alex Certify ಭಾರತೀಯರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನ್ ಗಾಯಕನ ಹಾಡನ್ನು ಭಾರತೀಯರು ಮೆಚ್ಚಿರೋದೇಕೆ ಗೊತ್ತಾ….?

ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಫ್ಯೂಜಿ Read more…

ಇಲ್ಲಿದೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ

ಹಾಲಿವುಡ್ ನಟ ಜಾನಿ ಡೆಪ್ ಅವರು 2022 ರ ಗೂಗಲ್‌ನ ಟ್ರೆಂಡಿಂಗ್ ಜನರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೆಕ್ ದೈತ್ಯ ತನ್ನ ಥೀಮ್‌ಗಳು ಮತ್ತು ಒಳನೋಟಗಳ ವರದಿಯನ್ನು Read more…

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

ಸ್ವಾತಂತ್ರ್ಯ ದಿನದಂದು ʼಜನ ಗಣ ಮನʼ ನುಡಿಸಿದ ಪಾಕ್​ ಕಲಾವಿದ

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೇರೆ ಮೇರಿದೆ. ವಿದೇಶಗಳಲ್ಲೂ ಸಹ ಭಾರತದ ಈ ಸಂಭ್ರಮಕ್ಕೆ ಬೆಂಬಲವಾಗಿ ಕಾರ್ಯಕ್ರಮ ನಡೆದು ಆ ಮೂಲಕ ಶುಭ Read more…

ಜೂನ್ ತಿಂಗಳಲ್ಲಿ ಟ್ವಿಟ್ಟರ್ ನಿಂದ 43,140 ಖಾತೆಗಳ ನಿಷೇಧ

ತನ್ನ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಜುಲೈ ತಿಂಗಳಲ್ಲಿ 43,140 ಭಾರತೀಯರ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆ ಇನ್ನಿತರ ವಿಷಯಕ್ಕಾಗಿ Read more…

Commonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮೊದಲ ದಿನದಂದು ಆಸ್ಟ್ರೇಲಿಯಾ 2 ಚಿನ್ನದ ಪದಕ ಗಳಿಸಿದ್ದರೆ, ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗೂ ಬರ್ಮುಡಾ ತಲಾ ಒಂದೊಂದು ಚಿನ್ನದ Read more…

BIG NEWS: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದವರ ಗಡಿಪಾರಿಗೆ ಕುವೈತ್ ನಿರ್ಧಾರ

ಬಿಜೆಪಿಯ ಮಾಜಿ ಮುಖಂಡರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಕುವೈತ್ ಸರ್ಕಾರ ಗಡೀಪಾರು Read more…

BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

BIG NEWS: RSS ನವರು ಮೂಲ ಭಾರತದವರಾ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಇವತ್ತಿನ ಪ್ರಧಾನಿ ಮೋದಿಗೆ ನೆಹರೂ ಹೋಲಿಕೆ ಸರಿಯಲ್ಲ. ಜವಾಹರ ಲಾಲ್ ನೆಹರು ಎಲ್ಲಿ? ನರೇಂದ್ರ ಮೋದಿ ಎಲ್ಲಿ? ನೆಹರು ಸಾಧನೆಗಳನ್ನು ಅಳಿಸುವ ಕೆಲಸ ಇವರು ಮಾಡುತ್ತಿದ್ದಾರೆ. ಪಂಚವಾರ್ಷಿಕ Read more…

BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್

ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಬೂಸ್ಟರ್ ಡೋಸ್ ಅವಧಿಗೆ ಮುನ್ನವೇ ದೊರೆಯಲಿದೆ. ಈ ಹಿಂದೆ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಆದರೆ, Read more…

ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕಳೆದ 10 ವರ್ಷಗಳಲ್ಲಿ 17 ಲಕ್ಷಕ್ಕೂ ಅಧಿಕ ಮಂದಿಗೆ ಎಚ್‌ಐವಿ ಸೋಂಕು: RTI ಮಾಹಿತಿಯಲ್ಲಿ ಬಹಿರಂಗ

ದೇಶದಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕಳೆದ 10 ವರ್ಷಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಭಾರತೀಯರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರ್ ಟಿ ಐ ಬಹಿರಂಗಪಡಿಸಿದೆ ಅಂದಹಾಗೆ, ಕಳೆದ Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ಉಳಿತಾಯದತ್ತ ಭಾರತೀಯರ ಹೆಚ್ಚಿನ ಗಮನ; ಅಧ್ಯಯನ ವರದಿಯಲ್ಲಿ ಬಹಿರಂಗ

