alex Certify ಮಕ್ಕಳು | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಕೋಪ ಬಂದಾಗ ನಿಮ್ಮ ಮಕ್ಕಳಿಗೆ ಹೊಡೆಯುತ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಎಷ್ಟೇ ತಾಳ್ಮೆ ಇದ್ದವರಾದರೂ ಮಕ್ಕಳು ಮಾಡುವ ತಂಟೆ, ತರಲೆಗಳಿಗೆ ಕೆಲವೊಮ್ಮೆ ಬೇಸತ್ತು ಒಂದೇಟು ಹೊಡೆದು ಬಿಡುತ್ತಾರೆ. ಎಷ್ಟೇ ಬುದ್ದಿಮಾತು ಹೇಳಿದರೂ ಕೆಲವು ಮಕ್ಕಳು ಅದನ್ನು ಕೇಳುವುದೇ ಇಲ್ಲ. ಆಗ Read more…

ಪಠ್ಯ ಪರಿಷ್ಕರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮುಖ್ಯ ಮಾಹಿತಿ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಪಠ್ಯ ಪರಿಷ್ಕರಣೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಿಎಂ ಜೂನ್ 5 ರಂದು ಸಂಜೆ ಮಹತ್ವದ ಸಭೆ ಕರೆದಿದ್ದು, ಶಿಕ್ಷಣ ತಜ್ಞರು, ಶಿಕ್ಷಣ Read more…

ಸ್ಟ್ರಾಬೆರಿ ಜಾಮ್ ಮಾಡುವ ವಿಧಾನ

ಜಾಮ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಾರುಕಟ್ಟೆಯಲ್ಲಿರುವ ಜಾಮ್ ತಂದು ಕೊಡುವುದಕ್ಕಿಂತ ಮನೆಯಲ್ಲಿ ಮಕ್ಕಳಿಗೆ ಸುಲಭವಾಗಿ ಸ್ಟ್ರಾಬೆರಿ ಜಾಮ್ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ Read more…

1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್: ಶಾಲೆಯಲ್ಲಿ ‘ಸೇತುಬಂಧ’ ಕಾರ್ಯಕ್ರಮ

ಬೆಂಗಳೂರು: ರಾಜ್ಯದಲ್ಲಿ ಮೇ 31 ರಿಂದ ಶಾಲೆಗಳು ಆರಂಭವಾಗಲಿದ್ದು, ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚನೆ ನೀಡಿದೆ. Read more…

ಶಾಲೆಯ ಬಿಸಿಯೂಟದಲ್ಲಿ ಗೋಸುಂಬೆ ಪತ್ತೆ: 45 ಮಕ್ಕಳು ಅಸ್ವಸ್ಥ, 5 ಮಂದಿ ಚಿಂತಾಜನಕ

ಪಾಟ್ನಾ: ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಸೋಮವಾರ ಗೋಸುಂಬೆ(ಊಸರವಳ್ಳಿ)ಯಿದ್ದ ಮಧ್ಯಾಹ್ನದ ಊಟವನ್ನು ಸೇವಿಸಿದ ಸುಮಾರು 45 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿ ಗ್ರಾಮದ ಸರ್ಕಾರಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಬೇಸಿಗೆ ರಜೆ ಅಂತ್ಯ, ಶಾಲೆ ಪುನಾರಂಭ: ಮೊದಲ ದಿನವೇ ಸಮವಸ್ತ್ರ, ಪುಸ್ತಕ

ಬೆಂಗಳೂರು: ಬೇಸಿಗೆ ರಜೆ ಅಂತ್ಯವಾಗಿದ್ದು, ಸರ್ಕಾರದ 2023 -24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ 31 ರಿಂದ ರಾಜ್ಯದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭವಾಗಲಿವೆ. ಮೇ Read more…

ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ತಿನಿಸುವ ಬಗೆ ಹೇಗೆ….?

