alex Certify ಬಾಲಿವುಡ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಮರ್ಷಿಯಲ್‌ ಪ್ರಾಪರ್ಟಿಯನ್ನು ಭರ್ಜರಿ ಮೊತ್ತಕ್ಕೆ ಬಾಡಿಗೆ ನೀಡಿದ್ದಾರೆ ಈ ನಟ..…!

ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಹೆಸರು ಕೂಡ ಸೇರಿದೆ. ಸಲ್ಮಾನ್‌ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದೀಗ ಸಲ್ಲು ಪ್ರತಿ ತಿಂಗಳು Read more…

ಈ ಕಟ್ಟಡದಿಂದ ನಟ ಸಲ್ಮಾನ್‌ ಗೆ ಪ್ರತಿ ತಿಂಗಳು ಸಿಗುತ್ತೆ ಕೋಟಿ ರೂಪಾಯಿ ಬಾಡಿಗೆ​ !

ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್​ ಖಾನ್​ ಕೂಡ ಒಬ್ಬರು. ನಟನೆಯ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕವೂ ಸಲ್ಮಾನ್​ ಖಾನ್​ ಕೋಟ್ಯಂತರ Read more…

1000 ಕೋಟಿ ರೂಪಾಯಿ ಗಳಿಕೆಯತ್ತ ಶಾರುಖ್ ‘ಜವಾನ್’ ಸಿನಿಮಾ ದಾಪುಗಾಲು

ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ Read more…

‘ಅಮರ್ ಅಕ್ಬರ್ ಅಂತೋನಿ’ ಚಿತ್ರದ ಸ್ಕ್ರಿಪ್ಟ್ ರೈಟರ್ ಪ್ರಯಾಗ್ ರಾಜ್ ಇನ್ನಿಲ್ಲ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಯಶಸ್ವಿ ಚಿತ್ರ ‘ಅಮರ್ ಅಕ್ಬರ್ ಅಂತೋನಿ’ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿದ್ದ ಪ್ರಯಾಗ್ ರಾಜ್ ವಿಧಿವಶರಾಗಿದ್ದಾರೆ. ಬಹು ಅಂಗಾಂಗ Read more…

‘ಆಪ್’ ಸಂಸದನ ಜೊತೆ ಇಂದು ಪರಿಣಿತಿ ಚೋಪ್ರಾ ಮದುವೆ; ಸಂಗೀತ ಸಮಾರಂಭದ ವಿಡಿಯೋ ವೈರಲ್

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಜೊತೆ ಇಂದು ಮದುವೆಯಾಗುತ್ತಿದ್ದು, ರಾಜಸ್ಥಾನದ ಉದಯಪುರದಲ್ಲಿ ಈ ಅದ್ದೂರಿ ಸಮಾರಂಭ ನಡೆಯುತ್ತಿದೆ. ಶನಿವಾರದಂದು ಆಗಮಿಸಿರುವ Read more…

ಪ್ರಚಾರ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ನಟ ಗೋವಿಂದಗೆ ‘ಸಂಕಷ್ಟ’

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಗೋವಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಕ್ರಿಪ್ಟೋ ಹೂಡಿಕೆಯ ಸೋಗಿನಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯೊಂದರ ಪ್ರಚಾರ ವಿಡಿಯೋಗಳಲ್ಲಿ ಗೋವಿಂದ ಕಾಣಿಸಿಕೊಂಡಿದ್ದು, ಅವರ ವಿಚಾರಣೆ Read more…

ಜವಾನ್​​ ಸಿನಿಮಾದಲ್ಲಿ ಶಾರೂಕ್ ಬಳಸಿದ ಬೈಕ್​ಗೂ ಆನಂದ್​ ಮಹೀಂದ್ರಾಗೂ ಇದೆ ಲಿಂಕ್…​..!

