alex Certify ಬಾಲಿವುಡ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರಣಬೀರ್‌ ಹಾಗೂ ಮಗಳಿಗಾಗಿ ಫೋಟೋಗ್ರಾಫರ್‌ ಆದ ಆಲಿಯಾ

ತಮ್ಮ ಪತಿ ರಣಬೀರ್‌ ಹಾಗೂ ಪುತ್ರಿ ರಾಹಾಗೆ ಕೆಲಕಾಲ ಫೋಟೋಗ್ರಾಫರ್‌ ಆದ ನಟಿ ಆಲಿಯಾ ಭಟ್, ಅಪ್ಪ-ಮಗಳ ಕ್ಯೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮನೆಯ ಕಿಟಕಿಯೊಂದರ ಬಳಿ Read more…

ಸಲಿಂಗ ವಿವಾಹದ ಪರ ವಿವೇಕ್ ಅಗ್ನಿಹೋತ್ರಿ ಬ್ಯಾಟಿಂಗ್; ಕೇಂದ್ರದ ನಿಲುವಿಗೆ ವ್ಯತಿರಿಕ್ತ ಅಭಿಪ್ರಾಯ

ಒಂದೇ ಲಿಂಗಿಗಳ ಮದುವೆಯನ್ನು ಅಧಿಕೃತಗೊಳಿಸುವ ಮಾತುಗಳಿಗೆ ಕೇಂದ್ರ ಸರ್ಕಾರ ನಕಾರಾತ್ಮಕವಾಗಿ ಸ್ಪಂದಿಸಿದ ಬಳಿಕ ಇದೀಗ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತ ಪಡಿಸಿದ್ದಾರೆ. “ಒಂದೇ ಲಿಂಗದ ಮದುವೆಗಳು Read more…

ಈ ಚಿತ್ರಗಳ ವಿಧಗಳು ಬೇರೆ ಬೇರೆಯಾದರೂ ನಿರ್ದೇಶಕರು ಒಬ್ಬರೇ….!

ಬಾಲಿವುಡ್ ಇರಲೀ ಅಥವಾ ಹಾಲಿವುಡ್ ಇರಲಿ. ಬಿಡುಗಡೆಯಾಗುವ ಚಿತ್ರಗಳಲ್ಲಿ ನಾನಾ ರೀತಿಯ ಜಾನರ್‌ಗಳೆಂಬ ವರ್ಗೀಕರಣ ಇರುತ್ತದೆ. ಬಹುತೇಕ ನಿರ್ದೇಶಕರು ಒಂದು ವಿಧದ ಚಿತ್ರಗಳಿಗೆ ಸೀಮಿತವಾದರೆ ಕೆಲವು ನಿರ್ದೇಶಕರು ಒಂದಕ್ಕೊಂದು Read more…

ಎಸ್‌.ಆರ್‌.ಕೆ. ಅಭಿನಯದ ’ಡಿಯರ್‌ ಜ಼ಿಂದಗಿ’ ಚಿತ್ರದ ದೃಶ್ಯ ವೈರಲ್

’ಡಿಯರ್‌ ಜ಼ಿಂದಗಿ’ ಶಾರುಖ್‌ ಖಾನ್‌ರ ಮುಂಬರುವ ಚಿತ್ರವಾಗಿದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಆಲಿಯಾ ಭಟ್ ಸಹ ಇದ್ದಾರೆ. ತಾನು ಬಯಸುವ ವೃತ್ತಿಗೂ ತನ್ನ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ Read more…

ನಟಿ ಮೀನಾಕುಮಾರಿಯ ಹಳೆ ಫೋಟೋದಲ್ಲಿರುವ ಈ ಫ್ರಿಡ್ಜ್ ಯಾವುದೆಂದು ಗುರುತಿಸಬಲ್ಲಿರಾ ?

