alex Certify ಮಂಗಳಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಗಳಮುಖಿ ಈಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ: ರಾಜ್ಯದಲ್ಲಿಯೇ ಮೊದಲ ಘಟನೆಗೆ ಸಾಕ್ಷಿಯಾಯ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ

ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಮಂಗಳಮುಖಿಯೊಬ್ಬರು ನೇಮಕಗೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ Read more…

ಪ್ರೀತಿ ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕು ಇರಿದ ಯುವಕ; ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ತುಮಕೂರು: ಯುವಕನೊಬ್ಬ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ತುಮಕೂರಿನ ಕುಣಿಗಲ್ ಕೋಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. Read more…

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ

ಮಂಗಳ ಮುಖಿಯರು ಆಶೀರ್ವಾದ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ದಾರಿ ಮಧ್ಯೆ ಕೈ ಒಡ್ಡುವ ಮಂಗಳ ಮುಖಿಯರನ್ನು ಖಾಲಿ ಕೈನಲ್ಲಿ ಕಳುಹಿಸಬಾರದು. ಕೆಲವರು ಮನೆಯ ವಿಶೇಷ ಸಮಾರಂಭಗಳಿಗೆ ಮಂಗಳ ಮುಖಿಯರನ್ನು Read more…

ʼದೀಪಾವಳಿʼಯಂದು ರಸ್ತೆಯಲ್ಲಿ ಹಣ ಸಿಕ್ಕಿದ್ರೆ ಏನ್ಮಾಡ್ಬೇಕು ಗೊತ್ತಾ….?

ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದೀಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ Read more…

ಮಂಗಳಮುಖಿಯರು ಇದಕ್ಕೆ ಅಸ್ತು ಎಂದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸುಖ ಜೀವನಕ್ಕೆ ಆರೋಗ್ಯದ ಜೊತೆ ಹಣ ಅಗತ್ಯ. ಹಣದ ಅಭಾವದಿಂದ ಬಳಲುವ ವ್ಯಕ್ತಿ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾನೆ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸುತ್ತಾನೆ. ಬೇಡಿದ್ದೆಲ್ಲ ಸಿಗಬೇಕು Read more…

BREAKING : ಬೆಂಗಳೂರಿನಲ್ಲಿ ಸುಲಿಗೆಗೆ ಇಳಿದಿದ್ದ `ಮಂಗಳಮುಖಿ’ಯರು ಅರೆಸ್ಟ್

ಬೆಂಗಳೂರು : ಹಣ ಕೇಳುವ ನೆಪದಲ್ಲಿ ಸುಲಿಗೆಗೆ ಇಳಿದಿದ್ದ ಮೂವರು ಮಂಗಳಮುಖಿಯರನ್ನು ಬೆಂಗಳೂರಿನ ಕೋಡಿಗೇಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಹಣ ಕೇಳುವ ನೆಪದಲ್ಲಿ ಸುಲಿಗೆಗೆ ಇಳಿದಿದ್ದ Read more…

ಮುಂಬೈನಲ್ಲಿ ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ

ಮಂಗಳಮುಖಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಡೆಯೊಂದರಲ್ಲಿ, ಮುಂಬೈನಲ್ಲಿ ಸಲೂನ್ ಒಂದನ್ನು ತೆರೆಯಲಾಗಿದ್ದು, ಇದನ್ನು ಮಂಗಳಮುಖಿಯರೇ ಆರಂಭಿಸಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಸಮುದಾಯಕ್ಕೆ ಹಣಕಾಸಿನ ಸ್ವಾತಂತ್ರ‍್ಯದ ದಾರಿ ತೋರಿ, ಸಬಲೀಕರಣಗೊಳಿಸಲು Read more…

16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಂಗಳಮುಖಿಗೆ 7 ವರ್ಷ ಜೈಲು

16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಂಗಳಮುಖಿಗೆ ತಿರುವನಂತಪುರಂನ ವಿಶೇಷ ತ್ವರಿತ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ Read more…

