alex Certify ಬಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

ಮುಂಬೈ : ರೋಹಿತ್ ಶೆಟ್ಟಿ ಅವರ ಗೋಲ್ಮಾಲ್ ಫ್ರ್ಯಾಂಚೈಸ್ ಮತ್ತು ಶಾರುಖ್ ಖಾನ್ ಅವರ ಓಂ ಶಾಂತಿ ಓಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟ ಶ್ರೇಯಸ್ ತಲ್ಪಾಡೆ Read more…

ಕುಡಿದು ವಾಹನ ಚಾಲನೆ ಮಾಡಿದ ಖ್ಯಾತ ನಟನಿಗೆ 2 ತಿಂಗಳು ಜೈಲು ಶಿಕ್ಷೆ

ಮುಂಬೈ: ‘ಬಾಜಿಗರ್’, ‘ಖಯಾಮತ್ ಸೆ ಖಯಾಮತ್ ತಕ್’, ಮೊದಲಾದ ಚಲನಚಿತ್ರಗಳಿಗೆ ಹೆಸರುವಾಸಿಯಾದ ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ಅವರು 2018 ರ ಮುಂಬೈನಲ್ಲಿ ಕುಡಿದು ವಾಹನ ಚಲಾಯಿಸಿದ Read more…

ಸಲ್ಮಾನ್‌ ನನ್ನ ಮೇಲೆ ಮದ್ಯ ಸುರಿದಿದ್ದ; ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ….!

ಪಾಕಿಸ್ತಾನಿ ನಟಿ ಸೋಮಿ ಅಲಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್‌ಖಾನ್‌ ಒಂದು ಕಾಲದಲ್ಲಿ ಅಮರ ಪ್ರೇಮಿಗಳಂತೆ ಇದ್ದವರು. ಈಗ ಅದೇ ನಟಿ ಸೋಮಿ ಅಲಿ, ನಟ ಸಲ್ಮಾನ್ ಖಾನ್ Read more…

BREAKING : ಭೀಕರ ರಸ್ತೆ ಅಪಘಾತದಲ್ಲಿ `3 ಈಡಿಯಡ್ಸ್’ ಸಿನಿಮಾ ನಟ `ಅಖಿಲ್ ಮಿಶ್ರ’ ಸಾವು| Akhil Mishra no more

ನವದೆಹಲಿ : ಅಮೀರ್ ಖಾನ್ ಅಭಿನಯದ 3 ಈಡಿಯಟ್ಸ್ ಚಿತ್ರದಲ್ಲಿ ಲೈಬ್ರೇರಿಯನ್ ದುಬೆ ಪಾತ್ರವನ್ನು ನಿರ್ವಹಿಸಿದ್ದ ನಟ ಅಖಿಲ್ ಮಿಶ್ರಾ ಅಪಘಾತದಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. Read more…

ಮಹಿಳೆಗೆ ಬೆದರಿಕೆ ಹಾಕಿದ ಆರೋಪ; ಬಾಲಿವುಡ್ ನಟನ ವಿರುದ್ದ ಕೇಸ್

43 ವರ್ಷದ ಮಹಿಳೆಗೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಸಾಹಿಲ್ ಖಾನ್ ಮತ್ತು ಆರೋಪಿತ ಮಹಿಳೆಯ Read more…

BREAKING: ಚಿತ್ರರಂಗಕ್ಕೆ ಮತ್ತೊಂದು ಶಾಕ್: ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ವಿಧಿವಶ

ಬಾಲಿವುಡ್ ನಟ-ನಿರ್ದೇಶಕ ಸತೀಶ್ ಕೌಶಿಕ್(66) ನಿಧನರಾಗಿದ್ದಾರೆ. ಸತೀಶ್ ಕೌಶಿಕ್ ನಟ, ಹಾಸ್ಯನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕ. ಅವರು ಏಪ್ರಿಲ್ 13, 1965 ರಂದು ಹರಿಯಾಣದಲ್ಲಿ ಜನಿಸಿದರು. ಬಾಲಿವುಡ್‌ನಲ್ಲಿ Read more…

ನಟ ಶಾರುಖ್‌ಗೆ OTP ಕೇಳಿದ ಅಭಿಮಾನಿ..! ಪೊಲೀಸರು ನೀಡಿದ್ದಾರೆ ಈ ಉತ್ತರ

ಬಾಲಿವುಡ್ ಬಾದ್‌ಶಾಹ್‌ ನಟ ಶಾರುಖ್‌ಖಾನ್‌ ಪಠಾಣ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಬಿಡುಗಡೆಗೂ ಮುನ್ನ ಸಿನೆಮಾ ಪಬ್ಲಿಸಿಟಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ನಟ ಶಾರುಖ್ ಖಾನ್‌ ತನ್ನ ಟ್ವಿಟ್ಟರ್ Read more…

ಮೂರೂವರೆ ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ ಈ ಬಾಲಿವುಡ್ ನಟ, 320 ಕಿ.ಮೀ.ಗಿಂತಲೂ ಹೆಚ್ಚು ಇದರ ಟಾಪ್ ಸ್ಪೀಡ್‌……!!  

ಬಾಲಿವುಡ್ ನಟ ರಾಮ್ ಕಪೂರ್ ಮತ್ತವರ ಪತ್ನಿ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಫೆರಾರಿ ಪೋರ್ಟೊಫಿನೊ ಎಂ ಕಾರಿನ ಬೆಲೆ ಭಾರತದಲ್ಲಿ 3.5 ಕೋಟಿ Read more…

ಮದುವೆಗೂ ಮುನ್ನ ಈ ನಟನೊಂದಿಗೆ ಥಳುಕು ಹಾಕಿಕೊಂಡಿತ್ತು ಸಾನಿಯಾ ಮಿರ್ಜಾ ಹೆಸರು; ಆತನೀಗ ಇಬ್ಬರು ಮಕ್ಕಳ ತಂದೆ…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ Read more…

ನಟ ಮನೋಜ್ ಬಾಜಪೇಯಿ ಮತ್ತೊಂದು ಮುಖವನ್ನು ಬಿಚ್ಚಿಟ್ಟ ಪತ್ರಕರ್ತೆ….!

ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ಒಬ್ಬ ಪತ್ರಕರ್ತೆ ಮಾನವೀಯ ಅಂತಃಕರಣವನ್ನು ಅನಾವರಣಗೊಳಿಸಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದ Read more…

ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್‌ ಮನವಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ Read more…

ನಟನಾಗುವ ಮುನ್ನ ವಾಚ್‌ ಮ್ಯಾನ್‌ ಕೆಲಸ ಮಾಡಿದ್ದರು ನವಾಜುದ್ದೀನ್‌ ಸಿದ್ದಿಕಿ…!

ಆಕರ್ಷಣೀಯ ಮತ್ತು ವಿಚಿತ್ರ ಶೈಲಿಯ ನಟನೆಯಿಂದ ಬಾಲಿವುಡ್‌ನಲ್ಲಿ ಗಂಭೀರ ಪಾತ್ರಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ನಟ ನವಾಜುದ್ದೀನ್‌ ಸಿದ್ದಿಕಿ. ಬಾಡಿ ಲ್ಯಾಂಗ್ವೇಜ್‌, ಮುಖಚರ್ಯೆಯಲ್ಲಿ ನಟನೆಯೇ ಇವರ ಪ್ಲಸ್‌ Read more…

ಹಬ್ಬದ ಸಂಭ್ರಮದ ವೇಳೆ ತಾಯಿ ಜೊತೆ ಹೃತಿಕ್‌ ರೋಷನ್‌ ಸಖತ್‌ ಸ್ಟೆಪ್ಸ್

ಬಾಲಿವುಡ್ ನಟ ಹೃತಿಕ್ ರೋಷನ್ ಕುಟುಂಬ ಬಹಳ ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದೆ. ಹೃತಿಕ್ ರೋಷನ್ ಹಾಗೂ ಅವರ ತಾಯಿ ಪಿಂಕಿ ರೋಷನ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ Read more…

ಈ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಪತ್ರಲೇಖಾ..?

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಹಾಗೂ ನಟಿ ಪತ್ರಲೇಖಾ ಅವರು ಈ ವರ್ಷದ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ವ್ಯಾಪಕವಾಗಿ ಸುದ್ದಿ ಹರಡಿದೆ. ಆದರೆ ಈ ವದಂತಿಯ Read more…

ಲೆಜೆಂಡರಿ ನಟ ದಿಲೀಪ್ ಕುಮಾರ್ ವಿಧಿವಶ: ಹಣ್ಣಿನ ವ್ಯಾಪಾರಿ ಯೂಸೂಫ್ ಖಾನ್ ನಟನಾಗಿದ್ದೆ ರೋಚಕ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ ನಿಧನರಾಗಿದ್ದಾರೆ. ಭಾರತ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾಗಿದ್ದ ದಿಲೀಪ್ ಕುಮಾರ್ ರಾಜ್ಯಸಭೆ ಸದಸ್ಯರೂ ಆಗಿದ್ದರು. Read more…

BREAKING NEWS: ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥರಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ಅವರಿಗೆ Read more…

ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಪಾಸಿಟಿವ್: ಐಸೋಲೇಷನ್ ನಲ್ಲಿ ನಟ ಗೋವಿಂದ

ಮುಂಬೈ: ಬಾಲಿವುಡ್ ಹಲವಾರು ಸೆಲೆಬ್ರಿಟಿಗಳಿಗೆ ಕೊರೋನಾ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಅವರಿಗೆ ಸೋಂಕು ತಗುಲಿದ ವರದಿ ಬಂದ ಬೆನ್ನಲ್ಲೇ ಮತ್ತೊಬ್ಬ ನಟ ಗೋವಿಂದ ಅವರಿಗೂ Read more…

BIG NEWS: ಶೂಟಿಂಗ್​ ಮಧ್ಯದಲ್ಲೇ‌ ನಟ ರಾಹುಲ್‌ ಗೆ ಬ್ರೈನ್‌ ಸ್ಟ್ರೋಕ್ – ಐಸಿಯುವಿನಲ್ಲಿ ಚಿಕಿತ್ಸೆ

