alex Certify ಬಾಲಿವುಡ್ | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲೇ ಆರ್​. ಮಾಧವನ್​ಗೆ ಪ್ರೇಮ ನಿವೇದನೆ..! ಮ್ಯಾಡಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ…?

2 ದಶಕಗಳಿಂದ ನಿಮ್ಮ ಮೇಲೆ ಪ್ರೀತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಅಭಿಮಾನಿಯೊಬ್ಬರ ಟ್ವೀಟ್​ಗೆ ಆರ್​. ಮಾಧವನ್​ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯ ಟ್ವೀಟ್​ಗೆ ಸ್ವತಃ ಪ್ರತಿಕ್ರಿಯೆ ನೀಡಿದ ಮ್ಯಾಡಿ, ನಗುವ Read more…

ಬಾಲಿವುಡ್​ ನಟ ರಾಜಕುಮಾರ್​ ಸಿಕ್ಸ್​ ಪ್ಯಾಕ್ ​ಗೆ ಅಭಿಮಾನಿಗಳು ಫಿದಾ..!

ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ತಮ್ಮ ಮುಂಬರುವ ಚಿತ್ರ ʼಬದಾಯ್​ ದೋʼ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸಿನಿಮಾಗಾಗಿ ಸಿಕ್ಸ್ ಪ್ಯಾಕ್​ ಬರಿಸಿಕೊಂಡಿರುವ ರಾಜ್​ ಕುಮಾರ್​ ಇನ್ಸ್​ಟಾಗ್ರಾಂನಲ್ಲಿ ಫೋಟೋ Read more…

BIG NEWS: ಕಂಗನಾ ವಿರುದ್ಧದ ಎಫ್​ಐಆರ್​ ಸೈಬರ್​ ಸೆಲ್​ನಿಂದ ಅಪರಾಧ ವಿಭಾಗಕ್ಕೆ ಶಿಫ್ಟ್..!

ಬಾಲಿವುಡ್​ ನಟ ಹೃತಿಕ್​ ರೋಷನ್​ 2016ರಲ್ಲಿ ಸೈಬರ್​ ಸೆಲ್​ನಲ್ಲಿ ನೋಂದಾಯಿಸಿದ್ದ ಎಫ್​ಐಆರ್​ ನ್ನು ಅಪರಾಧ ವಿಭಾಗ ಸಿಐಯುಗೆ ವರ್ಗಾಯಿಸಲಾಗಿದೆ. ಹೃತಿಕ್​ ರೋಷನ್​ 2013 ಹಾಗೂ 2014ರಲ್ಲಿ 100 ಇ Read more…

ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸುದ್ದಿಯಾದ ಖ್ಯಾತ ಗಾಯಕ ಲಕ್ಕಿ ಅಲಿ

ಬಹಳ ವರ್ಷಗಳ ಬಳಿಕ ಗಾಯಕ ಲಕ್ಕಿ ಅಲಿ ಅವರ ಪ್ರಸಿದ್ಧ ಹಾಡುಗಳಲ್ಲೊಂದಾದ ಓ ಸನಮ್​ ಹಾಡಿನ ಕ್ಲಿಪ್​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುವ ಮೂಲಕ ಇಂಟರ್ನೆಟ್​​ನಲ್ಲಿ ಸುದ್ದಿಯಾಗಿದ್ದರು. ಇದೀಗ Read more…

ವಜ್ರದ ಕಿವಿಯೋಲೆ ಕಳೆದು ಹೋಗಿದೆ ಹುಡುಕಿ ಕೊಡಿ ಎಂದ ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ತಮ್ಮ ವಜ್ರದ ಕಿವಿಯೋಲೆಯನ್ನು ಕಳೆದುಕೊಂಡಿದ್ದು, ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ತಿಳಿಸಿರುವ ನಟಿ ಜೂಹಿ ಚಾವ್ಲಾ, Read more…

