ ಜನರ ಜೀವನದ ಹಾದಿಯನ್ನು ಬದಲಿಸಿದ ಮಾರಣಾಂತಿಕ ಕಾಯಿಲೆಯೊಂದಿಗೆ ಜಗತ್ತು ಮತ್ತೊಮ್ಮೆ ಹೋರಾಡುತ್ತಿದೆ. ಈಗ, ಹೊಸ ಕೋವಿಡ್-19 ರೂಪಾಂತರವಾದ ಓಮಿಕ್ರಾನ್ ಸುಮಾರು 59 ದೇಶಗಳಿಗೆ ಹರಡಿದ್ದು, ಮತ್ತೆ Read more…

ಇಲ್ಲಿದೆ ರುಚಿಕರವಾದ ಪಾಲಕ್ ʼದೋಸೆ’ ಮಾಡುವ ವಿಧಾನ

ಪಾಲಕ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಮಕ್ಕಳು ಸೊಪ್ಪು ತಿನ್ನುವುದಕ್ಕೆ ಕೇಳುವುದಿಲ್ಲ. ಅಂತಹ ಮಕ್ಕಳಿಗೆ ಪಾಲಕ್ ಸೊಪ್ಪಿನಿಂದ ದೋಸೆ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: ಪಾಲಕ್-3 ಕಪ್ Read more…

ಶಿಕ್ಷಕಿಗೆ ಮುದ್ದಾದ ಭಾಷೆಯಲ್ಲಿ ಧಮ್ಕಿ ಹಾಕಿದ್ಲು ಪುಟ್ಟ ಪೋರಿ..! ವಿಡಿಯೋ ವೈರಲ್

ಮಕ್ಕಳು ಏನು ಮಾಡಿದ್ರೂ ಚಂದ….. ಮಕ್ಕಳ ಮಾತು, ನಗು, ಡ್ಯಾನ್ಸ್ ಹೀಗೆ ಅವರೇನೇ ಮಾಡಿದ್ರೂ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಇತ್ತೀಚೆಗಿನ ಮಕ್ಕಳಂತೂ ತುಂಬಾನೇ ಫಾಸ್ಟ್. ಬಹಳ ಚುರುಕಾಗಿರುತ್ತಾರೆ. ಯಾರಾದ್ರೂ Read more…

5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಜ. 23 ರಿಂದ 26 ರ ವರೆಗೆ ಪಲ್ಸ್ ಪೋಲಿಯೋ

ಧಾರವಾಡ: ಪೋಲಿಯೋ ನಿರ್ಮೂಲನೆಯಲ್ಲಿ ಭಾರತ ದೇಶವು ಗಣನೀಯ ಪ್ರಗತಿ ಸಾಧಿಸಿದೆ. ದೇಶವು 2014 ರಲ್ಲಿಯೇ ಪೊಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ. ನೆರೆಯ ಕೆಲವು ರಾಷ್ಟ್ರಗಳಲ್ಲಿ Read more…

ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ – 13 ಮಂದಿ ಸಾವು

ಫಿಲಿಡೆಲ್ಫಿಯಾ : ಕಟ್ಟಡದಲ್ಲಿ ಭೀಕರ ಅಗ್ನಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 7 ಮಕ್ಕಳು ಸೇರಿದಂತೆ 13 ಜನ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ನಡೆದಿದ್ದು, Read more…

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ದೊಡ್ಡಬಳ್ಳಾಪರ : ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಇಬ್ಬರು ಮಕ್ಕಳ Read more…

ಸುಲಭವಾಗಿ ಮಾಡಿ ಸವಿಯಿರಿ ʼರವಾ ಬರ್ಫಿʼ

ಸಂಜೆ ವೇಳೆಗೆ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಇನ್ನು ಮಕ್ಕಳಿಗೆ ಶಾಲೆಗೆ ರಜೆ ಇರುವಾಗ ಮನೆಯಲ್ಲಿ ಎಷ್ಟು ತಿಂಡಿ ಇದ್ದರೂ ಕಡಿಮೆನೇ. ಥಟ್ಟಂತ ಏನಾದರೂ ಮಾಡಿಕೊಂಡು ತಿನ್ನಬೇಕು Read more…

BREAKING NEWS: ದೇಶದಲ್ಲಿ ಮೊದಲ ದಿನವೇ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ದಾಖಲೆ; 37.84 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್

ನವದೆಹಲಿ: ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. COVID19 | Read more…

BIG BREAKING: ರಾಜ್ಯದಲ್ಲಿ ಮೊದಲ ದಿನವೇ 3.80 ಲಕ್ಷ ಮಕ್ಕಳಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆ 5.30 ಗಂಟೆಯವರೆಗೆ 15 ರಿಂದ 18 ವರ್ಷದೊಳಗಿನ 3,80,133 ಮಕ್ಕಳಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಅಂದ ಹಾಗೆ, ದೇಶಾದ್ಯಂತ ಇಂದಿನಿಂದ 15 ರಿಂದ Read more…

ಮಕ್ಕಳ ಹಲ್ಲಿನ ಹುಳುಕು ಸಮಸ್ಯೆಗೆ ಇಲ್ಲಿದೆ ಟಿಪ್ಸ್

ಅತಿಯಾಗಿ ಸಿಹಿ ತಿಂಡಿಗಳ ಸೇವನೆ ಹಾಗೂ ಹಾಲು ಕುಡಿಯುವುದ್ರಿಂದ ಮಕ್ಕಳ ಹಲ್ಲುಗಳು ಕೀಟದ ಪಾಲಾಗುವುದು ಸಾಮಾನ್ಯ. ಮಕ್ಕಳ ಹಲ್ಲುಗಳಿಗೆ ಸರಿಯಾಗಿ ಬ್ರೆಷ್ ಮಾಡಲು ಬರುವುದಿಲ್ಲ. ಹಾಗೆ ಹಲ್ಲು ಉಜ್ಜುವುದ್ರಿಂದ Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

