alex Certify ಬಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೆ ಸರ್ಕಾರದಿಂದ ಮತ್ತೊಂದು ಶಾಕ್: ಜ.20ರಿಂದ ದರ ಏರಿಕೆ

ಬಸ್ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೂ ಶಾಕ್ ನೀಡಿದೆ. ಬಜೆಟ್ ಗೂ ಮುನ್ನವೇ ಬಿಯರ್ ದರ ಏರಿಕೆ Read more…

ʼಬಿಯರ್ʼ ಬಳಸಿ ಚರ್ಮದ ಸಮಸ್ಯೆಗೆ‌ ಹೇಳಿ ಗುಡ್ ಬೈ……!

ಪಾರ್ಟಿಗಳಲ್ಲಿ ಕುಡಿಯಲು ಮಾತ್ರ ಬಿಯರ್ ಬಳಸಲಾಗುವುದಿಲ್ಲ. ಬಿಯರ್ ಸೌಂದರ್ಯ ವರ್ಧಕ ಕೂಡ ಹೌದು. ಇದ್ರಲ್ಲಿರುವ ಆಲ್ಕೋಹಾಲ್ ರಂಧ್ರವನ್ನು ಸ್ವಚ್ಛಗೊಳಿಸಿ ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ.ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು Read more…

ಬೇಡಿಕೆಯಷ್ಟು ಪೂರೈಕೆಯಾಗದ ಮದ್ಯ: ಪರದಾಟ

ಬೆಂಗಳೂರು: ಲೋಕಸಭೆ ಚುನಾವಣೆ, ಬೇಸಿಗೆ, ಹಬ್ಬ, ಜಾತ್ರೆಗಳ ಕಾರಣದಿಂದ ಮದ್ಯ ಮತ್ತು ಬಿಯರ್ ಗೆ ಭಾರಿ ಬೇಡಿಕೆ ಶುರುವಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಮದ್ಯ, ಬಿಯರ್ ಪೂರೈಕೆ ಆಗುತ್ತಿಲ್ಲ. Read more…

ಬರೋಬ್ಬರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ

ಚಾಮರಾಜನಗರ: 98.52 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತು ವಶಕ್ಕೆ ಪಡೆಯಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆ ನಂಜನಗೂಡಿನ ಯುಬಿ ತಯಾರಿಕಾ Read more…

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದಿನಿಂದ ಬಿಯರ್ ದರ 12 ರೂ.ವರೆಗೆ ಹೆಚ್ಚಳ

ಬೆಂಗಳೂರು: ಇಂದಿನಿಂದ ಬಿಯರ್ ದರ ದುಬಾರಿಯಾಗಲಿದೆ. ಪ್ರತಿ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ. ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ Read more…

ಬಿಯರ್ ಪ್ರಿಯರಿಗೆ `ಬ್ಯಾಡ್ ನ್ಯೂಸ್’ : ಬೆಲೆ ಏರಿಕೆಯ ಜೊತೆಗೆ ಬದಲಾಗಲಿದೆ ರುಚಿ!

ಬಿಯರ್ ಪ್ರಿಯರಿಗೆ ಕಹಿಸುದ್ದಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಬಿಯರ್ ಗುಣಮಟ್ಟ ಮತ್ತು ರುಚಿಯನ್ನು ಬದಲಾಯಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಮಳೆ, ಅಂತರ್ಜಲ ಮತ್ತು ಕಾಡುಗಳ Read more…

ಅತಿ ಹೆಚ್ಚು ‘ಬಿಯರ್’ ಕುಡಿಯುವ ದೇಶಗಳ ಪಟ್ಟಿ ಬಿಡುಗಡೆ : ಭಾರತವೇ ಬೆಸ್ಟ್..!

ವಿಶ್ವದಲ್ಲಿ ಅತಿ ಹೆಚ್ಚು ಬಿಯರ್ ಸೇವಿಸುವ ದೇಶಗಳ ಪಟ್ಟಿಯನ್ನು ವಿಶ್ವ ಅಂಕಿಅಂಶಗಳು ಬಿಡುಗಡೆ ಮಾಡಿವೆ. ಅಂಕಿಅಂಶಗಳ ಪ್ರಕಾರ, ಜೆಕ್ ಗಣರಾಜ್ಯದ ಜನರು ಹೆಚ್ಚಿನ ಪ್ರಮಾಣದ ಬಿಯರ್ ಕುಡಿಯುತ್ತಿದ್ದಾರೆ. ಬಹಳ Read more…

ಈ ಮಾದಕ ಪಾನೀಯ ಸೌಂದರ್ಯ ವರ್ಧಕವೆಂದ್ರೆ ನೀವು ನಂಬ್ತೀರಾ….!

