alex Certify ಭಾರತೀಯ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ತನಗೆ ಕಪಾಳಮೋಕ್ಷ ಮಾಡಲು ಯುವತಿ ನೇಮಿಸಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಉದ್ಯಮಿ

ಈ ತಿಂಗಳ ಆರಂಭದಲ್ಲಿ, ಭಾರತೀಯ ಮೂಲದ ಅಮೆರಿಕನ್ ಉದ್ಯಮಿಯೊಬ್ಬರು ಫೇಸ್‌ಬುಕ್ ಬಳಸುವಾಗಲೆಲ್ಲಾ ತನಗೆ ಕಪಾಳಮೋಕ್ಷ ಮಾಡಲು ಯುವತಿಯನ್ನು ನೇಮಿಸಿಕೊಂಡಿದ್ದ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಅವರು ಇದರ Read more…

ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್

ಇತ್ತೀಚೆಗಂತೂ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ದರೆ ಸಮಾರಂಭವು ಅಪೂರ್ಣ ಅಂತಾನೆ ಬಿಂಬಿತವಾದಂತಿದೆ. ತಮ್ಮ ವಿವಾಹ ಸಮಾರಂಭದಲ್ಲಿ ವಧು-ವರರು ಯಾವುದೇ ಅಂಜಿಕೆಯಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ದೇಸಿ ವಧುವೊಬ್ಬಳ ನೃತ್ಯ Read more…

ವಿದೇಶಿ ಅಕ್ರಮಣಕಾರರಿಂದ ಭಾರತಕ್ಕೆ ಇಸ್ಲಾಂ ಪ್ರವೇಶ: RSS ಮುಖ್ಯಸ್ಥ ಮೋಹನ್‌ ಭಾಗವತ್

ಇಸ್ಲಾಂ ಧರ್ಮವು ಭಾರತಕ್ಕೆ ಅಕ್ರಮಣಕಾರರೊಂದಿಗೆ ಬಂದಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಪುಣೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳಿಗೆ ಒಬ್ಬರೇ ಪೂರ್ವಜರಿದ್ದು, ಪ್ರತಿಯೊಬ್ಬ Read more…

BIG BREAKING: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ, TT ಆಟಗಾರ್ತಿ ಭಾವಿನಾ ಪಟೇಲ್ ಗೆ ಮೆಡಲ್ ಖಚಿತ

ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಶುಕ್ರವಾರ ಮಹಿಳಾ ಸಿಂಗಲ್ಸ್ ನಲ್ಲಿ ಸೆರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ವಿರುದ್ಧ ಸೆಮಿಫೈನಲ್ ಪ್ರವೇಶಿಸಿದ ನಂತರ ಪ್ಯಾರಾಲಿಂಪಿಕ್ಸ್‌ ನಲ್ಲಿ ಪದಕ ಪಡೆದ Read more…

ಪ್ಯಾರಾಲಂಪಿಕ್ಸ್‌ ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಇಲ್ಲಿದೆ ಕ್ರೀಡೆಗಳ ಸಂಪೂರ್ಣ ವೇಳಾಪಟ್ಟಿ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ ಗಮನಾರ್ಹ ಸಾಧನೆ ತೋರಿರುವ ಭಾರತ ಇದೀಗ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ಗೆ ಸಜ್ಜಾಗಿದೆ. 1984 ರಿಂದ ಭಾರತ ಬೇಸಿಗೆ ಪ್ಯಾರಾಒಲಿಂಪಿಕ್ಸ್​ನಲ್ಲಿ ಭಾಗಿಯಾಗುತ್ತಲೇ ಬಂದಿದೆ. ರಿಯೋ ಪ್ಯಾರಾಒಲಿಂಪಿಕ್ಸ್​ನಲ್ಲಿ Read more…

Fact Check: ‘ಭಾರತೀಯ ರೂಪಾಂತರ’ ಕೊರೊನಾ ಬಗ್ಗೆ WHO ವರದಿಯಲ್ಲಿ ಇಲ್ಲವೇ ಇಲ್ಲ

ನವದೆಹಲಿ: B.1.617 ರೂಪಾಂತರವನ್ನು ‘ಭಾರತೀಯ ರೂಪಾಂತರ’ ಎಂದು ಹೆಸರಿಸುವುದನ್ನು ಸರ್ಕಾರ ಆಕ್ಷೇಪಿಸಿದೆ. ‘ಭಾರತೀಯ ರೂಪಾಂತರ’ ಎಂಬ ಪದವನ್ನು ವಿಶ್ವ ಆರೋಗ್ಯ ಸಂಸ್ಥೆ ಎಂದಿಗೂ ಬಳಸಿಲ್ಲ. ವೈರಸ್ ಗಳು ಅಥವಾ Read more…

ಈ ನಟಿಯರಿಗಿಲ್ಲ ಭಾರತದ ಪೌರತ್ವ…!

