alex Certify ಬಾಲಿವುಡ್ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಡುಡುಗೆ ಧರಿಸಿ ನಡೆಯಲು ಪರದಾಡಿದ ರಶ್ಮಿಕಾ ಮಂದಣ್ಣ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು Read more…

ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಬ್ರ್ಯಾಂಡ್ ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ, ಈ ಬ್ರ್ಯಾಂಡ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ Read more…

ಇಬ್ಬರು ಮಕ್ಕಳಾಗಿ, 17 ವರ್ಷಗಳ ಸಂಸಾರದ ನಂತರ ಮದುವೆಯಾದ ಹನ್ಸಲ್ ಮೆಹ್ತಾ – ಸಫೀನಾ ಹುಸೇನ್..!

ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ. 17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ Read more…

ಬಾಲಿವುಡ್ ಚಿತ್ರರಂಗಕ್ಕೆ ಶಿಖರ್ ಧವನ್ ಎಂಟ್ರಿ….?

ಬಾಲಿವುಡ್ ಚಿತ್ರರಂಗಕ್ಕೂ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಡುವೆ ಅವಿನಾಭಾವ ಸಂಬಂಧವಿದೆ. ಅಲ್ಲದೆ ಕೆಲ ಐಪಿಎಲ್ ತಂಡಗಳಿಗೆ ಬಾಲಿವುಡ್ ನಟ – ನಟಿಯರೇ ಮಾಲೀಕರಾಗಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗರ Read more…

ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು…!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ Read more…

24 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದ ಸಲ್ಮಾನ್ ಸಹೋದರ ಸೋಹೈಲ್ ಖಾನ್ – ಸೀಮಾ ದಂಪತಿ

24 ವರ್ಷಗಳ ದಾಂಪತ್ಯಕ್ಕೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ಅಂತ್ಯ ಹಾಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ನಟ, ನಿರ್ಮಾಪಕ ಸೋಹೈಲ್ ಖಾನ್ ಮತ್ತು ಸೀಮಾ Read more…

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಬೆಂಬಲಕ್ಕೆ ನಿಂತ ನಟಿ ಕಂಗನಾ….!

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಬೆಂಬಲಕ್ಕೆ ನಟಿ ಕಂಗನಾ ರಣಾವತ್ ನಿಂತಿದ್ದಾರೆ. ಬಾಲಿವುಡ್ ಗೆ ತನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬ ಮಹೇಶ್ ಬಾಬು ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಿಂಗಾಪೂರದಲ್ಲಿ ನಿಷೇಧ; ಇದರ ಹಿಂದಿದೆ ಈ ಕಾರಣ

ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂಬ ಕಳವಳದಿಂದ ಸಿಂಗಾಪುರ್ ನಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ನಿಷೇಧಿಸಲಾಗಿದೆ. ಮುಸಲ್ಮಾನರ ಪ್ರಚೋದನಕಾರಿ ಮತ್ತು ಏಕಪಕ್ಷೀಯ Read more…

ಶಾರೂಕ್‌ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು

ಇದೀಗ ವೈರಲ್ ಆಗಿರುವ ಈ ಚಿತ್ರ ನೋಡಿದ್ರೆ ನಿಮಗೆ ಯಾರ ತರಹ ಕಾಣಿಸುತ್ತದೆ..? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನನ್ನು ಹೋಲುತ್ತದೆ ಎಂದು ನಿಮಗನಿಸುತ್ತಿರಬಹುದು. ಆದರೆ, ಈತ Read more…

ರಾಹುಲ್ ಜೊತೆಗಿನ ಮದುವೆ ವದಂತಿಗೆ ನಟಿ ನೀಡಿದ್ದಾರೆ ಈ ಸ್ಪಷ್ಟನೆ

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೂ ಸಹ ಇವರಿಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈ Read more…

ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಾಲಿವುಡ್ ನಟಿ ಇಶಾ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಈ ಬೆಡಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ Read more…

ಯೋಗಿ ಆದಿತ್ಯನಾಥ್ ರನ್ನು ಕೊಂಡಾಡಿದ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ತುಂಬಾ ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ Read more…

BREAKING: ಇ.ಡಿ.ಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸೇರಿದ ಆಸ್ತಿಗಳ ಜಫ್ತಿ

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಖೇಶ್ ಜೊತೆ ನಿಕಟ ಸಂಬಂಧ ಹೊಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಸುಕೇಶ್ ತಾನು ಅಕ್ರಮವಾಗಿ ಗಳಿಸಿದ ಹಣದಲ್ಲಿ ದೊಡ್ಡ Read more…

ಟ್ವಿಟ್ಟರ್ ಕಚೇರಿಯಲ್ಲಿ ಎಲೋನ್ ಮಸ್ಕ್ ಅವರ ಮೊದಲ ದಿನ ಹೇಗಿರುತ್ತಂತೆ ಗೊತ್ತಾ..? ನೆಟ್ಟಿಗರು ಹರಿಬಿಟ್ಟಿದ್ದಾರೆ ಈ ವಿಡಿಯೋ..!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಚಾರ ಬಹುಶಃ ನಿಮಗೆ ತಿಳಿದಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಶೇ.100 ರಷ್ಟು ಪಾಲನ್ನು ಅಮೆರಿಕನ್ ಡಾಲರ್ Read more…

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಶೀಘ್ರವೇ ಬಾಲಿವುಡ್ ಗೆ ಎಂಟ್ರಿ….?