ಆಫ್ತಾಬ್ ಪೂನಾವಾಲಾ ಹಾಗೂ ಶ್ರದ್ಧಾ ವಾಕರ್‌ ಪ್ರಕರಣವನ್ನು ನೆಟ್ಟಿಗರು ಮರೆತು ಮುಂದೆ ಸಾಗಿದ್ದಾರೆ. ಇದೀಗ ಫ್ರಿಡ್ಜ್ ಇರುವ ಫೋಟೋವೊಂದು ಬಾಲಿವುಡ್‌ನ ಹಿಂದಿನ ದಿನಗಳಿಗೆ ನೆಟ್ಟಿಗರನ್ನು ಕರೆದೊಯ್ಯುತ್ತಿದೆ. ನಟಿ ಮೀನಾ Read more…

ಅಮೆರಿಕದ ಯುವಕರನ್ನು ರಂಜಿಸಿದ ಬಾಲಿವುಡ್​ನ ಮಾನ್ ಮೇರಿ ಜಾನ್​ ಹಾಡು

ಸಂಗೀತವು ಭಾಷಾ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ. ಮೋಡಿ ಮಾಡುವ ಲಯಗಳು ಮತ್ತು ಭಾವಪೂರ್ಣ ಗಾಯನವು ವೈವಿಧ್ಯಮಯ ಹಿನ್ನೆಲೆಯಿಂದ ಕೇಳುಗರನ್ನು ಒಂದುಗೂಡಿಸುತ್ತದೆ ಮತ್ತು ಅವರನ್ನು ರಂಜಿಸುತ್ತದೆ. ಜನಪ್ರಿಯ ಬಾಲಿವುಡ್ Read more…

BIG NEWS: ಜೀವ ಬೆದರಿಕೆ ಹಿನ್ನೆಲೆ; ಸಲ್ಮಾನ್ ನಿವಾಸದ ಭದ್ರತೆ ಹೆಚ್ಚಿಸಿದ ಪೊಲೀಸರು

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ Read more…

ಮಾಜಿ ಪತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭ ಕೋರಿದ ಸಮಂತಾ…! ಅದಕ್ಕೆ ಬಂದ ಪ್ರತಿಕ್ರಿಯೆ ಏನು ಗೊತ್ತಾ ?

ನಟಿ ಸಮಂತಾ, ತಮ್ಮ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕವೂ ಮಾಜಿ ಪತಿಯ ಸಹೋದರ ಅಖಿಲ್ ಅಕ್ಕಿನೇನಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾಮಾಜಿಕ ಜಾಲತಾಣ Read more…

ಬೆದರಿಕೆ ಕರೆ ಬೆನ್ನಲ್ಲೇ ನಿಸ್ಸಾನ್‌‌ ನ ಬುಲೆಟ್‌ ಪ್ರೂಫ್ ಎಸ್‌ಯುವಿ‌ ಖರೀದಿಸಿದ ಸಲ್ಮಾನ್ ಖಾನ್

ಈ ಸೆಲೆಬ್ರಿಟಿಗಳ ಜೀವನವೇ ಹಾಗೆ. ಅವರು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಪ್ರತಿನಿತ್ಯ ಸುದ್ದಿಯಲ್ಲೇ ಇರುತ್ತಾರೆ. ನಟ/ನಟಿಯರು, ಕ್ರಿಕೆಟರುಗಳು ಖರೀದಿ ಮಾಡುವ ಕಾರುಗಳೂ ಸಹ ಅವರಂತೆಯೇ ಸುದ್ದಿ ಮಾಡುತ್ತವೆ. Read more…

ಗೆಳತಿಯ ಹೀಲ್ಸ್‌ ಕೈನಲ್ಲಿಡಿದುಕೊಂಡ ಹೃತಿಕ್;‌ ಫೋಟೋ ವೈರಲ್

ಮುಂಬೈನ ನೀತಾ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾನೆ ಬಾರದ ಬಾಲಿವುಡ್‌ ತಾರೆಯೇ ಇಲ್ಲ ಎನ್ನುವಷ್ಟು ದೊಡ್ಡ ಸಮಾರಂಭ ಅದಾಗಿತ್ತು. ಪಾಶ್ಚಾತ್ಯ ಲೋಕದ ಸೆಲೆಬ್ರಿಟಿಗಳು ಆಗಮಿಸಿದ್ದ ಈ ಕಾರ್ಯಕ್ರಮದ ಬಗ್ಗೆ Read more…

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ʼಪುರುಷʼ ನಾದಾಗ……!

ಇತ್ತೀಚಿನ ದಿನಗಳಲ್ಲಿ ಕಲಾವಿದರು ಕೃತಕ ಬುದ್ಧಿಮತ್ತೆ ಮತ್ತು ಫೋಟೋಶಾಪ್ ಬಳಸಿ ಹಲವಾರು ರೀತಿಯ ಕಲಾತ್ಮಕ ಚಿತ್ರಗಳನ್ನು ರಚನೆ ಮಾಡುತ್ತಿದ್ದಾರೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಜೋಸ್ Read more…

’ಶೋ ಮೀ ದಿ ಥುಮ್ಕಾ’ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಇಂಡೋನೇಷ್ಯನ್ ನೃತ್ಯ ತಂಡ

ರಣಬೀರ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ರ ಇತ್ತೀಚಿನ ರೊಮ್ಯಾಂಟಿಕ್ ಕಾಮಿಡಿ, ’ತೂ ಝೂಟಿ ಮೇಯ್ನ್‌ ಮಕ್ಕರ್‌’ ಚಿತ್ರದ “ಶೂ ಮೀ ದಿ ಥುಮ್ಕಾ’ ಹಾಡಿನ ನೃತ್ಯ ಕಂಟೆಂಟ್ ಸೃಷ್ಟಿಕರ್ತರಿಗೆ Read more…

ರೀಲ್ಸ್ ಸಿರಿಯಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯರ ಡಾನ್ಸ್; ವಿಡಿಯೋ ವೈರಲ್

ರೀಲ್ಸ್ ಮಾಡುವ ಗೀಳಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ತರಗತಿಯೊಳಗೆ ’ಮೇರೇ ಯಾರ್‌ ಕೀ ಶಾದಿ ಹೈ’ ಚಿತ್ರದ ’ಶರಾರಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಫುಲ್ ಮೂಡ್‌ನಲ್ಲಿ Read more…

ಖ್ಯಾತ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ

ಮಾಜಿ ಅಂತರಾಷ್ಟ್ರೀಯ ಆಟಗಾರ ಸಲೀಂ ದುರಾನಿ ಭಾನುವಾರದಂದು ವಿಧಿವಶರಾಗಿದ್ದಾರೆ. ಗುಜರಾತಿನ ಜಾಮ್ ನಗರದಲ್ಲಿ ನೆಲೆಸಿದ್ದ 88 ವರ್ಷದ ಸಲೀಂ ದುರಾನಿ ಕಳೆದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಮನೆಯಲ್ಲಿ ವಿಶ್ರಾಂತಿ Read more…

Viral Throwback: ದೊಡ್ಡ ಬ್ಯಾನರ್‌ ಚಿತ್ರಗಳಿಂದ ಕೈಬಿಟ್ಟ ಕಾರಣಕ್ಕೆ ಮನನೊಂದಿದ್ದ ಐಶ್ವರ್ಯಾ

ಯಶ್ ಚೋಪ್ರಾರ ರೊಮ್ಯಾಂಟಿಕ್ ಮ್ಯೂಸಿಕಲ್ ಹಿಟ್ ವೀರ್‌-ಜ಼ಾರಾ ಚಿತ್ರದ ನಾಯಕಿಯಾಗಿ ಮೊದಲಿಗೆ ಐಶ್ವರ್ಯಾ ರೈರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬಹಿರಂಗವಾಗದ ಕಾರಣಗಳಿಂದ ಐಶ್ವರ್ಯಾರನ್ನು ಚಿತ್ರತಂಡದಿಂದ ಕೈಬಿಡಲಾಗಿತ್ತು. ಸೆಲೆಬ್ರಿಟಿ ಚಾಟ್‌ Read more…

OLD VIRAL VIDEO | ಐಫಾ ಸಮಾರಂಭದಲ್ಲಿ ಮಾಡಿದ ನೃತ್ಯದಿಂದ ಟ್ರೋಲ್ ಆದ ಸೋನಂ ಕಪೂರ್‌

ಸಿನೆಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಬಾಲಿವುಡ್ ನಟಿ ಸೋನಂ ಕಪೂರ್‌ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಇದೀಗ ಐಫಾ ಪ್ರಶಸ್ತಿ ಸಮಾರಂಭಗಳ ವೇಳೆ ನೀಡಿದ ನೃತ್ಯ ಪ್ರದರ್ಶನವೊಂದರಿಂದ ಸೋನಂ Read more…

ಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ

ತಾರೆಗಳ ಮೇಲೆ ಆಸಕ್ತಿಯುಳ್ಳ ಮಂದಿಗೆ ಮಾರ್ಚ್ 28ರ ರಾತ್ರಿ ವಿಶೇಷ ಘಳಿಗೆಯಾಗಿತ್ತು. ಶುಕ್ರ, ಗುರು, ಮಂಗಳ, ಬುಧ ಹಾಗೂ ಯುರೇನಸ್ ಗ್ರಹಗಳು ಆಗಸದಲ್ಲಿ ವಿಶಿಷ್ಟವಾದ ಜೋಡಣೆಯ ಆಕೃತಿ ರಚಿಸಿದ್ದವು. Read more…

ಶಾರುಖ್ – ಕೊಹ್ಲಿ ಅಭಿಮಾನಿಗಳ ಟ್ವಿಟ್ಟರ್‌ ವಾರ್;‌ ಇದರ ಹಿಂದಿದೆ ಈ ಕಾರಣ

ನಮ್ಮ ದೇಶದಲ್ಲಿ ಅಭಿಮಾನಿಗಳ ಗುದ್ದಾಟಗಳು ಸರ್ವೇ ಸಾಮಾನ್ಯ. ಸಿನೆಮಾ ನಟರು ಹಾಗೂ ಕ್ರಿಕೆಟರುಗಳ ಅಭಿಮಾನಿಗಳ ನಡುವಿನ ಗುದ್ದಾಟಗಳು ಇಂದು ನೆನ್ನೆಯದಲ್ಲ. ದೇಶದ ಇಬ್ಬರು ದೊಡ್ಡ ಸೂಪರ್‌ ಸ್ಟಾರ್‌ಗಳಾದ ಶಾರುಖ್ Read more…

Watch Video | ರಾಖಿ ಸಾವಂತ್‌ ರನ್ನು ಅನುಕರಣೆ ಮಾಡಿದ ಮಿಮಿಕ್ರಿ ಕಲಾವಿದೆ

ತಮ್ಮ ವೀಕ್ಷಕರನ್ನು ಎಂಗೇಜ್ ಮಾಡಲೆಂದು ನಟಿ ರಾಖಿ ಸಾವಂತ್‌ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಲೈವ್‌ ಬರುತ್ತಿರುತ್ತಾರೆ ಎಂದು ಆಕೆಯ ಅಭಿಮಾನಿಗಳಿಗೆ ಗೊತ್ತಿದೆ. ರಾಖಿ ಹೇಗೆ ಲೈವ್‌ ಚಾಟ್‌ಗಳ ಮೂಲಕ ತಮ್ಮ Read more…

ಉದ್ದ ಕೂದಲು ತೆಗೆದುಹಾಕುತ್ತಲೇ ’ಪಠಾಣ್’ ಪ್ರೇಮಿ ಮಗಳ ಪ್ರತಿಕ್ರಿಯೆ ಶೇರ್‌ ಮಾಡಿದ ಪತ್ರಕರ್ತೆ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಿರಿತೆರೆಗೆ ಶಾರುಖ್ ಮರು ಪ್ರವೇಶವನ್ನು ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಶಾರುಖ್‌ರ Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ಈ ಸೀನ್‌ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಿಂದಿ ಚಿತ್ರ ಪ್ರಿಯರು ಈ ಚಿತ್ರ ವೀಕ್ಷಿಸಲು ಇಷ್ಟ Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

Watch Video | ಮಾಯಾನಗರಿಯ ಲೋಕಲ್ ರೈಲಿನಲ್ಲಿ ನಾರ್ವೇಯನ್ ನೃತ್ಯ ತಂಡದ ಝಲಕ್

ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಎಲ್ಲೆಡೆ ತನ್ನ ಛಾಪು ಮೂಡಿಸುತ್ತಾ ಸಾಗಿರುವುದು ನೆಟ್ಟಿಗರಿಗೆ ಚೆನ್ನಾಗಿ ತಿಳಿದಿರುವ ವಿಚಾರ. ಇದೀಗ ಬಾಲಿವುಡ್ ಹಿಟ್ ಹಾಡು ʼಕಾಲಾ ಚಷ್ಮಾʼ ಹಾಡಿಗೆ Read more…

ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಮಾನ್ ಖಾನ್…! ಹಳೆ ವಿಡಿಯೋ ಮತ್ತೆ ವೈರಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಲೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಹೀಗಾಗಿ ಅವರನ್ನು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಹೇಳಲಾಗುತ್ತದಾದರೂ ಮದುವೆ ವಯಸ್ಸು ಈಗಾಗಲೇ ದಾಟಿರುವ ಕಾರಣ ಈಗ ಇವರನ್ನು Read more…

ಎರಡು ಚಿತ್ರಗಳ ಹೀರೋಗಳಿಗೆ ಒಂದೇ ಔಟ್‌ಫಿಟ್….?

ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಿತ್ರಗಳಲ್ಲಿ ನಟರು ಒಂದೇ ರೀತಿಯ ವಸ್ತ್ರಗಳನ್ನು ಧರಿಸುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಈ ಹಿಂದೆಲ್ಲಾ ಒಂದೊಂದು ಚಿತ್ರಕ್ಕೂ ಥರಾವರಿ ಬಟ್ಟೆಗಳನ್ನು ಹಾಕುತ್ತಿದ್ದರು ನಟರು. ಬಹಳಷ್ಟು Read more…

BIG BREAKING: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ; ಶೂಟಿಂಗ್ ವೇಳೆ ನಡೆದ ಅವಘಡ

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ವೈದ್ಯರು ಅವರ Read more…

ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾದ ಎ.ಆರ್. ರೆಹಮಾನ್ ಪುತ್ರ

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಪುತ್ರ ಎ.ಆರ್. ಅಮೀನ್ ಅವರು ಪ್ರದರ್ಶನ ನೀಡುತ್ತಿದ್ದ ವೇಳೆ ಅಪಘಾತದಿಂದ ಪಾರಾಗಿರುವ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸೆಟ್‌ Read more…

Viral Video: ʼಊ ಆಂಟಾವಾʼ ಹಾಡಿಗೆ ಅಕ್ಷಯ್‌ ಕುಮಾರ್‌ ಜಬರ್ದಸ್ತ್‌ ಡಾನ್ಸ್

ಟಾಲಿವುಡ್‌ನ ಖ್ಯಾತ ನಟರಾದ ಅಲ್ಲು ಅರ್ಜುನ್ ಹಾಗೂ ನಟಿ ಸಮಂತಾ, ಇವರಿಬ್ಬರೂ ಬ್ಲಾಕ್‌ಬ್ಲಸ್ಟರ್‌ ಸಿನೆಮಾ ಪುಷ್ಪಾದಲ್ಲಿ ಮೈ ಚಳಿ ಬಿಟ್ಟು, ’ಊ ಅಂಟಾವಾ ಮಾವಾ’ ಹಾಡಿಗೆ ಡಾನ್ಸ್ ಮಾಡಿ Read more…

ಬಿಟಿಎಸ್​ ನೃತ್ಯ ಗ್ರೂಪ್​ಗೆ ಬಾಲಿವುಡ್​ ಹಾಡು: ನೆಟ್ಟಿಗರು ಫಿದಾ

ಕೆ-ಪಾಪ್​ ಸೂಪರ್‌ಗ್ರೂಪ್ ಬಿಟಿಎಸ್​ ನೃತ್ಯ ಗ್ರೂಪ್​ ಬಳಸಿಕೊಂಡು ಇದಾಗಲೇ ಬಾಲಿವುಡ್ ಹಾಡುಗಳನ್ನು ಮರುಸೃಷ್ಟಿ ಮಾಡಿರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ. ಇದೀಗ ಬಾಲಿವುಡ್​ ಹಾಡೊಂದಕ್ಕೆ ಸ್ಟೆಪ್‌ ಹಾಕುವ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...