alex Certify ಬೋನಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ವರ್ಷ ಹಳೆ ರಿಲಯನ್ಸ್ ಷೇರು ಸಿಕ್ತು ; ಆದ್ರೆ ಡಿಜಿಟಲೀಕರಣಕ್ಕೆ ರತನ್ ಸುಸ್ತೋ ಸುಸ್ತು !

ಚಂಡೀಗಢದ ರತನ್ ಧಿಲ್ಲೋನ್ ಅವರಿಗೆ 26 ವರ್ಷಗಳ ಹಿಂದೆ ಅವರ ಕುಟುಂಬದವರು ಖರೀದಿಸಿದ್ದ ರಿಲಯನ್ಸ್ ಇಂಡಸ್ಟ್ರೀಸ್‌ನ ಹಳೆಯ ಷೇರುಗಳು ಸಿಕ್ಕಿವೆ. ಈ ಷೇರುಗಳನ್ನು 1998ರಲ್ಲಿ ತಲಾ 10 ರೂಪಾಯಿಗೆ Read more…

ʼಆರೋಗ್ಯ ವಿಮಾ ಪ್ರೀಮಿಯಂʼ ಹೆಚ್ಚಳ: ಕಾರಣ ಮತ್ತು ಪರಿಹಾರ

ಸಾಂಕ್ರಾಮಿಕ ರೋಗದ ನಂತರ, ಆರೋಗ್ಯ ಯೋಜನೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ, ಏಕೆಂದರೆ ಹೆಚ್ಚು ಹೆಚ್ಚು ಜನರು ವೈದ್ಯಕೀಯ ವಿಮೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಿದ್ದಾರೆ. ಹೊಸ ಪಾಲಿಸಿ ಖರೀದಿದಾರರು ತಮ್ಮ Read more…

ಮಹಾಕುಂಭದ ನೈರ್ಮಲ್ಯ ಕಾರ್ಮಿಕರಿಗೆ ಬಂಪರ್: 10 ಸಾವಿರ ರೂ. ಬೋನಸ್, ಏಪ್ರಿಲ್ ನಿಂದ 16 ಸಾವಿರ ರೂ. ಕನಿಷ್ಠ ವೇತನ: ಸಿಎಂ ಯೋಗಿ ಘೋಷಣೆ

ಪ್ರಯಾಗ್ ರಾಜ್: 45 ದಿನಗಳ ಕಾಲ ನಡೆದ ಮಹಾಕುಂಭ ಮುಕ್ತಾಯಗೊಂಡ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ Read more…

ʼಉದ್ಯೋಗʼ ಕಡಿತದ ನಡುವೆಯೂ ಬೋನಸ್ ಭಾಗ್ಯ: ಮೆಟಾದಲ್ಲಿ ಸಿಇಒ ಹೊರತುಪಡಿಸಿ ಉನ್ನತ ಅಧಿಕಾರಿಗಳಿಗೆ 200% ಬೋನಸ್

ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂನ ಮಾತೃ ಸಂಸ್ಥೆಯಾದ ಮೆಟಾದಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತ ನಡೆಯುತ್ತಿದೆ. ಆದರೆ, ಉನ್ನತ ಅಧಿಕಾರಿಗಳಿಗೆ ಈ ವರ್ಷ 200 ಪ್ರತಿಶತದವರೆಗೆ ಬೋನಸ್ ನೀಡಲು Read more…

ಚೀನಾ ಕಂಪನಿಯಿಂದ ಉದ್ಯೋಗಿಗಳಿಗೆ ಬಂಪರ್;‌ ʼಬೋನಸ್‌ʼ ರೂಪದಲ್ಲಿ ಕೋಟ್ಯಾತರ ರೂ. ತೆಗೆದುಕೊಳ್ಳಲು ಅವಕಾಶ | Video

ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ತನ್ನ ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬೋನಸ್ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಕಂಪನಿಯು ಒಂದು ದೊಡ್ಡ ಟೇಬಲ್ ಮೇಲೆ ಕೋಟ್ಯಾಂತರ Read more…

KGID ವಿಮೆದಾರರಿಗೆ ಭರ್ಜರಿ ಗಿಫ್ಟ್: ವಾರ್ಷಿಕ ಬೋನಸ್ ಘೋಷಣೆ

ಬೆಂಗಳೂರು: ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018 -20 ದ್ವೈವಾರ್ಷಿಕ ಅವಧಿಗೆ ಬೋನಸ್ ಘೋಷಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರಿ ವಿಮಾ ಯೋಜನೆಯ ಕಡ್ಡಾಯ ಜೀವ ವಿಮಾ ಯೋಜನೆಯ Read more…

