32ನೇ ಮಹಡಿಯಿಂದ ಬಿದ್ದರೂ ಬೆಕ್ಕು ಬದುಕಿ ಉಳಿದಿದ್ಹೇಗೆ….? ಮಾರ್ಜಾಲಗಳ ದೇಹದಲ್ಲಿ ಅಡಗಿದೆ ವಿಶಿಷ್ಟ ರಹಸ್ಯ!
ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ…
ಈಕೆ ಹೆಣ್ಣು ಬೆಕ್ಕು……! ಸುಂದರ ಹುಡುಗಿಯ ವಿಚಿತ್ರ ಅವತಾರ
ಜನರು ಚಿತ್ರವಿಚಿತ್ರ ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮೇಕಪ್, ಶಸ್ತ್ರಚಿಕಿತ್ಸೆಗೆ ಒಳಗಾಗೋ…
ಬೆಕ್ಕನ್ನು ಬೆನ್ನಟ್ಟಿದ ಶ್ವಾನಕ್ಕೆ ಆಸಿಡ್ ಎರಚಿದ ಮಹಿಳೆ: ಶಾಕಿಂಗ್ ವಿಡಿಯೋ ವೈರಲ್
ಮುಂಬೈ: ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕು ಶ್ವಾನ ಬೆನ್ನಟ್ಟಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ನಾಯಿಗೆ ಆಸಿಡ್…
Viral Video | ಮಾಲೀಕರ ಮೇಲೆಯೇ ದಾಳಿ ಮಾಡಿದ ಬೆಕ್ಕು: ವಿಡಿಯೋ ನೋಡಿ ನೆಟ್ಟಿಗರು ಶಾಕ್
ಬಹಳ ಮಂದಿ ಮನೆಯಲ್ಲಿ ಬೆಕ್ಕುಗಳನ್ನು, ಶ್ವಾನಗಳನ್ನು ಸಾಕುತ್ತಾರೆ. ಅಪರಿಚಿತರು ಮನೆಗೆ ಬಂದಾಗ ನಾಯಿಗಳು ಅವರ ಮೇಲೆ…
ಭವಿಷ್ಯದ ಘಟನೆಗಳನ್ನು ಮೊದಲೇ ಅರಿತಿರುತ್ತದೆ ಬೆಕ್ಕು, ಮನೆಯ ಹೊರಗೆ ಬೆಕ್ಕು ಅತ್ತರೆ ಅದ್ಯಾವ ಸಂಕೇತ ಗೊತ್ತಾ….?
ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ. ಪ್ರಾಣಿಗಳ ಅಳು ಕೂಡ…
ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ
ಬೆಕ್ಕುಗಳು ಸದಾ ತಮ್ಮ ತುಂಟ ಸ್ವಭಾವದಿಂದ ಏನಾದರೊಂದು ಚೇಷ್ಟೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮರಿಗಳ ಚಿನ್ನಾಟ…
ಸ್ವತಃ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಶ್ರೀಗಳು….!
ಸುಮಾರು 40 ಅಡಿ ಆಳದ ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ…
ಪೊಲೀಸ್ ಇಲಾಖೆಯಲ್ಲಿ ನಾಯಿ ಬದಲು ಬೆಕ್ಕು: ಎಲಾನ್ ಮಸ್ಕ್ ಪುತ್ರನ ಪ್ರಶ್ನೆಗೆ ಇಲ್ಲಿದೆ ಉತ್ತರ
ನವದೆಹಲಿ: ದೆಹಲಿ ಪೋಲೀಸ್ ಇಲಾಖೆ ತನ್ನ ಮನೋರಂಜನೆಯ ಪೋಸ್ಟ್‌ಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಜನರನ್ನು…
ಮೆಟ್ಟಿಲುಗಳಿಂದ ಬೀಳುತ್ತಿರುವ ಮಗುವನ್ನು ರಕ್ಷಿಸಿದ ಬೆಕ್ಕು: ಕುತೂಹಲಕಾರಿ ವಿಡಿಯ ವೈರಲ್
ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ…
ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು
ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ…