alex Certify ಬಿಸಿಲು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಲಿನ ಹೊಡೆತಕ್ಕೆ ಹಣೆ ಕಪ್ಪಾಗಿದೆಯಾ….? ಟ್ಯಾನ್‌ ರಿಮೂವ್‌ ಮಾಡುತ್ತೆ ಈ ಹೋಮ್‌ ಮೇಡ್‌ ಮಾಸ್ಕ್‌…..!

ಬೇಸಿಗೆಯಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು. ಈ ಋತುವಿನಲ್ಲಿ ಬಲವಾದ ಸೂರ್ಯನ ಬೆಳಕು ಮತ್ತು ಧೂಳು ಬೆರೆತ ಮಣ್ಣಿನಿಂದಾಗಿ ಚರ್ಮವು ಕ್ರಮೇಣ ಟ್ಯಾನ್ ಆಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ Read more…

ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಸಂಚಾರೀ ಪೇದೆಗೆ ನೀರಿನ ಬಾಟಲಿ ಕೊಟ್ಟ ವ್ಲಾಗರ್‌

ಅನ್ಯರ ಮೇಲೆ ಸಹಾನುಭೂತಿ ಹಾಗೂ ಕರುಣೆ ಹೊಂದುವುದು ಶ್ರೇಷ್ಠ ಚಿಂತನೆಗಳಲ್ಲಿ ಒಂದು. ಹೈದರಾಬಾದ್‌ನ ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರೀ ಪೊಲೀಸ್ ಪೇದೆಗಳಿಗೆ ನೀರಿನ ಬಾಟಲಿಗಳನ್ನು ನೀಡುತ್ತಿರುವ ವ್ಯಕ್ತಿಯೊಬ್ಬರನ್ನು Read more…

BIG NEWS: ಬಿಸಿಲಿನ ಬೇಗೆ ಜೊತೆಗೆ ಹೆಚ್ಚತೊಡಗಿದೆ ಚುನಾವಣಾ ಕಾವು; ಬೆವರಿಳಿಸುತ್ತಲೆ ಪ್ರಚಾರ ಕಾರ್ಯ

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರ ಬೀಳಲಿದ್ದು, ಬಹುಮತ ಗಳಿಸಿ ಅಧಿಕಾರಕ್ಕೇರಲು ಬಿಜೆಪಿ, Read more…

ಬೇಸಿಗೆ ಬಿಸಿಲಿಂದ ಬಸವಳಿದವರಿಗೆ ಶಾಕ್: ಏರಲಿದೆ ಬಿಸಿಲ ಧಗೆ

ನವದೆಹಲಿ: ಬೇಸಿಗೆ ಬಿಸಿಲಿನಿಂದ ಬಸವಳಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಈ ಬಾರಿ ಬಿಸಿಲ ಧಗೆ ಹೆಚ್ಚಾಗಲಿದೆ. ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಪ್ರಖರವಾಗಿ ಸೂರ್ಯ ಉರಿಯಲಿದ್ದು, ತಾಪಮಾನ ಹೆಚ್ಚಾಗಲಿದೆ. Read more…

ರಾಜ್ಯದ ಕೆಲವೆಡೆ ಆಲಿ ಕಲ್ಲು ಮಳೆ: ಇನ್ನೆರಡು ದಿನ ಸಾಧಾರಣ ಮಳೆ ಸಂಭವ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮೊದಲ ಮಳೆಯಾಗಿದೆ. ಕೊಡಗು, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಗಾಳಿ ಮಳೆಯಾಗಿದೆ. ಸುಂಟಿಕೊಪ್ಪ, ಶಿರಸಿಯ ಕೆಲವು ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದೆ. ವರ್ಷದ ಮೊದಲ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಹೆಚ್ಚಲಿದೆ ಬೇಸಿಗೆ ಬಿಸಿಲ ಪ್ರಖರತೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಲಿದೆ. ನವೆಂಬರ್ ನಲ್ಲಿ ಬಂದ ಮಳೆಗಾಗಿ ಈ ವರ್ಷ ಚಳಿಗಾಲದ ಅವಧಿ ಕಡಿಮೆಯಾಗಿದ್ದು, ವಾಡಿಕೆಗೆ Read more…

ಹೆಚ್ಚಿದ ತಾಪಮಾನ: ಶಿವರಾತ್ರಿಗೆ ಮೊದಲೇ ತಟ್ಟಿದ ಬಿಸಿಲ ಝಳ, ಸೆಖೆಯ ವಾತಾವರಣಕ್ಕೆ ಬಸವಳಿದ ಜನ

ಬೆಂಗಳೂರು: ಶಿವರಾತ್ರಿಗೆ ಮೊದಲೇ ಬೇಸಿಗೆ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಕೆಲವಡೆ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಮೊದಲೇ ಬಿಸಿಲ ಝಳ ಹೆಚ್ಚಾಗತೊಡಗಿದೆ. ತಿಂಗಳಾಂತ್ಯದವರೆಗೂ ಸೆಖೆಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. Read more…