ಜ. 22ರಂದು ರಾಮಮಂದಿರ ಉದ್ಘಾಟನೆ ಹಿನ್ನಲೆ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದ ಗುಜರಾತ್ ವ್ಯಾಪಾರಿಗಳು

ಅಹಮದಾಬಾದ್‌: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ದಿನದಂದು ಗುಜರಾತ್‌ನ ಹಲವಾರು ವ್ಯಾಪಾರಿಗಳು ತಮ್ಮ ಉದ್ಯೋಗಿಗಳಿಗೆ “ಒಂದು ದಿನದ ಸಂಬಳ” ಬೋನಸ್ ಆಗಿ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಈ “ಐತಿಹಾಸಿಕ” Read more…

ಸರ್ಕಾರಿ ನೌಕರರಿಗೆ ದೀಪಾವಳಿಗೆ ಭರ್ಜರಿ ಗಿಫ್ಟ್: ಗ್ರೂಪ್ ಬಿ, ಸಿ ನೌಕರರಿಗೆ 7,000 ರೂ. ಬೋನಸ್ ಘೋಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೀಪಾವಳಿ ಕೊಡುಗೆಯಾಗಿ ಗೆಜೆಟೆಡ್ ಅಲ್ಲದ ಎಲ್ಲಾ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಸರ್ಕಾರಿ ನೌಕರರಿಗೆ 7,000 ರೂ. ಬೋನಸ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ Read more…

ಉದ್ಯೋಗಿಗಳಿಗೆ ಭರ್ಜರಿ ಸುದ್ದಿ: 60 ದಿನಗಳ ವೇತನ ಬೋನಸ್ ನೀಡಲಿದೆ ಅಂಚೆ ಇಲಾಖೆ

ನವದೆಹಲಿ: ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ ನೌಕರರಿಗೆ 2022-23 ರ ಲೆಕ್ಕಪತ್ರ ವರ್ಷಕ್ಕೆ 60 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಲಿಂಕ್ಡ್ ಬೋನಸ್ ನೀಡಲಾಗುವುದು. 2022-23 Read more…

BIG NEWS: ರೈಲ್ವೆ ಉದ್ಯೋಗಿಗಳಿಗೆ ಭರ್ಜರಿ ದಸರಾ ಗಿಫ್ಟ್; 78 ದಿನಗಳ ವೇತನ ಬೋನಸ್ ನೀಡಲು ಅನುಮೋದನೆ

ನವದೆಹಲಿ: ಸರ್ಕಾರವು 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 1,968 ಕೋಟಿ ರೂಪಾಯಿಗಳ ಉತ್ಪಾದಕತೆ ಲಿಂಕ್ಡ್ ಬೋನಸ್ ನೀಡಲು ಅನುಮೋದಿಸಿದೆ. ಎಲ್ಲಾ ಅರ್ಹ ಗೆಜೆಟೆಡ್ ಅಲ್ಲದ ರೈಲ್ವೇ ಉದ್ಯೋಗಿಗಳಿಗೆ Read more…

ಈ ಎರಡು ರಾಜ್ಯಗಳ ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬಕ್ಕೂ ಮುನ್ನ ‘ಬಂಪರ್’ ಕೊಡುಗೆ

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿನ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ. Read more…

40 ಉದ್ಯೋಗಿಗಳಿಗೆ 70 ಕೋಟಿ ರೂಪಾಯಿ ಬೋನಸ್‌; ವೇದಿಕೆ ಮೇಲೆ ನೋಟುಗಳ ರಾಶಿ…..!

ಉದ್ಯೋಗಿಗಳಿಗೆ ಪ್ರತಿವರ್ಷ ಹತ್ತಿಪ್ಪತ್ತು ಸಾವಿರ ರೂಪಾಯಿ ಬೋನಸ್‌ ಕೊಡೋದು ಮಾಮೂಲು. ಕೆಲವು ಕಡೆ ಬೆಲೆ ಬಾಳುವ ಉಡುಗೊರೆಗಳನ್ನೂ ಕೊಡುತ್ತಾರೆ. ಆದ್ರೆ ಚೀನಾದ ಕಂಪನಿಯೊಂದು ಉದ್ಯೋಗಿಗಳಿಗೆ ಕೊಟ್ಟಿರೋ ಬೋನಸ್‌ ಎಲ್ಲರಿಗೂ Read more…

ದೀಪಾವಳಿ ‘ಬೋನಸ್’ ಸಿಕ್ಕಿದ್ಯಾ…? ಆ ಹಣ ಸದ್ಭಳಕೆಗೆ ಇಲ್ಲಿದೆ ‘ಟಿಪ್ಸ್’

ದೀಪಾವಳಿ ಹಬ್ಬದಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಇದೇ ತಿಂಗಳ ಸಂಬಳದಲ್ಲಿ ಅಥವಾ ಮುಂದಿನ ತಿಂಗಳ ಸಂಬಳದ ಜೊತೆಗೆ ಬೋನಸ್ ನೀಡಲಾಗುತ್ತದೆ. ಈ ಬೋನಸ್ ಹಣವನ್ನು ಸುಖಾಸುಮ್ಮನೇ Read more…

ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲ ಅಂತ ಹೀಗಾ ಮಾಡೋದು…..!

