alex Certify ಬಾಲಿವುಡ್ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ

ಬಾಲಿವುಡ್​ ನಟ ಬಾಬಿ ಡಿಯೋಲ್​​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಮೀಮ್ಸ್​ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾನೇ ಇರ್ತಾರೆ. ಬಾಬಿವುಡ್​ ಎಂಬ ಟ್ವಿಟರ್​ ಖಾತೆಯಲ್ಲಿ ಬಾಬಿ ಡಿಯೋಲ್​ ಸಿನಿಮಾಗಳಲ್ಲಿ Read more…

ಈ ದಿನದಂದು ಅಯೋಧ್ಯೆಯಲ್ಲಿ ಶುರುವಾಗಲಿದೆ ‘ರಾಮ್​ಸೇತು’ ಸಿನಿಮಾ ಶೂಟಿಂಗ್​

ಬಾಲಿವುಡ್​ನ ಬ್ಯುಸಿಯೆಸ್ಟ್​ ನಟ ಅಕ್ಷಯ್​ ಕುಮಾರ್​ ಈ ವರ್ಷ ಬರೋಬ್ಬರಿ 6 ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಸದ್ಯ ಬಾಲಿವುಡ್​ನ ಈ ಖಿಲಾಡಿ ಮಾಲ್ಡೀವ್ಸ್​ನಲ್ಲಿ ಕುಟುಂಬದ ಜೊತೆ Read more…

ಕೊರೊನಾ ಸೋಂಕಿನ ಮಧ್ಯೆ ಶೂಟಿಂಗ್ ಗೆ ಬಂದ ನಟಿ ವಿರುದ್ಧ ಎಫ್ಐಆರ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಾಲಿವುಡ್ ಕೂಡ ಇದ್ರಿಂದ ಹೊರತಾಗಿಲ್ಲ. ಬಾಲಿವುಡ್ ನ ಅನೇಕ ಕಲಾವಿದರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಅನೇಕ ಕಲಾವಿದರು ಕ್ವಾರಂಟೈನ್ ನಲ್ಲಿದ್ದು, Read more…

50 ವರ್ಷಗಳ ಹಿಂದಿನ ಬಾಲಿವುಡ್​ ಸಿನಿಮಾ ತುಣುಕನ್ನು ಹಂಚಿಕೊಂಡ ‘ಆನಂದ್’​ ಮಹೀಂದ್ರಾ

ರಾಜೇಶ್​ ಖನ್ನಾ ಹಾಗೂ ಅಮಿತಾಬ್​ ಬಚ್ಚನ್​ರ ಸೂಪರ್​ಹಿಟ್​ ಸಿನಿಮಾ ‘ಆನಂದ್’​​ 1971ರ ಮಾರ್ಚ್ 12ರಂದು ತೆರೆ ಕಂಡಿತ್ತು. ಹೃಶಿಕೇಶ್​ ಮುಖರ್ಜಿಯ ಈ ಸಿನಿಮಾ ತೆರೆಕಂಡು ಬರೋಬ್ಬರಿ 50 ವರ್ಷಗಳೇ Read more…

ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಪಡ್ಡೆ ಹುಡುಗರ ಮನಗೆದ್ದ ತನುಶ್ರೀ ದತ್ತಾ….!

ಸಿನಿರಂಗದಿಂದ ಕೆಲ ಕಾಲದಿಂದ ದೂರವೇ ಉಳಿದಿದ್ದ ತನುಶ್ರೀ ದತ್ತಾ ಇದೀಗ ಮತ್ತೆ ಜನತೆಯ ಕಣ್ಮುಂದೆ ಕಾಣಿಸಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಇನ್​ಸ್ಟಾಗ್ರಾಂನಲ್ಲಿ ತರಹೇವಾರಿ ಪೋಸ್ಟ್​ಗಳ ಮೂಲಕ ನೆಟ್ಟಿಗರನ್ನ ರಂಜಿಸುತ್ತಿದ್ದಾಳೆ. Read more…

ಈ ಕಾರಣಕ್ಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್​ ನಟ..​..!