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿನಂದನೆ ಸಲ್ಲಿಸಿರುವ ಈ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಶಾರುಖ್‌ Read more…

‌ʼಜವಾನ್‌ʼ ಯಶಸ್ಸಿನ ಬೆನ್ನಲ್ಲೇ ಶಾರೂಖ್‌ ಖಾನ್‌ ಹಳೆ ವಿಡಿಯೋ ವೈರಲ್

ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಶಾರುಖ್ ಖಾನ್ ಅವರನ್ನು ಯಂಗ್ ಮತ್ತು ವಯಸ್ಸಾದವರಂತೆ ಚಿತ್ರಿಸಿರುವ ಈ ಸಿನಿಮಾ ಕೇವಲ ಐದು ದಿನಗಳಲ್ಲಿ 300 ಕೋಟಿ Read more…

ದಿವಂಗತ ನಟಿ ಶ್ರೀದೇವಿಗೆ ಸಹೋದರಿಯಿದ್ದಾರೆಂಬುದು ನಿಮಗೆ ಗೊತ್ತೇ ? ಅನ್ಯೋನ್ಯವಾಗಿದ್ದ ಇಬ್ಬರ ನಡುವೆ ವೈಮನಸ್ಯ ಮೂಡಲು ಕಾರಣವಾಗಿತ್ತು ಆ ಘಟನೆ…!

ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಶ್ರೀದೇವಿ 2018ರಲ್ಲಿ ನಿಧನರಾದ್ರು. ಆದರೆ, ಅವರು ತಮ್ಮ ಚಲನಚಿತ್ರಗಳ ಮೂಲಕ ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹೇಮಾಮಾಲಿನಿ ಮತ್ತು ರೇಖಾ ಅವರಂತಹ Read more…

Video | ಉಜ್ಜಿಯಿನಿಯಲ್ಲಿ ಅಕ್ಷಯ್​ ಕುಮಾರ್​ ಕುಟುಂಬ ಪ್ರತ್ಯಕ್ಷ; ಸಾಥ್​ ಕೊಟ್ಟ ಶಿಖರ್ ಧವನ್​

ಬಾಲಿವುಡ್ ನಟ ಅಕ್ಷಯ್​ ಕುಮಾರ್​ ತಮ್ಮ 56ನೇ ಹುಟ್ಟುಹಬ್ಬದಂದು ಪ್ರ್ರಾರ್ಥನೆ ಸಲ್ಲಿಸಲು ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಕ್ಷಯ್​ ಕುಮಾರ್​ ಜೊತೆಯಲ್ಲಿ ಅವರ ಪುತ್ರ ಆರವ್​, ಸಹೋದರಿ Read more…

ಗೂಗಲ್‍ ನಲ್ಲಿ ‘ಜವಾನ್’ ಎಂದು ಟೈಪ್ ಮಾಡಿದ್ರೆ ಶಾರುಖ್ ಮಾತಾಡ್ತಾರೆ; ಇಲ್ಲಿದೆ ವಿವರ

ಗೂಗಲ್ ಮತ್ತೊಮ್ಮೆ ಅಭಿಮಾನಿಗಳು ಮತ್ತು ಸಿನಿಪ್ರಿಯರನ್ನು ತಮಾಷೆಯ ಗೌರವದೊಂದಿಗೆ ಸಂತೋಷಪಡಿಸಿದೆ. ಈ ಬಾರಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಜವಾನ್ ಸಿನಿಮಾದ ಬಗ್ಗೆ ಹಂಚಿಕೊಂಡಿದೆ. ಗೂಗಲ್ Read more…

ಚಿತ್ರೀಕರಣದ ವೇಳೆ ಕುಪ್ಪಸ ತೆಗೆಯುವಂತೆ ನಟಿ ಮಾಧುರಿ ದೀಕ್ಷಿತ್ ಗೆ ಹೇಳಿದ್ದ ನಿರ್ದೇಶಕ; ಆಮೇಲೇನಾಯ್ತು ಗೊತ್ತಾ ?

1980ರ ದಶಕದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ಕೆಲವು ಜನಪ್ರಿಯ ಚಲನಚಿತ್ರಗಳಾದ ಕಾಲಿಯಾ ಮತ್ತು ಶಾಹೆನ್‌ಶಾ ನಿರ್ಮಿಸಿದ ಟಿನು ಆನಂದ್, ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯನ್ನು Read more…

ಬಾಲಿವುಡ್‌ ಚೊಚ್ಚಲ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ದಕ್ಷಿಣದ ಈ ಫೇಮಸ್‌ ನಟ…!