ಪೋಷಕಾಂಶ ಭರಿತ ಆಹಾರಗಳನ್ನು ಮಕ್ಕಳಿಗೆ ನೀಡುವುದು ನಿಜಕ್ಕೂ ಸವಾಲಿನ ಕೆಲಸವೇ? ಉತ್ತಮ ಆಹಾರಗಳು ಮಕ್ಕಳ ಬಾಯಿಗೆ ರುಚಿಸುವುದಿಲ್ಲ. ಜಂಕ್ ಫುಡ್ ಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ ಅದರೆ ಇದರಿಂದ Read more…

ಮಾಡಿ ಕೊಡಿ ಮಕ್ಕಳು ಇಷ್ಟಪಡುವ ರುಚಿಕರವಾದ ಈ ʼಬಿಸ್ಕೇಟ್’

ಟೀ ಜತೆ ಏನಾದರೂ ಬಿಸ್ಕೇಟ್ ಇದ್ದರೆ ಚೆನ್ನಾಗಿರುತ್ತೆ. ಈಗಂತೂ ಹೊರಗಡೆಯಿಂದ ತಂದು ತಿನ್ನುವ ಕಾಲವಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಬಿಸ್ಕೇಟ್. ಮಕ್ಕಳಿಗೂ ತುಂಬಾ Read more…

ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಸಾವು

ರಾಯಚೂರು: ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಸಿರವಾರದಲ್ಲಿ ನಡೆದಿದೆ. ಲಕ್ಕಂದಿನ್ನಿ ಗ್ರಾಮದ ಮುದುಕಪ್ಪ(60), ಅವರ ಮಕ್ಕಳ ಶಿವು(35), ಬಸವರಾಜ(30) ಮೃತಪಟ್ಟವರು ಎಂದು Read more…

ಪೋಷಕರಿಗೆ ಗುಡ್ ನ್ಯೂಸ್: ನಿಗದಿತ ದರದಲ್ಲೇ ಪಠ್ಯಪುಸ್ತಕ: ಹೆಚ್ಚು ಹಣ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು: ಪಠ್ಯಪುಸ್ತಕಕ್ಕೆ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಸೂಚನೆ ನೀಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದಿಂದ Read more…

ಮಕ್ಕಳಲ್ಲಿ ಅತಿಯಾದ ಬೊಜ್ಜು, ಪೋಷಕರೇ ವಹಿಸಿ ಎಚ್ಚರ…..!

ಇಂದಿನ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ, ಬಾಯಿಗೆ ರುಚಿ ಅನಿಸಿದ್ದೆಲ್ಲಾ ತಿಂದು ಸಣ್ಣ ವಯಸ್ಸಿನಲ್ಲೇ ಅನಗತ್ಯ ರೋಗಗಳನ್ನು ಅಂಟಿಸಿಕೊಂಡಿರುತ್ತಾರೆ. ಇದರ ನಿಯಂತ್ರಣದ ಜವಾಬ್ದಾರಿ ಪೋಷಕರದ್ದು. ಮಕ್ಕಳು ಕೇಳಿದಾಕ್ಷಣ ತೆಗೆಸಿಕೊಡುವ ಬುದ್ದಿಯನ್ನು Read more…

ಇಲ್ಲಿದೆ ಮಕ್ಕಳ ಕೆಮ್ಮು ನಿವಾರಣೆಗೆ ಮನೆ ಮದ್ದು

ಈಗ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ಬಹು ಬೇಗನೇ ಹುಷಾರು ತಪ್ಪುತ್ತಾರೆ. ಶೀತ, ಕೆಮ್ಮು, ನೆಗಡಿ ಈ ಸಮಯದಲ್ಲಿ ಮಾಮೂಲಿ. ಚಿಕ್ಕ ಮಕ್ಕಳು ಕೆಮ್ಮಿನ ಸಮಸ್ಯೆಯಿಂದ ಹೊರ ಬರಬೇಕಾದರೆ Read more…

ಅಜೀರ್ಣ ಸಮಸ್ಯೆ ನಿವಾರಿಸಲು ಬಳಸಿ ʼಜೀರಿಗೆʼ

ಮದುವೆ ಸಮಾರಂಭದಲ್ಲಿ ಊಟ ರುಚಿಯಾಗಿತ್ತೆಂದು ಹೊಟ್ಟೆ ತುಂಬಾ ತಿಂದೀರಾ…? ಅದೀಗ ಅಜೀರ್ಣವಾಗಿದೆಯೇ…? ಹೊಟ್ಟೆ ಭಾರ ಎನಿಸುತ್ತಿದೆಯೇ…? ಇದಕ್ಕೆಲ್ಲಾ ಜೀರಿಗೆ ಒಂದೇ ಮದ್ದು. ಅದನ್ನು ಬಳಸುವ ವಿಧಾನ ಇಲ್ಲಿದೆ ಕೇಳಿ. Read more…