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾರಾ ತೆಂಡೂಲ್ಕರ್, ಶೀಘ್ರದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ನಟನೆಯಲ್ಲಿ ಆಸಕ್ತಿ ಹೊಂದಿರುವ ಸಾರಾ ಜಾಹಿರಾತುಗಳ ಮೂಲಕ ತಮ್ಮ ನಟನಾ Read more…

ಮತ್ತೆ ವೈರಲ್ ಆಯ್ತು ಸಿಗರೇಟ್ ಪ್ರಚಾರ ಮಾಡಿದ್ದ ಅಕ್ಷಯ್ ಕುಮಾರ್ ಹಳೆಯ ಜಾಹೀರಾತು..!

ತಂಬಾಕು ಬ್ರಾಂಡ್‌ನ ಒಡೆತನದ ವಿಮಲ್ ಉತ್ಪನ್ನದ ಜಾಹೀರಾತಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಅಭಿಮಾನಿಗಳು ನಟನ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ. ಅಕ್ಷಯ್ Read more…

‘ಇಷ್ಕ್ ಕಮೀನಾ’ಗೆ ಲಾಸ್ ಏಂಜಲೀಸ್‌ ಬೀದಿಯಲ್ಲಿ ದೇಸಿ ಯುವತಿಯ ಬೊಂಬಾಟ್ ಸ್ಟೆಪ್ಸ್..!

ಬಾಲಿವುಡ್ ಹಾಡೊಂದಕ್ಕೆ ಯುವತಿಯೊಬ್ಬಳು ಅಮೆರಿಕಾದ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಇಷ್ಕ್ ಕಮೀನಾಗೆ ದೇಸಿ ಯುವತಿ ಡಾನ್ಸ್ Read more…

ಸಿಂಧೂರ ಧರಿಸದ್ದಕ್ಕೆ ಟ್ರೋಲ್ ಗೊಳಗಾದ ನವವಧು ಆಲಿಯಾ..!

ನವವಧು ಆಲಿಯಾ ಭಟ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆಗಿನ ಮದುವೆಯ ನಂತರ ಮೊದಲ ಬಾರಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಆದರೆ, Read more…

500 ಕೋಟಿ ರೂ. ಕ್ಲಬ್ ಸೇರಿದ ಕೆಜಿಎಫ್ 2: ನಾಲ್ಕೇ ದಿನದಲ್ಲಿ 29 ದಾಖಲೆ

ಹೊಂಬಾಳೆ ಫಿಲಂಸ್ ವಿಜಯ್ ಕಿರಂಗದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನ ಟಂಡನ್, ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಸಿನಿಮಾ Read more…

ರಕ್ಷಿಸಲ್ಪಟ್ಟ ಜೋಡಿ ಕುದುರೆಗಳನ್ನು ರಾಲಿಯಾ ದಂಪತಿಗೆ ಉಡುಗೊರೆಯಾಗಿ ನೀಡಿದ ಎನ್‍ಜಿಒ..!

ಅಂತರ್ಜಾಲದ ತುಂಬೆಲ್ಲಾ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳ ಚಿತ್ರವೇ ತುಂಬಿದೆ. ರಣಬೀರ್-ಆಲಿಯಾ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ನವದಂಪತಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. Read more…

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್-ಆಲಿಯಾ ಭಟ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನೂತನ ದಂಪತಿಗಳ ವಿವಾಹೋತ್ಸವದ ಫೋಟೋಗಳು Read more…

ಡೇಟಿಂಗ್​​ನಲ್ಲಿದ್ದಾರಾ ಬಾಲಿವುಡ್ ನಟ ಹೃತಿಕ್​ ರೋಷನ್​…..?

ಬಾಲಿವುಡ್​​ ನಟ ಹೃತಿಕ್​ ರೋಷನ್​​ ಸಬಾ ಆಜಾದ್​ ಜೊತೆಯಲ್ಲಿ ಡೇಟಿಂಗ್​ ಮಾಡುತ್ತಿದ್ದಾರಾ..? ಎಂಬ ಪ್ರಶ್ನೆ ಬಿ ಟೌನ್​​ನಲ್ಲಿ ಹರಿದಾಡುತ್ತಿದೆ. ಈ ಮೊದಲು ಮುಂಬೈನ ರೆಸ್ಟಾರೆಂಟ್​ನಲ್ಲಿ ಈ ಜೋಡಿ ಒಟ್ಟಿಗೆ Read more…

ಕೊನೆಗೂ ಹೊರಬಿತ್ತು ಆಲಿಯಾ ಭಟ್​ – ರಣಬೀರ್​ ಕಪೂರ್ ಮದುವೆ ದಿನಾಂಕ..!

