alex Certify ಬಾಲಿವುಡ್ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?

ಜನಪ್ರಿಯ ಗಾಯಕ ಸೋನು ನಿಗಂ ಕಿಯಾದ ಕಾರ್ನಿವಾಲ್ ಎಂಪಿವಿ ವಾಹನವನ್ನು ಖರೀದಿ ಮಾಡಿದ್ದಾರೆ. ಮುಂಬೈಯ ಕಾರ್‌ ಡೀಲರ್‌ ಶೋರೂಂ ಒಂದರಲ್ಲಿ ಕಾರನ್ನು ಖರೀದಿ ಮಾಡುತ್ತಿರುವ ಸೋನುರ ಚಿತ್ರಗಳು ಸಾಮಾಜಿಕ Read more…

ಮಾಜಿಗಳಿಗೆ ಮದುವೆ ಆಮಂತ್ರಣ ನೀಡದ ವಿಕ್ಕಿ- ಕತ್ರಿನಾ

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್‌ ಕಪೂರ್‌ ಸಹ ಕತ್ರಿನಾ Read more…

ಕ್ಷಮೆ ಕೋರಲು ಆಗ್ರಹಿಸಿ ಕಂಗನಾ ಕಾರಿಗೆ ರೈತ ಮಹಿಳೆಯರಿಂದ ಮುತ್ತಿಗೆ

ಪಂಜಾಬ್‌ನ ರೋಪರ್‌ನಲ್ಲಿ ಪ್ರತಿಭಟನಾನಿರತರಾಗಿದ್ದ ಗುಂಪೊಂದು ಬಾಲಿವುಡ್ ನಟಿ ಕಂಗನಾ ರಣಾವತ್‌ ಕಾರನ್ನು ಅಡ್ಡಗಟ್ಟಿದೆ. ಶುಕ್ರವಾರ ಮಧ್ಯಾಹ್ನ ಜರುಗಿದ ಈ ಘಟನೆಯಲ್ಲಿ ಮಹಿಳೆಯರನ್ನೊಳಗೊಂಡ ಈ ಗುಂಪು ಇಲ್ಲಿನ ಕಿರತ್‌ಪುರ್‌ ಸಾಹಿಬ್‌ Read more…

ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್‌ ಹಾಗೂ ಕತ್ರಿನಾ ಕೈಫ್ ಕುಣಿದಿರುವ ಹಾಡುಗಳನ್ನು ನೋಡಲು ಈಗಲೂ ಇಷ್ಟಪಡುವ ಬಹಳಷ್ಟು ಮಂದಿ ಇದ್ದಾರೆ. ಈ ಚಿತ್ರ‍ದಲ್ಲಿ ಭಾರೀ ಹಿಟ್ ಆದ ಹಾಡುಗಳಲ್ಲಿ Read more…

ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ

ಬಿಗ್ ಬಾಸ್‌ನ 15ನೇ ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿರುವ ರಾಖಿ ಸಾವಂತ್‌ ತನ್ನ ಪತಿ ರಿತೇಶ್‌ನನ್ನು ಪರಿಚಯಿಸಿ ಭಾರೀ ಸುದ್ದಿಯಲ್ಲಿದ್ದಾಳೆ. ತನ್ನ ಪತಿಯ ಬಗ್ಗೆ Read more…

’ಶಾರುಖ್ ಬಿಜೆಪಿ ಕ್ರೌರ್ಯದ ಸಂತ್ರಸ್ತ’: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಟ ಶಾರುಖ್ ಬಿಜೆಪಿಯ ’ಕ್ರೂರಿ’ ಹಾಗೂ ’ಪ್ರಜಾಪ್ರಭುತ್ವ ವಿರೋಧಿ’ Read more…

ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿ ದೇಶಿ ನೆಟ್ಟಿಗರಿಗೆ ಲೈಕ್ ಆದ ಟಾಂಜಾನಿಯಾ ಯುವಕ