ಇಂತವರಿಗೆ ದಾನ ಮಾಡಿದ್ರೆ ʼಶುಭ ಪ್ರಾಪ್ತಿʼ

ವಿಶ್ವದಲ್ಲಿ ಅನೇಕ ಜನರು ಎಲ್ಲಿ, ಎಷ್ಟು ಆಹಾರ ಸಿಕ್ಕಿದ್ರೂ ಸೇವನೆ ಮಾಡ್ತಾರೆ. ಆದ್ರೆ ಗುರುಡ ಪುರಾಣದಲ್ಲಿ ಆಹಾರ ಸೇವನೆ ಬಗ್ಗೆ ಮಹತ್ವದ ವಿಷ್ಯಗಳನ್ನು ಹೇಳಲಾಗಿದೆ. ಕೆಲವೊಂದು ಮನೆಯಲ್ಲಿ ಎಂದೂ Read more…

ಮನೆ ಬಾಡಿಗೆ ಸಿಗದಿರುವುದಕ್ಕೆ ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಮಂಗಳಮುಖಿ

ಮಡಿಕೇರಿ: ಬಾಡಿಗೆ ಮನೆ ಸಿಗದಿರುವುದಕ್ಕೆ ನೊಂದ ಮಂಗಳಮುಖಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನಗೆ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೊಡಗು ಜಿಲ್ಲಾಧಿಕಾರಿಗೆ Read more…

ಹುಡುಗಿಯೊಂದಿಗೆ ಫೇಸ್ಬುಕ್ ನಲ್ಲಿ ಪ್ರೇಮದಾಟ: ಮಂಗಳಮುಖಿ ಅರೆಸ್ಟ್

ಮಂಗಳೂರು: ಹುಡುಗನ ಹೆಸರಲ್ಲಿ ಫೇಸ್ಬುಕ್ ನಲ್ಲಿ ಖಾತೆ ತೆರೆದು ಪ್ರೇಮದಾಟ ಆಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಹುಡುಗಿಯೊಂದಿಗೆ ಹುಡುಗನ Read more…

ಮಂಗಳಮುಖಿಯರಿಗೆ ರಾಜ್ಯ ಸರ್ಕಾರದಿಂದ ‘ಗುಡ್ ನ್ಯೂಸ್’

ಮಂಗಳಮುಖಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಪುನರ್ವಸತಿ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಇದಕ್ಕೆ ಜೂನ್ 14ರಂದು ಬೆಂಗಳೂರಿನಲ್ಲಿ ಶಂಕುಸ್ಥಾಪನೆ ನೆರವೇರಲಿದೆ. ಈ ಪುನರ್ವಸತಿ ಯೋಜನೆಗಾಗಿ ಬೆಂಗಳೂರಿನ ಕೆಂಗೇರಿ Read more…

ಮಂಗಳಮುಖಿ ಇದಕ್ಕೆ ಅಸ್ತು ಎಂದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸುಖ ಜೀವನಕ್ಕೆ ಆರೋಗ್ಯದ ಜೊತೆ ಹಣ ಅಗತ್ಯ. ಹಣದ ಅಭಾವದಿಂದ ಬಳಲುವ ವ್ಯಕ್ತಿ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾನೆ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗಲು ಬಯಸುತ್ತಾನೆ. ಬೇಡಿದ್ದೆಲ್ಲ ಸಿಗಬೇಕು Read more…

ಲಾಡ್ಜ್ ನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಹಲ್ಲೆಗೊಳಗಾಗಿದ್ದ ಮಂಗಳಮುಖಿ ಅರ್ಚನಾ(28) ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾಟನ್ ಪೇಟೆ ಲಾಡ್ಜ್ ನಲ್ಲಿ ಅರ್ಚನಾ ಮೇಲೆ ಹಲ್ಲೆ ನಡೆದಿತ್ತು. ಮತ್ತೊಬ್ಬ ಮಂಗಳಮುಖಿ ಸಂಜನಾ(30)ಗೆ Read more…

ʼಮಂಗಳಮುಖಿʼಯರನ್ನು ನೋಡ್ತಿದ್ದಂತೆ ಹೇಳಿ ಈ ಎರಡು ಶಬ್ಧ

ಹಬ್ಬದ ಸಂದರ್ಭಗಳಲ್ಲಿ ಮಂಗಳಮುಖಿಯರು ಮನೆಗೆ ಬಂದು ಹರಸುವ ಪದ್ಧತಿ ಅನೇಕ ಕಡೆಯಿದೆ. ನೌಕರಿಯಿಂದ ವಂಚಿತರಾಗುವ ಮಂಗಳಮುಖಿಯರು ಹೊಟ್ಟೆಪಾಡಿಗಾಗಿ ಕೈ ಒಡ್ಡುತ್ತಾರೆ. ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು Read more…

