alex Certify ಬಾಲಕ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಯುವತಿಯನ್ನು ದಿಟ್ಟಿಸಿದ ಪುಟ್ಟ ಪೋರ..! ನೋಡುತ್ತಿದ್ದಂತೆ ಕೊಟ್ಟ ಸ್ಮೈಲ್

ರೆಸ್ಟೋರೆಂಟ್, ಮದುವೆ ಸಮಾರಂಭ ಅಥವಾ ಇನ್ನಿತರೆ ಯಾವುದೇ ಸ್ಥಳಗಳಲ್ಲಿ ಸುಂದರವಾದ ಯುವತಿಯರತ್ತ ಯುವಕರ ಗಮನವಿರುವುದು ಸಾಮಾನ್ಯವಾಗಿದೆ. ಆದರೀಗ ಪುಟ್ಟ ಬಾಲಕನೊಬ್ಬ ಯುವತಿಯನ್ನು ದಿಟ್ಟಿಸಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ Read more…

ಮಣ್ಣಿನ ಕುಸಿತದಿಂದ ರೆಫ್ರಿಜರೇಟರ್‌ನೊಳಗೆ ಆಶ್ರಯ ಪಡೆದು ಪವಾಡಸದೃಶನಾಗಿ ಪಾರಾದ 11ರ ಬಾಲಕ…..!

ಮಣ್ಣು ಕುಸಿತದಿಂದ ತನ್ನ ಪ್ರಾಣ ರಕ್ಷಣೆಗಾಗಿ ಫ್ರಿಡ್ಜ್ ನಲ್ಲಿ ಆಶ್ರಯ ಪಡೆದ 11 ವರ್ಷದ ಬಾಲಕನೊಬ್ಬ ಪವಾಡಸದೃಶನಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಸಿಜೆ ಜಾಸ್ಮೆ ಎಂದು Read more…

ಎರಡು ಶಿಶ್ನಗಳೊಂದಿಗೆ ಬಾಲಕನ ಜನನ; ಶಸ್ತ್ರ ಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿ ತೆಗೆದ ವೈದ್ಯರು

ಬ್ರೆಜಿಲ್: ಇಲ್ಲೊಬ್ಬ ಬಾಲಕ ಎರಡು ಶಿಶ್ನಗಳೊಂದಿಗೆ ಜನಿಸಿದ್ದ. ಒಂದನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದ್ದರು. ಕತ್ತರಿಸುವುದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು, ದೊಡ್ಡದಾಗಿರುವುದನ್ನೇ. ಎರಡೆರಡು ಶಿಶ್ನಗಳೊಂದಿಗೆ ಗಂಡು ಮಕ್ಕಳು ಹುಟ್ಟುವುದು Read more…

ನಿರಾಶ್ರಿತ ಬಾಲಕನಿಗೆ ಶಿಕ್ಷಕನಾದ ಟ್ರಾಫಿಕ್ ಪೊಲೀಸ್….!

ಕೋಲ್ಕತ್ತಾ: ಟ್ರಾಫಿಕ್ ಪೊಲೀಸ್ ಒಬ್ಬರು ಟ್ರಾಫಿಕ್ ಅನ್ನು ನಿರ್ವಹಿಸುವಾಗ ಬಾಲಕನೊಬ್ಬನಿಗೆ ಪಾಠ ಕಲಿಸುತ್ತಿರುವ ಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸಾರ್ಜೆಂಟ್ ಪ್ರಕಾಶ್ ಘೋಷ್ ಎಂದು ಗುರುತಿಸಲಾದ ಪೊಲೀಸ್, ಕೋಲ್ಕತ್ತಾದಲ್ಲಿ Read more…

ಬಾಟಲಿ ಕ್ಯಾಪ್ ನುಂಗಿ ಉಸಿರಾಡಲಾಗದೆ ಒದ್ದಾಡಿದ ಬಾಲಕ: ಶಿಕ್ಷಕಿಯ ಸಮಯ‌ ಪ್ರಜ್ಞೆಯಿಂದ ಬಚಾವ್

ಶಾಲಾ ಶಿಕ್ಷಕರೊಬ್ಬರ ಜವಾಬ್ದಾರಿಯುತ ನಡೆಯಿಂದಾಗಿ ಒಂಭತ್ತು ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ನಡೆದಿದೆ. ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ಬಾಲಕ ನುಂಗಿದ್ದಾನೆ. ತಮ್ಮ ಚಾಕಚಕ್ಯತೆಯಿಂದ ಕೂಡಲೇ ಶಿಕ್ಷಕರು Read more…