ಬಿಯರ್​​ ಎಂಬ ಮಾದಕ ಪಾನೀಯದಿಂದ ನಿಮ್ಮ ಸೌಂದರ್ಯ ಇನ್ನಷ್ಟು ವೃದ್ಧಿಸುತ್ತೆ ಅಂದ್ರೆ ನೀವು ನಂಬ್ತಿರಾ? ಯಸ್, ಬಿಯರ್ ಕೇವಲ ಮಾದಕ ಪಾನೀಯ ಅಷ್ಟೇ ಅಲ್ಲ ಇದೊಂದು ಸೌಂದರ್ಯ ವರ್ಧಕ Read more…

ಕುಡಿಯುವುದನ್ನೇ ಕಡಿಮೆ ಮಾಡಿದ ಮದ್ಯಪ್ರಿಯರು: ತೆರಿಗೆ ಏರಿಕೆ ನಂತರ ಮದ್ಯ ಮಾರಾಟ ಭಾರಿ ಇಳಿಕೆ

ಬೆಂಗಳೂರು: ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ ಭಾರಿ ಕಡಿಮೆ ಆಗಿದೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ Read more…

11 ವರ್ಷದ ಮಗನಿಗೆ ವಿಮಾನ ಹಾರಿಸಲು ಬಿಟ್ಟು ಬಿಯರ್‌ ಕುಡಿಯುತ್ತಾ ಕುಳಿತ ತಂದೆ; ಶಾಕಿಂಗ್‌ ವಿಡಿಯೋ ವೈರಲ್

ಆ ಬಾಲಕನಿಗೆ ಇನ್ನೂ 11 ವರ್ಷ ಅಷ್ಟೆ. ಆತ ಅಬ್ಬಬ್ಬಾ ಅಂದ್ರೆ ಸೈಕಲ್ ಓಡಿಸಬಹುದು. ಬೈಕ್ ಓಡಿಸುವುದಕ್ಕೂ ಆ ವಯಸ್ಸು ಸೂಕ್ತವಲ್ಲ. ಆದರೂ ಆ ಬಾಲಕ ವಿಮಾನದ ಸ್ಟೇರಿಂಗ್ Read more…

‘ಎಣ್ಣೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ ಹೆಚ್ಚಳ

ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ Read more…

ದಿನವಿಡೀ ಕಾರಿನಲ್ಲಿ ಸುತ್ತಾಟ, ಜೊತೆಗೆ ಫ್ರೀ ಬಿಯರ್….! ಈ ಬಂಪರ್‌ ಆಫರ್‌ನ ಉದ್ಯೋಗಕ್ಕೆ ಶುರುವಾಗಿದೆ ಪೈಪೋಟಿ

ದಿನಪೂರ್ತಿ ಎಸಿ ಕಾರಿನಲ್ಲಿ ಸುತ್ತಾಡುತ್ತಾ ಉಚಿತವಾಗಿ ಬಿಯರ್ ಕುಡಿಯೋದೇ ಉದ್ಯೋಗವಾದರೆ ಹೇಗಿರುತ್ತೆ ಹೇಳಿ ? ಈ ಕೆಲಸಕ್ಕೆ ಕೈತುಂಬಾ ಸಂಬಳ ಬಂದರೆ ಎಂಥವರಿಗೂ ಜಾಕ್‌ಪಾಟ್‌ ಹೊಡೆದಂತೆ. ಈ ಅವರ Read more…

ಕೇವಲ 18 ದಿನಗಳಲ್ಲಿ ಮಾರಾಟವಾದ ‘ಬಿಯರ್’ ಮೌಲ್ಯ ಕೇಳಿದ್ರೆ ದಂಗಾಗ್ತೀರಾ…..!

ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಳನೀರು ಸೇರಿದಂತೆ ತಂಪು ಪಾನೀಯಗಳಿಗೆ ಅತಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ತೆಲಂಗಾಣದಲ್ಲಿ ಮೇ ತಿಂಗಳ ಕೇವಲ 18 ದಿನಗಳಲ್ಲಿ ಮಾರಾಟವಾಗಿರುವ ಬಿಯರ್ ಮೌಲ್ಯ Read more…

ಬಿಯರ್‌ ಜೊತೆ ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು ಸೇವಿಸಬೇಡಿ……!

ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಯರ್‌ ಸೇವನೆ ಹೆಚ್ಚು. ಬಿಯರ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಯರ್‌ ಜೊತೆಗೆ ಈ 5 ಆಹಾರಗಳನ್ನು ಸೇವಿಸಿದರೆ Read more…

ಮದ್ಯ ಪ್ರಿಯರಿಗೊಂದು ಹೊಸ ಗೋಲ್….! ಚೆನ್ನೈ-ಪುದುಚೇರಿ ನಡುವೆ ಸಂಚರಿಸಲಿದೆ ʼಬಿಯರ್‌ ಬಸ್ʼ

ಬೇಸಿಗೆಯ ಬೇಗೆ ಜನರಿಗೆ ಬಲು ಕಿರಿಕಿರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾತಮಾರನ್ ಬ್ರೀವಿಂಗ್ ಕೋ ಬಿಸಿಲಿನ ಝಳದ ವಿರುದ್ಧ ಹೋರಾಡಲು ’ಚಿಲ್ಲಿಂಗ್’ ಐಡಿಯಾವೊಂದನ್ನು ಹೊರತಂದಿದೆ. ಪಾಂಡಿಚೆರಿಯ ಮೊದಲ ಮೈಕ್ರೋಬ್ರಿವರಿ ಸ್ಥಾಪಿಸಿರುವ Read more…

ದೆಹಲಿ ಬೇಸಿಗೆ ಬೇಗೆಯ ನಡುವೆ ಬಿಯರ್‌ ಗೆ ಬರ; ನೆಚ್ಚಿನ ಬ್ರಾಂಡ್‌ ಖರೀದಿಸಲು ಮದ್ಯಪ್ರಿಯರ ಪರದಾಟ

ದೇಶದ ರಾಜಧಾನಿಯ ಬಿಯರ್‌ ಪ್ರಿಯರಿಗೆ ಭಾರೀ ಬರಗಾಲ ಸೃಷ್ಟಿಯಾಗಿದೆ. ಪ್ರಖ್ಯಾತ ಬ್ರಾಂಡ್‌ಗಳ ಬಿಯರ್‌ ಬಾಟಲಿಗಳು ಬಾರುಗಳಿಂದ ನಾಪತ್ತೆಯಾಗಿದ್ದು, ಮದ್ಯ ಪ್ರಿಯರು ತಮ್ಮ ಮೆಚ್ಚಿನ ಬ್ರಾಂಡ್‌ಗಳು ಸಿಗದೇ ಹತಾರಾಗಿದ್ದಾರೆ. ಸರ್ಕಾರೀ Read more…

‘ಬಿಯರ್’ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು….!

ಮದ್ಯದಂಗಡಿ ಒಂದರಲ್ಲಿ ಬಿಯರ್ ಮೇಲೆ ಹತ್ತು ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ್ದಕ್ಕೆ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ ಬರೋಬ್ಬರಿ 75,000 ರೂಪಾಯಿ Read more…

ಸ್ಮಾರ್ಟ್ ಫೋನ್ ಖರೀದಿಸಿದವರಿಗೆ ಬಿಯರ್ ಕ್ಯಾನ್ ಉಚಿತ; ಆಫರ್ ಗಾಗಿ ಮುಗಿಬಿದ್ದ ಯುವಜನತೆ….!

ಉತ್ತರ ಪ್ರದೇಶದ ಬದೋಹಿಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ Read more…

ವೈನ್ ನಿಂದ ಪಡೆಯಬಹುದು ಹೊಳೆಯುವ ತ್ವಚೆ

ಆಲ್ಕೋಹಾಲನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ? ಈ ಮಾತು ಎಲ್ಲಾ ಪ್ರಕಾರದ ಆಲ್ಕೋಹಾಲ್ ಗಳಿಗೂ ಹೊಂದಿಕೆಯಾಗುವುದಿಲ್ಲ. ಕೆಲವೊಂದು ವೈನ್ Read more…

OMG: 5000 ವರ್ಷಗಳ ಹಿಂದೆಯೂ ಪಬ್‌, ರೆಸ್ಟೋರೆಂಟ್‌ಗಳಲ್ಲಾಗುತ್ತಿತ್ತು ಪಾರ್ಟಿ; ಬಿಯರ್‌ ಸೇವನೆ ಬಗ್ಗೆಯೂ ಸಿಕ್ಕಿದೆ ಪುರಾವೆ…..!

5 ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಜನರ ಜೀವನ ಹೇಗಿತ್ತು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಈ ಯುಗದಲ್ಲಿ ಅನೇಕ ಮನರಂಜನೆಯ ವಿಧಾನಗಳಿವೆ. ಟಿವಿ, ಮೊಬೈಲ್‌, ಕಂಪ್ಯೂಟರ್‌ Read more…

ವಿಸ್ಕಿ ಮತ್ತು ಬಿಯರ್‌ನೊಂದಿಗೆ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ…!

