alex Certify ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏ.1 ರಿಂದ ವಾರಕ್ಕೆ ಐದು ದಿನ ಮಾತ್ರ ಕಾರ್ಯ ನಿರ್ವಹಿಸುತ್ತಾ ಬ್ಯಾಂಕ್‌ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಸತ್ಯ

ಭಾರತದ ಬ್ಯಾಂಕ್‌ಗಳು ಏಪ್ರಿಲ್ 2025 ರಿಂದ ವಾರದಲ್ಲಿ ಕೇವಲ 5 ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಮಾಧ್ಯಮವೊಂದು ಸುದ್ದಿ ಪ್ರಸಾರ ಮಾಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) Read more…

ಬ್ಯಾಂಕ್‌ಗೆ ನುಗ್ಗಿ ಪತ್ನಿಗೆ ಮಚ್ಚಿನಿಂದ ಹಲ್ಲೆ‌ : ಪತಿ ಅರೆಸ್ಟ್

ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪತಿಯೊಬ್ಬ ಬ್ಯಾಂಕ್‌ಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Read more…

ಎಚ್ಚರ: ಬ್ಯಾಂಕ್ ಖಾತೆಗೆ ಕನ್ನ ಹಾಕಲು ಹೊಸ ಪ್ಲಾನ್ ; ಕರೆ ಜೋಡಣೆ ಜಾಲಕ್ಕೆ ಸಿಲುಕಿದ್ರೆ ಕ್ಷಣಾರ್ಧದಲ್ಲಿ ಖಾತೆ ಖಾಲಿ !

ಈಗ ಆನ್‌ಲೈನ್ ವಂಚನೆಗಳು ಜಾಸ್ತಿಯಾಗ್ತಿವೆ. ಓಟಿಪಿ, ಡಿಜಿಟಲ್ ಬಂಧನ, ವಾಟ್ಸಾಪ್ ಲಿಂಕ್ ವಂಚನೆಗಳಾದ ಮೇಲೆ, ಇವಾಗ “ಕರೆ ಜೋಡಣೆ ವಂಚನೆ” ಅಂತಾ ಹೊಸ ಮೋಸ ಶುರುವಾಗಿದೆ. ಈ ಬಗ್ಗೆ Read more…

ʼಕ್ರೆಡಿಟ್ ಕಾರ್ಡ್‌ʼ ನೀಡಲು ಬ್ಯಾಂಕುಗಳು ಮುಗಿಬೀಳೋದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಏನಾದ್ರೂ ಖರೀದಿಸಬೇಕೆಂದ್ರೆ ಕ್ರೆಡಿಟ್ ಕಾರ್ಡ್ ಇದ್ರೆ ಸಾಕು. ಸುಮಾರು 45 ದಿನಗಳವರೆಗೆ ಹಣ ಕಟ್ಟೋಕೆ ಟೈಮ್ ಸಿಗುತ್ತೆ. ಟೈಮ್‌ಗೆ Read more…

ಏಪ್ರಿಲ್ 1 ರಿಂದ ಹೊಸ ಯುಪಿಐ ನಿಯಮಗಳು: ಈ ಕೆಲಸ ಮಾಡದಿದ್ದರೆ ರದ್ದಾಗಬಹುದು ನಿಮ್ಮ ಮೊಬೈಲ್ ಸಂಖ್ಯೆ……!

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬ್ಯಾಂಕ್ ಮತ್ತು ಯುಪಿಐ ಆ್ಯಪ್ ಬಳಕೆದಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಈ ನಿಯಮಗಳು ಏಪ್ರಿಲ್ Read more…

ʼಕ್ರೆಡಿಟ್ ಕಾರ್ಡ್ʼ ಬಳಕೆದಾರರೇ ಎಚ್ಚರ: ಈ ಶುಲ್ಕಗಳ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸುವ ಫಿನ್‌ಟೆಕ್ ಪ್ಲಾಟ್‌ಫಾರ್ಮ್ CRED ನ ಸಂಸ್ಥಾಪಕ ಮತ್ತು CEO ಕುನಾಲ್ ಶಾ ಅವರು ಇತ್ತೀಚೆಗೆ ತಮ್ಮ ಪ್ಲಾಟ್‌ಫಾರ್ಮ್ 11 ಸಾವಿರ ಕೋಟಿ ರೂಪಾಯಿಗಳ ಗುಪ್ತ Read more…