ಉದ್ಯೋಗ ಕಳೆದುಕೊಂಡವರಿಗೆ ಇ-ರಿಕ್ಷಾ ನೀಡಿದ ಬಾಲಿವುಡ್ ನಟ

ಮುಂಬೈ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರಿಗೆ Read more…

‘ದಿ ಡರ್ಟಿ ಪಿಕ್ಚರ್’​ ಖ್ಯಾತಿಯ ನಟಿ ಶವ ಅಪಾರ್ಟ್​ಮೆಂಟ್​​ನಲ್ಲಿ ಪತ್ತೆ: ತೀವ್ರಗೊಂಡ ತನಿಖೆ

ಬಾಲಿವುಡ್​​ನ ಖ್ಯಾತ ಸಿನಿಮಾಗಳಲ್ಲಿ ಒಂದಾದ ‘ದಿ ಡರ್ಟಿ ಪಿಕ್ಚರ್’​ನಲ್ಲಿ ನಟಿಸಿದ್ದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಪಾರ್ಟ್​ಮೆಂಟ್​ನ ಮೂರನೇ ಮಹಡಿಯಲ್ಲಿ ಬಾಗಿಲು ತೆರೆದಾಗ 33 Read more…

ಬಾಲಿವುಡ್​ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ: ಚೇತರಿಕೆ

ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ  ಹೃದಯಾಘಾತವಾಗಿದೆ. ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ರೆಮೋ ಡಿಸೋಜಾರನ್ನ ದಾಖಲಿಸಲಾಗಿದೆ. ರೆಮೋಗೆ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ Read more…

ಮಹೇಶ್​ ಬಾಬು ಪುತ್ರಿಗೆ ಬಿಗ್​ ಸಪ್ರ್ರೈಸ್ ನೀಡಿದ ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​ ನೀಡಿರುವ ಸಪ್ರೈಸ್​ ಗಿಫ್ಟ್​ನಲ್ಲಿದ್ದ ಸುಂದರವಾದ ಡ್ರೆಸ್​ನ್ನು​ ಧರಿಸಿರುವ ಮಹೇಶ್​ ಬಾಬು ಪುತ್ರಿ ಸಿತಾರಾ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿದ್ದಾಳೆ. ನೀಲಿ ಬಣ್ಣದ Read more…

ವೈರಲ್ ಆಯ್ತು ಸಲ್ಮಾನ್​ ಖಾನ್ ನಟನೆಯ​ ‘ಅಂತಿಮ್’​ ಸಿನಿಮಾ ಫಸ್ಟ್​​ ಲುಕ್​​.​..!

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸೋದರ ಸಂಬಂಧಿ ಆಯುಷ್​ ಶರ್ಮಾ ‘ಅಂತಿಮ್​ : ದಿ ಫೈನಲ್​ ಟ್ರುತ್​’ ಚಿತ್ರದ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ 54 ವರ್ಷದ ಸಲ್ಮಾನ್​ Read more…

ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢಪಡಿಸಿದ ನೀತು ಕಪೂರ್​

ಬಾಲಿವುಡ್​ ಹಿರಿಯ ನಟಿ ನೀತು ಕಪೂರ್​ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​ ಮೂಲಕ ತಮಗೆ ಕೊರೊನಾ ಸೋಂಕು ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. 62 ವರ್ಷದ ಈ ನಟಿ ಈ ವಾರದ Read more…

ಮಾಲ್ಡೀವ್ಸ್​​ನಲ್ಲಿ ʼಜೈ ಹೋʼ ಖ್ಯಾತಿಯ ಡೈಸಿ ಶಾ ಬಿಕಿನಿ ಲುಕ್​..!

ಬಾಲಿವುಡ್​ನ ಅನೇಕ ತಾರೆಯರಿಗೆ ಮಾಲ್ಡೀವ್ಸ್​ ಫೇವರಿಟ್​ ಹಾಲಿಡೇ ಸ್ಪಾಟ್​ ಆಗಿ ಬದಲಾಗಿದೆ. ತಾಪಸಿ ಪನ್ನು, ಕಾಜಲ್​ ಅಗರ್​ವಾಲ್​, ಸಮಂತಾ, ನೇಹಾ ಧೂಪಿಯಾ, ತಾರಾ ಸುತಾರಿಯಾ, ಹೀನಾ ಖಾನ್​ ಹೀಗೆ Read more…