ಎಲ್.ಕೆ.ಜಿ.ಗೆ 4 ವರ್ಷ, 1 ನೇ ತರಗತಿಗೆ 6 ವರ್ಷ ವಯೋಮಿತಿ ನಿಗದಿ: ಪೋಷಕರಿಂದ ವಿರೋಧ

ಬೆಂಗಳೂರು: ಶಾಲಾ ಪ್ರವೇಶ ಮತ್ತು ಎಲ್.ಕೆ.ಜಿ.ಗೆ ಸೇರುವ ಮಕ್ಕಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮಗಳ ಅನ್ವಯ ಪೂರ್ವ ಪ್ರಾಥಮಿಕ ತರಗತಿಗಳ ಪ್ರವೇಶಕ್ಕೆ ಶಿಕ್ಷಣ Read more…

ಅಸ್ತಮಾ ಉಲ್ಬಣಿಸಲು ಕಾರಣವಾಗುತ್ತಾ ಈ ಆಹಾರದ ಸೇವನೆ…..?

ಅಸ್ತಮಾ ಹೆಚ್ಚಾಗಿ ದೊಡ್ಡವರು ಹಾಗೂ ಚಿಕ್ಕಮಕ್ಕಳಲ್ಲಿಯೂ ಕಂಡುಬರುವ ಒಂದು ಉಸಿರಾಟದ ಸಮಸ್ಯೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ. ಹಾಗಾಗಿ ಅಸ್ತಮಾದಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆಯೂ Read more…

ಅನಿಲ ಸೋರಿಕೆಯಿಂದ ಮೃತಪಟ್ಟವರ ಸಂಖ್ಯೆ ಏರಿಕೆ: 3 ಮಕ್ಕಳು ಸೇರಿ ಕನಿಷ್ಠ 11 ಮಂದಿ ಸಾವು

ಲೂಧಿಯಾನಾದ ಗಿಯಾಸ್ಪುರದಲ್ಲಿ ಭಾನುವಾರ ಅನಿಲ ಸೋರಿಕೆಯಾದ ನಂತರ ಮೂರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಜನಸಾಂದ್ರತೆಯಿರುವ ಪ್ರದೇಶವಾಗಿರುವುದರಿಂದ ತೆರವು ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಪೀಡಿತ ಪ್ರದೇಶವನ್ನು Read more…

ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ

ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ತಮ್ಮ ತವರಿನ ಪರಂಪರೆ ಪರಿಚಯಿಸಿದ್ದಾರೆ. ಸಹೋದರಿ, ನಟಿ ಶಮಿತಾ ಶೆಟ್ಟಿ ಮತ್ತು ಮಕ್ಕಳಾದ Read more…

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ʼವ್ಯಾಯಾಮʼ

ಬದಲಾದ ಪರಿಸ್ಥಿತಿ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳ ಮೇಲೂ ತೀವ್ರವಾದ ಪ್ರಭಾವ ಬೀರುತ್ತಿವೆ. ಟೈಮ್ ಪಾಸ್ ಮಾಡಲು ಟಿವಿ, ಮೊಬೈಲ್ ನೋಡುವುದರಿಂದ ಸ್ಥೂಲಕಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಥೂಲಕಾಯ ಸಮಸ್ಯೆ Read more…

ಮಕ್ಕಳಿಗೆಂದೇ ವಿಶೇಷ MRI ಸ್ಕ್ಯಾನರ್‌; ಚಿತ್ರ ಶೇರ್‌ ಮಾಡಿದ ಗೋಯೆಂಕಾ

ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾದ ಪ್ರತಿಯೊಬ್ಬರಿಗೂ ಇದೆಂಥ ನೋವಿನ ಅನುಭವವಾಗಬಲ್ಲದು ಎಂದು ತಿಳಿದೇ ಇರುತ್ತದೆ. ಕೊಳವೆಯೊಳಗೆ ಹೋದ ಮೇಲೆ ಅದರೊಳಗೆ ಮೂಡಿ ಬರುವ ಭಾರೀ ಸದ್ದುಗಳನ್ನು ಸಹಿಸಿಕೊಂಡು ಇರುವುದೆಂದರೆ ಎಂಥವರಿಗೂ Read more…

ಆರೋಗ್ಯ ಸುಧಾರಿಸಲು ನಿಯಮಿತವಾಗಿ ಸೇವಿಸಿ ಪಿಸ್ತಾ

ಡ್ರೈಫ್ರುಟ್ ಗಳೆಂದರೆ ಯಾರಿಗಿಷ್ಟ ಇಲ್ಲ ಹೇಳಿ. ಹೇರಳವಾಗಿ ಫೈಬರ್ ಹೊಂದಿರುವ ಇವುಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಅಂತಹ ಡ್ರೈಫ್ರುಟ್ ಗಳಲ್ಲಿ ಪಿಸ್ತಾ ಕೂಡಾ ಒಂದು. ದಿನಕ್ಕೆ ಎಂಟರಿಂದ Read more…