ʼಮೊಬೈಲ್ʼ ಕಳ್ಳತನವಾದರೆ ತಕ್ಷಣ ಮಾಡಬೇಕಾದ್ದೇನು ? ಇಲ್ಲಿದೆ‌ ಉಪಯುಕ್ತ ಟಿಪ್ಸ್

ಸ್ಮಾರ್ಟ್‌ಫೋನ್ ಕಳೆದುಕೊಳ್ಳುವುದು ವೈಯಕ್ತಿಕ ಮಾಹಿತಿ, ಹಣಕಾಸು ಮತ್ತು ಗೌಪ್ಯತೆಗೆ ಅಪಾಯ ತರುತ್ತದೆ. ಹೀಗಾಗಿ ಮೊಬೈಲ್ ಕಳೆದುಕೊಂಡರೆ ಆತಂಕವಾಗುವುದು ಸಹಜ. ಆದರೆ, ಗಾಬರಿಯಾಗದೆ ಕೆಲವು ಕ್ರಮಗಳನ್ನು ತಕ್ಷಣವೇ ಕೈಗೊಂಡರೆ, ಮೊಬೈಲ್ Read more…

2000 ರೂ. ನೋಟು ವಾಪಸಾತಿ: RBI ನಿಂದ ಮಹತ್ವದ ಪ್ರಕಟಣೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2000 ರೂಪಾಯಿ ಮುಖಬೆಲೆಯ ನೋಟುಗಳ ವಾಪಸಾತಿ ಕುರಿತು ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಬಹುತೇಕ ನೋಟುಗಳು Read more…

ʼಪಾನ್ ಕಾರ್ಡ್ʼ ಬಳಸುವಾಗ ಇರಲಿ ಎಚ್ಚರ; ನಿಮಗೆ ತಿಳಿದಿರಲಿ ಈ ಮಾಹಿತಿ

ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಒಂದು ಗುರುತಿನ ದಾಖಲೆ ಮಾತ್ರವಲ್ಲ, ನಮ್ಮ ಹಣಕಾಸಿನ ವಹಿವಾಟುಗಳನ್ನು ಪತ್ತೆಹಚ್ಚಲು ಮತ್ತು Read more…

ಓವರ್‌ಡ್ರಾಫ್ಟ್ VS ವೈಯಕ್ತಿಕ ಸಾಲ: ಯಾವುದು ನಿಮಗೆ ಸೂಕ್ತ ? ಇಲ್ಲಿದೆ ಉಪಯುಕ್ತ ಮಾಹಿತಿ

  ಭಾರತದಲ್ಲಿ ಡಿಜಿಟಲ್ ಸಾಲಗಳ ಯುಗದಲ್ಲಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಇದರಲ್ಲಿ ಓವರ್‌ಡ್ರಾಫ್ಟ್ ಮತ್ತು ವೈಯಕ್ತಿಕ ಸಾಲಗಳು ಪ್ರಮುಖವಾದವು. ಇವೆರಡೂ Read more…

ವಕೀಲ ವೃತ್ತಿಯಿಂದ ಉದ್ಯಮ ಸಾಮ್ರಾಜ್ಯದವರೆಗೆ: ಟಿವಿಎಸ್ ಸುಂದರಂ ಅಯ್ಯಂಗಾರ್ ಯಶೋಗಾಥೆ !

ಭಾರತೀಯ ಕೈಗಾರಿಕಾ ರಂಗದ ದಿಗ್ಗಜರಲ್ಲಿ ಟಿ.ವಿ. ಸುಂದರಂ ಅಯ್ಯಂಗಾರ್ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಟಿ.ವಿ.ಎಸ್. ಗ್ರೂಪ್‌ನ ಸಂಸ್ಥಾಪಕರಾದ ಇವರು, ಭಾರತದ ಆಟೋಮೊಬೈಲ್ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 1877ರ Read more…

Business Idea: ಈ ʼಉದ್ಯಮʼ ಆರಂಭಿಸಿ ಕೈ ತುಂಬಾ ಹಣ ಗಳಿಸಿ; ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ, ಉದ್ಯೋಗದ ಬದಲು ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಕಾಣುವವರ ಸಂಖ್ಯೆ ಹೆಚ್ಚಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮ ಮಾಡಲು ಆಸಕ್ತಿ ಇರುವವರಿಗೆ ಕೋಳಿ ಸಾಕಾಣಿಕೆ ಉತ್ತಮ ಆಯ್ಕೆಯಾಗಿದೆ. Read more…

