alex Certify ಬೈಕ್ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING VIDEO: ಬೈಕ್ ಏರಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್ ನಿಂದ ಹಲ್ಲೆ

ದೆಹಲಿಯಲ್ಲಿ ಯುವತಿಯೊಬ್ಬಳ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದು ಆಕೆಯನ್ನು 12 ಕಿಲೋಮೀಟರ್ ದೂರ ಎಳೆದುಕೊಂಡು ಹೋದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಶಾಕಿಂಗ್ ಕೃತ್ಯ ಗುರುಗ್ರಾಮದಲ್ಲಿ ನಡೆದಿದೆ. ಮಧ್ಯ Read more…

‘ಬೈಕ್ ಕಲಿಸಲು‌ ಶಿಕ್ಷಕ ಬೇಕು, ಮಿಥುನ ರಾಶಿಯಾಗಿರಬಾರದು, ಅವಮಾನ ಮಾಡಬಾರದು……‘ ಹೀಗೊಂದು ಜಾಹೀರಾತು

ಇಂದಿನ ದಿನಗಳಲ್ಲಿ ಜನರು ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ಖಾಲಿ ಹುದ್ದೆಗಳನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ಇದರಲ್ಲಿ ಹಾಕಿರುವ ಪೋಸ್ಟ್‌ ಒಂದು ವೈರಲ್‌ ಆಗಿದೆ. ಇದಕ್ಕೆ ಕಾರಣ, Read more…

BIG NEWS: ಚರ್ಚ್ ಗೆ ತೆರಳುತ್ತಿದ್ದಾಗ ಭೀಕರ ಅಪಘಾತ; ಯುವಕ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಚರ್ಚ್ ಗೆ ಪ್ರಾರ್ಥನೆಗೆಂದು ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗೋಪಾಲಗೌಡ ಜಂಕ್ಷನ್ ಬಳಿ ನಡೆದಿದೆ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹಬ್ಬದ Read more…

ಬೈಕ್‌ ಸವಾರರಿಗೆ ಏಕಾಏಕಿ ಎದುರಾಯ್ತು ಹುಲಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕಾಡು ಪ್ರಾಣಿಯು ರಸ್ತೆಯನ್ನು ದಾಟುತ್ತಿರುವುದನ್ನು ತೋರಿಸುವ ಸಾಕಷ್ಟು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ಇಬ್ಬರು ಬೈಕ್​ ಸವಾರರ Read more…

BIG NEWS: ಮತ್ತೊಂದು ಭೀಕರ ಅಪಘಾತ; ಇಬ್ಬರು ದುರ್ಮರಣ

ಚಿಕ್ಕಬಳ್ಳಾಪುರ: ಬೈಕ್ ಗೆ ಜೀಪ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಹೆದ್ದಾರಿಯಲ್ಲಿ ನಡೆದಿದೆ. ಬಾಗೇಪಲ್ಲಿ ಹೆದ್ದಾರಿ 44ರಲ್ಲಿ ಈ ಅಪಘಾತ Read more…

ಅಪ್ಪನ ಹುಟ್ಟುಹಬ್ಬಕ್ಕೆ ಕನಸಿನ ಬೈಕ್ ಗಿಫ್ಟ್ ನೀಡಿದ ಮಗ; ಹೃದಯಸ್ಪರ್ಶಿ ವಿಡಿಯೋ ವೈರಲ್

ಮಕ್ಕಳಿಗೆ ತಂದೆ ತಾಯಿ ಕೇಳಿದ್ದನ್ನೆಲ್ಲಾ ಕೊಡಿಸ್ತಾರೆ. ಅವರ ಆಸೆ – ಕನಸು ಏನು ಅನ್ನೋದನ್ನ ತಿಳ್ಕೊಂಡು ಅದನ್ನ ಪೂರೈಸಲು ಪ್ರಯತ್ನಿಸ್ತಾರೆ. ಆದ್ರೆ ತಂದೆ- ತಾಯಿಯ ಆಸೆ, ಕನಸನ್ನ ಮಕ್ಕಳು Read more…

ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ಬೈಕ್​ ಪುಡಿಪುಡಿ ಮಾಡಿದ ಆನೆ: ಭಯಾನಕ ವಿಡಿಯೋ ವೈರಲ್

ಆನೆಯೊಂದು ತನ್ನ ಮರಿಗಳ ಜತೆ ರಸ್ತೆ ದಾಟುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಇದು ನಡುಕ ಹುಟ್ಟಿಸುವಂತಿದೆ. ವರದಿಯ ಪ್ರಕಾರ, ದೃಶ್ಯವು ಮಹಾರಾಷ್ಟ್ರದಲ್ಲಿ ಸೆರೆ ಹಿಡಿಯಲಾಗಿದೆ. ಇದು ಭಯಾನಕವಾಗಿರಲು ಕಾರಣ Read more…

ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..!

ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್‌ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ Read more…

ಟಾಟಾ ಏಸ್ –ಬೈಕ್ ನಡುವೆ ಡಿಕ್ಕಿ: ಇಬ್ಬರು ಸವಾರರು ಸಾವು

ಹಾಸನ: ಟಾಟಾ ಏಸ್ ವಾಹನ, ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಅರಕಲಗೂಡು ತಾಲೂಕಿನ ಮಾದಿಹಳ್ಳಿ ಗ್ರಾಮದ ಬಳಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಾದಿಹಳ್ಳಿ Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಒಂದೇ ಬೈಕ್​ನಲ್ಲಿ ಐವರ ಸವಾರಿ: ವಿಡಿಯೋ ವೈರಲ್​ ಬೆನ್ನಲ್ಲೇ ಎಲ್ಲರೂ ಪೊಲೀಸರ ಅತಿಥಿ !

ಕೋತ್ವಾಲಿ (ಉತ್ತರ ಪ್ರದೇಶ): ಒಂದೇ ಮೋಟಾರ್‌ಸೈಕಲ್‌ನಲ್ಲಿ ಐವರು ಸವಾರಿ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ವಿಡಿಯೋ ವೈರಲ್​ ಆದ ಬೆನ್ನಲ್ಲೇ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. “ಕೋತ್ವಾಲಿ ಪೊಲೀಸ್ Read more…

ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡಿಂಗ್ ಮತ್ತು ಪವರ್‌ ಫುಲ್‌ ಮೋಟಾರ್‌ ಸೈಕಲ್‌ಗಳಲ್ಲಿ ನಂಬರ್‌‌ ಒನ್ ಅಂದ್ರೆ ರಾಯಲ್ ಎನ್‌ಫೀಲ್ಡ್ ಅಂತಾನೇ ಹೇಳಲಾಗುತ್ತದೆ. ರೆಟ್ರೋ ಲುಕ್‌ನೊಂದಿಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ Read more…

ಕಳ್ಳನನ್ನು ಹಿಡಿಯಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್ ಸಿಬ್ಬಂದಿ

ಪಿಕ್‌ಪಾಕೆಟ್, ಮೊಬೈಲ್ ಫೋನ್‌ ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂತಹ ಅಪರಾಧಗಳು ಮಹಾನಗರಗಳು ಮತ್ತು ರೈಲುಗಳಲ್ಲಿ ಸಹಜವಾಗಿದೆ. ಕೆಲ ಕಳ್ಳರು ದೋಚುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಕದ್ದ ಫೋನ್‌, ಚಿನ್ನಾಭರಣಗಳನ್ನು ಮಾರಿ ಶೋಕಿ Read more…

ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೀವೇ ನೋಡಿ….!