ಮಹಾಶಿವರಾತ್ರಿಯ ದಿನದಂದು ಸಾಕಷ್ಟು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಬಾಲಿವುಡ್​ ನಟ ಸೋನು ಸೂದ್​ ಮಹಾಶಿವರಾತ್ರಿಯಂದು ಟ್ವಿಟರ್​ನಲ್ಲಿ ಜನರಿಗೆ ಸಲಹೆ Read more…

ಕಾರಿನಲ್ಲಿ ಬಟ್ಟೆ ಬದಲಿಸಿದ ನಟಿ…! ಫೋಟೋ ವೈರಲ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರೂಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೂಹಿ ಚಿತ್ರ ತೆರೆಗೆ ಬಂದಿದ್ದು, ಜಾಹ್ನವಿ  ಚಿತ್ರದ ಪ್ರಚಾರ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜಾಹ್ನವಿ ಪ್ರಚಾರದ Read more…

ನಡುರಸ್ತೆಯಲ್ಲೇ ಗೆಳತಿಯೊಂದಿಗೆ ಹೆಜ್ಜೆ ಹಾಕಿದ ನಟಿ

ಈ ಬಣ್ಣದ ಲೋಕದ ಬೆಡಗಿ ಹಾಗೆಯೇ ನೋಡಿ. ದೇಶದಲ್ಲಿ ಏನೆಲ್ಲಾ ವಿದ್ಯಮಾನ ನಡೆಯುತ್ತಿದ್ರೂ, ಬಣ್ಣದ ಲೋಕದ ಮಂದಿಯ ಒಂದೊಂದು ಸ್ಟೆಪ್ ಸಹ ಸಖತ್‌ ಸದ್ದು ಮಾಡುತ್ತೆ. ಮುಂಬೈ ಬೀದಿಗಳಲ್ಲಿ Read more…

ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು‌ ಈ ಜನಪ್ರಿಯ ಜೋಡಿಗಳ ʼಬ್ರೇಕಪ್ʼ ಸ್ಟೋರಿ

ಬಾಲಿವುಡ್ ನಲ್ಲಿ ನಟ-ನಟಿಯರು ಒಂದಾಗೋದು ಅಷ್ಟೇ ವೇಗದಲ್ಲಿ ಬೇರೆಯಾಗೋದು ಹೊಸ ವಿಷಯವೇನಲ್ಲ. ಆದರೆ ಕೆಲ ಜನಪ್ರಿಯ ಜೋಡಿಗಳ ಬ್ರೇಕಪ್ ಆದಾಗ ಬಾಲಿವುಡ್ ಮಂದಿ ಹುಬ್ಬೇರಿಸಿದ್ದರು. ಅಂತಹ ಕೆಲ ಜನಪ್ರಿಯ Read more…

ಈಗ ಹೇಗಿದ್ದಾರೆ ಗೊತ್ತಾ ʼಕಲ್​ ಹೋ ನಾ ಹೋʼ ಖ್ಯಾತಿಯ ಬಾಲನಟಿ…?

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಬಾಲ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರೆ. ಇದೇ ರೀತಿ ಬಾಲಿವುಡ್​ ನಟ ಶಾರೂಖ್​ ಖಾನ್ ಅಭಿಯನಯದ ಹಿಟ್​ ಸಿನಿಮಾ ʼಕಲ್​ ಹೋ ನಾ ಹೋʼದಲ್ಲಿ Read more…

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​ ಸೇರಿದಂತೆ ಹಲವರ ಮನೆ ಮೇಲೆ ಐಟಿ ರೇಡ್

ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಬಾಲಿವುಡ್​ ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​​, ವಿಕ್ರಮಾದಿತ್ಯ ಮೋಟ್ವಾನೆ, ವಿಕಾಸ್​ ಬಹ್ಲ್​ ಹಾಗೂ ಮಧು ಮಾಂಟೇನಾ Read more…

ಈ ಕಾರಣಕ್ಕೆ ಸ್ಥಗಿತವಾಯ್ತು ಅಮೀರ್ ಖಾನ್ ರ ಮಹತ್ವಾಕಾಂಕ್ಷೆಯ ‘ಮಹಾಭಾರತ’ ಚಿತ್ರ

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದೇ ಅಮೀರ್ ಖಾನ್ ಹೆಸರು ಪಡೆದಿದ್ದಾರೆ. ವರ್ಷಕ್ಕೆ ಇಲ್ಲ ಎರಡು ವರ್ಷಕ್ಕೊಂದು ಚಿತ್ರ ನೀಡುವ ಅಮೀರ್ ಸಿನಿಮಾ ಬಗ್ಗೆ ಸಾಕಷ್ಟು ರಿಸರ್ಚ್ ಮಾಡ್ತಾರೆ. ಸಿನಿಮಾದಲ್ಲಿ Read more…

ಸೋನು ಸೂದ್​​ ಪುತ್ರನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ..!