ಬಾಲಿವುಡ್‌ನ ಶೇರ್‌ಶಾ ಚಿತ್ರದ ’ರತಾನ್ ಲಂಬಿಯಾನ್’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಶೇರ್‌ ಮಾಡಿಕೊಂಡು ಬಾಲಿವುಡ್ ಪ್ರಿಯ ನೆಟ್ಟಿಗರಿಗೆ ಖುಷಿ ಮೂಡಿಸಿದ್ದ ಟಾಂಜಾನಿಯಾ ಸಹೋದರರ ಬಳಿಕ, ಕಿಲೀ Read more…

’83’ರ ಟ್ರೇಲರ್‌ ನಲ್ಲಿದ್ದಾರಾ ಸಚಿನ್ ತೆಂಡೂಲ್ಕರ್‌….?

ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’ ರ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್‌ ನಾಯಕತ್ವದಲ್ಲಿ ಭಾರತ ತನ್ನ Read more…

ಆಲಿಯಾ ಭಟ್ ಲೆಹೆಂಗಾವನ್ನು ಕಾಲಿನಿಂದ ತಳ್ಳಿದ ರಣಬೀರ್ ಕಪೂರ್: ಇದೇನಾ ಗೌರವ ಎಂದು ಕಿಡಿಕಾರಿದ ನೆಟ್ಟಿಗರು….!

ಬಾಲಿವುಡ್‌ನ ಪ್ರೇಮಿಗಳಲ್ಲಿ ಒಂದಾದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವತ್ತ ಗಮನ ಹರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 2022ರ ಬೇಸಿಗೆಯಲ್ಲಿ Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

ʼಬಿಗ್ ಬಾಸ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಖಿ ಸಾವಂತ್‌ ಪತಿ

ಹಿಂದಿ ವರ್ಶನ್‌ನ ಬಿಗ್‌ ಬಾಸ್‌ನ 15ನೇ ಸೀಸನ್‌ಗೆ ಕಾಲಿಟ್ಟ ಮೂವರು ವೈಲ್ಡ್‌ ಕಾರ್ಡ್ ಅಭ್ಯರ್ಥಿಗಳು ಭಾರೀ ಸದ್ದು ಮಾಡುತ್ತಿದ್ದಾರೆ. ರಶಾಮಿ ದೇಸಾಯಿ, ದೆವೊಲೀನಾ ಭಟ್ಟಾಚಾರ್ಜೀ ಹಾಗೂ ರಾಖಿ ಸಾವಂತ್‌ Read more…

ಪುತ್ರನೊಂದಿಗೆ ಬಾಲಿವುಡ್ ಹಾಡಿಗೆ ಕುಣಿದ ‘ಡ್ಯಾನ್ಸಿಂಗ್ ಡ್ಯಾಡ್’: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಹಲವಾರು ಮಂದಿ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಅಮೆರಿಕಾದ ವಾಷಿಂಗ್ಟನ್ ಮೂಲದ ಕಂಟೆಂಟ್ ಕ್ರಿಯೇಟರ್ ರಿಕಿ ಎಲ್.ಪಾಂಡ್ ಕೂಡ ಒಬ್ಬರು. ರಿಕಿ Read more…

ಕಂಗನಾ ರಣಾವತ್​​ಗೆ ದೆಹಲಿ ವಿಧಾನಸಭೆಯಿಂದ ನೋಟಿಸ್..​..!

ಸಿಖ್ಖರ ವಿರುದ್ಧ ಹೇಳಿಕೆ ನೀಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​ಗೆ ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿ ಸಮನ್ಸ್​ ನೀಡಿದೆ. ಆಮ್​ ಆದ್ಮಿ ಪಕ್ಷದ ನಾಯಕ ರಾಘವ್​ Read more…

ಪತಿ ನಿಕ್ ರನ್ನು ರೋಸ್ಟ್ ಮಾಡಿದ ಪ್ರಿಯಾಂಕಾ ಚೋಪ್ರಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಮಂತಾ

ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಪ್ರೊಫೈಲ್‌ನಲ್ಲಿ ’ಜೋನಾಸ್’ ಸರ್‌ ನೇಮ್ ತೆಗೆದುಹಾಕಿದ ಕಾರಣಕ್ಕೆ ಮಾಧ್ಯಮಗಳಲ್ಲಿ ಬಹಳ ಕುತೂಹಲ ಸೃಷ್ಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಪ್ರಿಯಾಂಕಾ ಚೋರಾ ಜೋನಾಸ್, ಹೊಸ ಪೋಸ್ಟ್ Read more…

ತನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದ್ರು ಈ ಬಾಲಿವುಡ್ ನಟಿ……!

ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಅವರ ಅಭಿಮಾನಿಗಳು ದಿ ವಾಲ್ ಎಂದು ಕರೆಯುತ್ತಾರೆ. ಅವರು ಭಾರತದ ಅತ್ಯಂತ ಪ್ರೀತಿಯ ಹಾಗೂ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 90ರ Read more…

ಕತ್ರಿನಾ ಕೈಫ್‌ನ ಕೆನ್ನೆಯಂತೆ ರಸ್ತೆಗಳು ನುಣುಪಾಗಿರಬೇಕೆಂದ ಸಚಿವರು: ವಿಡಿಯೋ ವೈರಲ್

ಜೈಪುರ: ಈ ಹಿಂದೆ ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ನುಣುಪಾಗುವಂತೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದ ಮಾತು ನಿಮಗೆ ನೆನಪಿರಬಹುದು. ಇದೀಗ ಹೊಸದಾಗಿ Read more…

ನಟ ಕಾರ್ತಿಕ್​ ಆರ್ಯನ್ ​​ಗೆ ಎದೆ ಮೇಲಿನ ಹಚ್ಚೆ ಪ್ರದರ್ಶಿಸಿದ ಮಹಿಳಾ ಅಭಿಮಾನಿ..!

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ತಮ್ಮ ಸಿನಿಮಾಗಳ ಮೂಲಕ ಅಷ್ಟೊಂದು ಸುದ್ದಿಯಾಗದೇ ಇದ್ದರೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಮೂಲಕ ಅನೇಕರನ್ನು ಸೆಳೆಯುತ್ತಾರೆ. ಅಭಿಮಾನಿಯೊಬ್ಬರು ತಮ್ಮ ಎದೆಯ Read more…

ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..!

ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು Read more…

ಒಂಭತ್ತು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಫರಾ – ಕರಣ್ ಜೋಡಿ

ಬಾಲಿವುಡ್ ನಟಿ, ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಬಹಳ ವಿಶೇಷವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಫರಾ ಖಾನ್ ಮತ್ತು ಕರಣ್ ಜೋಹರ್ 9 ವರ್ಷಗಳ ನಂತರ Read more…

1.5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಈ ವಿಡಿಯೋ..!

17 ವರ್ಷದ ಬಾಲಕನೊಬ್ಬ ವಿವಿಧ ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸಿರುವ ಸೆಲೆಬ್ರಿಟಿಗಳನ್ನು ಅನುಕರಣೆ ಮಾಡಿದ್ದು, ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳೊಂದಿಗೆ Read more…

ನಟ ಗೋವಿಂದ ಹಾಡಿಗೆ ವಧು-ವರ ಮಸ್ತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1.7 ಮಿಲಿಯನ್ ಮಂದಿ

ವಧು-ವರರು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗೋವಿಂದ ಅವರ ‘ಸೋನಾ ಕಿತ್ನಾ ಸೋನಾ ಹೈ’ ಹಾಡಿಗೆ ನೃತ್ಯ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್ Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಟಿಯ ಹ್ಯಾಂಡ್ ​ಬ್ಯಾಗ್​ ಕದ್ದು ಪರಾರಿ

ಹಿರಿಯ ನಟಿ ಹಾಗೂ ಗಾಯಕಿ ಸಲ್ಮಾ ಅಘಾ ಅವರ ಫೋನ್​ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್​ನ್ನು ಬೈಕ್​ನಲ್ಲಿ ಬಂದ ಇಬ್ಬರು ಕಳ್ಳರು ದೋಚಿ ಪರಾರಿಯಾಗಿದ್ದಾರೆ Read more…