ಕೆಲವೊಮ್ಮೆ ರಸ್ತೆಯ ಮೇಲೆ ಜನರು ಮಾಡುವ ಸರ್ಕಸ್​ ಹೇಗಿರುತ್ತದೆ ಎಂದರೆ ಅದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ, ಕೆಲವೊಮ್ಮೆ ಕೆಲವೊಂದು ಘಟನೆಗಳು ವಿಲಕ್ಷಣ ಎನಿಸುತ್ತವೆ. ಅಂಥದ್ದೇ ಒಂದು ಘಟನೆ ಇದೀಗ Read more…

BIG NEWS: ಬಿಎಂಟಿಸಿ ಬಸ್ ಗೆ ಮತ್ತೋರ್ವ ವಿದ್ಯಾರ್ಥಿನಿ ಬಲಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದಾಳೆ. ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕಿ ಲಾವ್ಯಾಶ್ರೀ ಬಲಿಯಾಗಿದ್ದಾಳೆ. Read more…

ಕ್ರೂಸರ್ ಡಿಕ್ಕಿ: ಬೈಕ್ ನಲ್ಲಿದ್ದ ತಂದೆ, ಮಗಳು ಸಾವು; ತಾಯಿ ಗಂಭೀರ

ವಿಜಯಪುರ: ಕ್ರೂಸರ್ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯ ಸಾತಿಹಾಳ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ರಮೇಶ ನಾಟಿಕಾರ(35) ಮತ್ತು ಅವರ ಪುತ್ರಿ Read more…

ಬೈಕ್​ ಚಕ್ರಕ್ಕೆ ಸಿಲುಕಿದ ಕೋತಿಯನ್ನು ರಕ್ಷಿಸಿದ ಜನ: ಮನ ಮಿಡಿಯುವ ವಿಡಿಯೋ ವೈರಲ್​

ನೋಯ್ಡಾ: ಬೈಕ್‌ನ ಚಕ್ರಗಳ ಮಧ್ಯೆ ಸಿಲುಕಿಕೊಂಡಿದ್ದ ಕೋತಿಯನ್ನು ಜನರ ಗುಂಪೊಂದು ರಕ್ಷಿಸಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ Read more…

ಮಗನ ಕೈಗೆ ಬೈಕ್ ಕೊಟ್ಟ ತಂದೆಗೆ ಬಿಗ್ ಶಾಕ್: 25 ಸಾವಿರ ರೂ. ದಂಡ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತನ ಕೈಗೆ ಬೈಕ್ ಕೊಟ್ಟಿದ್ದ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಅ. 18 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ Read more…

ಡಿಸಿ ಕಚೇರಿ ಮುಂದೆ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಯುವಕ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರು ಯುವಕನೊಬ್ಬ ತನ್ನ ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ತುಂಗಾ ಏತನೀರಾವರಿ ಯೋಜನೆ ಜಾಗ ಒತ್ತುವರಿ ಮಾಡಿಕೊಂಡು Read more…

10 ತಿಂಗಳಲ್ಲಿ ಒಂದು ಲಕ್ಷ ಸ್ಕೂಟರ್ ತಯಾರಿಸಿದ ಓಲಾ ಎಲೆಕ್ಟ್ರಿಕ್

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನ ಮುಟ್ಟಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ವಾಹನ ತಯಾರಿಕಾ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿವೆ. Read more…

BIG NEWS: ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ

ಮಂಗಳೂರು: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ Read more…

Shocking Video: ಕಾಲೇಜಿನ ಬಳಿ ಪುಂಡರ ಹಾವಳಿ; ಮಗಳನ್ನು ಕರೆದೊಯ್ಯಲು ಬಂದ ಅಪ್ಪನ ಮೇಲೆ ಅಟ್ಯಾಕ್​

ಮಧುರೈ: ಕಾಲೇಜಿಗೆ ಹೋದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ. Read more…

BIG NEWS: KSRTC ಬಸ್ ಡಿಕ್ಕಿ; BBMP ನೌಕರನ ಸ್ಥಿತಿ ಗಂಭಿರ

ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ Read more…

ಕನಸಿನ ಬೈಕ್‌ ಖರೀದಿಸಲು ಉದ್ಯಮಿ ಮಾಡಿದ್ದಾನೆ ಇಂಥಾ ವಿಚಿತ್ರ ಕೆಲಸ…!