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ವಿವಾಹ ಸದ್ಯ ಬಿಟೌನ್​​ನಲ್ಲಿ ಟ್ರೆಂಡಿಂಗ್​​ನಲ್ಲಿರುವ ವಿಚಾರವಾಗಿದೆ. ರಣಬೀರ್​ ಆಲಿಯಾ ವಿವಾಹದ ಬಗ್ಗೆ ದಿನಕ್ಕೊಂದು ಪ್ರಮುಖ ಮಾಹಿತಿ ಹೊರ ಬೀಳುತ್ತಲೇ ಇದೆ. ಇದೀಗ Read more…

ಸುಶ್ರಾವ್ಯವಾಗಿ ಹಾಡಿದ 8ರ ಬಾಲಕಿ: ಸುಮಧುರ ಕಂಠಕ್ಕೆ ಮನಸೋತ ನೆಟ್ಟಿಗರು

ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಬಹುಶಃ ನಿಮಗೆ ನೆನಪಿರಬಹುದು. ಛತ್ತೀಸ್‌ಗಢ ರಾಜ್ಯವು ಸಹದೇವ್ ಅವರಂತಹ ಪ್ರತಿಭಾವಂತರಿಂದ ತುಂಬಿದೆ ಎಂದು ತೋರುತ್ತದೆ. Read more…

ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ನಟಿ ಶಮಿತಾ ಶೆಟ್ಟಿ ಹೊಸ ಪೋಸ್ಟ್……!

ಬಿಗ್ ಬಾಸ್ ಸೀಸನ್-15 ಕಾರ್ಯಕ್ರಮದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಗಮನ ಸೆಳೆದಿದ್ದಾರೆ. ಶೋನಲ್ಲಿ ಅವರ ವ್ಯಕ್ತಿತ್ವದಿಂದಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ Read more…

ಚೊಚ್ಚಲ ರ್ಯಾಂಪ್ ವಾಕ್‍ ನಲ್ಲೇ ಸಖತ್ ಟ್ರೋಲ್‍ಗೊಳಗಾದ ನಟಿ ಶನಯಾ ಕಪೂರ್..!

ಬಾಲಿವುಡ್ ನಟ ಸಂಜಯ್ ಕಪೂರ್ ಪುತ್ರಿ ಶನಯಾ ಕಪೂರ್ ತನ್ನ ಚೊಚ್ಚಲ ರ್ಯಾಂಪ್ ವಾಕ್‌ನಲ್ಲೇ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಸ್ಟಾರ್-ಸ್ಟಡ್ ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ಶನಯಾ ಕಪೂರ್ Read more…

56 ವರ್ಷವಾದ್ರೂ ತನ್ನ ತಂದೆಯ ‌ʼಫಿಟ್ನೆಸ್ʼ ನೋಡಿ ಅಚ್ಚರಿಗೊಂಡ ಶಾರುಖ್ ಪುತ್ರಿ..!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ತನ್ನ ತಂದೆಯ ಇತ್ತೀಚಿನ ಫೋಟೋ ಕಂಡು ವಿಸ್ಮಿತಗೊಂಡಿದ್ದಾರೆ. ಶಾರುಖ್ ರ ಎಂಟು ಪ್ಯಾಕ್ ದೇಹದ ಚಿತ್ರವನ್ನು Read more…

ಆಸ್ಕರ್ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ ಪಿಗ್ಗಿ

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಇಂದಿಗೂ ಬಹು ಬೇಡಿಕೆಯ ನಟಿಯಾಗಿದ್ದಾರೆ. Read more…

ಆಲಿಯಾ ಭಟ್​​ರ ಗಂಗೂಬಾಯಿ ಸಿನಿಮಾ ವೀಕ್ಷಿಸಲು ಥಿಯೇಟರ್​ ಬುಕ್ ಮಾಡಿದ ನಟ..!

ನಿಮ್ಮನ್ನ ನೀವು ಆಲಿಯಾ ಭಟ್​​ರ ಬಹುದೊಡ್ಡ ಅಭಿಮಾನಿ ಎಂದುಕೊಂಡಿದ್ದರೆ ನೀವು ಈ ಬಗ್ಗೆ ಇನ್ನೊಮ್ಮೆ ಚಿಂತಿಸಲೇಬೇಕು..! ಏಕೆಂದರೆ ಪಾಕಿಸ್ತಾನದ ನಟ ಮುನೀಬ್​ ಭಟ್​​​ ಆಲಿಯಾ ಭಟ್​​ರ ಗಂಗೂಬಾಯಿ ಕಾಥಿಯಾವಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...