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಗೊತ್ತಿದ್ದೂ ಮದ್ಯ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದೆ. ಅಲ್ಕೋಹಾಲ್‌ ಜೊತೆಗೆ ಕೆಲವೊಂದು ವಸ್ತುಗಳ ಸೇವನೆ ಇನ್ನೂ ಅಪಾಯಕಾರಿ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು Read more…

ಮದ್ಯಪ್ರಿಯರಿಗೆ ಶಾಕ್: ಅಬಕಾರಿ ಸುಂಕ ಶೇ. 12 ರಷ್ಟು ಏರಿಕೆಯೊಂದಿಗೆ ಬಲು ದುಬಾರಿಯಾಯ್ತು ಬಿಯರ್: ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಮದ್ಯಪ್ರಿಯರ ಬೇಸರ

ಪಣಜಿ: ಗೋವಾದಲ್ಲಿ ಬಿಯರ್ ಬೆಲೆ ದುಬಾರಿಯಾಗಿದ್ದು, ಮದ್ಯಪ್ರಿಯರಿಗೆ ಬೇಸರ ತರಿಸಿದೆ. ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾ ಸರ್ಕಾರ ಬಿಯರ್ ಮೇಲಿನ ಅಬಕಾರಿ Read more…

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ. ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ Read more…

ಈ ಶೂ ಕೆಳ ಭಾಗದಲ್ಲಿರುತ್ತೆ ನಿಜವಾದ ಬಿಯರ್….!

ಇತ್ತೀಚಿನ ದಿನಗಳಲ್ಲಿ, ಉಡುಪುಗಳು ಮತ್ತು ಶೂಗಳ ವಿಷಯದಲ್ಲಿ ವಿಲಕ್ಷಣವಾದ ಆವಿಷ್ಕಾರಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದೀಗ ಬೂಟ್ ಬಿಯರ್ ಮಾದರಿಯನ್ನು ಒಳಗೊಂಡಿರುವ ಹೊಸ ಆವಿಷ್ಕಾರ ಮಾರುಕಟ್ಟೆಯನ್ನು ಆಕ್ರಮಿಸಿದೆ. ಹೌದು, ಹೆನೆಕಿಕ್ಸ್ Read more…

ಚರಂಡಿ ನೀರಿನಲ್ಲಿ ತಯಾರಾಗುತ್ತೆ ಈ ಬಿಯರ್….! ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು

ಭೂಮಿಯ ಮೇಲಿನ ವಿಲಕ್ಷಣ ವಸ್ತುಗಳ ಬಗ್ಗೆ ಯಾರಾದರೂ ಪಟ್ಟಿ ಮಾಡಲು ಮುಂದಾದರೆ ಈ ಸಾಲಿನಲ್ಲಿ ಖಂಡಿತವಾಗಿ ಸಿಂಗಾಪುರದಲ್ಲಿ ತಯಾರಾಗುತ್ತಿರುವ ಚರಂಡಿ ನೀರಿನಿಂದ ನಿರ್ಮಾಣವಾದ ಬಿಯರ್​ ಕೂಡ ಸ್ಥಾನ ಪಡೆಯುವುದರಲ್ಲಿ Read more…

ತುರ್ತು ಸಹಾಯವಾಣಿಗೆ ಕರೆ ಮಾಡಿ ಬಿಯರ್‌ ಕೇಳಿದ ಯುವಕ….!

ವಿಕಾರಾಬಾದ್ : ಬಿಯರ್ ಬೇಕು ಎಂದು ಹೇಳಿ ಸ್ನೇಹಿತರಿಗೆ ಕರೆ ಮಾಡಿ ತರಿಸಿಕೊಳ್ಳುವ ವ್ಯಕ್ತಿಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ತೆಲಂಗಾಣದ ವ್ಯಕ್ತಿಯೊಬ್ಬ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ Read more…

ಮದ್ಯಪ್ರಿಯರಿಗೂ ಬೆಲೆ ಏರಿಕೆ ಬಿಸಿ, ಬಿಯರ್ ದರ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಯಲ್ಲಿ ಮದ್ಯದ ದರ ಕೂಡ ಏರಿಕೆಯಾಗಲಿದೆ. ಶೀಘ್ರದಲ್ಲೇ ಹಾಲಿನ ದರ ಕೂಡ ಏರಿಕೆಯಾಗಲಿದೆ. ಇನ್ನೂ Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್; ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ…!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯುದ್ಧದಿಂದ ಆಲ್ಕೋಹಾಲ್ ಪಾನೀಯಗಳ ಪ್ರಮುಖ ಘಟಕಾಂಶವಾದ “ಬಾರ್ಲಿಯ”(Barley) ದರ ಮತ್ತು ಪೂರೈಕೆ ಮೇಲೆ Read more…

ಹೆಸರಿನ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿ…!

ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅಕ್ಷರಶಃ ನಲುಗಿದೆ. ಉತ್ತರ ಭಾರತದ ರಾಜ್ಯವೊಂದರಲ್ಲಿ ಕಳೆದ 20 ತಿಂಗಳ ಹಿಂದೆ ಕುಟುಂಬವೊಂದು ತಮ್ಮ ಅವಳಿ-ಜವಳಿ ಮಕ್ಕಳಿಗೆ ಕೋವಿಡ್, ಕೊರೋನಾ ಎಂದು Read more…

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...