ʼಕ್ರೆಡಿಟ್ ಕಾರ್ಡ್ʼ ಖರ್ಚನ್ನು ಹೇಗೆ ಕಡಿಮೆ ಮಾಡೋದು ಗೊತ್ತಾ….? ಇಲ್ಲಿದೆ ಟಿಪ್ಸ್

ಅಗತ್ಯ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್‌ ಉತ್ತಮ ಹಣಕಾಸಿನ ಸಾಧನವಾಗಿದೆ. ಸುಲಭವಾಗಿ ಸಿಗುವ ಹಾಗೂ ಆರಾಮವಾಗಿ ಶಾಪಿಂಗ್ ಮಾಡಲು ಸಾಧ್ಯವಾಗುವ ಈ ಕ್ರೆಡಿಟ್ ಕಾರ್ಡ್ ಗಳನ್ನು ಬುದ್ದಿವಂತಿಕೆಯಿಂದ ಬಳಸಬೇಕು. ಮಿತಿ Read more…

SBI ನಿಂದ ನಿವೃತ್ತ ಅಧಿಕಾರಿಗಳಿಗೆ ಸುವರ್ಣಾವಕಾಶ: 1194 ಕಾನ್ಕರೆಂಟ್ ಆಡಿಟರ್ ಹುದ್ದೆಗಳಿಗೆ ನೇಮಕಾತಿ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2025ನೇ ಸಾಲಿನ ಕಾನ್ಕರೆಂಟ್ ಆಡಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಬಿಐ ಮತ್ತು ಅದರ ಮಾಜಿ ಅಸೋಸಿಯೇಟ್ ಬ್ಯಾಂಕ್‌ಗಳ (ಇ-ಎಬಿಗಳು) ನಿವೃತ್ತ ಅಧಿಕಾರಿಗಳು ಈ Read more…

ಕೇರಳ ಬ್ಯಾಂಕಿನಲ್ಲಿ ದರೋಡೆ: ಎರಡೂವರೆ ನಿಮಿಷದಲ್ಲಿ 15 ಲಕ್ಷ ರೂ. ದೋಚಿದ ಕಳ್ಳ !

ಕೇರಳದ ಹೆದ್ದಾರಿಯೊಂದರಲ್ಲಿರುವ ಬ್ಯಾಂಕಿಗೆ ನುಗ್ಗಿದ ವ್ಯಕ್ತಿಯೊಬ್ಬ ಸಿಬ್ಬಂದಿಯನ್ನು ಚಾಕುವಿನಿಂದ ಬೆದರಿಸಿ ವಾಶ್‌ರೂಮ್‌ನಲ್ಲಿ ಕೂಡಿಹಾಕಿ ಕೇವಲ ಎರಡೂವರೆ ನಿಮಿಷಗಳಲ್ಲಿ 15 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾನೆ. ಶುಕ್ರವಾರ ಪೊಲೀಸರು Read more…

ʼಚೆಕ್ʼ ಮೂಲಕ ವಹಿವಾಟು ನಡೆಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲೇಬೇಕು ಈ ಮಾಹಿತಿ

ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಜನರು ಹೆಚ್ಚಾಗಿ ಆನ್‌ಲೈನ್ ವಹಿವಾಟುಗಳನ್ನು ಬಳಸುತ್ತಾರೆ, ಆದರೆ ಇಂದಿಗೂ ಅನೇಕ ಜನರು ಚೆಕ್ ಮೂಲಕ ಪಾವತಿಸಲು ಬಯಸುತ್ತಾರೆ. ಅನೇಕ ಬಾರಿ ಜನರು ಬ್ಯಾಂಕ್ ಚೆಕ್ Read more…

BIG NEWS : ಗ್ರಾಹಕರ ಜೇಬಿಗೆ ಕತ್ತರಿ : ಶೀಘ್ರವೇ ‘ATM ‘ಶುಲ್ಕ ಏರಿಕೆ ಫಿಕ್ಸ್.!