ಬಾಲಿವುಡ್‍ನ ಕೆಲ ಸೆಲೆಬ್ರಿಟಿಗಳು ಭಾರತದ ಪೌರತ್ವ ಹೊಂದಿಲ್ಲ. ಅದ್ರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಕಾಣಿಸಿಕೊಳ್ಳುವ ಕೆಲವರು ಇಲ್ಲಿನ ಪೌರತ್ವ ಹೊಂದಿಲ್ಲ ಎಂಬುದು ಅಚ್ಚರಿಯಾದ್ರೂ ನಿಜ. ಆರ್ಶರ್ಯ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯ 3369 ಹುದ್ದೆಗಳಿಗೆ ನೇಮಕಾತಿ

ನವದೆಹಲಿ: ಭಾರತೀಯ ಅಂಚೆ ಇಲಾಖೆಯು ದೇಶದ ಆಂಧ್ರ ಪ್ರದೇಶ, ನವದೆಹಲಿ, ತೆಲಂಗಾಣ ರಾಜ್ಯಗಳಲ್ಲಿ 3369 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದೆ.‌ ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ Read more…

PUBG ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ನವದೆಹಲಿ: ದೇಶದ ಐಕ್ಯತೆ, ಭದ್ರತೆಗೆ ಧಕ್ಕೆ ತರುವ ಆರೋಪದ ಮೇಲೆ ಭಾರತದಲ್ಲಿ 2019 ರ ಸೆಪ್ಟೆಂಬರ್ ನಲ್ಲಿ ನಿಷೇಧವಾಗಿರುವ ಪಬ್ಜಿ ಮತ್ತೆ ದೇಶದ ಮೊಬೈಲ್ ಗಳಲ್ಲಿ ಸ್ಥಾನ ಪಡೆಯಲು Read more…

ಒಂದು ನಿಮಿಷದಲ್ಲಿ 39 ವಿಮಾನ ಗುರುತಿಸಿ ವಿಶ್ವ ದಾಖಲೆ ಬರೆದ ಬಾಲಕ

ಅಬುದಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಭಾರತೀಯ ಮೂಲದ 12 ವರ್ಷದ ಬಾಲಕನೊಬ್ಬ ಒಂದು ನಿಮಿಷದಲ್ಲಿ 39 ವಿಮಾನಗಳ ಹಿಂಬದಿ ರೆಕ್ಕೆಗಳನ್ನು ಗುರುತಿಸಿ ಗಿನ್ನೆಸ್ ವಿಶ್ವ ದಾಖಲೆ Read more…

BIG BREAKING: ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ಸೃಷ್ಠಿಸಿದ ಭಾರತೀಯ

ಫಾರ್ಮುಲಾ ರೇಸ್ 2 ನಲ್ಲಿ ಭಾರತಿಯ ಯುವಕನಿಂದ ಇತಿಹಾಸ ಸೃಷ್ಠಿಯಾಗಿದೆ. ಮೊದಲ ಬಾರಿಗೆ ಭಾರತೀಯರೊಬ್ಬರು ಫಾರ್ಮುಲಾ 2 ರೇಸ್ ಗೆದ್ದಿದ್ದಾರೆ. 22 ವರ್ಷದ ಜೆಹಾನ್ ದಾರುವಾಲಾ ಅವರು ಬಹ್ರೇನ್ Read more…

ದುಬೈ‌: ಭಾರತೀಯನ ಮೇಲೆ ಮಾಸ್ಕ್‌ ಧಾರಿಗಳಿಂದ ದಾಳಿ

ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್‌ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈ‌ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ 33 ವರ್ಷದ Read more…

ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…!

ಎಲ್ಲರೂ ತಮ್ಮ ಕೈಯ್ಯಲ್ಲಿ ಪ್ರಸಿದ್ಧ ಕಂಪನಿಯ ಹೈ ಎಂಡ್ ನ ಸ್ಮಾರ್ಟ್ ಫೋನ್ ಇರಬೇಕು ಎಂದು ಬಯಸುತ್ತಾರೆ. ಆದರೆ, ಎಷ್ಟು ಜನರಿಗೆ ಆ ಅದೃಷ್ಟ ದೊರೆಯುತ್ತದೆ‌. ಭಾರತದ ಯುವಕನಿಗೆ Read more…

ಭಾರತದಲ್ಲಿ ಕೆಲಸ ಸ್ಥಗಿತ ಮಾಡಿದ ಮಾನವ ಹಕ್ಕು ಸಂಘಟನೆ ‘ಅಮ್ನೆಸ್ಟಿ’

