alex Certify ಭದ್ರತಾ ಲೋಪ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿಯತ್ತ ಧ್ವಜ ಎಸೆದ ವ್ಯಕ್ತಿ: ಮುಖಕ್ಕೆ ಗಾಯ

ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ವ್ಯಕ್ತಿಯೊಬ್ಬ ರಾಹುಲ್ ರತ್ತ ಧ್ವಜ ಎಸೆದಿದ್ದು, ಅವರ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ. ರಾಹುಲ್ Read more…

BIG NEWS: ಮೋದಿ ನಂತ್ರ ಪಂಜಾಬ್ ನಲ್ಲಿ ಮತ್ತೊಂದು ದೊಡ್ಡ ಭದ್ರತಾ ಲೋಪ; ರಾಹುಲ್ ಮುಖಕ್ಕೆ ಬಾವುಟ ಎಸೆತ

 ನವದೆಹಲಿ: ಪಂಜಾಬ್‌ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾಗಿದೆ. ವ್ಯಕ್ತಿಯೊಬ್ಬರು ಅವರ ಕಾರ್ ಗೆ ಧ್ವಜ ಎಸೆದಿದ್ದು, ಅದು ಮುಖಕ್ಕೆ ತಾಗಿದೆ. ಇಂದು Read more…

BIG BREAKING: ಭದ್ರತಾ ಲೋಪದ ವಿಚಾರವಾಗಿ ಪ್ರಧಾನಿ ಮೋದಿ ಕ್ಷಮೆಯಾಚಿಸಿದ ಪಂಜಾಬ್ ಸಿಎಂ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಪ್ರಧಾನಿ ಮೋದಿಯವರ ಕ್ಷಮೆ ಕೋರಿದ್ದಾರೆ. ಪಂಜಾಬ್ ನಲ್ಲಿ ಇತ್ತೀಚೆಗೆ ಮೋದಿ ಭೇಟಿಯ ಸಂದರ್ಭದಲ್ಲಿ Read more…

BREAKING: ಪಿಎಂ ಭೇಟಿ ವೇಳೆ ಭದ್ರತಾ ಲೋಪ; ನಿ. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ತನಿಖೆ

ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪದ ಕುರಿತು ತನಿಖೆ ನಡೆಸುವ ಸಲುವಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ Read more…

ಸೈನಾ ವಿರುದ್ಧ ಅವಹೇಳನಕಾರಿ ಕಮೆಂಟ್…! ಮೋದಿ ಪರ ಟ್ವೀಟ್‌ ಮಾಡಿದ್ದಕ್ಕೆ ಮುಗಿಬಿದ್ರಾ ನಟ ಸಿದ್ಧಾರ್ಥ್…? ಇಲ್ಲಿದೆ ಡಿಟೇಲ್ಸ್

ಜನವರಿ ಆರನೇ ತಾರೀಖಿನಂದು ತಮಿಳು ನಟ ಸಿದ್ಧಾರ್ಥ್​ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ವಿರುದ್ಧ ಲೈಂಗಿಕ ಅವಹೇಳನಕಾರಿ ಟ್ವೀಟ್​ನ್ನು ಮಾಡಿದ್ದರು. ವಿಶ್ವದ ಸಣ್ಣ ಕಾಕ್​ ಚಾಂಪಿಯನ್….. ದೇವರಿಗೆ Read more…

ಭದ್ರತಾ ಲೋಪ ಪ್ರಕರಣ: 100 ಮಂದಿ ವಿರುದ್ಧ FIR

ಬುಧವಾರದಂದು ಪ್ರಧಾನಿ ಮೋದಿಯವರ ಪಂಜಾಬ್​ ಪ್ರವಾಸದ ವೇಳೆಯಲ್ಲಿ ಫಿರೋಜ್​ಪುರ – ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್​ಪುರ ಠಾಣಾ ಪೊಲೀಸರು Read more…

BIG NEWS: ‘ಭದ್ರತಾ ಲೋಪ’ ಪ್ರಕರಣದಲ್ಲಿ ಕೇಂದ್ರಕ್ಕೆ ಮಹತ್ವದ ಮಾಹಿತಿ ರವಾನಿಸಿದ ಪಂಜಾಬ್​ ಮುಖ್ಯ ಕಾರ್ಯದರ್ಶಿ

ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಬೆಂಗಾವಲು ವಾಹನವನ್ನು ತಡೆದ ಪರಿಣಾಮ ಉಂಟಾದ ಭದ್ರತಾ ಲೋಪದ ಸಂಬಂಧ ನಡೆಯುತ್ತಿರುವ ತನಿಖೆಯ ಸಂಬಂಧ ಮಾಹಿತಿಯನ್ನು ನೀಡುವಂತಹ ಪತ್ರವನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಪಂಜಾಬ್​ Read more…

‘ಭದ್ರತಾ ಲೋಪ’ದಲ್ಲಿ ಪಂಜಾಬ್​ ಪೊಲೀಸ್​ ಇಲಾಖೆ ಪಾತ್ರ…! ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಪ್ರಧಾನಿ ಮೋದಿ ರಸ್ತೆ ಮಾರ್ಗದಲ್ಲಿ ಪ್ರಯಾಣದ ವೇಳೆಯಲ್ಲಿ ಉಂಟಾದ ಭದ್ರತಾ ಲೋಪವು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಪ್ರಧಾನಿ ಮೋದಿಯವರ ರಸ್ತೆ ಪ್ರಯಾಣ ಬಗ್ಗೆ ಪಂಜಾಬ್​ ಪೊಲೀಸರಿಗೆ ಮೊದಲೇ Read more…

‘ಭದ್ರತಾ ಲೋಪ’ದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಪಿಐಎಲ್​ ಸಲ್ಲಿಕೆ

ಪಂಜಾಬ್​ನಲ್ಲಿ ಪ್ರಧಾನಿಗೆ ನೀಡಬೇಕಾದ ಭದ್ರತೆಯಲ್ಲಿ ಗಂಭೀರವಾದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಫ್ಲೈಓವರ್​ ಮೇಲೆ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ಸಿಲುಕಿದ್ದರ ಬಗ್ಗೆ Read more…

EXCLUSIVE: ಕೊನೆ ಕ್ಷಣದಲ್ಲಿ ಮೋದಿ ಮಾರ್ಗ ಬದಲಿಸಿದ್ದೇ ಘಟನೆಗೆ ಕಾರಣ; ಪ್ರಧಾನಿ ಬೆಂಗಾವಲು ಪಡೆಗೆ ಬ್ರೇಕ್ ಹಾಕಿದ್ದನ್ನು ಒಪ್ಪಿಕೊಂಡ ಕಿಸಾನ್ ಯೂನಿಯನ್

ನವದೆಹಲಿ: ಪ್ರಧಾನಿ ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆಂದು ಪೊಲೀಸರು ನಮಗೆ ಹೇಳಿದರು. ಅವರು ಸುಳ್ಳು ಹೇಳುತ್ತಿದ್ದಾರೆಂದು ನಾವು ಭಾವಿಸಿದ್ದೆವು ಎಂದು ಪ್ರಧಾನಿ ಮೋದಿ ಬೆಂಗಾವಲು ಪಡೆಯನ್ನು ಪ್ರತಿಭಟನಾಕಾರರು ಏಕೆ ತಡೆದರು Read more…

ತೋರಿಸಿಕೊಳ್ಳುವ ರೀತಿಯಲ್ಲೇ ಸಿಟ್ಟಾದ ಮೋದಿ: ನಾನು ಜೀವಂತವಾಗಿ ತಲುಪಿದ್ದಕ್ಕೆ ನಿಮ್ಮ ಸಿಎಂಗೆ ಧನ್ಯವಾದ ಎಂದು ವ್ಯಂಗ್ಯ

ಭಟಿಂಡಾ: ಭಾರಿ ಭದ್ರತಾ ಲೋಪದ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್‌ ನ ಫಿರೋಜ್‌ಪುರ ಭೇಟಿಯನ್ನು ರದ್ದುಗೊಳಿಸಬೇಕಾಯಿತು, ಅವರ ಬೆಂಗಾವಲು ಕೆಲವು ಪ್ರತಿಭಟನಾಕಾರರಿಂದ 15-20 ನಿಮಿಷಗಳ ಕಾಲ Read more…

BIG NEWS: ಮೋದಿ ಭದ್ರತಾ ಲೋಪದ ಬಗ್ಗೆ ಮಹತ್ವದ ಮಾಹಿತಿಯೊಂದಿಗೆ ಪಂಜಾಬ್ ಸಿಎಂ ಸ್ಪಷ್ಟನೆ

ಚಂಡೀಗಢ: ಪಂಜಾಬ್ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ ಉಂಟಾದ ಕುರಿತಂತೆ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ಮೋದಿಯವರು ಇಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...