ವಿಭಿನ್ನ ಉಡುಪು ಧರಿಸಿದ್ದ ಅಮೀರ್ ಕಾಲೆಳೆದ ನೆಟ್ಟಿಗರು: ರಣವೀರ್ ಸಿಂಗ್ ಜೊತೆ ದೋಸ್ತಿಯಾಗಿದೆಯಾ ಎಂದು ಲೇವಡಿ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮುಂಬೈನ ನಿವಾಸದ ಹೊರಗೆ ಭಾನುವಾರ ರಾತ್ರಿ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ. ರೀನಾ ಅವರನ್ನು ಭೇಟಿ Read more…

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ನಟ ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ Read more…

ಐಷಾರಾಮಿ ಕಾರಿನ ಬಾನೆಟ್‌ ಮೇಲೆ ಬೀದಿ ಆಹಾರ ಸವಿದ ನಟ…!

ಸೆಲೆಬ್ರೆಟಿಗಳೆಂದ್ರೆ ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಊಟ ಮಾಡುವುದಿಲ್ಲ. ಅವರೂ ಕೂಡ ನಮ್ಮಂತೆ ಸ್ಟ್ರೀಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ನಟ ಕಾರ್ತಿಕ್ ಆರ್ಯನ್ ಜುಹುವಿನಲ್ಲಿ Read more…

ಮಾಲ್ಡೀವ್ಸ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಮೋಜು-ಮಸ್ತಿ

ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಬಾಲಿವುಡ್‌ ತಾರೆಯರ ನೆಚ್ಚಿನ ವಿಹಾರ ತಾಣವಾಗಿದೆ ಅಂತಾನೇ ಹೇಳಬಹುದು. ಯಾಕೆಂದ್ರೆ ಬಾಲಿವುಡ್ ನ ಪ್ರಸಿದ್ಧ  ನಟ-ನಟಿಯರು ಮಾಲ್ಡೀವ್ಸ್ ನಲ್ಲಿ ಆಗಾಗ್ಗೆ ಮೋಜು-ಮಸ್ತಿ ಮಾಡುತ್ತಿರುತ್ತಾರೆ. ಇದೀಗ Read more…

ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾಲ್ಡೀವ್ಸ್ ನಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ನೀಲಿ ಬಣ್ಣದ ಈಜುಡುಗೆ ತೊಟ್ಟು ಪ್ರಕಾಶಮಾನವಾಗಿ ಕಾಣುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ Read more…

ಜಿಮ್ ಉಡುಗೆ ತೊಟ್ಟು ಹಾಟ್ ಲುಕ್‍ನಲ್ಲಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ

ಬಾಲಿವುಡ್ ನಟಿ ಪೂಜಾ ಹೆಗ್ಡೆ ವಾರಾಂತ್ಯದಲ್ಲಿ ಜಿಮ್ ನಲ್ಲಿ ಬೆವರು ಹರಿಸುತ್ತಾರೆ. ಜಿಮ್ ಗೆ ವರ್ಕೌಟ್ ಮಾಡಲು ತೆರಳುವಾಗಲೂ ಇವರು ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಂಪು ಬಣ್ಣ Read more…

ಮಲ್ಲಿಕಾ ಶೆರಾವತ್​ ಸೊಂಟದ ಮೇಲೆ ಚಪಾತಿ ಬೇಯಿಸುತ್ತೇನೆ ಎಂದಿದ್ದರಂತೆ ಈ ನಿರ್ಮಾಪಕ

ಬಾಲಿವುಡ್​​ನ ಹಾಟ್​ ನಟಿ ಮಲ್ಲಿಕಾ ಶೆರವಾತ್​ ತಮ್ಮ ಮೈಮಾಟ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಂತವರು. ಒಂದು ಕಾಲದಲ್ಲಿ ಬಾಲಿವುಡ್​ನ ಎಲ್ಲಾ ಹಾಟ್​​ ಹಾಡುಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...