ಆರೋಗ್ಯಕ್ಕೆ ಅಮೃತವಿದು ಅಮೃತ ಬಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ. ಅಮೃತಬಳ್ಳಿಯ Read more…

ಮಕ್ಕಳಿಗೆ ಮನೆಯಲ್ಲಿ ನೀಡಿ ಲೈಂಗಿಕ ಶಿಕ್ಷಣ

ಭಾರತದಲ್ಲಿ ಅನೇಕ ವಿಷ್ಯಗಳನ್ನು ಈಗ್ಲೂ ಮಕ್ಕಳ ಮುಂದೆ ಮಾತನಾಡುವುದಿಲ್ಲ. ತಂದೆ-ತಾಯಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಸೆಕ್ಸ್ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ. ಇದು ಡಿಜಿಟಲ್ ದುನಿಯಾ. ಮಕ್ಕಳು Read more…

ಶುರುವಾಗ್ತಿದೆ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಇಲ್ಲಿದೆ ನೋಂದಣಿ ಪ್ರಕ್ರಿಯೆಯ ವಿವರ

ಕೊರೊನಾ, ಒಮಿಕ್ರಾನ್ ಏರಿಕೆ ಮಧ್ಯೆಯೇ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಶುರುವಾಗಲಿದೆ. ಜನವರಿ 3ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಮಕ್ಕಳ ಕೊರೊನಾ Read more…

ಗುಡ್ ನ್ಯೂಸ್: 18 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮಾಸಿಕ 1 ಸಾವಿರ ರೂ. ಭತ್ಯೆಗೆ ಅರ್ಜಿ ಆಹ್ವಾನ

ಮಡಿಕೇರಿ: ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಲು ಹಾಗೂ ಮಕ್ಕಳನ್ನು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣ ಮುಂದುವರಿಕೆಗೆ ಉತ್ತೇಜಿಸಲು ಪೋಷಣಾ ಭತ್ಯೆ ನೀಡಲಾಗುವುದು. ಮಕ್ಕಳ ವೈದ್ಯಕೀಯ, ಪೌಷ್ಠಿಕ ಆಹಾರ, ಶೈಕ್ಷಣಿಕ Read more…

ಮಕ್ಕಳ ಲಸಿಕೆ ಬಗ್ಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಜನವರಿ 3ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 15-18 ವರ್ಷದ ಎಲ್ಲಾ ಫಲಾನುಭವಿಗಳಿಗೆ Read more…

ಓಮಿಕ್ರಾನ್ ನಿಂದಾಗಿ ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ವಿಪರೀತ ಏರಿಕೆ

ವಾಷಿಂಗ್ಟನ್ : ಯುಎಸ್ ನಲ್ಲಿ ಓಮಿಕ್ರಾನ್ ಸ್ಫೋಟವಾಗಿದ್ದು, ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಅಲ್ಲಿ ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ. ಕೊರೊನಾ Read more…

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 89 ಮಕ್ಕಳು ಅಸ್ವಸ್ಥ, ಚಿಕಿತ್ಸೆ ಬಳಿಕ ಪಾರು

ಹಾವೇರಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿದ 89 ಮಕ್ಕಳು ಅಸ್ವಸ್ಥರಾದ ಘಟನೆ ಹಾವೇರಿಯ ವೆಂಕಟಾಪುರ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ಬಿಸಿಯೂಟ Read more…

BIG NEWS: ಮಕ್ಕಳಿಗೆ ಯಾವ ಲಸಿಕೆ ಹಾಕ್ತಾರೆ…? ನೋಂದಣಿ ಹೇಗೆ…? ಪೋಷಕರಿಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಘೋಷಣೆಯ ನಂತರ Read more…

ವಿಚ್ಛೇದನ ಪಡೆದ ವ್ಯಕ್ತಿಗೆ 31 ಡಿಸೆಂಬರ್ 9999 ರ ವರೆಗೆ ಇಸ್ರೇಲ್‍ನಿಂದ ಹೊರಹೋಗಲು ನಿರ್ಬಂಧ..!

ವಿಲಕ್ಷಣ ವಿಚ್ಛೇದನದ ಕಾನೂನಿನ ಕಾರಣದಿಂದಾಗಿ 31 ಡಿಸೆಂಬರ್ 9999 ರವರೆಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಇಸ್ರೇಲ್ ತೊರೆಯುವುದನ್ನು ನಿಷೇಧಿಸಲಾಗಿದೆ. 44 ವರ್ಷದ ನೋಮ್ ಹಪ್ಪರ್ಟ್ ಎಂಬಾತ 31 ಡಿಸೆಂಬರ್ 9999 Read more…

ಮಕ್ಕಳಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್: ಜ.3 ರಿಂದ ಲಸಿಕೆ ಅಭಿಯಾನ; ಮೋದಿ ಘೋಷಣೆ

ನವದೆಹಲಿ: ಜನವರಿ 3 ರಿಂದ 15 ರಿಂದ 18 ವರ್ಷದವರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಜನವರಿ 10 ರಿಂದ ಕೊರೋನಾ ವಾರಿಯರ್ಸ್ Read more…

BIG BREAKING NEWS: ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಅಸ್ತು ಎಂದ DCGI

ನವದೆಹಲಿ: ಶೀಘ್ರವೇ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ. ಭಾರತ್ ಬಯೋಟೆಕ್ ನ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮತಿ ನೀಡಿದೆ. 12 ರಿಂದ 18 ವರ್ಷದ ಮಕ್ಕಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...