ನಟಿ ದಿಯಾ ಮಿರ್ಜಾ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

ಬಾಲಿವುಡ್​ ನಟಿ ಹಾಗೂ ಮಾಜಿ ಮಿಸ್​ ಇಂಡಿಯಾ ದಿಯಾ ಮಿರ್ಜಾ 39ನೇ ವಸಂತಕ್ಕೆ ಕಾಲಿಟ್ಟಿದ್ದು ಬಾಲಿವುಡ್​ನ ಗಣ್ಯಾತಿಗಣ್ಯರು ಬಟ್ಟಲುಗಣ್ಣಿನ ಚೆಲುವೆಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ದಿಯಾ ಮಿರ್ಜಾ ಜೊತೆಗಿನ Read more…

ಸಲ್ಲು ಶರ್ಟ್​ಲೆಸ್​ ಡ್ಯಾಶಿಂಗ್​ ಲುಕ್ ಗೆ​ ಅಭಿಮಾನಿಗಳು ಫಿದಾ

ಸೋಶಿಯಲ್​ ಮೀಡಿಯಾದಲ್ಲಿ ಸೈಲಂಟ್​ ಆಗಿದ್ದ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಇದೀಗ ಮತ್ತೆ ಮರಳಿದ್ದಾರೆ. ತಮ್ಮ ಶರ್ಟ್​ಲೆಸ್​ ಫೋಟೋ ಮೂಲಕ ಅಭಿಮಾನಿಗಳನ್ನ ಅಚ್ಚರಿಗೊಳಪಡಿಸಿದ್ದಾರೆ. ಸಲ್ಮಾನ್​ ಖಾನ್​ ವಯಸ್ಸು Read more…

ಬಾಲಿವುಡ್​ ನಟ ರಾಹುಲ್​ ರಾಯ್​ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬ್ರೇನ್​ ಸ್ಟ್ರೋಕ್​ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್​ ಹಿರಿಯ ನಟ ರಾಹುಲ್​ ರಾಯ್​ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್​ 26ರಂದು ಕಾರ್ಗಿಲ್​ನಲ್ಲಿ ರಾಹುಲ್​​ ರಾಯ್​ ಮೆದುಳಿನ ಪಾರ್ಶ್ವವಾಯುವಿಗೆ Read more…

ಹಿಮಾಚಲ ಪ್ರದೇಶದಲ್ಲಿ ಕರೀನಾ ಮಸ್ತ್​ ಎಂಜಾಯ್​ಮೆಂಟ್..!

ಹಿಮಾಚಲ ಪ್ರದೇಶದ ಪರ್ವತ ಶ್ರೇಣಿಗಳಲ್ಲಿ ಎಂಜಾಯ್​​ ಮಾಡ್ತಿದ್ದ ನಟಿ ಕರೀನಾ ಕಪೂರ್​ ಇದೀಗ ಮುಂಬೈಗೆ ತೆರಳಿದ್ದಾರೆ. ಗರ್ಭಿಣಿಯಾಗಿರುವ ಕರೀನಾ ಕಪೂರ್​​ ಪರ್ವತ ಶ್ರೇಣಿಯ ರಮಣೀಯ ನೋಟದ ಮಧ್ಯೆ ನಿಂತು Read more…

ಭಾರತೀಯ ಯೋಧರಿಗೆ ಬಿಗ್‌ ಬಿ​​ ವಿಶೇಷ ಗೌರವ

ಸಶಸ್ತ್ರ ಪಡೆಗಳ ಧ್ವಜದ ದಿನವಾದ ಸೋಮವಾರದಂದು ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಭಾರತೀಯ ಯೋಧರಿಗೆ ವಿಶೇಷ ವಿಡಿಯೋ ಸಂದೇಶವೊಂದನ್ನ ರವಾನಿಸಿದ್ದಾರೆ. ಟ್ವಿಟರ್​ನಲ್ಲಿ ಅತ್ಯಂತ ಸಕ್ರಿಯರಾಗಿರುವ ನಟ ಅಮಿತಾಬ್​​ Read more…

ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ನಟ ರಾಹುಲ್​ ರಾಯ್ ಆರೋಗ್ಯದಲ್ಲಿ ಚೇತರಿಕೆ

