alex Certify ಬಾಲಕ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ್​ ಜೋಡೋ ಯಾತ್ರೆಯಲ್ಲಿ ಕರಾಟೆ ಸದ್ದು: ಬಾಲಕನಿಗೆ ಕರಾಟೆ ಹೇಳಿಕೊಟ್ಟ ಬ್ಲ್ಯಾಕ್ ಬೆಲ್ಟ್​ ರಾಹುಲ್​

ಹೈದರಾಬಾದ್: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಂಸದ ರಾಹುಲ್ ಗಾಂಧಿ ಪುಟ್ಟ ಬಾಲಕನೊಬ್ಬನಿಗೆ ಕರಾಟೆಯನ್ನು ಹೇಳಿಕೊಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ Read more…

ಕಾರು ಮುಟ್ಟಿದನೆಂಬ ಕಾರಣಕ್ಕೆ ಕಾಲಿನಿಂದ ಒದ್ದ ಮಾಲೀಕ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ Read more…

8 ವರ್ಷದ ಬಾಲಕ ಕಚ್ಚಿದ್ದಕ್ಕೆ ಸತ್ತೇ ಹೋಯ್ತು ನಾಗರಹಾವು….!

ಛತ್ತೀಸ್‌ಗಢದ ಪಂದರ್‌ಪಾಡ್‌ ಎಂಬ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಾಯ್‌ಪುರದ ಈಶಾನ್ಯಕ್ಕೆ ಸುಮಾರು 350 ಕಿಮೀ ದೂರದಲ್ಲಿರುವ ಜಶ್‌ಪುರ ಜಿಲ್ಲೆಯ ಗ್ರಾಮ ಇದು. ಇಲ್ಲಿನ ಎಂಟು ವರ್ಷದ ಬಾಲಕನೊಬ್ಬ Read more…

4ನೇ ಕ್ಲಾಸ್​ ವಿದ್ಯಾರ್ಥಿ ಬರೆದ ಪುಟ್ಟ ಕವನ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಬಹುತೇಕ ಎಲ್ಲ ಮಕ್ಕಳಲ್ಲಿಯೂ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತರಲು ಹಿರಿಯರು ಪ್ರಯತ್ನಿಸಬೇಕಷ್ಟೇ. ನಾಲ್ಕನೇ ಕ್ಲಾಸ್​ನಲ್ಲಿ ಓದುತ್ತಿರುವ ಬಾಲಕನೊಬ್ಬ ಬರೆದಿರುವ ಎರಡು ಚಿಕ್ಕ ಪದ್ಯ ಈಗ ನೆಟ್ಟಿಗರ ಮನ Read more…

ಪುಟ್ಟ ತಂಗಿಗೆ ಗಣಿತ ಹೇಳಿಕೊಡಲಾಗದೆ ಬಿಕ್ಕಿಬಿಕ್ಕಿ ಅತ್ತ ಬಾಲಕ…! ನಗು ತರಿಸುವ ನೈಜ ವಿಡಿಯೋ ವೈರಲ್​

ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಬ್ಬರು ಗಣಿತವನ್ನು ಇಷ್ಟಪಡುತ್ತಾರೆ ಮತ್ತು ಇನ್ನೊಬ್ಬರು ಅದರ ಹೆಸರು ಕೇಳಿದರೆ ಮಾರುದ್ದ ದೂರ ಸರಿಯುತ್ತಾರೆ. ಸರಿ, ನೀವು ಗಣಿತ ಪ್ರಿಯರಲ್ಲದಿದ್ದರೂ ಸಹ ನಿಮ್ಮನ್ನು Read more…

VIRAL VIDEO: ಆಗಷ್ಟೇ ಹುಟ್ಟಿದ ತಮ್ಮನಿಗೆ ಅಣ್ಣ ನೀಡಿದ ಸುಮಧುರ ಗಿಫ್ಸ್; ಬಾಲಕನ ಪ್ರೀತಿಗೆ ನೆಟ್ಟಿಗರು ಫಿದಾ