1990ರಲ್ಲಿ ಬಾಲಿವುಡ್​ನ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದ ಮಹೇಶ್​ ಭಟ್​ ನಿರ್ದೇಶನದ ವಿತ್ರ ʼಆಶಿಖಿʼಯ ಸ್ಟಾರ್​ ನಟ ರಾಹುಲ್​ ರಾಯ್​​ ತಮ್ಮ ಇನ್ನೊಂದು ಸಿನಿಮಾದ ಶೂಟಿಂಗ್​ ಭಾಗಿಯಾಗಿದ್ದ ವೇಳೆ ಮೆದುಳು Read more…

ದೀಪಾವಳಿ ಹಬ್ಬದಂದು ತಂದೆಯನ್ನು ನೆನೆದು ಕಣ್ಣೀರಾದ ರಿಷಿ ಕಪೂರ್ ಪುತ್ರಿ

ಬಾಲಿವುಡ್​ ಹಿರಿಯ ನಟ ದಿವಂಗತ ರಿಷಿ ಕಪೂರ್​ರ ಪುತ್ರಿ ರಿಧಿಮಾ ಕಪೂರ್​ ಹಾಗೂ ಪತ್ನಿ ನೀತು ಕಪೂರ್​ ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ರಿಷಿ ಕಪೂರ್​ರ ಜೊತೆ Read more…

ಡ್ಯಾಶಿಂಗ್​ ಲುಕ್​​ ನಲ್ಲಿ ರಣವೀರ್​ ಸಿಂಗ್​ ಸಖತ್​ ಮಿಂಚಿಂಗ್​..!

ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಶರ್ಟ್​ಲೆಸ್​ ಫೋಟೋವೊಂದನ್ನ ಶೇರ್​ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ . ಉದ್ದವಾದ ಕೂದಲು ಹಾಗೂ ಬಿಯರ್ಡ್ ಲುಕ್​​ನಲ್ಲಿ ರಣವೀರ್​ ಸಖತ್​ Read more…

ಬಾಲಿವುಡ್​ ನಟ ಅರ್ಜುನ್​ ರಾಮ್​ಪಾಲ್​ ನಿವಾಸದ ಮೇಲೆ ಎನ್​ಸಿಬಿ ದಾಳಿ

ಬಾಲಿವುಡ್​ ನಟ ಅರ್ಜುನ್ ರಾಮ್​ಪಾಲ್​​ ನಿವಾಸದ ಮೇಲೆ ದಾಳಿ ನಡೆಸಿದ ಮಾದಕ ವಸ್ತು ನಿಯಂತ್ರಣ ವಿಭಾಗ (ಎನ್​ಸಿಬಿ) ತಲಾಶ್​ ನಡೆಸಿದೆ. ಅರ್ಜುನ್​ ರಾಮ್​ ಪಾಲ್​ಗೆ ಸೇರಿದ ಮುಂಬೈನಲ್ಲಿರುವ ಅಂಧೇರಿ, Read more…

ಶಾಹಿದ್​ ನ್ಯೂ ಲುಕ್​ಗೆ ಅಭಿಮಾನಿಗಳು ಫಿದಾ..!

ಬಾಲಿವುಡ್​ ನಟ ಶಾಹೀದ್​ ಕಪೂರ್​ ತಮ್ಮ ಮಿರರ್​ ಫೋಟೋವೊಂದನ್ನ ಶೇರ್​ ಮಾಡಿದ್ದು ತಮ್ಮ ಹೊಸ ಹೇರ್​ಸ್ಟೈಲ್​ ಮೂಲಕ ಅಭಿಮಾನಿಗಳ ಎದೆಯಲ್ಲಿ ಹಲ್​ಚಲ್​ ಎಬ್ಬಿಸಿದ್ದಾರೆ. ಕಬೀರ್​ ಸಿಂಗ್​ ಖ್ಯಾತಿಯ ಶಾಹಿದ್​ Read more…

ಸುಶಾಂತ್ ಸಿಂಗ್ ಮೊಬೈಲ್ ಜಪ್ತಿ, ಬಯಲಾಗುತ್ತಾ ಆತ್ಮಹತ್ಯೆ ರಹಸ್ಯ..?

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿವಾಸದಲ್ಲಿ Read more…

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಂಬನಿ ಮಿಡಿದ ಬಾಲಿವುಡ್

ಬಾಲಿವುಡ್ ಉದಯೋನ್ಮುಖ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಮುಂಬೈ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ನನಗೆ Read more…

ಸಾಮಾನ್ಯ ವ್ಯಕ್ತಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಸ್ಟಾರ್ ನಟನಾದ್ರು…!

ಉದಯೋನ್ಮುಖ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಸಾಮಾನ್ಯ ವ್ಯಕ್ತಿಯಾಗಿದ್ದವರು ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಳೆದ ಆರು ತಿಂಗಳಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...