alex Certify ಬೀದಿ ನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Karma Returns: ಮುಗ್ಧ ಪ್ರಾಣಿಗೆ ಹಿಂಸೆ ನೀಡಲು ಹೋಗಿ ತಾನೇ ಮುಜುಗರಕ್ಕೊಳಗಾದ ವ್ಯಕ್ತಿ | Watch

ಬೀದಿ ನಾಯಿಗೆ ಒದೆಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನಿಗೆ ತಕ್ಷಣದ ಕರ್ಮ ಎದುರಾಗಿದೆ. ಮುಗ್ಧ ಪ್ರಾಣಿಗೆ ಹಿಂಸೆ ನೀಡಲು ಹೋದ ವ್ಯಕ್ತಿ ತಾನೇ ರಸ್ತೆಗೆ ಬಿದ್ದು ಅವಮಾನಕ್ಕೊಳಗಾಗಿದ್ದಾನೆ. ಈ ಘಟನೆಯ ವಿಡಿಯೋ Read more…

1.84 ಲಕ್ಷ ಬೀದಿ ನಾಯಿಗಳಿಗೆ ‘ಸಂಯುಕ್ತ ಲಸಿಕೆ’: ದೇಶದಲ್ಲಿಯೇ ಮೊದಲ ಕ್ರಮ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ’ಸಂಯುಕ್ತ ಲಸಿಕೆ’ ಹಾಕುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ Read more…

ಬೀದಿ ನಾಯಿ ಅಮಾನುಷವಾಗಿ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ: ಕಠಿಣ ಕ್ರಮಕ್ಕೆ ಮೇನಕಾ ಗಾಂಧಿ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದುಕೊಂಡು ಆಟೋದಲ್ಲಿ ಎಳೆದುಕೊಂಡು ಹೋದ ಘಟನೆ ನಡೆದಿದೆ. ಈ Read more…

ಸೈಕಲ್‌ ನಲ್ಲಿ ಬರುತ್ತಿದ್ದ ಬಾಲಕನ ಅಟ್ಟಿಸಿಕೊಂಡು ಬಂದ ಬೀದಿನಾಯಿಗಳು; ಬಿದ್ದು ನರಳಾಡಿದ ಹುಡುಗ | Video

ಕೇರಳದ ತ್ರಿಶೂರ್‌ನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಸೈಕಲ್‌ ನಿಂದ ಬಿದ್ದು 16 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ವಾರ್ಡ್‌ನ ಫ್ರೆಂಡ್ಸ್ ರಸ್ತೆ ಬಳಿ ಘಟನೆ ನಡೆದಿದ್ದು, ಅದ್ನಾನ್ Read more…

ನಿರ್ಜನ ಪ್ರದೇಶದಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಕಾಮುಕನಿಗೆ ಥಳಿತ

ರಾಮನಗರ: ನಿರ್ಜನ ಪ್ರದೇಶದಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ನಡೆದಿದೆ. ಬಳ್ಳಾರಿ Read more…

SHOCKING: ಬೈಕ್ ಗೆ ಅಡ್ಡ ಬಂದ ಬೀದಿ ನಾಯಿ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಸವಾರ ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ರಸ್ತೆಯಲ್ಲಿ ಬೀದಿ ನಾಯಿ ಅಡ್ಡ ಬಂದಿದ್ದರಿಂದ ಬೈಕ್ ಸವಾರ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡುನಲ್ಲಿ ನಡೆದಿದೆ. ಆನೆದಿಬ್ಬ ನಿವಾಸಿ Read more…

Shocking Video : ವೃದ್ಧೆ ಮೇಲೆ ಏಕಾಏಕಿ ಬೀದಿ ನಾಯಿಗಳ ದಾಳಿ; ಬೆಚ್ಚಿಬೀಳಿಸುವಂತಿದೆ ಈ ದೃಶ್ಯ…!

ನಾಯಿಗಳ ಗುಂಪೊಂದು ವೃದ್ಧೆಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಯ ಹುಟ್ಟಿಸಿದೆ. ಈ ಘಟನೆ Read more…

ಜೀವಂತ ಸಮಾಧಿಯಾಗಿದ್ದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿಗಳು…!

ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಾಲ್ವರು ಅಪರಿಚಿತರು ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಜೀವಂತ ಸಮಾಧಿ ಮಾಡಿದ್ರು ಎಂದು ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾನೆ. Read more…

4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ

ಬೆಂಗಳೂರು: ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಬಾಲಕನ ಮುಖ, ಕೈಗಳನ್ನು ಗಾಯಗೊಳಿಸಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಈ ಘಟನೆ ನಡೆದಿದೆ. Read more…

ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಸಾವು

ರಾಯಚೂರು: ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ. 15 ದಿನಗಳ ಹಿಂದೆ ಗ್ರಾಮದಲ್ಲಿ ಬೀದಿ ನಾಯಿ Read more…

SHOCKING: ದರ್ಗಾ ಬಳಿ ತಂದೆಗಾಗಿ ಕಾಯುತ್ತಿದ್ದ 4 ವರ್ಷದ ಬಾಲಕಿ ಕೊಂದು ಹಾಕಿದ ಬೀದಿ ನಾಯಿ

ಉದಯ್‌ ಪುರ: ರಾಜಸ್ಥಾನದ ಉದಯಪುರದ ದರ್ಗಾವೊಂದರ ಬಳಿ ಶುಕ್ರವಾರ ನಾಲ್ಕು ವರ್ಷದ ಬಾಲಕಿಯನ್ನು ಬೀದಿನಾಯಿಯೊಂದು ಕೊಂದು ಹಾಕಿದೆ. ರೇಷ್ಮಾ ಎಂದು ಗುರುತಿಸಲಾದ ಪುಟ್ಟ ಬಾಲಕಿ ದರ್ಗಾದ ಹೊರಗಿನ ಸ್ಥಳದ Read more…

SHOCKING: ಬೀದಿ ನಾಯಿ ದಾಳಿಗೆ ಬಲಿಯಾದ ಹಸುಗೂಸು

ಹೈದರಾಬಾದ್: ಶೈಕ್‌ ಪೇಟ್ ಪ್ರದೇಶದಲ್ಲಿನ ಗುಡಿಸಲಿನಲ್ಲಿ ಬೀದಿ ನಾಯಿಯೊಂದು ದಾಳಿ ಮಾಡಿದ್ದರಿಂದ ಗಾಯಗೊಂಡ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಕೂಲಿ ಕಾರ್ಮಿಕರಾಗಿರುವ ಮಗುವಿನ ಪೋಷಕರು ತೊಟ್ಟಿಲಲ್ಲಿ ಮಗು Read more…

BIG NEWS: 6 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ

ಕೊಪ್ಪಳ: ಇತ್ತೀಚಿನ ದೀನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೀದಿ ನಾಯಿಗಳ ದಾಳಿಗೆ ಮಕ್ಕಳು, ಹಿರಿಯರು ಸಂಕಷ್ಟ ಅನುಭವಿಸುವಂತಾಗಿದೆ. ಬೀದಿ ನಾಯಿ ದಾಳಿಯಿಂದ ಹಲವರು ಗಂಭೀರವಾಗಿ ಆಸ್ಪತ್ರೆಗೆದಾಖಲಾಗುತ್ತಿರುವ ಪ್ರಕರಣ ಬೆಳಕಿಗೆ Read more…

BIG NEWS : 1 ಬಾರಿ ಬೀದಿ ನಾಯಿ ಕಚ್ಚಿದ್ರೆ 10 ಸಾವಿರ ಪರಿಹಾರ ಕೊಡ್ಬೇಕು : ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ : ಬೀದಿ ನಾಯಿ ದಾಳಿ ಮಾಡಿದ್ದಲ್ಲಿ ಜನರಿಗೆ ಪರಿಹಾರವನ್ನು ಪಾವತಿಸಲು ರಾಜ್ಯವು ಪ್ರಾಥಮಿಕವಾಗಿ ಜವಾಬ್ದಾರವಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ. 1 ಬಾರಿ Read more…

ಪಾಸ್ಪೋರ್ಟ್ -‌ ವೀಸಾದೊಂದಿಗೆ ವಿದೇಶಿ ಪ್ರವಾಸಕ್ಕೆ ಸಜ್ಜಾಯ್ತು ಬೀದಿ ನಾಯಿ: ಇಲ್ಲಿದೆ ಇಂಟ್ರಸ್ಟಿಂಗ್​ ಸ್ಟೋರಿ

ಉತ್ತರ ಪ್ರದೇಶದ ವಾರಣಾಸಿಯ ಹೆಣ್ಣು ಬೀದಿ ನಾಯಿಯೊಂದು ನೆದರ್​​ಲ್ಯಾಂಡ್​ನ ತನ್ನ ಹೊಸ ಮಾಲೀಕರೊಂದಿಗೆ ವೀಸಾ ಹಾಗೂ ಪಾಸ್​ಪೋರ್ಟ್​ ಸಹಿತ ಪ್ರವಾಸಕ್ಕೆ ಹೊರಟಿದೆ.‌ ಈ ವಿಚಾರವಾಗಿ ಮಾತನಾಡಿದ ವಿದೇಶಿಗ ಮಹಿಳೆ Read more…

ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ನುಗ್ಗಿದ ಬೀದಿ ನಾಯಿ; ರೋಗಿಗೆ ಇಟ್ಟಿದ್ದ ಆಹಾರವನ್ನು ತಿಂದು ಹೊರಬಂದ ಶ್ವಾನ

ಲಖನೌ: ಇತ್ತೀಚೆಗೆ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ Read more…

Viral Video | ಬೀದಿ ನಾಯಿಗಳ ಜೊತೆ ಫ್ರೆಂಡ್‌ಶಿಪ್‌ ಮಾಡಿದ ಕೋತಿಮರಿ; ಮೂಕಜೀವಿಗಳ ಸ್ನೇಹಕ್ಕೆ ಮನಸೋತ ನೆಟ್ಟಿಗರು

ಸ್ನೇಹಿತ/ಸ್ನೇಹಿತೆ ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಪ್ರಮುಖ ಪಾತ್ರ. ಮನುಷ್ಯರಿಗೆ ಮಾತ್ರ ಸ್ನೇಹದ ಬೆಲೆ ಗೊತ್ತಿರುತ್ತೆ ಅಂತ ಅಂದ್ಕೊಳ್ಳೊ ಹಾಗಿಲ್ಲ. ಯಾಕೆಂದ್ರೆ ಮಾತೇ ಬರದ ಮೂಕ ಜೀವಿಗಳಾದ ಪ್ರಾಣಿಗಳಿಗೂ ಸ್ನೇಹದ Read more…

ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಾಣಿ ಹಕ್ಕುಗಳ Read more…

Video | ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಮತ್ತೊಂದು ಘಟನೆ; ಅಪಾರ್ಟ್ಮೆಂಟ್‌ ನಿವಾಸಿಗಳು ಕಂಗಾಲು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಮುಂದುವರೆದಿದೆ. ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಐದಾರು ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಭೀಕರ Read more…

ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ: ಭಯಾನಕ ವಿಡಿಯೊ ವೈರಲ್​

ನವದೆಹಲಿ: ದೆಹಲಿಯಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈತನ ಈ ಕೃತ್ಯಕ್ಕೆ ಪ್ರಾಣಿ ದಯಾ Read more…

ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಆತಂಕಕಾರಿಯಾಗಿದೆ. ಇತ್ತೀಚೆಗಷ್ಟೇ ಗುಜರಾತಿನ ಸೂರತ್ ನಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ನಾಲ್ಕು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹಿಂದೆಯೇ Read more…

ಬೀದಿ ನಾಯಿಗಳ ಕಡಿತಕ್ಕೆ ಮತ್ತೊಬ್ಬ ಬಾಲಕ ಬಲಿ; ಉತ್ತರ ಪ್ರದೇಶದಲ್ಲೊಂದು ದಾರುಣ ಘಟನೆ

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ಚಿಕ್ಕ ಬಾಲಕರು ಸಾವನ್ನಪ್ಪಿರುವ ಅನೇಕ ಪ್ರಕರಣಗಳು ನಡೆದಿದ್ದವು. ಇದೀಗ ಅಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಬೀದಿ ನಾಯಿಗಳ ದಾಳಿಗೆ Read more…

SHOCKING: ಆಸ್ಪತ್ರೆಯಲ್ಲೇ ಮಗು ಮೇಲೆ ಬೀದಿ ನಾಯಿ ದಾಳಿ

ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಮೂಡಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ನಡೆದಿದೆ. ಶುಕ್ರವಾರ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು Read more…