ಮನೆಯಲ್ಲಿ ಚಿಕ್ಕಮಗುವಿನ ಆಗಮನ ಆಗುತ್ತಿದೆ ಎಂದರೆ ಮನೆಯವರಿಗೆಲ್ಲರೂ ತುಂಬ ಸಂಭ್ರಮ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳಿಗೆ ತಮಗೆ ತಮ್ಮನೋ, ತಂಗಿನೋ ಬರುತ್ತಿದ್ದಾರೆ ಎಂದರೆ ಅವರಿಗೆ ಮತ್ತಷ್ಟು ಖುಷಿಯೋ ಖುಷಿ. ತಮ್ಮ Read more…

ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ ಬಾಲಕನ ಇನ್ನೊಂದು ಶೂಸ್ ಹುಡುಕಬಲ್ಲಿರಾ ? ಬೇಗ ಬೇಗ ಹುಡುಕಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಆಟಗಳು ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್​ ಆಗುತ್ತಿದ್ದು, Read more…

ಸಹೋದರಿಗೆ ಕಚ್ಚಿದ ವಿಷಕಾರಿ ಕೀಟ; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ಧರಣಿ ಕೂತ 10 ವರ್ಷದ ಬಾಲಕ…!

ಬೆಳಿಗ್ಗೆ ಜಾಗಿಂಗ್ ಮಾಡುತ್ತಿರುವ ವೇಳೆ ತನ್ನ ಸಹೋದರಿಗೆ ವಿಷಕಾರಿ ಕೀಟ ಕಚ್ಚಿದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ಇದರಿಂದ ಸಿಟ್ಟಿಗೆದ್ದ ಹತ್ತು ವರ್ಷದ ಬಾಲಕ, ರಸ್ತೆ ಪಕ್ಕದ ಗಿಡ Read more…

ಶಾಲೆಗೆ ಗೈರು ಹಾಜರಾದ ಬಾಲಕ, ತಾಯಿ ಬೈದಿದ್ದಕ್ಕೆ ದುಡುಕಿನ ನಿರ್ಧಾರ

ಬೆಂಗಳೂರು: ಶಾಲೆಗೆ ಗೈರು ಹಾಜರಾಗಿದ್ದರಿಂದ ತಾಯಿ ಬೈದಾಡಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 14 ವರ್ಷದ ಪೃಥ್ವಿರಾಜ್ ಮಾಡಿಕೊಂಡ ಬಾಲಕ. Read more…

Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..!

ಚೆನೈ: ಇಲ್ಲೊಬ್ಬ 17 ವರ್ಷದ ಹುಡುಗ ಬಸ್ ನಲ್ಲಿ ಪಿಯು ಓದುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ Read more…

BIG NEWS: ಬಾಲಕನನ್ನು ಪುಸಲಾಯಿಸಿ ಬೆತ್ತಲೆ ಪೂಜೆ; ವಿಡಿಯೋ ಮಾಡಿ ವಿಕೃತಿ ಮೆರೆದ ಕಿರಾತಕರು

ಹುಬ್ಬಳ್ಳಿ: ಬೆತ್ತಲೆ ಪೂಜೆ ಮಾಡಿದರೆ ಸಾಲ ತೀರುತ್ತದೆ ಎಂದು ಬಾಲಕನನ್ನು ನಂಬಿಸಿದ ಕಿರಾತಕರು ಬೆತ್ತಲೆ ಪೂಜೆ ಮಾಡಿ ವಿಕೃತಿ ಮೆರೆದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ Read more…

SHOCKING NEWS: ‘ದೇವರ ಆದೇಶ’ ಎಂದು ಬಾಲಕನ ತಲೆ ಕಡಿದು ಬರ್ಬರ ಹತ್ಯೆ

ನವದೆಹಲಿ: ದೇವರ ಆದೇಶ ಎಂದು ಆರು ವರ್ಷದ ಬಾಲಕನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ Read more…

SHOCKING: ವಸತಿ ಶಾಲೆಯಲ್ಲಿ ದುರ್ಗಾ ಪೂಜೆಗೆ ಇಟ್ಟಿದ್ದ ಸೇಬು ತಿಂದ 6 ವರ್ಷದ ಬಾಲಕನ ಹೊಡೆದು ಕೊಂದ್ರು