ದೇವನಹಳ್ಳಿ: ದಸರಾ ಹಬ್ಬ. ಹೀಗಾಗಿ ಅನೇಕ ಕಂಪನಿಗಳು, ಸಂಸ್ಥೆಗಳು ತಮ್ಮ ತಮ್ಮ ಸಿಬ್ಬಂದಿಗೆ ಬೋನಸ್ ಕೊಟ್ಟಿದ್ದಾರೆ. ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ ಬೋನಸ್ ಕೊಟ್ಟಿಲ್ಲ ಅಂತ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ Read more…

ದಸರಾ ಹಬ್ಬಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್: 78 ದಿನಗಳ ಬೋನಸ್; 11.27 ಲಕ್ಷ ರೈಲ್ವೇ ನೌಕರರಿಗೆ ಕೊಡುಗೆ

ನವದೆಹಲಿ: ಅರ್ಹ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ(ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಲಿಂಕ್ಡ್ ಬೋನಸ್(ಪಿಎಲ್‌ಬಿ) ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ Read more…

ನೌಕರರಿಗೆ ಹೆಚ್ಚುವರಿ ಬೋನಸ್ ಪಾವತಿಸಿ ಪರಿತಪಿಸುತ್ತಿದೆ ಈ ಕಂಪನಿ; ಮರುಪಾವತಿಗೆ ಈಗ ನೀಡಿದೆ ನೋಟಿಸ್

ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ Read more…

ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿರೋ ಈ ಮಹಿಳೆ ಸಿಬ್ಬಂದಿಗೆ ಕೊಟ್ಟಿದ್ದಾಳೆ ಭರ್ಜರಿ ಬೋನಸ್‌ !

ಅಮೆರಿಕದಲ್ಲಿ ಒಳಉಡುಪು ಕಂಪನಿ ನಡೆಸ್ತಾ ಇರೋ ಮಹಿಳೆಯೊಬ್ಬಳು ಜಗತ್ತಿನ ಬೆಸ್ಟ್‌ ಬಾಸ್‌ ಎನಿಸಿಕೊಂಡಿದ್ದಾಳೆ. ಕಾರಣ ತನ್ನ ಕಂಪನಿಯ ಸಿಬ್ಬಂದಿಗೆ ಈಕೆ ಬೋನಸ್‌ ಆಗಿ 8 ಲಕ್ಷ ರೂಪಾಯಿ ಜೊತೆಗೆ Read more…

ʼತೂಕʼ ಇಳಿಸಿಕೊಳ್ಳುವ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದ ಸಿಇಒ..!

ಹಲವಾರು ಕಂಪನಿಗಳಲ್ಲಿ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಉದ್ಯೋಗಿಗಳಿಗೆ ಬೋನಸ್ ಕೊಡಲಾಗುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ತಮ್ಮ ಉದ್ಯೋಗಿಗಳಿಗೆ ಬೋನಸ್ ಘೋಷಿಸಿರುವ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ..? ಹೌದು, ಝೀರೋಧಾ Read more…

ಆಯ್ದ ನೌಕರರಿಗೆ ‘ಬಂಪರ್’ ಕೊಡುಗೆ ನೀಡಿದೆ ಈ ಕಂಪನಿ

ಪ್ರತಿಭೆಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಆಪಲ್ ಇಂಕ್ ತನ್ನ ಕೆಲ ಇಂಜಿನಿಯರ್‌ಗಳಿಗೆ ಸ್ಟಾಕ್ ಬೋನಸ್‌ಗಳನ್ನು ಘೋಷಿಸಿದೆ. ವಿಶಿಷ್ಟವಾದ ಬೋಸನ್‌ ಘೋಷಣೆ ಮೂಲಕ ತನ್ನಲ್ಲಿರುವ ಕೌಶಲ್ಯವಂತ ಮಂದಿ ಮೆಟಾ ಪ್ಲಾಟ್‌ಫಾರಂಗಳಂಥ ತನ್ನ Read more…