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಯ ಶಿಕ್ಷೆಯನ್ನು ಅಮಾನತುಗೊಳಿಸಿ ಬಾಂಬೆ ಹೈಕೋರ್ಟ್ ಆದೇಶ  

ಮುಂಬೈ: 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ 50 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಅಮಾನತುಗೊಳಿಸಿದೆ. 2016ರ ಏಪ್ರಿಲ್ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ನಾಲ್ಕರ ಬಾಲಕ: ಮೂವರ ಬಾಳಿಗೆ ಬೆಳಕಾದ ಪುಟ್ಟ ಕಂದ

ಚಂಡೀಗಢ: ಬ್ರೈನ್ ಡೆಡ್ ಆದ ಪರಿಣಾಮ ಮೃತಪಟ್ಟ ಮಗುವೊಂದು ಮೂವರಿಗೆ ಜೀವದಾನ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ Read more…

ಅಂಧರಿಗಾಗಿ ಸ್ಮಾರ್ಟ್ ಶೂ ತಯಾರಿಸಿ ಗಮನ ಸೆಳೆದ ಬಾಲಕ

ಅಂಧರು ಅಡೆತಡೆಗಳನ್ನು ತಪ್ಪಿಸುವುದನ್ನು ಸಹಾಯ ಮಾಡಲು ಬಾಲಕನೊಬ್ಬ ವಿಶೇಷ ಶೂಗಳನ್ನು ನಿರ್ಮಿಸಿ ಗಮನ ಸೆಳೆದಿದ್ದಾನೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ 9ನೇ ತರಗತಿಯಲ್ಲಿ ಓದುತ್ತಿರುವ ಅಂಕುರಿತ್ ಕರ್ಮಾಕರ್ ಎಂಬ ಬಾಲಕ, Read more…

ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಸಸ್ಪೆಂಡ್

13 ವರ್ಷದ ಮಗುವಿಗೆ ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಘಟನೆಯು ಗುಜರಾತ್​​ನ ವಡೋದರಾದಲ್ಲಿ ಶನಿವಾರ ನಡೆದಿದೆ . ವಡೋದರಾದ ನಂದೇಸರಿ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿದ್ದು Read more…

BIG NEWS: ಪಬ್ ಜಿ ಗೇಮ್ ಹುಚ್ಚಾಟಕ್ಕೆ ಹುಸಿ ಬಾಂಬ್ ಕರೆ ಮಾಡಿದ ಬಾಲಕ

ಬೆಂಗಳೂರು: ಪಬ್ ಜಿ ಗೇಮ್ ಹುಚ್ಚಾಟಕ್ಕೆ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿ ರೈಲನ್ನೆ ತಡೆದು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ. ಬಾಲಕನ ಹುಚ್ಚಾಟಕ್ಕೆ Read more…

ಸುಶ್ರಾವ್ಯವಾಗಿ ಹಾಡಿದ 8ರ ಬಾಲಕಿ: ಸುಮಧುರ ಕಂಠಕ್ಕೆ ಮನಸೋತ ನೆಟ್ಟಿಗರು

ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಬಹುಶಃ ನಿಮಗೆ ನೆನಪಿರಬಹುದು. ಛತ್ತೀಸ್‌ಗಢ ರಾಜ್ಯವು ಸಹದೇವ್ ಅವರಂತಹ ಪ್ರತಿಭಾವಂತರಿಂದ ತುಂಬಿದೆ ಎಂದು ತೋರುತ್ತದೆ. Read more…

ವಾಶ್ ರೂಂನಲ್ಲಿದ್ದ ಸ್ಮಾರ್ಟ್ ಫೋನ್ ನಲ್ಲಿ ತನ್ನದೇ ಅಶ್ಲೀಲ ದೃಶ್ಯ ಕಂಡು ಶಿಕ್ಷಕಿಗೆ ಬಿಗ್ ಶಾಕ್: ವಿದ್ಯಾರ್ಥಿ ವಿರುದ್ಧ ದೂರು