ಬೆಚ್ಚಿಬಿದ್ಲು ಸೂರ್ಯನ ತಾಪಕ್ಕೆ ಮುಖವೊಡ್ಡಿದ ಬಳಿಕ ಕನ್ನಡಿ ನೋಡಿದ ಯುವತಿ

  25 ವರ್ಷದ ಬ್ರಿಟಿಷ್​ ಯುವತಿಯೊಬ್ಬರು ಬಲ್ಗೇರಿಯಾಕ್ಕೆ ತನ್ನ ವಿಹಾರ ಪ್ರವಾಸದಲ್ಲಿ ಆಘಾತವನ್ನು ಎದುರಿಸಿದ್ದಾರೆ. ಲಂಡನ್​ನ ಬ್ಯೂಟಿಷಿಯನ್​ ಸಿರಿನ್​ ಮುರಾದ್​ ಬಿಸಿಲಿಗೆ ಮುಖಕೊಟ್ಟು ವಿಶ್ರಾಂತಿ ಮಾಡಿದ ನಂತರ ಆಕೆಯ Read more…

BIG NEWS: ಅಪರೂಪದ ʼಶೂನ್ಯ ನೆರಳುʼ ದಿನಕ್ಕೆ ಸಾಕ್ಷಿಯಾದ ಮುಂಬೈ ಜನ

ಮುಂಬೈ: ಸೋಮವಾರ ಮಧ್ಯಾಹ್ನ ಮುಂಬೈ ನಿವಾಸಿಗಳು ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಅಪರೂಪದ ಆಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ. ಈ ದಿನ, ಸೂರ್ಯನ ಬೆಳಕಿನಿಂದ ಯಾವುದೇ ನೆರಳುಗಳು ರೂಪುಗೊಂಡಿಲ್ಲ. Read more…

ಬಿಸಿಲಿನ ಧಗೆಗೆ ಬಳಲಿ ಬಾಯಾರಿದವರಿಗಾಗಿ ಕಾಳಜಿ ಮೆರೆಯುತ್ತಿದ್ದಾನೆ ಈ ಯುವಕ

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ. Read more…

ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ

ದೇಶದಲ್ಲಿ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಕಂಗಾಲಾಗಿವೆ. ನೀರಿಗಾಗಿ ಅವುಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ದೇಶದ ಹಲವು ರಾಜ್ಯಗಳು 122 Read more…

ಬಿರುಬಿಸಿಲಿನಲ್ಲೂ ಮದುವೆ ಮೆರವಣಿಗೆ ನಡೆಸಲು ಸಖತ್‌ ಪ್ಲಾನ್

ಭಾರತವು ಬೇಸಿಗೆ ಬಿರು ಬಿಸಿಲಿನ ಧಗೆಗೆ ಕಾದ ಕಾವಲಿಯಂತಾಗಿದೆ. ಜನರು ಬಿಸಿಲಿನ ಶಾಖಕ್ಕೆ ಬಳಲಿ ಬೆಂಡಾಗಿದ್ದಾರೆ. ಆದರೂ ಕೂಡ ವಿವಾಹ ಸಮಾರಂಭಗಳು ಭರ್ಜರಿಯಾಗಿಯೇ ನಡೆಯುತ್ತಿದೆ. ಹೌದು, ಇದೀಗ ವೈರಲ್ Read more…

ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್‌ ಮೇಲೆ ಸಿದ್ಧವಾಯ್ತು ಚಪಾತಿ

ಭಾರತವು ಬಿರು ಬಿಸಿಲಿನ ಧಗೆಗೆ ಬಸವಳಿಯುತ್ತಿದೆ. ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಮೂಲಕ ದಾಖಲೆ ಮುರಿಯುತ್ತಿದೆ. ಒಡಿಶಾ ಕೂಡ ಉರಿಯುತ್ತಿರುವ Read more…

ಅಬ್ಬಬ್ಬಾ…….ತಲೆ ತಿರುಗಿಸುವಂತಿದೆ ಕೆಜಿ ನಿಂಬೆ ಹಣ್ಣಿನ ಬೆಲೆ…!

ಅಹಮದಾಬಾದ್: ಬೇಸಿಗೆಯ ಆಗಮನ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗುಜರಾತ್‍ನಲ್ಲಿ ನಿಂಬೆ ಹಣ್ಣಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ. ಹೌದು, Read more…

ಭಾರೀ ಮಳೆಗೆ ಮರ ಬಿದ್ದು ಮಹಿಳೆ ಸಾವು, ಅಪಾರ ಹಾನಿ; ಇನ್ನೂ 5 ದಿನ ಮಳೆ: ಉತ್ತರದಲ್ಲಿ ರಣ ಬಿಸಿಲು

ಬೆಂಗಳೂರು: ಭಾರೀ ಮಳೆಗೆ ಮರ ಉರುಳಿ ಬಿದ್ದು ರೈತ ಮಹಿಳೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೋರೇಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ ಸ್ವಾಮಿಗೌಡ(30) ಮೃತಪಟ್ಟ ಮಹಿಳೆ Read more…

ಮಾರ್ಚ್‌ ನಲ್ಲೇ ಸಿಕ್ಕಾಪಟ್ಟೆ ಬಿಸಿಲು, ಮಿತಿಮೀರಿದ ʼತಾಪಮಾನʼಕ್ಕೆ ಇಲ್ಲಿದೆ ಕಾರಣ

ಮಾರ್ಚ್‌ ತಿಂಗಳು ಇನ್ನೂ ಮುಗಿದಿಲ್ಲ, ಅಷ್ಟರಲ್ಲಾಗ್ಲೇ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಮಿತಿಮೀರಿದೆ. ಮೇ-ಜೂನ್‌ನಂತೆ ಬಿಸಿಗಾಳಿಯ ಅಬ್ಬರವೂ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ Read more…

ಬೇಸಿಗೆ ರಜೆ ಕಡಿತಗೊಳಿಸದೆ ಮೇ 31 ರವರೆಗೆ ಮುಂದುವರೆಸಲು ಮನವಿ

ಹುಬ್ಬಳ್ಳಿ: ಬೇಸಿಗೆ ರಜೆಯ ಅವಧಿಯನ್ನು ಕಡಿತಗೊಳಿಸದೆ ಮೇ 31 ರವರೆಗೆ ಎಂದಿನಂತೆ ರಜೆ ನೀಡಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ Read more…

ಕೂದಲ ರಕ್ಷಣೆ ಮಾಡಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

ಡಿಢೀರ್ ಏರಿದ ತಾಪಮಾನ: ಭಾರಿ ಬಿಸಿಲಿಗೆ ಬಸವಳಿದ ಜನ – ಮಳೆಗಾಲದಲ್ಲೇ ಬೇಸಿಗೆ ನಾಚಿಸುವಂತಹ ಬಿಸಿಲು

ಬೆಂಗಳೂರು: ಮಳೆಗಾಲದಲ್ಲಿಯೇ ಉರಿಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 4 ರಿಂದ 5 ಡಿಗ್ರಿಯಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಶೇಕಡ 6 ರಷ್ಟು Read more…

ಭಾರೀ ಬಿಸಿಲ ಬೇಗೆಯಿಂದ ಬಸವಳಿದವರಿಗೆ ಬಿಗ್ ಶಾಕ್: ಇನ್ನೂ ಹೆಚ್ಚಲಿದೆ ತಾಪಮಾನ

ನವದೆಹಲಿ: ಮೇ ತಿಂಗಳ ಬಿಸಿಲ ತಾಪ ಈಗಲೇ ಶುರುವಾಗಿದೆ. ಬಿಸಿಲ ಪ್ರಖರತೆಗೆ ಜನ ತತ್ತರಿಸಿಹೋಗಿದ್ದಾರೆ. ತಾಪಮಾನ ಹೆಚ್ಚಾಗಿ ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೇಸಿಗೆಯ ಬಿಸಿ ತೀವ್ರವಾಗಿ ಇರಲಿದೆ Read more…

ಚಳಿಗಾಲದಲ್ಲಿ ಬಿಸಿಲಿಗೆ ಹೆಚ್ಚು ಹೋಗದಿರಿ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಕೆಮಿಕಲ್ ಬಳಸಿದ ಉತ್ಪನ್ನಗಳನ್ನು ಆಯ್ದುಕೊಳ್ಳಬೇಡಿ. ಇವು ನಿಮ್ಮ ತ್ವಚೆಯ Read more…

ಇಲ್ಲಿದೆ ಕರಿಷ್ಮಾ ಬ್ಯೂಟಿ ಸೀಕ್ರೆಟ್

ಬಾಲಿವುಡ್ ಬೆಡಗಿ ಕರಿಷ್ಮಾ ಕಂಡರೆ ಯಾರಿಗಿಷ್ಟವಿಲ್ಲ ಹೇಳಿ? ಮುದ್ದು ಮುಖದ ಈ ಸುಂದರಿ ಇಂದಿಗೂ ಅದೇ ಆಕರ್ಷಕ ತ್ವಚೆ ಹಾಗೂ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ಕರಿಷ್ಮಾ ತಮ್ಮ ಬ್ಯೂಟಿ ಸೀಕ್ರೆಟ್ Read more…

ಕಲುಷಿತ ನೀರನ್ನು ಸ್ವಚ್ಛಗೊಳಿಸಲು ಹೊಸ ವಿಧಾನ

ಭೂಮಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದರಲ್ಲೂ ‌ನೀರಿನ ಬಳಕೆ ಹೆಚ್ಚಾದಂತೆ ಕಲುಷಿತ ಪ್ರಮಾಣವೂ ಹೆಚ್ಚಾಗಿದೆ. ಇದೀಗ ಅಮೆರಿಕಾದ ರೋಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...