ನವದೆಹಲಿ: ಭಾರತೀಯ ಗ್ರಾಹಕರು ಬಹಳ ಎಚ್ಚರಿಕೆಯನ್ನು ವಹಿಸುತ್ತಾರೆ. ಹಾಗೂ ಭವಿಷ್ಯಕ್ಕಾಗಿ ಹೆಚ್ಚು ಉಳಿತಾಯ ಮಾಡುತ್ತಿರುವುದರಿಂದ ವಿವೇಚನೆಯಿಲ್ಲದ ವೆಚ್ಚವನ್ನು ಸಮತೋಲನಗೊಳಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಡೆಲಾಯ್ಟ್ ಕನ್ಸ್ಯೂಮರ್ ಟ್ರ್ಯಾಕರ್ ವರದಿಯ Read more…

ನಿರರ್ಗಳವಾಗಿ ಗುಜರಾತಿ ಭಾಷೆಯಲ್ಲಿ ಆಹಾರ ಆರ್ಡರ್ ಮಾಡಿದ ಅಮೆರಿಕಾದ ಯೂಟ್ಯೂಬರ್: ಭಾರತೀಯರಿಂದ ವ್ಯಾಪಕ ಪ್ರಶಂಸೆ

ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಕಲಿಯುವುದು ಮತ್ತು ಪ್ರಶಂಸಿಸುವುದನ್ನು ನೋಡಿದ್ರೆ ಭಾರತೀಯರಿಗೆ ಬಹಳ ಸಂತೋಷ ಕೊಡುವ ವಿಚಾರ. ಹಲವಾರು ಮಂದಿ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿನ ಪ್ರಾದೇಶಿಕ Read more…

BIG NEWS: ಉಕ್ರೇನ್ ಗಡಿ ತೊರೆದ 20 ಸಾವಿರಕ್ಕೂ ಅಧಿಕ ಭಾರತಿಯರು, ಕೊನೆಯ ವ್ಯಕ್ತಿ ಸ್ಥಳಾಂತರದವರೆಗೂ ‘ಆಪರೇಷನ್ ಗಂಗಾ’; MEA

ನವದೆಹಲಿ: ನಾವು ಸಲಹೆ ನೀಡಿದ ನಂತರ 20,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಅಲ್ಲಿ ಹೆಚ್ಚು ಜನರಿದ್ದಾರೆ, ಆದರೆ ಇಷ್ಟೊಂದು ಜನರು ಉಕ್ರೇನ್ ತೊರೆದಿರುವುದು ಸಮಾಧಾನಕರ Read more…

ಪುರುಷರಿಗೆ ಸಮಾನವಾದ ಹಕ್ಕಿಗೆ ಬೇಡಿಕೆ……ಆದರೆ ಉದ್ಯೋಗಕ್ಕೆ ಒಲ್ಲೆ ಅಂದ್ರಾ ಮಹಿಳೆಯರು..? ಸಮೀಕ್ಷೆಯಲ್ಲಿ ಬಯಲಾಯ್ತು ಅಚ್ಚರಿ ವಿಷಯ..!

ನವದೆಹಲಿ: ಪ್ಯೂ ಎಂಬ ಸಂಶೋಧನಾ ಕೇಂದ್ರವು ಭಾರತದಲ್ಲಿ ಲಿಂಗ ಪಾತ್ರಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಈ ವೇಳೆ ಸಮೀಕ್ಷೆಯಲ್ಲಿ ಅಚ್ಚರಿಯ ವಿಚಾರಗಳು ಬಯಲಾಗಿದೆ. ಮಹಿಳೆಯರು ಪುರುಷರಿಗೆ ಸಮಾನವಾದ ಹಕ್ಕುಗಳನ್ನು Read more…

ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ

ನವದೆಹಲಿ: ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಪೋಲೆಂಡ್‌ ನಿಂದ ವಿಶೇಷ ವಿಮಾನದಲ್ಲಿ ಹಿಂದಿರುಗಿದ ನಂತರ ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸ್ಮೃತಿ ಇರಾನಿ ಅವರು Read more…

ಭಾರತೀಯರ ಸ್ಥಳಾಂತರಕ್ಕೆ ಸಹಕಾರ ನೀಡಿದ ರೊಮೇನಿಯಾ ಪ್ರಧಾನಿ ಭೇಟಿಯಾದ ಸಿಂಧಿಯಾ ಕೃತಜ್ಞತೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಪ್ರಧಾನ ಮಂತ್ರಿ ನಿಕೊಲೇ ಸಿಯುಕಾ ಅವರನ್ನು ಭೇಟಿ ಮಾಡಿದ್ದಾರೆ. ಉಕ್ರೇನ್‌ ನಿಂದ ಭಾರತೀಯ ನಾಗರಿಕರ ಪ್ರವೇಶವನ್ನು ಸುಗಮಗೊಳಿಸಿದ್ದಕ್ಕಾಗಿ Read more…