ನವದೆಹಲಿ:ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಭಾರತದಲ್ಲಿ ತನ್ನ ಕಾರ್ಯ ಸ್ಥಗಿತ ಮಾಡುವುದಾಗಿ ಮಂಗಳವಾರ ಘೋಷಿಸಿದೆ.‌ ಭಾರತ‌ ಸರ್ಕಾರದಿಂದ ನಿರಂತರ‌ ಗದಾ ಪ್ರಹಾರಕ್ಕೆ ಒಳಗಾಗಿದ್ದಾಗಿ ಸಂಸ್ಥೆ Read more…

ಸ್ಪೇನ್ ದೇಶದ ಪರ್ವತಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರು…! ಅಚ್ಚರಿಗೆ ಕಾರಣವಾಗಿದೆ ಇದರ ಹಿಂದಿನ ಕಾರಣ

ಸ್ಪೇನ್ ಪರ್ವತಾರೋಹಿಯೊಬ್ಬರು ಅಲ್ಲಿನ ಪರ್ವತವೊಂದಕ್ಕೆ ಭಾರತೀಯ ಐಎಎಸ್ ಅಧಿಕಾರಿ ಹೆಸರಿಟ್ಟಿದ್ದಾರೆ. ಸ್ಪೇನ್ ದೇಶದ ಅವಿಲಾ ನಗರದ ಸಮೀಪವಿರುವ ಅತಿ ಎತ್ತರದ ಬೆಟ್ಟ ವರ್ಜಿನ್‌ ಪೀಕ್ ಸಮೀಪ ಇರುವ ಪರ್ವತದ Read more…

ಬೀದಿ ನಾಯಿಗಳಿಗೆ ಆಶ್ರಯ ನೀಡ್ತಿದ್ದಾಳೆ ಭಾರತೀಯ ಮೂಲದ ಬಾಲೆ

ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್‌ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಈಕೆ ಇಲ್ಲಿನ ಸ್ಯಾನ್ Read more…

ಇಲ್ಲಿದೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸತ್ಯಾಸತ್ಯತೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ನನಸಾಗುವ ಕಾಲ ಬಂದಿದೆ. ಹೀಗಾಗಿ ಭಾರತೀಯರಲ್ಲಿ Read more…

‘ವರ್ಕ್ ಫ್ರಂ ಹೋಂ’ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ನವದೆಹಲಿ: ದೇಶದ ಶೇ.88 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಎಂದು ಅಧ್ಯಯನವೊಂದು‌ ಹೇಳಿದೆ.‌ ಎಕ್ಸ್ ಪೆನ್ಸ್ ಟ್ರಾವೆಲ್ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಪ್ರೊವೈಡರ್(ಸಾಪ್) ಎಂಬ Read more…

ಚೀನಾ ವಿರುದ್ದ ಆಕ್ರೋಶಗೊಂಡಿರುವ ಭಾರತೀಯರು ಹುಡುಕಿದ್ದೇನು ಗೊತ್ತಾ…?

ನವದೆಹಲಿ: ಚೀನಾದ ಅಪ್ರಚೋದಿತ ದಾಳಿಗೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ಬಳಿಕ ಲಡಾಕ್ ಗಡಿಯಲ್ಲಿ ಸಾಕಷ್ಟು, ಆತಂಕದ ವಾತಾವರಣವಿದೆ. ಚೀನಾದ ಕೃತ್ಯದಿಂದ ಕ್ರೋಧಿತರಾಗಿರುವ ಭಾರತೀಯರು ಪ್ರತೀಕಾರಕ್ಕೆ Read more…

ಅಮೆರಿಕಾದಲ್ಲಿ ಪೊಲೀಸರ ಕಣ್ತಪ್ಪಿಸಿ ಹೋರಾಟಗಾರರಿಗೆ ಆಶ್ರಯ ನೀಡಿದ ಭಾರತೀಯ

ಅಮೆರಿಕಾದಲ್ಲಿ ನಡೆಯುತ್ತಿರುವ ಬ್ಲಾಕ್ ಲೈವ್ ಮ್ಯಾಟರ್ ಪ್ರತಿಭಟನಾಕಾರರಿಗೆ ಭಾರತೀಯ ಮೂಲದ ವ್ಯಕ್ತಿ ಆಶ್ರಯ ನೀಡಿ ಸುದ್ದಿಯಾಗಿದ್ದಾರೆ. ಪ್ರತಿಭಟನಾಕಾರರನ್ನು ತಮ್ಮ ಮನೆಯಲ್ಲಿ ಸ್ವಾಗತಿಸಿ ರಕ್ಷಣೆ ನೀಡಿದ ರಾಹುಲ್ ದುಬೆ, ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...