ʼಆರ್‌ಆರ್‌ಆರ್‌ʼ ಸಿನೆಮಾದ ಯಶಸ್ಸಿನೊಂದಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದಾರೆ ನಟ ಜೂನಿಯರ್‌ ಎನ್‌ಟಿಆರ್‌. ಈಗ  ಬಾಲಿವುಡ್‌ನಲ್ಲಿ ಚೊಚ್ಚಲ ಚಿತ್ರದ ತಯಾರಿ ನಡೆಸುತ್ತಿದ್ದಾರೆ. ಹೃತಿಕ್ Read more…

Viral Video | ʼಜವಾನ್ʼ ಟ್ರೇಲರ್ ನ ಈ ಡೈಲಾಗ್‌ ಫುಲ್‌ ವೈರಲ್;‌ ಇದರ ಹಿಂದಿದೆ ಒಂದು ಕಾರಣ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್ʼ ನ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಎರಡು ನಿಮಿಷಗಳ ನಲವತ್ತೈದು ಸೆಕೆಂಡುಗಳ ಟ್ರೇಲರ್ ನಲ್ಲಿ Read more…

‘ಗದರ್’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್ ಗೆ ಬಿಗ್ ಶಾಕ್; ಸಾಲದ ಕಂತು ಕಟ್ಟದ ಕಾರಣಕ್ಕೆ ಮನೆ ಹರಾಜಿಗೆ…!

ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ‘ಗದರ್’ ಚಿತ್ರದ ಮುಂದುವರೆದ ಭಾಗ ‘ಗದರ್ 2’ ಯಶಸ್ಸಿನ ಕಾರಣಕ್ಕೆ ಭಾರಿ ಸಂತಸದಲ್ಲಿದ್ದಾರೆ. ಸನ್ನಿ ಡಿಯೋಲ್, ಅಮಿಷಾ ಪಟೇಲ್ ಮೊದಲಾದವರ ಅಭಿನಯವಿರುವ Read more…

ಹೇಮಾಮಾಲಿನಿ ಪುತ್ರಿಯರೊಂದಿಗೆ ಇದೇ ಮೊದಲ ಬಾರಿಗೆ ಧರ್ಮೇಂದ್ರ ಪುತ್ರರ ರಕ್ಷಾ ಬಂಧನ…!

ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರಸ್ತುತ ಇತ್ತೀಚೆಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ನಡುವೆ, ನಟ ಸನ್ನಿ ಮತ್ತು ಅವರ ಸಹೋದರ ಬಾಬಿ ಡಿಯೋಲ್ ಅವರು ಹೇಮಾ Read more…

Viral Video | ಸನ್ನಿ ಡಿಯೋಲ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿ; ನಂತರ ನಡೆದದ್ದು ಶಾಕಿಂಗ್‌ ಘಟನೆ

ನಟ ಸನ್ನಿ ಡಿಯೋಲ್ ಇತ್ತೀಚಿಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಆನಂದದಲ್ಲಿ ತೇಲುತ್ತಿದ್ದಾರೆ. ಇದೀಗ ನಟ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿ ಮೇಲೆ ಅವರು ರೇಗಿರುವ Read more…

ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತಿಯೇ ತನ್ನ ಶತ್ರು ಅಂದಿದ್ರು ನಟಿ ಮನೀಶಾ…! ಇದರ ಹಿಂದಿತ್ತು ಈ ಕಾರಣ

ಮನಿಶಾ ಕೊಯಿರಾಲಾ ಅವರು ಬಾಲಿವುಡ್‌ನ ಅತ್ಯಂತ ಅಪ್ರತಿಮ ನಟಿಯರಲ್ಲಿ ಒಬ್ಬರು. ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಮನಿಶಾ, ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು. ಆದರೆ, ತಮ್ಮ ವೃತ್ತಿಜೀವನದ Read more…

ಇಲ್ಲಿದೆ ನೋಡಿ ನಟಿಯರೊಂದಿಗೆ ಮದುವೆಯಾದ ಕ್ರಿಕೆಟಿಗರ ಪಟ್ಟಿ…!