ಪುಣೆ: ಇಂಗ್ಲಿಷ್ ಟ್ಯೂಷನ್ ಶಿಕ್ಷಕಿಯ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ 16 ವರ್ಷದ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ 56 Read more…

ಉಕ್ರೇನ್ ನಿರಾಶ್ರಿತರಿಗೆ ಭಾರತೀಯ ಬಾಲಕನಿಂದ ಸಹಾಯಹಸ್ತ

ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ, ಉಕ್ರೇನ್‌ಗೆ ದೇಣಿಗೆ ಸಂಗ್ರಹಿಸಲು ಜಗತ್ತಿನ ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡುವುದರೊಂದಿಗೆ ಈ ದೇಶದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಯುದ್ಧದ ಪರಿಣಾಮವಾಗಿ, ಲಕ್ಷಾಂತರ Read more…

ಅಕ್ಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ

ಕೊಚ್ಚಿ: ಸಹೋದರಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಅಪ್ರಾಪ್ತ ಬಾಲಕನಿಗೆ ಆಘಾತದಿಂದ ಹೊರಬರಲು ಪೋಷಕರ ಭಾವನಾತ್ಮಕ ಬೆಂಬಲ ಬೇಕು ಎಂದು ಹೇಳುವ ಮೂಲಕ ಬಾಲಕನನ್ನು ಪೋಷಕರ ವಶಕ್ಕೆ ನೀಡುವಂತೆ ಕೇರಳ Read more…

ಅಜ್ಜಿ ಮನೆಗೆ ಹೋಗಲು ಒಲ್ಲದ 9 ವರ್ಷದ ಬಾಲಕ ‌ʼಎಸ್ಕೇಪ್ʼ

ಥಾಣೆ: ಬಹುತೇಕ ಮಕ್ಕಳಿಗೆ ತಮ್ಮ ಅಜ್ಜಿಯ ಮನೆಗೆ ಹೋಗುವುದೆಂದ್ರೆ ಬಹಳ ಇಷ್ಟಪಡುತ್ತಾರೆ. ಅಜ್ಜಿಯ ಮನೆಯಲ್ಲಿ ಆಟ, ಊಟ ಎಲ್ಲವನ್ನೂ ಮಕ್ಕಳು ಬಹಳ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ ತನ್ನನ್ನು Read more…

ಬಾಲಕನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಗ್ರಾಮದ ಮುಖಂಡ ವಶಕ್ಕೆ

ವಿಜಯಪುರ: ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ವಡವಡಗಿ ಗ್ರಾಮದಲ್ಲಿ 12 ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖಂಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಯುದ್ಧ ಭೀತಿಯಿಂದ ಉಕ್ರೇನ್‌ ತೊರೆದಿದ್ದ ಪುಟ್ಟ ಬಾಲಕನಿಗೆ ಕೊನೆಗೂ ಸಿಕ್ಕ ತಾಯಿ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಹೇಗಾದ್ರೂ ಮಾಡಿ ಪ್ರಾಣ ಉಳಿಸಿಕೊಳ್ಳಲು ಸುಮಾರು ಮೂರು ಮಿಲಿಯನ್‌ ಉಕ್ರೇನಿಯನ್ನರು ದೇಶ ತೊರೆದಿದ್ದಾರೆ. ಪೋಲೆಂಡ್, ಹಂಗೇರಿ, Read more…

Shocking News: ಪುಟ್ಟ ಕಂದನ ಪಾಲಿಗೆ ರಾಕ್ಷಸನಾದ ಮಲತಂದೆ; ಮನಸೋಇಚ್ಚೆ ಥಳಿಸುವ ಭಯಾನಕ ವಿಡಿಯೋ ವೈರಲ್

ಮಕ್ಕಳ ಜೀವನದಲ್ಲಿ ತಂದೆ ಪಾತ್ರ ದೊಡ್ಡದಿರುತ್ತದೆ. ತಂದೆಯಾದವರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಆದ್ರೆ ಕೆಲ ತಂದೆಯಂದಿರು ರಾಕ್ಷಸರಂತೆ ನಡೆದುಕೊಳ್ತಾರೆ. ಮಕ್ಕಳನ್ನು Read more…

ಇಂಟರ್ನೆಟ್ ಸೆನ್ಸೇಶನ್ ಕ್ರಿಕೆಟ್ ಪ್ರೇಮಿ ಬಾಲಕನಿಗೆ ತರಬೇತಿ ನೀಡಿದ್ರು ಮಾಸ್ಟರ್ ಬ್ಲಾಸ್ಟರ್….!