BREAKING: ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರಿಗೆ ತುರ್ತು ಸಂದೇಶ ರವಾನೆ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯಿಂದ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಬುಡೋಮಿಯರ್ಜ್ ಗಡಿಗೆ ಬರುವಂತೆ ಭಾರತೀಯರಿಗೆ ಸೂಚನೆ Read more…

ಭಾರತದ ‘ಆಪರೇಷನ್ ಗಂಗಾ’ ಬಗ್ಗೆ ಭಾರಿ ಮೆಚ್ಚುಗೆ: ತನ್ನ ಪ್ರಜೆಗಳನ್ನು ರಕ್ಷಿಸದೆ ಕೈಚೆಲ್ಲಿದ ಅಮೆರಿಕ, ಬ್ರಿಟನ್, ಚೀನಾ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿರುವ ಭಾರತ ಯಶಸ್ವಿಯಾಗಿದೆ. ಆದರೆ, ಅಮೆರಿಕ, ಬ್ರಿಟನ್, ಚೀನಾ ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ Read more…

ದೆಹಲಿಗೆ ಆಗಮಿಸಿದ ‘ಆಪರೇಷನ್ ಗಂಗಾ’ ಮತ್ತೊಂದು ವಿಮಾನ; 250 ಭಾರತೀಯರು ತಾಯ್ನಾಡಿಗೆ

ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದ್ದು, ಇದೀಗ ಮೂರನೇ ವಿಶೇಷ ವಿಮಾನ ಸುಮಾರು 250 ಭಾರತೀಯರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ. ಉಕ್ರೇನ್ ಮೇಲಿನ ರಷ್ಯಾ Read more…

BREAKING: ಉಕ್ರೇನ್ ನಿಂದ ಉಚಿತವಾಗಿ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಮೋದಿ ಸೂಚನೆ, 4 ಸಾವಿರ ಸ್ಟೂಡೆಂಟ್ಸ್ ಶಿಫ್ಟ್

ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ನಾಗರಿಕರು ಇರುವ ಕಡೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ Read more…

BIG BREAKING: ಉಕ್ರೇನ್ ನಿಂದ ಭಾರತೀಯರ ಕರೆ ತರಲು ಮಹತ್ವದ ಕ್ರಮ

ನವದೆಹಲಿ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆರ್ನಿವ್ಟ್ರಿಯಿಂದ ಭಾರತೀಯ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೊದಲ ತಂಡ ಪ್ರಯಾಣ Read more…

BREAKING: ಸುಪ್ರೀಂ ಕೋರ್ಟ್ ಅಂಗಳ ತಲುಪಿದ ರಷ್ಯಾ -ಉಕ್ರೇನ್ ಸಂಘರ್ಷ; ಭಾರತೀಯರ ಕರೆತರಲು PIL

ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಶೀಘ್ರವೇ ಕರೆ ತರಬೇಕು. ಆತಂಕದಲ್ಲಿರುವ Read more…

ಅಂಗಡಿಗಳಲ್ಲಿ ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..!

ಸ್ಪ್ಯಾನಿಷ್ ಥ್ರಿಲ್ಲರ್ ಸರಣಿ ಮನಿ ಹೀಸ್ಟ್‌ನ ಜನಪ್ರಿಯ ಹಾಡು ಬೆಲ್ಲಾ ಸಿಯಾವೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಭಾರತೀಯರು ಕೂಡ ಈ ಹಾಡನ್ನು ಬಹಳ Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

Big News: ಅಧ್ಯಯನದಲ್ಲಿ ಬಯಲಾಯ್ತು ಭಾರತೀಯರ ‘ಎತ್ತರ’ದ ಕುರಿತಾದ ಶಾಕಿಂಗ್‌ ಸಂಗತಿ

ಭಾರತೀಯರ ದೈಹಿಕ ಎತ್ತರದಲ್ಲಿ ಕುಂಠಿತ ಕಂಡುಬಂದಿದೆ. ʼಭಾರತದಲ್ಲಿ ವಯಸ್ಕರ ಎತ್ತರದ ಪ್ರವೃತ್ತಿಗಳು: ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಿಂದ ಪುರಾವೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾದ ಅಧ್ಯಯನದಲ್ಲಿ 1998 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...