ನೀವು ಪದೇ ಪದೇ ಎಟಿಎಂನಿಂದ ಹಣ ವಿತ್‌ಡ್ರಾ ಮಾಡುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಏಕೆಂದರೆ, ಎಟಿಎಂನಿಂದ ಹಣ ತೆಗೆಯುವಾಗ ವಿಧಿಸುವ ಶುಲ್ಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವರದಿಗಳ Read more…

ʼಬ್ಯಾಂಕ್‌ನಲ್ಲಿರುವಷ್ಟು ಹಣ ಕೊಡಿʼ ; UP ಮಹಿಳೆ ಬರೆದ ʼಚೆಕ್ʼ ಫೋಟೋ ವೈರಲ್ | Watch

ಉತ್ತರ ಪ್ರದೇಶದ ಮಹಿಳೆಯೊಬ್ಬರು ಚೆಕ್‌ನಲ್ಲಿ ಬರೆದ ವಿಚಿತ್ರ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇಮ್ ಯಾದವ್ (@smartprem19) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಸಂಗೀತಾ Read more…

ಫೆಬ್ರವರಿಯಲ್ಲಿ ಬ್ಯಾಂಕ್ ಗಳಿಗೆ ಎಷ್ಟು ದಿನ ರಜೆ ಇದೆ ಗೊತ್ತಾ..? ನಿಮ್ಮ ವ್ಯವಹಾರಗಳಿಗೆ ತೊಂದರೆಯಾಗದಂತೆ ಪ್ಲಾನ್ ಮಾಡಿಕೊಳ್ಳಿ

ನವದೆಹಲಿ: ಭಾರತದಾದ್ಯಂತ ಎಲ್ಲಾ ಭಾನುವಾರಗಳ ಜೊತೆಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇವುಗಳ ಜೊತೆಗೆ, ರಾಜ್ಯ-ನಿರ್ದಿಷ್ಟ ಹಬ್ಬಗಳು ಮತ್ತು ಇತರ ಪ್ರಮುಖ ಆಚರಣೆಗಳಿಗಾಗಿ Read more…

ಬಳ್ಳಾರಿ ಬ್ಯಾಂಕ್ ನಿಂದ 2 ಕೋಟಿಗೂ ಅಧಿಕ ಹಣ ದೋಚಿದ ಸೈಬರ್ ವಂಚಕರು

ವಿಜಯನಗರ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ ನ ಕೆಲವು ಶಾಖೆಗಳಿಂದ ಸೈಬರ್ ವಂಚಕರು 2.3 ಕೋಟಿ ಹನ ದೋಚಿರುವ Read more…

ವಂಚನೆ ತಡೆಗೆ RBI ಮಹತ್ವದ ಕ್ರಮ; ಬ್ಯಾಂಕ್‌ ಕರೆಗಳಿಗೆ ನಿರ್ದಿಷ್ಟ ಸಂಖ್ಯೆ ನಿಗದಿ

ನವದೆಹಲಿ: ಬ್ಯಾಂಕ್‌ಗಳಿಂದ ಬರುವ ಸ್ಪ್ಯಾಮ್ ಕರೆಗಳಿಂದಾಗಿ ಜನರು ತೊಂದರೆಗೊಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಈಗಿನಿಂದ, ಬ್ಯಾಂಕ್‌ಗಳು Read more…

BREAKING: ನೆಲಮಂಗಲದಲ್ಲಿಯೂ ದರೋಡೆ ಗ್ಯಾಂಗ್ ಪ್ರತ್ಯಕ್ಷ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿಯೂ ದರೋಡೆ ಗ್ಯಾಂಗ್ ಪ್ರತ್ಯಕ್ಷವಾಗಿದೆ. ದರೋಡೆಕೋರರು ಬ್ಯಾಂಕ್ ನಿಂದ ಡ್ರಾ ಮಾಡಿ ತರುತ್ತಿದ್ದ ಎರಡು ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಬೈಕ್ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯ

ಮುಂಬೈ: ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯ ಮಾಡಿರುವುದನ್ನು ಖಚಿತಪಡಿಸಿಕೊಳ್ಲುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರ ಠೇವಣಿ ಖಾತೆಗಳು, ಸೇಫ್ಟಿ ಲಾಕರ್ ಗಳಿಗೆ Read more…

ನಕಲಿ ಚಿನ್ನ ಒತ್ತೆ ಇಟ್ಡು ಬ್ಯಾಂಕಿಗೆ ವಂಚನೆ, ದಂಪತಿ ಸೇರಿ ನಾಲ್ವರ ವಿರುದ್ಧ ಕೇಸ್

ಶಿವಮೊಗ್ಗ: ನಕಲಿ ಚಿನ್ನ ಒತ್ತೆ ಇಟ್ಟು ಬ್ಯಾಂಕಿಗೆ ವಂಚಿಸಿದ ದಂಪತಿ ಸೇರಿ ನಾಲ್ವರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಶೇಷಾದ್ರಿಪುರಂನಲ್ಲಿ ಶಾಖೆ ಹೊಂದಿರುವ Read more…

BREAKING: ಶೇ. 98.12ರಷ್ಟು 2000 ರೂ. ನೋಟು ವಾಪಸ್: ಇನ್ನೂ ಜನರ ಬಳಿ ಇದೆ 6691 ಕೋಟಿ ರೂ. ಮೌಲ್ಯದ ನೋಟು

ಮುಂಬೈ: 2000 ರೂ. ನೋಟುಗಳಲ್ಲಿ ಶೇ 98.12 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಮತ್ತು 6,691 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು Read more…

ಬ್ಯಾಂಕುಗಳು ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಕ್ರೆಡಿಟ್ ಕಾರ್ಡ್ ಗಳ ಬಾಕಿ ಮೇಲೆ ಬ್ಯಾಂಕುಗಳು ಶೇಕಡ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಹುದಾಗಿದೆ ಇಂತಿಷ್ಟೇ ಬಡ್ಡೆ ವಿಧಿಸಬೇಕು ಎಂದು ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯುಲೇಷನ್ Read more…

ಸಾಲಗಾರರಿಗೆ ಗುಡ್ ನ್ಯೂಸ್: ಬ್ಯಾಂಕುಗಳ ಬಡ್ಡಿ ದರ ಇಳಿಕೆಗೆ ನಿರ್ಮಲಾ ಸೀತಾರಾಮನ್ ಸೂಚನೆ

ಮುಂಬೈ: ದೇಶದಲ್ಲಿ ಬ್ಯಾಂಕ್ ಸಾಲದ ಬಡ್ಡಿದರ ದುಬಾರಿಯಾಗಿದ್ದು, ಕೆಲವು ವರ್ಗದ ಜನರಿಗೆ ಒತ್ತಡವಾಗುತ್ತದೆ. ಹೀಗಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಬೇಕೆಂದು ಕೇಂದ್ರ ಹಣಕಾಸು ಸಚಿವೆ Read more…

ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವವರಿಗೊಂದು ಶುಭ ಸುದ್ದಿ…!

  ದೀಪಾವಳಿ ಬಂತಂದ್ರೆ ಸಾಕು ಬ್ಯಾಂಕ್‌ಗಳು ಅನೇಕ ಲೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ನೀವೇನಾದ್ರೂ ಕಾರ್ ಕೊಂಡುಕೊಳ್ಳಬೇಕು ಅಂತಿದ್ದರೆ ನಿಮಗಿದೋ ಒಂದು ಶುಭ ಸುದ್ದಿ ಇಲ್ಲಿದೆ. ಹೌದು, Read more…

ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ ಮೇಲೆ ಏನು ಮಾಡಬೇಕು…..? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಅನೇಕರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇದು ವಹಿವಾಟನ್ನು ಸುಲಭಗೊಳಿಸುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಮುಕ್ತಾಯದ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅದು ಏನು ? ಹಾಗೆ Read more…

ಅಕ್ಟೋಬರ್ ನಲ್ಲಿ ಎಷ್ಟು ದಿನ ಬ್ಯಾಂಕ್ ಗಳಿಗೆ ರಜೆ…? ಇಲ್ಲಿದೆ ರಜಾದಿನಗಳ ಪಟ್ಟಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಾರ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಲವಾರು ಪ್ರಾದೇಶಿಕ ಹಬ್ಬಗಳು ಸೇರಿದಂತೆ 15 ದಿನ ವಿವಿಧೆಡೆ ಬ್ಯಾಂಕ್ ಗಳಿಗೆ ರಜೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...