ಕ್ರಿಕೆಟ್ ಮತ್ತು ಬಾಲಿವುಡ್ ಗೆ ಎಲ್ಲಿಲ್ಲದ ನಂಟು. ಇವೆರಡೂ ಕಡೆಯ ದಿಗ್ಗಜರು ಯಾವಾಗಲೂ ಸಾರ್ವಜನಿಕ ಗಮನವನ್ನು ಸೆಳೆಯುತ್ತಿರುತ್ತಾರೆ. ಹಲವಾರು ಮಂದಿ ಭಾರತೀಯ ಕ್ರಿಕೆಟಿಗರು ಬಾಲಿವುಡ್ ಮಂದಿಯ ಪ್ರೀತಿಯಲ್ಲಿ ಬಿದ್ದು Read more…

3 ಕೋಟಿ ರೂ. ಮೌಲ್ಯದ ಹೊಚ್ಚಹೊಸ ರೇಂಜ್ ರೋವರ್ ನೊಂದಿಗೆ ಫೋಸ್ ನೀಡಿದ ನಟ ಜೀತೇಂದ್ರ

ಎಸ್‌ಯುವಿಯ ಲಕ್ಸುರಿ ಕಾರು ರೇಂಜ್ ರೋವರ್ ಬಹುತೇಕ ಸೆಲೆಬ್ರಿಟಿಗಳ ಫೇವರೆಟ್, ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯು ಇತ್ತೀಚೆಗೆ 2023ರ ತನ್ನ ಹೊಸ ಪುನರಾವರ್ತನೆಯನ್ನು Read more…

‘ಕಾಂತಾರ -2’ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್…!

ರಿಷಬ್ ಶೆಟ್ಟಿ ಅವರ ‘ಕಾಂತಾರಾ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರದ ಯಶಸ್ಸನ್ನು ಬಾಲಿವುಡ್ ಸೇರಿದಂತೆ ಇಡೀ Read more…

Oppenheimer ಸಿನಿಮಾ ವಿವಾದ; ಕಂಗನಾ ರಣಾವತ್ ಹೇಳಿದ್ದೇನು?

ಮುಂಬೈ: ಹಾಲಿವುಡ್ ನ ಆಪನ್ ಹೈಮರ್ ಚಿತ್ರದ ಒಂದು ದೃಶ್ಯ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಬಾಲಿವುಡ್ ನಟಿ ಕಂಗಾನಾ ರಣಾವತ್, ಯಾವುದನ್ನು ವಿವಾದವೆಂದು ಪರಿಗಣಿಸಲಾಗುತ್ತಿದೆಯೋ ಅದು ನನ್ನಿಷ್ಟದ ದೃಶ್ಯ Read more…

ಮಣಿಪುರ ಘಟನೆಯನ್ನು ಖಂಡಿಸಿದ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಮೇರಿ ಕೋಮ್ ನಟಿ ಲಿನ್ ವಾಗ್ದಾಳಿ

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಹೊರಬಂದ ನಂತರ ಹಿಂಸಾಚಾರವನ್ನು ಖಂಡಿಸಿದ ಬಾಲಿವುಡ್ ಸೆಲೆಬ್ರಿಟಿಗಳನ್ನು ಮೇರಿ ಕೋಮ್ ನಟಿ ಲಿನ್ ಲೈಶ್ರಾಮ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಲತಃ Read more…

ಬಾಲಿವುಡ್ ನ ಈ ಸ್ಟಾರ್ ನಟರ ಬಳಿ ಇದೆ ರೋಲ್ಸ್ ರಾಯ್ಸ್ ಕಾರ್…..!

ರೋಲ್ಸ್ ರಾಯ್ಸ್ ಕಾರ್ ಹೊಂದುವುದು ಪ್ರತಿಷ್ಠೆಯ ವಿಷಯವಾಗಿದೆ. ಉದ್ಯಮಿಗಳು, ಸೆಲಬ್ರಿಟಿಗಳು ಸೇರಿದಂತೆ ಕೋಟ್ಯಧಿಪತಿಗಳು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರ್ ಹೊಂದಿರುತ್ತಾರೆ. ಅದರಲ್ಲೂ ಬಾಲಿವುಡ್ ಕಲಾವಿದರಲ್ಲಿ ಯಾರ ಬಳಿ Read more…

ಕತ್ರೀನಾ ಕೈಫ್ ಹುಟ್ಟುಹಬ್ಬದಂದು ನಟಿ ಫೋಟೋಗೆ ಪೂಜೆ ಸಲ್ಲಿಸಿದ ದಂಪತಿ….!

