alex Certify ಬ್ಯಾಟರಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ

ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಚಟಕ್ಕೆ ಒಳಗಾಗಿದ್ದಾರೆ. ಎಷ್ಟೇ ಬ್ಯುಸಿ ಕೆಲಸವಿದ್ದರೂ ಒಮ್ಮೆ ಮೊಬೈಲ್ ತೆರೆದು ಇನ್ಸ್ಟಾಗ್ರಾಂ ಸ್ಕ್ರಾಲ್ ಮಾಡ್ಲಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನನೇ ಇರೋದಿಲ್ಲ ಅನ್ನೋ ಹಾಗಾಗಿದೆ. Read more…

ದೇಶಾದ್ಯಂತ ಇವಿ ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳ ಅಳವಡಿಕೆಗೆ ಕೇಂದ್ರದ ಉತ್ಸುಕತೆ

ಶುದ್ಧ ಸಾರಿಗೆ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದ ಬಜೆಟ್‌ನಲ್ಲಿ ಪೆಟ್ರೋಲ್/ಡೀಸೆಲ್ ವಾಹನಗಳಿಂದ ಬ್ಯಾಟರಿ ಚಾಲಿತ ವಾಹನಗಳತ್ತ ಬದಲಾವಣೆಗೆ ಪ್ರೋತ್ಸಾಹ ನೀಡಲು ಕೇಂದ್ರ Read more…

ಕಾರಿಗಿಂತ ಅದರ ಬ್ಯಾಟರಿಯೇ ದುಬಾರಿ ಎಂದರಿತು ವಾಹನದ ಮಾಲೀಕ ಶಾಕ್…!

ತನ್ನ ಮರ್ಸಿಡಿಸ್‌ ಕಾರಿನ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವು ಖುದ್ದು ಕಾರಿನ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡುಕೊಂಡ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ಬ್ರಿಟನ್‌ನ ಲೀಸೆಸ್ಟರ್‌ನ ನೈಟನ್ ಪ್ರದೇಶದಲ್ಲಿ ವಾಸಿಸುತ್ತಿರುವ 63 Read more…

400-ಕಿಮೀ ಚಾಲನಾ ವ್ಯಾಪ್ತಿ ಪಡೆಯಲು ಬ್ಯಾಟರಿ ಸುಧಾರಣೆ ಒಳಗಾಗುತ್ತಿದೆ ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಇವಿ ಎಸ್‌ಯುವಿಯ ವಿಸ್ತರಿತ ರೇಂಜ್‌ ಅಭಿವೃದ್ಧಿಪಡಿಸುತ್ತಿರುವ ಟಾಟಾ ಮೋಟರ್ಸ್, ಕಾರಿನ ಬ್ಯಾಟರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ಬೆಸ್ಟ್‌ ಸೆಲ್ಲಿಂಗ್ ಇವಿಯಾಗಿರುವ Read more…

ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಲಗ್ಗೆಯಿಟ್ಟ 3 ಹೊಸ ಸ್ಕೂಟರ್

ಇವೆಕ್ಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಇವೆಕ್ಟ್ರಿಕ್ ತನ್ನ ಎಲ್ಲಾ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೈಸ್, Read more…

ತ್ವರಿತವಾಗಿ ಚಾರ್ಜ್ ಆಗುವ ಬ್ಯಾಟರಿಗಾಗಿ ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ನೊಂದಿಗೆ ಕೈಜೋಡಿದ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಹೀರೋ ಎಲೆಕ್ಟ್ರಿಕ್, ತಾನು ಉತ್ಪಾದಿಸುವ ಎಲ್ಲಾ ಇವಿಗಳಿಗೆ ಬ್ಯಾಟರಿಗಳನ್ನು ಪೂರೈಸಲು ಬೆಂಗಳೂರು ಮೂಲದ ಬ್ಯಾಟರಿ ತಂತ್ರಜ್ಞಾನ ಸ್ಟಾರ್ಟ್‌ಅಪ್ ಲಾಗ್‌9 ಮೆಟೀರಿಯಲ್ಸ್‌ ಜೊತೆಗೆ Read more…

ಟೆಸ್ಲಾ ಕಾರಿನ ಬ್ಯಾಟರಿ ಖಾಲಿಯಾಗಿ ಟ್ರಾಫಿಕ್ ಜಾಮ್…!

ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ. ಲಂಡನ್‌ನ Read more…

SHOCKING VIDEO: ರಸ್ತೆಯಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟ – ಭಾರಿ ಹೊಗೆ, ಬೆಂಕಿ

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾದ ವಾಹನ ಸವಾರರಿಗೆ ಪರಿಹಾರವನ್ನುವಂತೆ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇತ್ತೀಚೆಗಂತೂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೆಚ್ಚಾಗಿದೆ. ಭಾರಿ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ Read more…

ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡಲು 2 ಯೋಜನೆಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ

ಬ್ಯಾಟರಿ ಚಾಲಿತ, ಮೆಥನಾಲ್ ಹಾಗೂ ಎಥನಾಲ್‌ ಚಾಲಿತ ವಾಹನಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಎರಡು ಯೋಜನೆಗಳು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯವು ತಿದ್ದುಪಡಿ ಮಾಡಿದೆ. ಈ ಮೂಲಕ Read more…

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ನೀವು ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ನೋಡುತ್ತಿದ್ದೀರಾ? ಹಾಗಾದರೆ ನೀವು ಈ ಸಣ್ಣಪುಟ್ಟ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ Read more…

ಮೊಬೈಲ್​ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಬೇಕು ಅಂದರೆ ಈ ವಿಧಾನ ಅನುಸರಿಸಿ

ಸ್ಮಾರ್ಟ್​ ಫೋನ್​ಗಳು ಇಲ್ಲದೇ ಬದುಕೇ ಇಲ್ಲ ಎಂಬಷ್ಟರಮಟ್ಟಿಗೆ ನಾವುಗಳು ಮೊಬೈಲ್​ಗೆ ಅವಲಂಬಿತರಾಗಿದ್ದೇವೆ. ನೀವು ಕೂಡ ಮೊಬೈಲ್​​ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡ್ತಿರೋ ಅನ್ನೋದಾದ್ರೆ ನಿಮ್ಮ ಮೊಬೈಲ್​ ಬಹಳ ವರ್ಷಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...