ಕೆಲ ದಿನಗಳ ಹಿಂದೆ ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ಹಿರಿಯ ನಟ ರಾಹುಲ್​ ರಾಯ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಇನ್ಸ್​ಟಾಗ್ರಾಂನಲ್ಲಿ ತಮ್ಮ ವಿಡಿಯೋವನ್ನ  ಶೇರ್​ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ Read more…

ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ ಬಾಲಿವುಡ್ ನಟಿ

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನಟಿ ಅನನ್ಯಾ ಪಾಂಡೆ, ಆಗಾಗ ಇನ್ ಸ್ಟಾಗ್ರಾಂ ನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅನನ್ಯಾ ತಾವು ಧರಿಸಿದ್ದ Read more…

ಟೈಗರ್​ ಶ್ರಾಫ್​ ಸ್ಟಂಟ್​ ಕಂಡು ಅಭಿಮಾನಿಗಳಿಗೆ ಶಾಕ್…!

ಬಾಲಿವುಡ್​​ನ ಅತ್ಯುತ್ತಮ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಟೈಗರ್​ ಶ್ರಾಫ್​ ತಮ್ಮ ಸ್ಟಂಟ್​ ರಿಹರ್ಸಲ್​ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ . 30 ವರ್ಷದ ಟೈಗರ್​ ಶ್ರಾಫ್​​, ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ Read more…

ರೈತರ ಪರ ನಾನಿದ್ದೇನೆ ಎಂದ ನಟ ರಿಷಬ್​ ದೇಶಮುಖ್​

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆಗಳನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಬಾಲಿವುಡ್ ನಟ ರಿತೇಶ್​ ದೇಶಮುಖ್​ ಧ್ವನಿ ಎತ್ತಿದ್ದಾರೆ. ದೇಶದ ಪ್ರತಿಯೊಬ್ಬ ರೈತನಿಗೆ ಧನ್ಯವಾದ ತಿಳಿಸುವ Read more…

ಮತ್ತೊಂದು ಮಾನವೀಯ ಕಾರ್ಯದ ಮೂಲಕ ಸುದ್ದಿಯಾದ ಸೋನು ಸೂದ್

ಕೊರೊನಾ ವೈರಸ್​​ನಿಂದಾಗಿ ಅನೇಕರು ಮನೆಯಲ್ಲೇ ಲಾಕ್​ ಆಗಿದ್ರೆ ಇನ್ನೂ ಕೆಲವರು ತುರ್ತು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಬಾಲಿವುಡ್​ ನಟ ಸೋನುಸೂದ್​​ ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ Read more…

ಮಾಸ್ಕ್‌ ಮಹತ್ವ ವಿವರಿಸಿದ ಬಾಲಿವುಡ್‌ ನಟ

ಕೊರೊನಾ ವೈರಸ್​ ದೇಶದಲ್ಲಿ ತನ್ನ ಅಟ್ಟಹಾಸ ತೋರಿಸುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ಕಾರ್ತಿಕ್​ ಆರ್ಯನ್​​ ತಮ್ಮ ಇನ್ಸ್​​ಟಾಗ್ರಾಂ ಫೋಸ್ಟ್ ಮೂಲಕ ಅಭಿಮಾನಿಗಳಿಗೆ ಮಾಸ್ಕ್​ನ ಮಹತ್ವವನ್ನ ತಿಳಿ ಹೇಳಿದ್ದಾರೆ. ಬ್ಲಾಕ್​ Read more…

ಮುತ್ತಿನ ಹಾರ ಧರಿಸಿ ಸೆಲ್ಫಿಗೆ ರಣವೀರ್​ ಪೋಸ್​…! ದೀಪಿಕಾರ ಹಾರವನ್ನ ಹಾಕಿಕೊಂಡ್ರಾ ಎಂದು ಪ್ರಶ್ನಿಸಿದ ಫ್ಯಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿ ಹೊಸ ಹೊಸ ಅವತಾರಗಳಲ್ಲೇ ಅಭಿಮಾನಿಗಳಿಗೆ ಮುದ ನೀಡ್ತಾರೆ. ಈ ಗಲ್ಲಿ ಬಾಯ್​ ನಟ ಇದೀಗ ಬಾಲ್ಕನಿಯಲ್ಲಿ Read more…

ಅಯೋಧ್ಯೆಯಲ್ಲಿ ಅಕ್ಷಯ್​ ಕುಮಾರ್ ಹೊಸ ಚಿತ್ರದ ಶೂಟಿಂಗ್…?