ಕತ್ರಿನಾ ಕೈಫ್ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು. ಆಕೆಯ ಮೋಡಿ ಮತ್ತು ಸೌಂದರ್ಯದಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ. ಜುಲೈ 16 ರಂದು ನಟಿ Read more…

ಹೊರಾಂಗಣ ಚಿತ್ರೀಕರಣ ವೇಳೆ ಫ್ಲರ್ಟಿಂಗ್ ಮಾಡ್ತಿದ್ದ ರಿಷಿಕಪೂರ್ ರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ರಂತೆ ಪತ್ನಿ ನೀತು ಕಪೂರ್…!

70 ರ ದಶಕದಲ್ಲಿ ಬಾಲಿವುಡ್ ನಲ್ಲಿ ಉತ್ತುಂಗದಲ್ಲಿದ್ದ ನಟಿ ನೀತು ಕಪೂರ್. ಅಮರ್ ಅಕ್ಬರ್ ಆಂಟೋನಿ, ದೀವಾರ್, ಕಭಿ ಕಭಿ ಮತ್ತು ಯಾರಾನಾ ಚಿತ್ರ ಸೇರಿದಂತೆ ಹಲವು ಪಾತ್ರಗಳ Read more…

ಅಬ್ಬಬ್ಬಾ…! ಬೆರಗಾಗಿಸುವಂತಿದೆ ಈ ನಟರ ʼಅಂಗರಕ್ಷಕರುʼ ಗಳ ಸಂಭಾವನೆ

ಖ್ಯಾತ ಸಿನಿಮಾ ತಾರೆಗಳು ಇಂದು ತಮ್ಮ ರಕ್ಷಣೆಗೆ ಬಾಡಿಗಾರ್ಡ್ ಗಳ ಮೊರೆಹೋಗಿದ್ದಾರೆ. ಎ-ಲಿಸ್ಟ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ Read more…

ಮದುವೆ ಕಾರ್ಡ್​ ಪ್ರಿಂಟ್​ ಆದಮೇಲೆ ಮುರಿದು ಬಿದ್ದಿದ್ದಂತೆ ಸಲ್ಮಾನ್​ ಖಾನ್​ ಮದುವೆ….!

ಸಲ್ಮಾನ್​ ಖಾನ್​ ಬಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸಲ್ಮಾನ್​ ಖಾನ್​ ದಾಂಪತ್ಯ ಜೀವನಕ್ಕೆ ಇನ್ನೇನು ಕಾಲಿಡಬೇಕು ಅನ್ನೋವಷ್ಟರಲ್ಲಿ ಅವರ ಮದುವೆ ಮುರಿದು Read more…

ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್….!

ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ. ಆ ಸೂಪರ್ ಸ್ಟಾರ್ ಯಾರಿರಬಹುದು ? ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇವರ್ಯಾರು ಅಲ್ಲ. Read more…

2014 ರ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ ಹಿರಿಯ ನಟಿ ರೇಖಾ…! ಕೊನೆಗೂ ಬಯಲಾಯ್ತು ʼರಹಸ್ಯʼ

ಬಾಲಿವುಡ್​ ಹಿರಿಯ ನಟಿ ರೇಖಾ ಹಿಂದಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತೆಯೇ ಇಲ್ಲ. ತಮ್ಮ ವೃತ್ತಿ ಜೀವನದುದ್ದಕ್ಕೂ ಬಾಲಿವುಡ್​ ಚಿತ್ರರಂಗವನ್ನೂ ಆಳಿದ ಖ್ಯಾತಿ ರೇಖಾರಿಗೆ ಸಲ್ಲುತ್ತದೆ. ವೃತ್ತಿ ಜೀವನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...