ಬೀದಿ ನಾಯಿಗಳಿಗಾಗಿ ವಿಶ್ವದ ಅತಿದೊಡ್ಡ ಕೇಕ್​ ತಯಾರಿ: ವಿಡಿಯೋ ವೈರಲ್​

ಜೈಪುರ: ಜೈಪುರದಲ್ಲಿ ನಾಯಿಗಳಿಗಾಗಿ ಅತಿ ದೊಡ್ಡ ‘ಕೆಸಿಐ ಚಾಂಪಿಯನ್‌ಶಿಪ್ ಶೋ’ ನಡೆಯಿತು. ಈ ಪ್ರದರ್ಶನದಲ್ಲಿ ವಿಶ್ವದ ಅತಿದೊಡ್ಡ ಕೇಕ್ ತಯಾರಿಸಲಾಗಿದೆ. ಬೀದಿ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಅವುಗಳಿಗಾಗಿ Read more…

ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ: ಕೂಲಿ ಕಾರ್ಮಿಕನ ವಿರುದ್ಧ ಕೇಸ್​ ದಾಖಲು

ನಾಗ್ಪುರ: ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಅಸಹ್ಯಕರ ಘಟನೆ ನಡೆದಿರುವುದು ನಾಗ್ಪುರದ ಹುಡ್ಕೇಶ್ವರ ಪ್ರದೇಶದಲ್ಲಿ. ಈ ಕೃತ್ಯದ Read more…

ಬೀದಿ ನಾಯಿಗೆ ಕಿರುಕುಳ ಕೊಟ್ಟ ಭದ್ರತಾ ಸಿಬ್ಬಂದಿಗೆ ಮನಬಂದಂತೆ ಥಳಿಸಿದ ಯುವತಿ

ಬೀದಿನಾಯಿಗಳಿಗೆ ಗೋಳು ಹೊಯ್ದುಕೊಂಡ ಸೆಕ್ಯುರಿಟಿ ಗಾರ್ಡ್​ ಒಬ್ಬನನ್ನು ಯುವತಿ ನಿಂದಿಸಿ, ಥಳಿಸಿದ ಪ್ರಸಂಗ ಆಗ್ರಾದಲ್ಲಿ ನಡೆದಿದೆ. ಯುವತಿಯನ್ನು ಡಿಂಪಿ ಮಹೇಂದ್ರು ಎಂದು ಗುರುತಿಸಲಾಗಿದ್ದು, ಆಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. Read more…

ಬೀದಿ ನಾಯಿಗಳ ದಾಳಿಗೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳೇ ಹೊಣೆ: ಹೈಕೋರ್ಟ್ ಮಹತ್ವದ ಆದೇಶ

ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮಕ್ಕಳು ಪ್ರಾಣ ಕಳೆದುಕೊಂಡಿರುವ ಹಲವು ಘಟನೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಬೀದಿ ನಾಯಿಗಳ ದಾಳಿಗೆ ದೊಡ್ಡವರು ಸಹ ಹೊರತಾಗಿಲ್ಲ. ಇದೀಗ ಹೈಕೋರ್ಟ್ ಈ ಕುರಿತಂತೆ Read more…

ಬೀದಿನಾಯಿಗೆ ಪ್ರತಿನಿತ್ಯ ಮೊಸರನ್ನ ತಿನ್ನಿಸುತ್ತಾರೆ ಈ ಮಹಿಳೆ….!

ಬೀದಿ ನಾಯಿಗಳು ರಾತ್ರಿಯಿಡೀ ಬೊಗಳುತ್ತವೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಒಂದೆಡೆ ಕಿಡಿಗೇಡಿಗಳು ವಿಷವುಣಿಸಿ ಸಾಯಿಸಿರೋ ಅಮಾನವೀಯ ಘಟನೆ ನಡೆದಿದೆ. ಬೀದಿನಾಯಿಗಳಿಗೆ ಬಿಸಿ ನೀರು ಎರಚುವುದು, ಕೊಲ್ಲುವುದು ಇತ್ಯಾದಿ ಅಮಾನವೀಯ Read more…

ಬೀದಿ ನಾಯಿಗಳ ದಾಳಿಯಿಂದ ಆರು ಮಕ್ಕಳಿಗೆ ಗಾಯ…..!

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಕನಿಷ್ಟ ಆರು ಮಕ್ಕಳ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ Read more…

’ಕರ್ಮ ರಿಟರ್ನ್ಸ್‌’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!

ನಾವು ಮಾಡುವ ಕರ್ಮಗಳು ನಮಗೆ ಅದೇ ರೀತಿಯ ಫಲ ನೀಡುತ್ತವೆ ಎಂಬ ಮಾತು ಬಹುತೇಕ ಸಲ ಸಾಬೀತಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬ ಬೀದಿ ನಾಯಿಗೆ ಒದೆಯಲು ಹೋಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...