ಮಂಗಳಮುಖಿಯರ ಆಶೀರ್ವಾದ ದೂರ ಮಾಡಬಲ್ಲದು ಮಕ್ಕಳ ರೋಗ

ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮನೆಗೆ Read more…

ಮಂಗಳಮುಖಿ ಆರ್.ಜೆ. ಅನನ್ಯಕುಮಾರಿ ಅನುಮಾನಾಸ್ಪದ ಸಾವು

ಕೊಚ್ಚಿ: ಕೇರಳದ ಮೊದಲ ಮಂಗಳಮುಖಿ ಆರ್.ಜೆ. ಅನನ್ಯಕುಮಾರಿ ಅಲೆಕ್ಸ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭೆ ಕ್ಷೇತ್ರದಿಂದ ಅವರು Read more…

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ Read more…

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ…..?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ. Read more…

ಮೊದಲ ಬಾರಿ ಟಿವಿಯಲ್ಲಿ ಸುದ್ದಿ ವಾಚಿಸಿದ ಮಂಗಳಮುಖಿ

ಟಿವಿಯಲ್ಲಿ ಮಹಿಳೆ ಅಥವಾ ಪುರುಷರು ನಿರೂಪಕರಾಗಿ ನಿರೂಪಣೆ ಮಾಡಿದ್ದನ್ನು ನಾವು ನೋಡಿರ್ತೇವೆ. ಆದ್ರೆ ನೆರೆಯ ಬಾಂಗ್ಲಾ ದೇಶದಲ್ಲಿ ಮೊದಲ ಬಾರಿ ಮಂಗಳಮುಖಿ ನಿರೂಪಕಿಯಾಗಿದ್ದಾರೆ. ಬಾಂಗ್ಲಾದೇಶದ ಖಾಸಗಿ ಸುದ್ದಿವಾಹಿನಿಯಲ್ಲಿ ಮಂಗಳಮುಖಿಗೆ Read more…

ಶಾಕಿಂಗ್: ಮಂಗಳಮುಖಿಯರ ವೇಷಧರಿಸಿ ಜೀವಕಳೆದುಕೊಂಡ ಯುವಕ

ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಂಗಳಮುಖಿಯರು ಯುವಕನೊಬ್ಬನನ್ನು ಕೊಲೆ ಮಾಡಿದ್ದಾರೆ. ಬಳಿಕ ಅದನ್ನು ಅಪಘಾತವೆನ್ನುವಂತೆ ಬಿಂಬಿಸಿದ್ದಾರೆ. ಕೋನಪ್ಪನ ಅಗ್ರಹಾರ ನಿವಾಸಿಯಾಗಿರುವ ದೇವಿ ಅಲಿಯಾಸ್ ಅಶೋಕ್ ಕುಮಾರ್ ಮತ್ತು ನಿತ್ಯಾ Read more…

ಬಸ್ಸುಗಳಲ್ಲಿನ್ನು ಇವರಿಗೂ ‘ಆಸನ’ ಮೀಸಲು

ಸಾಧಾರಣವಾಗಿ ಬಸ್ಸುಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಆಸನ ಕಾಯ್ದಿರಿಸುವ ವ್ಯವಸ್ಥೆ ಇದೆ. ಆದರೆ, ಕೋಲ್ಕತ್ತಾದ ಬಸ್ಸುಗಳಲ್ಲಿ ಮಂಗಳಮುಖಿಯರಿಗೆ ಆಸನ ಕಾಯ್ದಿರಿಸಲಾಗಿದೆ. ಬಹುಬೇಡಿಕೆ ಹಿನ್ನೆಲೆಯಲ್ಲಿ ಮಾರ್ಗ ಸಂಖ್ಯೆ 205 Read more…

ಮಂಗಳಮುಖಿಯರಿಗೆ ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಮಂಗಳಮುಖಿಯರಿಗೆ ಸಿಹಿ ಸುದ್ದಿ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರಿ ನೇಮಕಾತಿಗಳಲ್ಲಿ ಮಂಗಳಮುಖಿಯರಿಗೆ ಮೀಸಲು ಕಲ್ಪಿಸುವ ಸಂಬಂಧ ಕರಡು ನಿಯಮ ಸಿದ್ಧವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...