ಬಾಲಿವುಡ್​ ನಟ ಸೋನು ಸೂದ್​ರ ಪುತ್ರ ಅಲಿಬಾಗ್​​ನಲ್ಲಿ ಅನಾಥವಾಗಿದ್ದ ನಾಯಿಮರಿಯೊಂದನ್ನ ದತ್ತು ಪಡೆದಿದ್ದಾರೆ. ನಾಯಿ ಹಾಗೂ ಪುತ್ರನ ಜೊತೆಗಿರುವ ಫೋಟೋವನ್ನ ನಟ ಸೋನು ಸೂದ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, Read more…

ಬಾಲಿವುಡ್​ ನಟ ಅಜಯ್​ದೇವಗನ್​ಗೆ ನಡು ರಸ್ತೆಯಲ್ಲೇ ಧಮ್ಕಿ….!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪಾಪ್​ ತಾರೆ ರಿಹನ್ನಾ ಟ್ವೀಟ್​ ಮಾಡುತ್ತಿದ್ದಂತೆಯೇ ಪ್ರತಿಭಟನೆ ಬೇರೆ ದಿಕ್ಕಿಗೇ ವಾಲಿದೆ. ಇಷ್ಟು ದಿನ ತುಟಿ ಬಿಚ್ಚದೇ Read more…

‘ಸುಪ್ರೀಂ ಕೋರ್ಟ್’ ಮೆಟ್ಟಿಲೇರಿದ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಸಹೋದರಿ ರಂಗೋಲಿ ಮುಂಬೈನಲ್ಲಿ ಮೂರು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ. ಈಗ ಕಂಗನಾ ರಣಾವತ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಜೀವ Read more…

ಟೈಗರ್​ ಶ್ರಾಫ್​ಗೆ ಫನ್ನಿಯಾಗಿ ಬರ್ತಡೇ ವಿಶ್‌ ಮಾಡಿದ ನಟಿ ಅನನ್ಯಾ

ಬಾಲಿವುಡ್​ ಹಿರಿಯ ನಟ ಜಾಕಿಶ್ರಾಫ್​ ಪುತ್ರ ಹಾಗೂ ನಟ ಟೈಗರ್​ ಶ್ರಾಫ್​ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ ನಟಿ ಅನನ್ಯಾ ಪಾಂಡೆ, ಟೈಗರ್​ ಶ್ರಾಫ್​ ಜನ್ಮದಿನದ ಪ್ರಯುಕ್ತ ಇನ್​ಸ್ಟಾಗ್ರಾಂನಲ್ಲಿ Read more…

BIG NEWS: ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರಾ ಬಿಗ್ ಬಿ…? ಬ್ಲಾಗ್ ನಲ್ಲಿ ಶಾಕಿಂಗ್ ಸುದ್ದಿ ನೀಡಿದ ಅಮಿತಾಬ್ ಬಚ್ಚನ್

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಈ ಬಾರಿ ಶಾಕ್ ನೀಡಿದ್ದಾರೆ. ಬಿಗ್ ಬಿ Read more…

ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಗುರುವಾರ ರಾತ್ರಿ ಮುಂಬೈನ ರೆಸ್ಟಾರೆಂಟ್​ ಒಂದರ ಎದುರು ಕಾಣಿಸಿಕೊಂಡ್ರು. ಶುಕ್ರವಾರ ಮುಂಜಾನೆ ಸುಮಾರಿಗೆ ದೀಪಿಕಾ ರೆಸ್ಟಾರೆಂಟ್​ ಹೊರಗೆ ಬರುತ್ತಿದ್ದಂತೆಯೇ ಹವ್ಯಾಸಿ ಫೋಟೋಗ್ರಾಪರ್‌ ಗಳು Read more…

ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ

ಬಾಲಿವುಡ್‌ನಲ್ಲಿ ಹೊಸಬರು ಮುಂದೆ ಬರುವುದು ಬಲು ಕಷ್ಟ ಹಾಗೂ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಬೇಕು ಎಂಬುದು ಉದ್ಯಮದ ಒಳಗಿನಿಂದ ಬರುತ್ತಲೇ ಇರುವ ಸಾಮಾನ್ಯ ಮಾತಾಗಿದೆ. ಪ್ರಸಕ್ತ ದೇಶದ ಲೀಡಿಂಗ್ Read more…

ಡೆಲಿವರಿ ಆದ ಮೇಲೆ ಮಾಡಿದ ಮೊದಲ ಪೋಸ್ಟ್‌ನಲ್ಲಿ ಪತಿಯ ಚಿತ್ರ ಪ್ರಮೋಟ್ ಮಾಡಿದ ಕರೀನಾ

ನಟಿ ಕರೀನಾ ಕಪೂರ್‌ ಖಾನ್ ಹಾಗೂ ಸೈಫ್ ಅಲಿ ಖಾನ್‌ ಭಾನುವಾರದಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕರೀನಾ ಈ ವಿಷಯ ಹಂಚಿಕೊಂಡಿದ್ದಾರೆ. Read more…