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಶಾಲೆಯಲ್ಲಿ ಪೂಜೆಯ ವೇಳೆ ದುರ್ಗಾ ದೇವಿಗೆ ಅರ್ಪಿಸಲು ಇಟ್ಟಿದ್ದ ಸೇಬನ್ನು ಎತ್ತಿಕೊಂಡು ತಿಂದಿದ್ದಕ್ಕಾಗಿ ಆರು ವರ್ಷದ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು Read more…

SHOCKING: ಪರೀಕ್ಷೆಯಲ್ಲಿ ಒಂದೇ ಒಂದು ತಪ್ಪು ಬರೆದ ದಲಿತ ವಿದ್ಯಾರ್ಥಿಯನ್ನು ಹೊಡೆದುಕೊಂದ ಶಿಕ್ಷಕ

ಲಖ್ನೋ: ತರಗತಿ ಟೆಸ್ಟ್ ನಲ್ಲಿ ಒಂದು ಉತ್ತರ ತಪ್ಪು ಬರೆದ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಕಾನ್ಪುರ ಔರಾಯಿಯಾದಲ್ಲಿ ನಡೆದಿದೆ. ಅಚಲ್ದಾ ಪೊಲೀಸ್ ಠಾಣೆ Read more…

ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ ಶವವಾಗಿ ಪತ್ತೆ

ಶಿವಮೊಗ್ಗ: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೆಚ್.ಕೆ. ಜಂಕ್ಷನ್ ಬಳಿ ಭದ್ರಾ ನಾಲೆಯಲ್ಲಿ ಬಾಲಕನ ಮೃತ ದೇಹ Read more…

ಆಟವಾಡ್ತಿದ್ದ ಬಾಲಕನ ಮೇಲೆರಗಿದ ಪಿಟ್‌ ಬುಲ್‌; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮುದ್ದಾಗಿ ಸಾಕಿದ ನಾಯಿಗಳೇ ಮಕ್ಕಳ ಮೇಲೆ ದಾಳಿ ಮಾಡ್ತಿರೋ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಗಾಜಿಯಾಬಾದ್‌ನ ಉದ್ಯಾನವನವೊಂದರಲ್ಲಿ ಸಾಕಿದ ನಾಯಿಯೊಂದು 10 ವರ್ಷದ ಬಾಲಕನಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. Read more…

ಮರದ ತುಂಡುಗಳಿಂದಲೇ ತಾತ್ಕಾಲಿಕ ಬುಲ್ಡೋಜರ್; ಬಾಲಕನ ವಿಡಿಯೋ ನೋಡಿ ಶಹಬ್ಬಾಸ್ ಎಂದ್ರು ನೆಟ್ಟಿಗರು..!

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಭಿನ್ನ, ನಾವೀನ್ಯತೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ಹುಬ್ಬೇರಿಸುತ್ತೀರಿ. ಹೌದು, ಬಾಲಕನೊಬ್ಬ ಮರದ ತುಂಡುಗಳಿಂದ Read more…

ಚಡ್ಡಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಬಾಲಕನಿಗೆ ವಿಚಿತ್ರ ಶಿಕ್ಷೆ…!

ಚಡ್ಡಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪುಟ್ಟ ಬಾಲಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ. ಇಂಥದೊಂದು ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಗನವಾಡಿಯೊಂದರಲ್ಲಿ ನಡೆದಿದೆ. ಮೂರು ವರ್ಷದ Read more…

ಮೋಡದಲ್ಲಿ ಮೂಡಿ ಬಂದ ಗಣೇಶ; ಕ್ಷಣಾರ್ಧದಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ಬಾಲಕ

ಉಡುಪಿ: ಪ್ರಕೃತಿಯ ಸೊಬಗು, ವೈಚಿತ್ರ್ಯವೇ ಹಾಗೇ. ಕೆಲವೊಮ್ಮೆ ಆಗಸದಲ್ಲಿ ತೇಲುವ ಮೋಡಗಳು ಚಿತ್ರ ವಿಚಿತ್ರ ