alex Certify ಭಾರತೀಯ ಸೇನೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಉಗ್ರರು ಅಡಗಿದ್ದ ಮನೆಯನ್ನೇ ಉಡೀಸ್​ ಮಾಡಿದ ಭಾರತೀಯ ಸೇನೆ…!

ಭಾರತೀಯ ಸೇನಾಧಿಕಾರಿಗಳು ಮ್ಯಾನ್​ ಪೋರ್ಟಬಲ್​​ ಆ್ಯಂಟಿ ಟ್ಯಾಂಕ್​​ ಗೈಡೆಡ್​​ ಕ್ಷಿಪಣಿ ಸಹಾಯದಿಂದ ಭಯೋತ್ಪಾದಕರು ಅಡಗಿ ಕೂತಿದ್ದ ಮನೆಯನ್ನು ಹೊತ್ತಿ ಉರಿಯುವಂತೆ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ Read more…

ಕಾರ್ಗಿಲ್ ಹೀರೋಗಳಿಗೆ ಗ್ರೀಟಿಂಗ್ ಕಾರ್ಡ್: ಅಭಿಯಾನಕ್ಕೆ ಚಾಲನೆ ಕೊಟ್ಟ ಎನ್‌ಸಿಸಿ ಕೆಡೆಟ್ಸ್

ಗುಜರಾತ್‌ನಲ್ಲಿರುವ ರಾಷ್ಟ್ರೀಯ ಕೆಡೆಟ್ ಕೋರ್‌ (ಎನ್‌ಸಿಸಿ) ಅಭ್ಯರ್ಥಿಗಳು ಕಾರ್ಗಿಲ್ ಹೀರೋಗಳಿಗೆ ಧನ್ಯವಾದದ ಪತ್ರ ಕಳುಹಿಸುವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. 1999ರ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಕಾಶ್ಮೀರದ ಕೆಲವೊಂದು Read more…

ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಸೇನೆ NCC ವಿಶೇಷ ಪ್ರವೇಶ ಯೋಜನೆ 50 ನೇ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ ಭಾರತೀಯ ಸೇನೆಯಲ್ಲಿ ಸಣ್ಣ ಸೇವಾ ಆಯೋಗದ ಅನುದಾನಕ್ಕಾಗಿ ಅವಿವಾಹಿತ ಪುರುಷರು, Read more…

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧ ವಿಮಾನ ತರಬೇತಿಗೆ ಇಬ್ಬರು ಮಹಿಳೆಯರ ಆಯ್ಕೆ

ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಹೆಲಿಕಾಪ್ಟರ್​ ಪೈಲಟ್​ಗಳಾಗಿ ತರಬೇತಿ ಪಡೆಯಲು ಇಬ್ಬರು ಮಹಿಳಾ ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನ ಬರೆದಿದ್ದಾರೆ. ನಾಸಿಕ್​​ನಲ್ಲಿ ಸೋಮವಾರದಿಂದ ಆರಂಭವಾದ Read more…

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಕಳೆದ ಆರು ವರ್ಷಗಳಲ್ಲಿ ಭೂಸೇನೆ, Read more…

ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ

ಭಾರತೀಯ ಸೇನೆಯ ಧೀರ ಯೋಧರಿಗೆ ಗೌರವ ಸಲ್ಲಿಸಲು ಕಲಾವಿದರೊಬ್ಬರು ರಚಿಸಿರುವ ಭಾವಪೂರ್ಣ ಕಲೆಯೊಂದನ್ನು ಕಂಡ ನೆಟ್ಟಿಗರ ಕಣ್ಣಾಲಿಗಳು ತೇವಗೊಂಡಿವೆ. ಕರ್ನಲ್ ಡಿ.ಪಿ.ಕೆ. ಪಿಳ್ಳೈ ಅವರು ಈ ಕಲೆಯ ವಿಡಿಯೋವೊಂದನ್ನು Read more…

ಡ್ರಮ್ ವಾದನದಲ್ಲೂ ಸೈ ಎನಿಸಿಕೊಂಡ ಭಾರತೀಯ ಯೋಧ

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುಗಳ ವಿರುದ್ಧ ಕಾದಾಡುವ ಸಶಸ್ತ್ರ ಪಡೆಗಳ ಯೋಧರಿಗೆ ತಂತಮ್ಮ ವೈಯಕ್ತಿಕ ಬದುಕುಗಳೂ ಇರುತ್ತವೆ, ಹಾಗೆಯೇ ಪ್ರತಿಭೆಗಳೂ ಇರುತ್ತವೆ. ಇಂಥ ನಿದರ್ಶನವೊಂದರಲ್ಲಿ, ಭಾರತೀಯ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್:‌ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ

ಭಾರತೀಯ ಸೇನೆ ಜುಲೈ 21ರಿಂದ ಟೆಕ್ನಿಕಲ್​ ಎಂಟ್ರಿ ಸ್ಕೀಮ್​ ಕೋರ್ಸ್​ಗೆ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್​ಸೈಟ್​ joinindianarmy.nic.in ಅರ್ಜಿ ಸಲ್ಲಿಸಬಹುದಾಗಿದೆ. ‌ ಭಾರತೀಯ Read more…

ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್

ಸೇನಾ ದಿವಸದಂದು ಭಾರತೀಯ ಸೇನೆಯ ಯೋಧರಿಗೆ ನಮನ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೇನಾನಿಗಳ ಧೈರ್ಯ ಸಾಹಸಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಸಿಯಾಚೆನ್‌ ನೀರ್ಗಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ Read more…

ಕಾರ್ಖಾನೆಯಲ್ಲಿನ ದುಡಿಮೆ ಜೊತೆ ವ್ಯಾಸಂಗ ಮಾಡುತ್ತಾ ಭಾರತೀಯ ಸೇನೆಗೆ ಸೇರಿದ ಬಿಹಾರದ ಸಾಧಕ..!

ತಮ್ಮ ಕನಸನ್ನ ನನಸು ಮಾಡಿಕೊಳ್ಳೋಕೆ ಕೆಲವರು ಅತ್ಯಂತ ಕಠಿಣ ಹಾದಿಯಲ್ಲಿ ಸಾಗುತ್ತಾರೆ. ಇಂತಹ ಅನೇಕ ಮಾದರಿ ಘಟನೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿರುತ್ತೆ. ಈ ಸಾಲಿಗೆ ಇದೀಗ ಬಿಹಾರದ 28 Read more…

ಭಾರತೀಯ ಸೇನೆಗೆ ಸೇರ್ಪಡೆಯಾದ ಹುತಾತ್ಮ ಯೋಧ ಮೇಜರ್​ ಕೌಸ್ತುಭ್​ ಪತ್ನಿ

ಭಾರತೀಯ ಸೇನೆಯ ಹುತಾತ್ಮ ಯೋಧ ಮೇಜರ್​ ಕೌಸ್ತುಬ್​​ ರಾಣೆ ಅವರ ಪತ್ನಿ ಕನಿಕಾ ರಾಣೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. 2018ರಲ್ಲಿ ಮೇಜರ್​ ಕೌಸ್ತುಭ್​ ರಾಣೆ ಹಾಗೂ ಮೂವರು ಭಾರತೀಯ Read more…

ನೆಟ್ಟಿಗರ ಮನಗೆದ್ದ ಪುಟಾಣಿ ಯೋಧ…!

ಇಂಡೋ – ಟಿಬೆಟಿಯನ್​ ಗಡಿಯಲ್ಲಿ ಪುಟ್ಟ ಹುಡುಗ ಸೇನಾ ಸಮವಸ್ತ್ರ ಧರಿಸಿದ ಸೆಲ್ಯೂಟ್​ ಮಾಡುತ್ತಿರುವ ವಿಡಿಯೋ ಅಕ್ಟೋಬರ್​ ತಿಂಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅದೇ ಹುಡುಗನ ಮತ್ತೊಂದು Read more…

BIG NEWS: ಭಾರತೀಯ ಯೋಧರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಬಿಪಿನ್​ ರಾವತ್​ ಪ್ರಸ್ತಾಪ

ಭೂ ಸೇನೆ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​​ ಸಶಸ್ತ್ರ ಪಡೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ. ರಕ್ಷಣಾ ಪಡೆಯಲ್ಲಿ ಮಾನವ ಶಕ್ತಿಯನ್ನ ಹೆಚ್ಚು ಮಾಡಲು ತಾಂತ್ರಿಕ ಶಾಖೆಗಳ ಅಧಿಕಾರಿಗಳು Read more…

ಚೀನಾ ಗಡಿಯಲ್ಲಿರುವ ಭಾರತೀಯ ಸೈನಿಕರಿಗೆ ಚಳಿಗಾಲದ ಸಮವಸ್ತ್ರ ಪೂರೈಕೆ

ಎಲ್​ಎಸಿ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಹಿನ್ನೆಲೆ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚಳಿಗಾಲಕ್ಕೆ ಸೂಕ್ತವಾಗುವ ಶೀತ ಹವಾಮಾನದ ಸಮವಸ್ತ್ರಗಳನ್ನ ನೀಡಲಾಗಿದೆ. ಪೂರ್ವ ಲಡಾಖ್​ನಲ್ಲಿ ನಿಯೋಜನೆಗೊಂಡಿರುವ ಎಲ್ಲ ಸೈನಿಕರಿಗೆ ಇದನ್ನ ಒದಗಿಸಲಾಗಿದೆ. Read more…

BIG BREAKING: ಭಾರತೀಯ ಸೇನೆಯಿಂದ ಅಚ್ಚರಿ ನಿರ್ಧಾರ, ರಾತ್ರೋ ರಾತ್ರಿ ಚೀನಾ ಯೋಧ ಬಿಡುಗಡೆ

ನವದೆಹಲಿ: ಭಾರತೀಯ ಸೇನೆಯಿಂದ ಚೀನಾ ಯೋಧನನ್ನು ಬಿಡುಗಡೆ ಮಾಡಲಾಗಿದೆ. ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕ ಸೆರೆ ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆದ ಭಾರತೀಯ ಸೇನೆ ಬಿಡುಗಡೆ Read more…

ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ದಮನಗೈಯ್ಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಭದ್ರತಾ ಪಡೆಗಳಿಗೆ ಭಯೋತ್ಪಾದಕನೊಬ್ಬ ಶರಣಾಗಿರುವ ವಿಡಿಯೋವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಇಪ್ಪತರ ಹರೆಯದಲ್ಲಿರುವ ಈ ಯುವಕ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದನೆಗೆ Read more…

ವಿಶ್ವ ಅಂಚೆ ದಿನ ವಿಶೇಷ: ‘PIN’ ಕೋಡ್ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಪ್ರತಿವರ್ಷ ಅಕ್ಟೋಬರ್ 9ನೇ ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಂಚೆಗೆ ಸಂಬಂಧಿಸಿದ ಪಿನ್ ಕೋಡ್ ಕುರಿತು ಇಲ್ಲಿದೆ ವಿಶೇಷ ಮಾಹಿತಿ. ಪೋಸ್ಟ್ ಆಫೀಸ್, ಕೊರಿಯರ್ ಸೇರಿದಂತೆ Read more…

BIG NEWS: ಗಡಿ ನುಸುಳಲು ಯತ್ನಿಸಿದ ಚೀನಾ ಯೋಧರಿಗೆ ಗುಂಡೇಟು: ಗಡಿ ಉದ್ವಿಗ್ನ

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗಿದೆ. ಪಾಂಗಾಂಗ್ ಸರೋವರದ ಬಳಿ ಚೀನಿ ಸೈನಿಕರು ಹಾಗೂ ಭಾರತೀಯ Read more…

ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: 3 ಉಗ್ರರು ಫಿನಿಶ್, ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಾಧೂರಾ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿದೆ. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ Read more…

ಮನಕಲಕುತ್ತೆ ವೀರ ಯೋಧನ ʼಹುಟ್ಟುಹಬ್ಬʼದ ವಿಡಿಯೋ

ಮುಂಚೂಣಿ ನೆಲೆಗಳಲ್ಲಿ ಕರ್ತವ್ಯ ಸಲ್ಲಿಸುವ ಸಂದರ್ಭದಲ್ಲಿ ಸೈನಿಕರು ಯಾವೆಲ್ಲಾ ಮಟ್ಟದಲ್ಲಿ ಶ್ರಮ ಪಡುತ್ತಾರೆ ಎಂದು ತೋರುವ ಅನೇಕ ವಿಡಿಯೋಗಳನ್ನು ಕಂಡಿದ್ದೇವೆ. ಇದೀಗ, ಯೋಧರು ’ಮಂಜಿನ ಕೇಕ್‌’ ಕಟ್ ಮಾಡುವ Read more…

ಬೆಳಗಿನ ಜಾವ ಭಾರತೀಯ ಸೇನೆಯಿಂದ ಭರ್ಜರಿ ಬೇಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆಗೈದಿದೆ. ಅನಂತನಾಗ್ ಜಿಲ್ಲೆಯ ಖಲ್ಟೋಹಾರ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು Read more…

ಚೀನಾಗೆ ಸಡ್ಡುಹೊಡೆದ ಭಾರತೀಯ ಯೋಧರಿಂದ ಮತ್ತೊಂದು ಸಾಹಸ

ನವದೆಹಲಿ: ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆಯೇ ಭಾರತೀಯ ಯೋಧರು ಕೇವಲ Read more…

ಗಡಿಯಲ್ಲಿ 20 ಯೋಧರು ಹುತಾತ್ಮ: ಭಾರತೀಯ ಸೇನೆ ಪ್ರತಿದಾಳಿಗೆ 43 ಚೀನಾ ಯೋಧರು ಸಾವು

ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆದಿದ್ದು, 20 Read more…

BIG NEWS: ಭಾರತೀಯ ಸೇನೆಯಿಂದ ಭರ್ಜರಿ ಬೇಟೆ, ಎನ್ ಕೌಂಟರ್ ನಲ್ಲಿ 9 ಉಗ್ರರು ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಪಿಂಜೂರಾ ಏರಿಯಾದಲ್ಲಿ ಉಗ್ರರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...