ಗೆಳತಿಯ ಪೋಸ್ಟ್‌ಗೆ ಸ್ವೀಟ್‌ ಕಾಮೆಂಟ್ ಹಾಕಿದ ರಾಹುಲ್

ಕ್ರಿಕೆಟ್ ಮತ್ತು ಸಿನೆಮಾ ತಾರೆಯರ ನಡುವೆ ಲವಿಡವಿ ಸ್ಟೋರಿಗಳು ಕೇಳಿ ಬರುವುದು ಹೊಸ ವಿಷಯವೇನಲ್ಲ. ಟೀಂ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ Read more…

ಬೆರಗಾಗಿಸುತ್ತೆ ಅಜ್ಜಿ – ಮೊಮ್ಮಗನ ಬೊಂಬಾಟ್ ಡಾನ್ಸ್…!

ಬಾಲಿವುಡ್​ ರ್ಯಾಪರ್​ ಬಾದ್​ಶಾ ಅಂದರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ಬಾದ್​ಶಾರ ಹೊಸ ಸಾಂಗ್​ ಟಾಪ್​ ಟಕರ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ಸೌಂಡ್​ ಮಾಡಿತ್ತು. ಇದೀಗ ಅಜ್ಜಿ Read more…

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರು ಈ ತಾರೆಯರು…!

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತವೆ. ಆನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ Read more…

ʼಬಾಬಿವುಡ್ ಪೇಜ್ʼ ಗೆ ಸಿನಿ ಅಭಿಮಾನಿಗಳು ಫಿದಾ

ಅಂತರ್ಜಾಲವೇ ಹಾಗೆ ನೋಡಿ. ದಿನಬೆಳಗಾದರೆ ಏನಾದರೊಂದು ಕ್ರಿಯೇಟಿವ್‌ ವಿಚಾರಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಮೀಮ್‌ಗಳು ನೆಟ್ಟಿಗರ ದೈನಂದಿನ ಮನರಂಜನೆಯ ಡೋಸ್‌ಗಳಾಗಿಬಿಟ್ಟಿವೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲವೊಂದು ಪೇಜ್‌ಗಳು ಮೀಮ್‌ Read more…

ಈಗಲೂ ಇದೆ ದಿವಂಗತ ನಟಿ ʼಶ್ರೀದೇವಿʼ ಹಾಕಿದ ಕೊನೆಯ ಪೋಸ್ಟ್

ಬಾಲಿವುಡ್‍ ನ ಖ್ಯಾತ ನಟಿ ಶ್ರೀದೇವಿ ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷ. ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಇನ್‍ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಅಲ್ಲಿ ಅವರ Read more…

ಅಭಿಮಾನಿಗಳ ಎದೆಬಡಿತ‌ ಹೆಚ್ಚಿಸಿದ ಮೊನಾಲಿಸಾ ಡಾನ್ಸ್

ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಲು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ ಮೊನಾಲಿಸಾ. ಬಾಲಿವುಡ್ ಐಟಮ್ ಹಾಡು ’ದೀದರ್‌ ಸೆ’ಗೆ ಹೆಜ್ಜೆ ಹಾಕಿರುವ ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ Read more…

ಅಭಿಮಾನಿ ಜೊತೆಗಿನ ಫೋಟೋ ಶೇರ್‌ ಮಾಡಿದ ಅರ್ಜುನ್‌ ಕಪೂರ್

’ಭೂತ್‌ ಪೊಲೀಸ್’ ಚಿತ್ರದ ಚಿತ್ರೀಕರಣಕ್ಕೆಂದು ಜೈಸಲ್ಮೇರ್‌ನಲ್ಲಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದಾಗ ತೆಗೆಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ Read more…

2ನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಬೋ; ಮತ್ತೊಂದು ಮಗುವನ್ನು ಸ್ವಾಗತಿಸಿದ ಸೈಫ್ ಕುಟುಂಬ

ಮುಂಬೈ: ಬಾಲಿವುಡ್ ನಟಿ, ಸೈಫ್ ಅಲಿಖಾನ್ ಪತ್ನಿ ಕರೀನಾ ಕಪೂರ್ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಸೈಫ್ ಅಲಿಖಾನ್ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಬ್ರೀಚ್ Read more…

ಜೇಬಿನಲ್ಲಿ ಹಣವಿಲ್ಲವೆಂದ್ರೂ ಬ್ಯುಸಿನೆಸ್ ಶುರು ಮಾಡಲು ನೆರವಾಗಲಿದ್ದಾರೆ ಈ ನಟ

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ನೆರವಾಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೋನು ಸೂದ್ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಲಾಕ್ ಡೌನ್ ನಂತ್ರವೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...