alex Certify ಬಿಹಾರ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1.10 ಕೋಟಿ ರೂ. ಪ್ಯಾಕೇಜ್​​ನ ಉದ್ಯೋಗ ಪಡೆದ 21 ವರ್ಷದ ಯುವತಿ..!

ಪ್ರಸ್ತುತ ಇಂಜಿನಿಯರಿಂಗ್​ ಪದವೀಧರರಿಗೆ ಆಫರ್​ಗಳ ಸುರಿಮಳೆಯೇ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್​​ ಗೂಗಲ್​ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್​​ಗಳ ಕೆಲಸವನ್ನು ಪಡೆಯುವ ಮೂಲಕ Read more…

BIG NEWS: ನಳಂದ ಮೆಡಿಕಲ್​ ಕಾಲೇಜಿನ 87 ವೈದ್ಯರಿಗೆ ಕೊರೊನಾ.​..!

ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಹಾರದಲ್ಲಿ ಕೊರೊನಾ ಪ್ರಕರಣಗಳು ನಾಗಾಲೋಟದ ವೇಗದಲ್ಲಿ ಸಾಗುತ್ತಿರುವ ನಡುವೆಯೇ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ Read more…

ಬಿಹಾರ ಸರ್ಕಾರದ 16 ಸಚಿವರ ಬಳಿ ಇದೆ ಪಿಸ್ತೂಲ್, ಗನ್, ರೈಫಲ್‌…!

ಸರ್ಕಾರದಿಂದಲೇ ಭದ್ರತೆ ವ್ಯವಸ್ಥೆ ಇದ್ದರೂ ಸಹ ಬಿಹಾರ ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಅನೇಕ ಸಚಿವರು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಬಿಹಾರ ಸರ್ಕಾರದ 31 ಸಚಿವರ ಆಸ್ತಿ ವಿವರಗಳ Read more…

ಪೋಷಕರ ಒಪ್ಪಿಗೆಯಿಲ್ಲದೇ ನಡೆಯುವ ಲವ್​ಮ್ಯಾರೇಜ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪೊಲೀಸ್ ಮಹಾನಿರ್ದೇಶಕ..!

ಬಿಹಾರದ ಪೊಲೀಸ್​ ಮಹಾನಿರ್ದೇಶಕರಾದ ಎಸ್​​.ಕೆ. ಸಿಂಗಾಲ್​​ ಸಮಾಜ ಸುಧಾರಣೆ ಅಭಿಯಾನದಲ್ಲಿ ವಿಚಿತ್ರವಾದ ಹೇಳಿಕೆಯನ್ನು ನೀಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಪೋಷಕರ ಒಪ್ಪಿಗೆಯಿಲ್ಲದೇ ಮದುವೆಯಾಗುವ ಹೆಣ್ಣು ಮಕ್ಕಳನ್ನು Read more…

SHOCKING NEWS: ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ 5 ಮಕ್ಕಳು ಸಜೀವ ದಹನ

ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ಐದು ಮಕ್ಕಳು ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ Read more…

ಮದ್ಯ ಸೇವನೆ ಮಾಡುವವರು ನಮ್ಮ ರಾಜ್ಯಕ್ಕೆ ಬರುವ ಅವಶ್ಯಕತೆ ಇಲ್ಲ; ಸಿಎಂ ನಿತೀಶ್ ಕುಮಾರ್

ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ಅಪರಾಧ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳುತ್ತಿದ್ದ ಅಲ್ಲಿನ ಸಿಎಂ ನಿತೀಶ್ ಕುಮಾರ್, ಈಗ ಮದ್ಯ ಬೇಕು ಎನ್ನುವವರು ನಮ್ಮ ರಾಜ್ಯಕ್ಕೆ ಬರಲೇಬೇಡಿ Read more…

BIG NEWS: ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; 6 ಜನರ ದುರ್ಮರಣ; 12 ಜನ ಗಂಭೀರ

ಪಾಟ್ನಾ: ಕಾರ್ಖಾನೆಯೊಂದರ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 6 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ. ನೂಡಲ್ ತಯಾರಿಕಾ ಕಾರ್ಖಾನೆಯಲ್ಲಿ Read more…

BIG BREAKING: ನೂಡಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; 6 ಮಂದಿ ಸಾವು, 12 ಕ್ಕೂ ಹೆಚ್ಚು ಜನರಿಗೆ ಗಾಯ

ಪಾಟ್ನಾ: ಬಿಹಾರದ ಮುಜಾಫರ್‌ಪುರದಲ್ಲಿರುವ ನೂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 6 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು Read more…

ಮಕ್ಕಳು ವೃದ್ದರಾದಿಯಾಗಿ ಪುಕ್ಕಟ್ಟೆ ಮದ್ಯಕ್ಕಾಗಿ ಮುಗಿಬಿದ್ದ ಜನ

ಮದ್ಯ ನಿಷೇಧದಿಂದ ಬರಗೆಟ್ಟು ಹೋಗಿರುವ ಬಿಹಾರದ ಕುಡುಕರಿಗೆ ಎಲ್ಲಾದರೂ ಸ್ವಲ್ಪ ಹೆಂಡ ಸಿಕ್ಕರೆ ಸಾಕು ಎಂಬಂತಾಗಿದೆ. ರಾಜ್ಯದ ಉಷ್ಕಾಗಾಂವ್‌ನ ಮಚ್ಕಾ ಬಜ಼ಾರ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಲ್ಲಿಸಿರುವ ಮದ್ಯದ ಬಾಟಲಿಗಳು Read more…

ಸಿಹಿ ತಿಂಡಿ, ಮೊಬೈಲ್​ ಫೋನ್​ ಬೇಕೆಂದು ವಿದ್ಯುತ್​ ಕಂಬವನ್ನೇರಿ ಕುಳಿತ ಭೂಪ…!

ವಿದ್ಯುತ್​ ಕಂಬವನ್ನೇರಿದ ಮಾನಸಿಕ ಅಸ್ವಸ್ಥನೊಬ್ಬ ಅವಾಂತರವನ್ನೇ ಸೃಷ್ಟಿಸಿದ ಘಟನೆಯು ಮುಜಾಫರ ನಗರದ ಬರ್ಮಾತ್​ಪುರ ಗ್ರಾಮದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದಾಗಿ ಇಡೀ ಗ್ರಾಮಕ್ಕೆ ವಿದ್ಯುತ್​ ಸಂಪರ್ಕವನ್ನು ಬಂದ್​ ಮಾಡಲಾಗಿತ್ತು. Read more…

ರೈಲಿನ ಇಂಜಿನ್​‌ ಅನ್ನೇ‌ ಮಾರಾಟ ಮಾಡಿದ ಭೂಪ….!

ನಕಲಿ ದಾಖಲೆಗಳನ್ನು ಸೃಷ್ಟಿಸಿದ ರೈಲ್ವೆ ಇಲಾಖೆಯ ಇಂಜಿನಿಯರ್​ ಒಬ್ಬರು ರೈಲ್ವೆ ಇಂಜಿನ್​ನ್ನೇ ಮಾರಾಟ ಮಾಡಿದ ಶಾಕಿಂಗ್​ ಘಟನೆಯು ಬಿಹಾರದಲ್ಲಿ ವರದಿಯಾಗಿದೆ. ಸಮಸ್ತಿಪುರದ ಲೋಕೋ ಡೀಸೆಲ್​ ಶೆಡ್​ನಲ್ಲಿ ಉದ್ಯೋಗಿಯಾಗಿರುವ ರಾಜೀವ್​ Read more…

ಸಾವನ್ನಪ್ಪಿದ್ದಾನೆಂದು ಭಾವಿಸಲಾದ ವ್ಯಕ್ತಿ ಕುರಿತು 12 ವರ್ಷದ ಬಳಿಕ ಬಂತು ಪತ್ರ….!

ಬಿಹಾರದ ಬಕ್ಸರ್‌ನಿಂದ 12 ವರ್ಷಗಳ ಹಿಂದೆ ಕಾಣೆಯಾದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಖಿಲಾಫತಾಪುರದ ಚ್ಛಾವಿ ಹೆಸರಿನ ಈ Read more…

ಬಹಿರಂಗ ನಮಾಜ್ ವಿರೋಧಿಸಿದ್ದ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ ಕರೆ

ಪಾಟ್ನಾ: ವಿದೇಶದಿಂದ ದೂರವಾಣಿ ಮೂಲಕ ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಹರಿಭೂಷಣ್ ಠಾಕೂರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ Read more…

ಶಾಕಿಂಗ್​​: ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಖುಷಿಗೆ ಪ್ರತಿಸ್ಪರ್ಧಿಯನ್ನೇ ಕೊಂದ ಬೆಂಬಲಿಗರು…..!

ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಗೆದ್ದ ವ್ಯಕ್ತಿಯ ಬೆಂಬಲಿಗರು ಹತ್ಯೆ ಮಾಡಿದ ಘಟನೆಯು ಬಿಹಾರದ ಪೂರ್ವ ಚಂಪಾರಣ್​​ನಲ್ಲಿ ನಡೆದಿದೆ. ಪೂರ್ವ ಚಂಪಾರಣ್​ ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ 50 Read more…

ಬಲು ಅಪರೂಪದ ಅಮೆರಿಕನ್ ಬಾರ್ನ್ ಗೂಬೆ ರಕ್ಷಣೆ

ಸುಪೌಲ್: ಬಿಹಾರದ ಸುಪೌಲ್‌ನಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಅಮೆರಿಕನ್ ಬಾರ್ನ್ ಗೂಬೆಯನ್ನು ರಕ್ಷಿಸಿದ್ದಾರೆ. ಈ ಅಪರೂಪದ ಗೂಬೆಯು ಸಾಮಾನ್ಯವಾಗಿ ಯುಎಸ್, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳ ಕೆಲವು Read more…

ಸಂಪ್ರದಾಯಕ್ಕೆ ತಿಲಾಂಜಲಿ: ವರನ ಮನೆಗೆ ಕುದುರೆಯೇರಿ ಬಂದ ವಧು…!

ಗಯಾ: ಉತ್ತರ ಭಾರತದ ಮದುವೆಯಲ್ಲಿ ವರ ಕುದುರೆಯೇರಿ ಮೆರವಣಿಗೆ ಬರುವುದು ಸಾಮಾನ್ಯವಾಗಿದೆ. ಇದು ಅಲ್ಲಿನ ಸಂಪ್ರದಾಯ ಕೂಡ ಹೌದು. ಆದರೆ ಇಲ್ಲೊಂದೆಡೆ ಪಿತೃಪ್ರಧಾನ ವ್ಯವಸ್ಥೆ, ಸಂಪ್ರದಾಯಕ್ಕೆ ಸವಾಲೆಸೆದ ವಧುವೊಬ್ಬಳು Read more…

ರಾಜಕೀಯದಲ್ಲಿ ಪತ್ನಿಯ ಹಾದಿಯನ್ನೇ ತುಳಿದ ನಿವೃತ್ತ ಸರ್ಕಾರಿ ಅಧಿಕಾರಿ..! ಪಂಚಾಯತ್​ ಚುನಾವಣೆಯಲ್ಲಿ ಭರ್ಜರಿ ಜಯಭೇರಿ

ಮುಖ್ಯ ಜಾಗೃತ ಆಯೋಗದ ಕಮಿಷನರ್​ ಆಗಿದ್ದ ಅರುಣ್​ ಕುಮಾರ್ ಬಿಹಾರದ ಸಿತಾಮರ್ಹಿ ಜಿಲ್ಲೆಯ ಸೋನ್​​ ಬರ್ಸಾ ಬ್ಲಾಕ್​​ನ​​ ಪಂಚಾಯತ್​​​ ಚುನಾವಣೆಯಲ್ಲಿ ಆರಾಮದಾಯಕ ಗೆಲುವು ಸಾಧಿಸಿದ್ದಾರೆ. ಅರುಣ್​ ಕುಮಾರ್​ ಪತ್ನಿ Read more…

ಕೋವಿಡ್​ ಪರೀಕ್ಷೆ ಆಯ್ತು……ಇದೀಗ ಲಸಿಕೆ ಪಡೆದವರ ಪಟ್ಟಿಯಲ್ಲೂ ಗಣ್ಯರ ಹೆಸರು ನಮೂದು..!

ಬಿಹಾರದ ಅರ್ವಾಲ್​ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ, ಪ್ರಿಯಾಂಕಾ ಚೋಪ್ರಾ, ಅಕ್ಷಯ್​ ಕುಮಾರ್​​ ಹೆಸರನ್ನು ಕೋವಿಡ್​ ಪರೀಕ್ಷಾ ವರದಿಯ ಲಿಸ್ಟ್​ನಲ್ಲಿ ಸೇರಿಸಿದ್ದ ಸುದ್ದಿ Read more…

ಕೇವಲ 28 ದಿನಗಳ ಅವಧಿಯಲ್ಲಿ ಪೋಕ್ಸೋ ಪ್ರಕರಣದ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಲಯ

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪದಡಿಯಲ್ಲಿ ಕೇವಲ 28 ದಿನಗಳ ಹಿಂದೆ ಜೈಲು ಸೇರಿದ್ದ ಆರೋಪಿಯನ್ನು ಗುಜರಾತ್​ ಪೊಕ್ಸೋ ಕೋರ್ಟ್​ ದೋಷಿ ಎಂದು ಘೋಷಣೆ Read more…

ವೋಟ್ ಹಾಕಿದವರಿಗೆ ಬಿಗ್ ಶಾಕ್: ಮತದಾರರ ಖಾತೆಯಲ್ಲಿದ್ದ ಹಣ ಮಾಯ

ಪಾಟ್ನಾ: ಮತದಾನ ಮಾಡಿದ ನಂತರ ಮತದಾರರ ಖಾತೆಯಲ್ಲಿದ್ದ ಹಣ ಮಾಯವಾದ ಪ್ರಕರಣ ಬಿಹಾರದಲ್ಲಿ ನಡೆದಿದೆ. ಬಿಹಾರದ ಪೂರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತಿ ವ್ಯಾಪ್ತಿಯಲ್ಲಿರುವ ರಿಹುವಾ ಗ್ರಾಮದಲ್ಲಿ ನವೆಂಬರ್ 29 Read more…

ಕಾರು ತಡೆದ ಪೊಲೀಸರ ವಿರುದ್ಧ ಸಚಿವ ಕೆಂಡಾಮಂಡಲ..! ಅಮಾನತುಗೊಳಿಸುವವರೆಗೂ ಸದನಕ್ಕೆ ಕಾಲಿಡಲಾರೆ ಎಂದು ಶಪಥ

ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳ ಬೆಂಗಾವಲು ಪಡೆಗೆ ದಾರಿ ಮಾಡಿ ಕೊಡುವ ನಿಮಿತ್ತ ವಿಧಾನಸಭೆಗೆ ತೆರಳುತ್ತಿದ್ದ ಬಿಹಾರದ ಸಚಿವ ಜೀವೇಶ್​ ಮಿಶ್ರಾ ಅವರ ಕಾರನ್ನು ಪೊಲೀಸರು ತಡೆದ Read more…

SHOCKING…..! ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ 40 ಜನರು….!

ಮುಜಾಫರ್‌ಪುರ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ತೀವ್ರ ಸೋಂಕಿಗೆ ಒಳಗಾದ ಪರಿಣಾಮ 40 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ. ಪೀಡಿತ Read more…

’ಜೀವನದಲ್ಲಿ ಎಂದೂ ಮದ್ಯಪಾನ ಮಾಡೋದಿಲ್ಲ’: ಬಿಹಾರ ಪೊಲೀಸ್ ವರಿಷ್ಠರಿಂದ ಪ್ರಮಾಣವಚನ

ಮದ್ಯಪಾನ ನಿಷೇಧದ ಅಭಿಯಾನಕ್ಕೆ ಮುಂದಾಗಿರುವ ಬಿಹಾರದಲ್ಲಿ, ಅಲ್ಲಿನ ಪೊಲೀಸ್ ಮುಖ್ಯಸ್ಥ ಎಸ್‌.ಕೆ. ಸಿಂಘಲ್‌ ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಆಸಕ್ತಿದಾಯಕವಾದ ಪ್ರಮಾಣವಚನವೊಂದನ್ನು ಬೋಧಿಸಿದ್ದಾರೆ. ಪಟನಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಿಂದ Read more…

ಶಾಲೆಯಲ್ಲೇ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದ ಶಿಕ್ಷಕರು

ಅಕ್ರಮ ಮದ್ಯ ಮಾರಾಟದ ವಿರುದ್ಧ ಬಿಹಾರ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದ್ದರೂ ಸಹ ರಾಜ್ಯದಲ್ಲಿ ಮದ್ಯದ ಕಳ್ಳಸಾಗಾಟಕ್ಕೆ ಎಲ್ಲೆಯೇ ಇಲ್ಲವೆಂಬಂತಾಗಿದೆ. ಮದಿರೆಯ ನಶೆಯಲ್ಲಿ ತೇಲಾಡುತ್ತಿರುವ ಜನರ ಅನೇಕ ವಿಡಿಯೋಗಳು Read more…

ಅಕ್ರಮ ಮದ್ಯದ ದಾಸ್ತಾನಿನ ತಲಾಶೆಯಲ್ಲಿ ವಧು ಕೋಣೆಗೆ ನುಗ್ಗಿದ ಪೊಲೀಸರು…!

ಅಕ್ರಮ ಮದ್ಯ ಸೇವನೆಯಿಂದ ಡಜ಼ನ್‌ಗಟ್ಟಲೇ ಕುಡುಕರು ಮೃತಪಟ್ಟ ಕೆಲ ದಿನಗಳ ಬಳಿಕ ಬಿಹಾರ ಪೊಲೀಸರು ಲಿಕ್ಕರ್‌ ಮಾಫಿಯಾ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಲಿಕ್ಕರ್‌ ಮಾಫಿಯಾ ವಿರುದ್ಧ ಕಠಿಣ ನಿಲುವು Read more…

ಲಾಲು ಪಕ್ಷದ ಕಚೇರಿ ಆವರಣದಲ್ಲಿ ಆರು ಟನ್ ತೂಕದ ಬೃಹತ್‌ ಲಾಟೀನ್ ಪ್ರತಿಕೃತಿ ಸ್ಥಾಪನೆ

ಪಟನಾದಲ್ಲಿರುವ ಆರ್‌ಜೆಡಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಚಿಹ್ನೆಯಾದ ಲ್ಯಾಂಟರ್ನ್‌ನ (ಲಾಟೀನ್)ಆರು ಟನ್‌‌ ತೂಗುವಷ್ಟು ಬೃಹತ್‌ ಪ್ರತಿಕೃತಿಯೊಂದನ್ನು ಸ್ಥಾಪಿಸಲಾಗುತ್ತಿದೆ. ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ Read more…

BIG NEWS: ಭೀಕರ ಅಪಘಾತದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ರ ಐವರು ಸಂಬಂಧಿಕರ ಸಾವು

ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಲಖಿಸರಾಯ್​ ಜಿಲ್ಲೆಯಲ್ಲಿ ಟ್ರಕ್​​ಗೆ ಎಸ್​ಯುವಿ ಡಿಕ್ಕಿ ಹೊಡೆದ Read more…

ಶಾಕಿಂಗ್​: ಮದ್ಯಪಾನ ಸೇವಿಸಿದ್ದ 24 ಮಂದಿ ನಿಗೂಢ ಸಾವು..!

ಮದ್ಯ ಸೇವನೆ ಮಾಡಿದ ಬಳಿಕ 24ಕ್ಕೂ ಅಧಿಕ ಮಂದಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ಬಿಹಾರದ ಗೋಪಾಲಗಂಜ್​ ಹಾಗೂ ಪಶ್ಚಿಮ ಚಂಪಾರಣ್​​ನಲ್ಲಿ ನಡೆದಿದೆ.24 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ ಇನ್ನೂ ಅನೇಕರು Read more…

ಭೋಜ್‌ಪುರಿ ಭಾಷೆಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಇಂಡಿಗೋ ಪೈಲಟ್…!

ವಿಮಾನಗಳು ಟೇಕಾಫ್ ಆಗುವ ಮೊದಲು ವಿಮಾನದಲ್ಲಿ ಪ್ರಕಟಣೆ ಹೊರಡಿಸುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಇದನ್ನು ಪ್ರಯಾಣಿಕರು ನಿರ್ಲಕ್ಷಿಸುತ್ತಾರೆ. ಆದರೆ, ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಭೋಜ್‌ಪುರಿಯಲ್ಲಿ ಪ್ರಕಟಿಸಿರುವ ವಿಡಿಯೋ ಸದ್ಯ, ಸಾಮಾಜಿಕ Read more…

2013 ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟ; 9 ಮಂದಿ ಅಪರಾಧಿಗಳಿಗೆ ಶಿಕ್ಷೆ

2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಹುಂಕಾರ್​ ರ್ಯಾಲಿ ನಡೆದ ಸ್ಥಳದಲ್ಲಿ ನಡೆದ ಸರಣಿ ಸ್ಫೋಟದ ಸಂಬಂಧ ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...