ಮಕ್ಕಳು ಇಷ್ಟಪಟ್ಟು ಸವಿಯುವ ʼಅನಾನಸ್ʼ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

ಶಾಲಾ ಮಕ್ಕಳು, ಪೋಷಕರಿಗೆ ಖುಷಿ ಸುದ್ದಿ: ಮೇ 29 ರಂದು ಶಾಲೆ ಆರಂಭದ ದಿನವೇ ಪಠ್ಯಪುಸ್ತಕ ವಿತರಣೆ

ಬೆಂಗಳೂರು: ಶಾಲಾ ಮಕ್ಕಳು, ಪೋಷಕರಿಗೆ ಖುಷಿಯ ವಿಚಾರ ಇಲ್ಲಿದೆ. ಮೇ 29 ರಂದು ಶಾಲೆ ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆ ಆರಂಭವಾಗಿ ನಾಲ್ಕೈದು Read more…

ಉತ್ತಮ ರೀತಿಯಲ್ಲಿ ಮಕ್ಕಳನ್ನು ಬೆಳೆಸಲು ʼಕಲಿಕೆʼ ಹೇಗಿದ್ದರೆ ಚಂದ….? ಇಲ್ಲಿದೆ ಒಂದಿಷ್ಟು ಸಲಹೆ

ಮಕ್ಕಳನ್ನು ಬೆಳೆಸುವುದು ಬಲು ಸುಲಭ ಎಂದುಕೊಳ್ಳಬೇಡಿ. ಕೆಲವೊಮ್ಮೆ ಮೊಂಡು ಹಿಡಿಯುವುದು ಕಂಡಾಗ ನಾವು ಬೆಳೆಸಿದ ರೀತಿಯಲ್ಲೇ ತಪ್ಪಾಗಿದೆಯೇ ಎಂಬ ಸಂಶಯವೂ ಮೂಡದಿರದು. ತಪ್ಪಿಲ್ಲದಂತೆ ಅಲ್ಲವಾದರೂ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ Read more…

ಬೇಸಿಗೆ ರಜೆಯಲ್ಲೂ 10ನೇ ತರಗತಿ ಮಕ್ಕಳಿಗೆ ಪಾಠ: ವರದಿ ಕೇಳಿದ ಮಕ್ಕಳ ಆಯೋಗ

ಬೆಂಗಳೂರು: ಬೇಸಿಗೆ ರಜೆಯಲ್ಲಿಯೂ ಕೆಲವು ಶಾಲೆಗಳಲ್ಲಿ 9 ರಿಂದ 10ನೇ ತರಗತಿ ಬಡ್ತಿ ಪಡೆದ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

ಮಕ್ಕಳ ಜತೆ ಹೀಗೆ ಬೆರೆಯಿರಿ

ಕೊರೊನಾದಿಂದ ಶಾಲೆಯಂತೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ. ಇಡೀ ಹೊತ್ತು ಮನೆಯಲ್ಲಿಯೇ ನನ್ನ ಕಣ್ಣೆದುರೇ ಇರು ಎಂದರೆ ಯಾವ ಮಕ್ಕಳು ತಾನೇ ಕೇಳಿಯಾರು ಹೇಳಿ…? ಹಾಗಂತ ಮಕ್ಕಳನ್ನು ಅವರ ಇಷ್ಟದಂತೆ Read more…

ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪರೀಕ್ಷೆ ಮುಗಿದಿದೆ. ಮಕ್ಕಳಿಗೆ ಈಗ ರಜೆ. ಮನೆಯಲ್ಲಿ ಆಟೋಟ ಎಲ್ಲಾ ಮಾಡಿಕೊಂಡಿದ್ದರೂ, ಕೆಲವು ಮಕ್ಕಳಿಗೆ ದಿನ ಕಳೆಯುವುದು ಕಷ್ಟವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳು, ವೀಡಿಯೋ Read more…

ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವಲ್ಲಿ ಮ್ಯಾಜಿಕ್ ಮಾಡುತ್ತೆ ಜೇನುತುಪ್ಪ – ಗೋಡಂಬಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...