ದೀಪಾವಳಿ ʼಬೋನಸ್ʼ ಹಣ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ದೀಪಾವಳಿಯಲ್ಲಿ ಬಹುತೇಕ ಕಂಪನಿಗಳು ಬೋನಸ್ ನೀಡುತ್ವೆ. ಬೋನಸ್ ರೂಪದಲ್ಲಿ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿ ಪಡೆಯುವವರೂ ಇದ್ದಾರೆ. ಇದು ಕೆಲವರಿಗೆ ಸಣ್ಣ ಮೊತ್ತ ಎನ್ನಿಸಬಹುದು. ಅದೇ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರದ ಈ ನೌಕರರಿಗೆ ಶಾಕ್

ಅಂಚೆ ಕಚೇರಿ ನೌಕರರಿಗೆ ಬೇಸರದ ಸುದ್ದಿಯೊಂದಿದೆ. ದೀಪಾವಳಿಯಲ್ಲಿ ದೊಡ್ಡ ಮಟ್ಟದ ಬೋನಸ್ ಸಿಗ್ತಿಲ್ಲ. ಈ ಬಾರಿಯ ದೀಪಾವಳಿಯಲ್ಲಿ, ಈ ಉದ್ಯೋಗಿಗಳಿಗೆ ಅರ್ಧ ಬೋನಸ್ ಮಾತ್ರ ಸಿಗಲಿದೆ. ಅಂಚೆ ಕಚೇರಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಸಿಗಲಿದೆ 30 ದಿನಗಳ ಬೋನಸ್

ಕೇಂದ್ರ ಸರ್ಕಾರ, 2020-21ನೇ ಸಾಲಿನ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನಕ್ಕೆ ಸಮನಾದ ಉತ್ಪಾದಕವಲ್ಲದ ಲಿಂಕ್ಡ್ ಬೋನಸ್ ನೀಡಲು ಅನುಮೋದನೆ ನೀಡಿದೆ. ಗ್ರೂಪ್ ಸಿ ಮತ್ತು ಗ್ರೂಪ್ Read more…

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸ್ಪೆಷಲ್ ಗಿಫ್ಟ್: ಹಬ್ಬಕ್ಕೆ ಬೋನಸ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಸಿಕ್ಕಿದೆ. 2020 -21 ನೇ ಸಾಲಿಗೆ ತಾತ್ಕಾಲಿಕ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಬ್ಬದ ಸಂದರ್ಭದಲ್ಲಿ ನೌಕರರಿಗೆ ದೀಪಾವಳಿ Read more…

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

ಉದ್ಯೋಗಿಗಳಿಗೆ ವಿಶೇಷ ಗಿಫ್ಟ್ ನೀಡಲು ಸಂಪುಟದಲ್ಲಿ ನಿರ್ಧಾರ: ರೈಲ್ವೆ ಸಿಬ್ಬಂದಿಗೆ ಸಿಗಲಿದೆ 78 ದಿನಗಳ ವೇತನ ಬೋನಸ್

ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನವನ್ನು ಬೋನಸ್ ಆಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು Read more…

ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಲ್ಲಿ 1,500 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 35 ಲಕ್ಷ ರೂ….!

ಅಂಚೆ ಕಚೇರಿ ಎಂದರೆ ಸಾಕು, ಹಣ ಉಳಿತಾಯಯ ಮತ್ತು ನಿಶ್ಚಿತ ಠೇವಣಿಗಳ ಭದ್ರತೆಯ ಭರವಸೆಯಾಗಿದೆ. ಸದ್ಯದ ಮಟ್ಟಿಗೆ ಹೆಚ್ಚು ಬಡ್ಡಿ ನೀಡಿ, ಇರಿಸಲಾಗಿರುವ ಹಣಕ್ಕೆ ಸುರಕ್ಷ ತೆ ಕೊಡುತ್ತಿರುವ Read more…

ʼಕೊರೊನಾʼ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡ್ತಿದೆ ಈ ಕಂಪನಿ

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲ ಕಂಪನಿಗಳು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಿವೆ. ಈ ಮಧ್ಯೆ ಅಕ್ಸೆಂಚರ್ ಕಂಪನಿ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. Read more…

ಈ ಕಂಪನಿ ನೌಕರರಿಗೆ ಸಿಗುತ್ತಿದೆ 700 ಕೋಟಿ ರೂ. ಬೋನಸ್

ದೇಶದ ದೈತ್ಯ ಟೆಕ್ ಕಂಪನಿ ಎಚ್‌ಸಿಎಲ್ ಟೆಕ್ನಾಲಜೀಸ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಕಂಪನಿ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ. ಸೋಮವಾರ 10 ಬಿಲಿಯನ್ ಯುಎಸ್ ಡಾಲರ್ (ಸುಮಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...