ಕೆಲವರಿಗೆ ಬೈಕ್‌ ಕ್ರೇಝ್‌ ಎಷ್ಟಿರುತ್ತೆ ಅಂದ್ರೆ ಅದಕ್ಕಾಗಿ ಎಂಥಾ ಸಾಹಸ ಬೇಕಾದ್ರೂ ಮಾಡಲು ಸಿದ್ಧರಿರ್ತಾರೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರಾಮಕೃಷ್ಣ ನಗರದಲ್ಲಿ ನೆಲೆಸಿರುವ ಉದ್ಯಮಿ ಸುರಂಜನ್ ರಾಯ್‌ಗೆ  TVS Read more…

ಬೈಕ್ ಗೆ ಬಸ್ ಡಿಕ್ಕಿ; ಸವಾರ ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡದ ಪಾರ್ಥನಹಳ್ಳಿ ಬಳಿ ನಡೆದಿದೆ. Read more…

ಬೈಕ್ ಖರೀದಿಸಲು ಬಂದ ಯುವಕ ನೀಡಿದ ಹಣ ಕಂಡು ದಂಗಾದ ಶೋ ರೂಮ್ ಸಿಬ್ಬಂದಿ….!

ಬೈಕ್ ಖರೀದಿಸಲು ಬಂದ ಯುವಕನೊಬ್ಬ ನೀಡಿದ ಹಣ ಕಂಡು ಶೋ ರೂಮ್ ಸಿಬ್ಬಂದಿ ದಂಗಾಗಿದ್ದಾರೆ. ಅಷ್ಟಕ್ಕೂ ಆತ ಖೋಟಾ ನೋಟುಗಳನ್ನೇನು ನೀಡಿರಲಿಲ್ಲ. ಕನಸಿನ ಬೈಕ್ ಖರೀದಿಸಲು ವರ್ಷಗಟ್ಟಲೆ ಕೂಡಿಟ್ಟ Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಇಂಥ ವಿಲಕ್ಷಣ, ವಿಚಿತ್ರ ಪ್ರೀ-ವೆಡ್ಡಿಂಗ್​ ಶೂಟ್​ ನೀವು ಜೀವನದಲ್ಲಿ ನೋಡಿರಲಿಕ್ಕಿಲ್ಲ…!

ಈಗ ಮದುವೆಗೂ ಮುನ್ನ ಮದುವೆಯಾಗುವ ಜೋಡಿ ಶೂಟಿಂಗ್​ (ಪ್ರೀ ವೆಡ್ಡಿಂಗ್​ ಶೂಟ್​) ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಎಲ್ಲರಕ್ಕಿಂತ ಡಿಫರೆಂಟ್​ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಉದ್ದೇಶದಿಂದ ಅತ್ಯಂತ ಅಪಾಯಕಾರಿ ಶೂಟಿಂಗ್​ಗೆ Read more…

ಹೀರೋ ಕಂಪನಿಯ ಈ ಬೈಕ್‌ ಗಳಿಗೆ ಗ್ರಾಹಕರು ಫಿದಾ…!

ಹೀರೋ ಮೋಟೋ ಕಾರ್ಪ್‌ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆ. ಹೀರೋ ಮೋಟೋಕಾರ್ಪ್ ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಆಫ್-ರೋಡಿಂಗ್ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ Read more…

BIG NEWS: ಬೆಚ್ಚಿ ಬೀಳಿಸುವಂತಿದೆ ಅತಿ ವೇಗದ ಚಾಲನೆಯಿಂದ ರಾಜ್ಯದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ

ವಾಹನ ಚಾಲನೆ ಮಾಡುವಾಗ ಸುರಕ್ಷತೆ ಮತ್ತು ಸಾವಧಾನ ಅತಿ ಮುಖ್ಯ. ಅತಿ ವೇಗದ ಚಾಲನೆಯಿಂದ ಅವಘಡಗಳಾಗುವುದೇ ಜಾಸ್ತಿ. ಈ ರೀತಿ ಅತಿ ವೇಗದ ಚಾಲನೆಯಿಂದ ಕರ್ನಾಟಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...