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಚಿತ್ರ ರಾಮ್​ಸೇತು ಶೂಟಿಂಗ್​ಗಾಗಿ ಉತ್ತರ ಪ್ರದೇಶದಲ್ಲಿರುವ ರಾಮಜನ್ಮ ಭೂಮಿ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಶೂಟಿಂಗ್​ ಮಾಡಲು ರಾಮ್​ಸೇತು Read more…

ಮುದ್ದು ಸಹೋದರಿಯ ಜನ್ಮದಿನದ ಸಂಭ್ರಮದಲ್ಲಿ ಕಂಗನಾ

ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಸಹೋದರಿ ರಂಗೋಲಿ ಚಾಂಡೇಲ್​ರ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ರಂಗೋಲಿಯ ಹುಟ್ಟುಹಬ್ಬದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಂಗನಾ ಜನ್ಮ ದಿನ ಆಚರಿಸಲು ಸಾಧ್ಯವಾಗುವಂತೆ Read more…

ಕನಸಿನ ಕನ್ಯೆಯ ಭರತನಾಟ್ಯದ ವಿಡಿಯೋ ವೈರಲ್

ಬಾಲಿವುಡ್‌ನ ಫಾರೆವರ್‌ ಡ್ರೀಮ್ ಗರ್ಲ್ ಹೇಮಾಮಾಲಿನಿ ದಶಕಗಳಿಂದಲೂ ತಮ್ಮ ಅಭಿಮಾನಿಗಳ ಹೃಯದ ಕದಿಯುತ್ತಲೇ ಬಂದಿದ್ದಾರೆ. ಈಗಲೂ ಸಹ ಹೇಮಾಮಾಲಿನಿಗೆ ಜಗತ್ತಿನಾದ್ಯಂತ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಕನಸಿನ ಕನ್ಯೆಯ Read more…

ಕಂಗನಾ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ

ಬಾಲಿವುಡ್ ನಟಿ ಕಂಗನಾ ರಣಾವತ್‌ ತಮ್ಮ ಸಹೋದರಿ ರಂಗೋಲಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವೇಳೆ ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಟ್ವಿಟರ್‌ನಲ್ಲಿ ವಿಚಾರ ಹಂಚಿಕೊಂಡ ಕಂಗನಾ, Read more…

ಕತ್ರಿನಾ ಕೈಫ್​ ಸಹೋದರಿಯನ್ನ ಹಾಡಿಹೊಗಳಿದ ಸಲ್ಮಾನ್​ ಖಾನ್​​

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಸಹೋದರಿ ಇಸಾಬೆಲ್ಲೆ ಕೈಫ್, ಮಾಶಲ್ಲಾ ಎಂಬ ಪಂಜಾಬಿ ಮ್ಯೂಸಿಕ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ದೀಪ್​ ಮನಿ ಹಾಡಿರುವ ಈ ಗೀತೆಗೆ ಇಸಾಬೆಲ್ಲೆ Read more…

ಹೆರಿಗೆ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳುವೆ ಎಂದ ಅನುಷ್ಕಾ

ಈ ಕ್ರಿಕೆಟಿಗರು, ಸಿನೆಮಾ ಮಂದಿಯ ಜೀವನದಲ್ಲಿ ನಡೆಯುವ ಒಂದೊಂದು ಸಣ್ಣ-ಪುಟ್ಟ ಘಟನೆಗಳೆಲ್ಲಾ ದೇಶದ ಪ್ರಗತಿಯ ದಿಕ್ಕನ್ನೇ ಬದಲಿಸುವ ಸುದ್ದಿ ಎಂಬಂತೆ ವರದಿ ಮಾಡುವವರಿಗೂ, ಅದನ್ನು ನೋಡುವವರಿಗೂ ಎಂದೂ ಕೊರತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...