‍ಇಂಟರ್ನೆಟ್ ಸೆನ್ಸೇಶನ್ ಕಿಡ್ ಐಡಲ್ ಎಸ್‌.ಕೆ. ಶಾಹಿದ್‌ ಮಾಡಿದ ಕ್ರಿಕೆಟ್ ಅಭ್ಯಾಸದ ವಿಡಿಯೋವನ್ನು ಬಾಲಕನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಐದು ವರ್ಷದ ಶಾಹೀದ್ Read more…

ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..!

ಮಾರ್ವೆಲ್‌ನ ಸೂಪರ್‌ಹೀರೋ ಸ್ಪೈಡರ್ ಮ್ಯಾನ್‌ನ (ಚಲನಚಿತ್ರ) ವರ್ತನೆಗಳು ವಯಸ್ಕರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಜನಸಾಮಾನ್ಯರಲ್ಲಿ ಇವನು ಬಹಳ ಜನಪ್ರಿಯನಾಗಿದ್ದಾನೆ. ಚಿತ್ರದಲ್ಲಿನ ಪೀಟರ್ ಪಾರ್ಕರ್ ರೀತಿಯಲ್ಲಿ ಪುಟ್ಟ ಬಾಲಕನೊಬ್ಬ ಡಾನ್ಸ್ Read more…

ಅಪರೂಪದ ಅನುವಂಶಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ 10 ರ ಬಾಲಕ: ಎಷ್ಟು ತಿಂದರೂ ಹಸಿವು ನೀಗೋದೇ ಇಲ್ಲ…!

10 ವರ್ಷ ಬಾಲಕನೊಬ್ಬ ಶಾಶ್ವತ ಹಸಿವಿನಿಂದ ಬಳಲುತ್ತಿರುವ ಅಪರೂಪದ ಅನುವಂಶಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ. ಪ್ರೇಡರ್-ವಿಲ್ಲಿ ಡಿಸಾರ್ಡರ್ (ಪಿಡಬ್ಲ್ಯೂಎಸ್) ಎಂಬ ಅಸಾಮಾನ್ಯ ಖಾಯಿಲೆಯನ್ನು ಎದುರಿಸುತ್ತಿರುವ ಸಿಂಗಾಪುರದ 10 ವರ್ಷದ ಮಗು Read more…

ಈ ಪುಟ್ಟ ಬಾಲಕನ ತಲೆಗೂದಲು ನೀರು ನಿರೋಧಕ..!

ಪುಟ್ಟ ಬಾಲಕನೊಬ್ಬ ಅನ್‌ಕೋಂಬಬಲ್ ಹೇರ್ ಸಿಂಡ್ರೋಮ್ (ಯುಎಚ್ಎಸ್, ತಲೆಗೂದಲು ಬಾಚಲಾಗದ ಖಾಯಿಲೆ) ಎಂಬ ಬಲು ಅಪರೂಪದ ರೋಗದಿಂದ ಬಳಲುತ್ತಿದ್ದಾನೆ. ಈತನ ತಲೆಗೂದಲು ನೀರು ನಿರೋಧಕವಾಗಿದೆ. 14 ತಿಂಗಳ ವಯಸ್ಸಿನ Read more…

10 ವರ್ಷದ ಬಾಲಕನ ತಮಾಷೆಗೆ ಬೆಚ್ಚಿಬಿದ್ರು ವಿಮಾನ ಪ್ರಯಾಣಿಕರು…!

10 ವರ್ಷದ ಬಾಲಕನೊಬ್ಬನ ತಮಾಷೆಯಿಂದಾಗಿ ವಿಮಾನ ಹೈಜಾಕ್ ಆಗಿದೆ ಎಂಬ ಭೀತಿಯನ್ನುಂಟು ಮಾಡಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್‌ನಲ್ಲಿ ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ಭಾನುವಾರದಂದು Read more…

ನೋರಾ ‘ಡ್ಯಾನ್ಸ್ ಮೇರಿ ರಾಣಿ’ಗೆ ಹೆಜ್ಜೆ ಹಾಕಿದ ಬಚ್ಪನ್ ಕಾ ಪ್ಯಾರ್ ಖ್ಯಾತಿಯ ಹುಡುಗ….!

ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ Read more…

ಅಣ್ಣ – ತಂಗಿ ಪ್ರೀತಿಗೆ ಇಲ್ಲಿದೆ ನೋಡಿ ಉತ್ತಮ ಉದಾಹರಣೆ

ಅಂತರ್ಜಾಲದಲ್ಲಿ ನಿಮ್ಮ ಹೃದಯವನ್ನು ಕರಗಿಸುವ ಸಾಕಷ್ಟು ವಿಡಿಯೋಗಳು, ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮಗುವಿನ ವಿಡಿಯೋ ಅಂದ್ರೆ ಬಹುತೇಕರು ಇಷ್ಟ ಪಡುತ್ತಾರೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ Read more…

ಫೆರ್ರಿಸ್ ವ್ಹೀಲ್‌ನಲ್ಲಿ ಬಾಲಕನ ಸವಾರಿ ಕಂಡು ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು..!

ಫೆರ್ರಿಸ್ ವ್ಹೀಲ್ ಸವಾರಿ ಮಾಡುವಾಗ ಬಾಲಕನೊಬ್ಬ ಚಡಪಡಿಸುತ್ತಿರುವ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಗಿಡ್ಡೆ ಎಂಬ ಇನ್‌ಸ್ಟಾಗ್ರಾಮ್‌ ಪುಟದಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜಾತ್ರೆ ಅಂದ ಮೇಲೆ ಉಯ್ಯಾಲೆಯಂತಹ Read more…

ನೋವಿನಲ್ಲಿದ್ದ ಬಾಲಕನ ಮೊಗದಲ್ಲಿ ನಗು ಮೂಡಿಸಲು ಅಗ್ನಿಶಾಮಕದಳದ ಸಿಬ್ಬಂದಿಯ ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್..!

ಸೂರು ಕಳೆದುಕೊಂಡ ನೋವಿನಲ್ಲಿದ್ದ ಪುಟ್ಟ ಬಾಲಕನ ಮೊಗದಲ್ಲಿ ಮಂದಹಾಸ ಅರಳಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬ್ರೆಜಿಲ್‌ನ ರಿಯೊ ಡಿ ಜನೈರೊ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಮನೆಯಿಂದ ತಪ್ಪಿಸಿಕೊಂಡ ಬಾಲಕ ವಿಮಾನದೊಳಗೆ ನುಸುಳಿದ…! ಬರೋಬ್ಬರಿ 2700 ಕಿ.ಮೀ ಪಯಣಕ್ಕೆ ಗೂಗಲ್ ಸಹಾಯ ಪಡೆದ ಪೋರ

ಅಂತರ್ಜಾಲವು ಮಾಹಿತಿಯ ವಿಶಾಲ ಭಂಡಾರವಾಗಿದೆ. ಕೆಲವೇ ಸೆಕೆಂಡುಗಳಲ್ಲಿ ಜನರು ತಮಗೆ ಬೇಕಾದುದನ್ನು ತಿಳಿದುಕೊಳ್ಳಬಹುದು. ಬ್ರೆಜಿಲ್‌ನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಇದನ್ನೇ ಮಾಡಿದ್ದಾನೆ. ಮನೆಯಿಂದ ಸುಮಾರು 2,700 ಕಿಲೋಮೀಟರ್‌ಗಳಷ್ಟು ದೂರ Read more…

ರೊಟ್ಟಿ ಮಾಡಿದ ಮೂರರ ಪುಟ್ಟ ಪೋರ: ವಿಡಿಯೋ ವೈರಲ್

ಅಡುಗೆ ಮಾಡುವುದೆಂದ್ರೆ ಈಗಿನ ಯುವತಿಯರಂತೂ ಮಾರುದೂರ ಓಡುತ್ತಾರೆ. ತನಗೆ ಟೀ ಕೂಡ ಮಾಡಲು ಬರುವುದಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿರುತ್ತದೆ. ಅಂಥಾದ್ರಲ್ಲಿ ಇಲ್ಲೊಬ್ಬ ಪುಟ್ಟ ಪೋರ ಸಲೀಸಾಗಿ ರೊಟ್ಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...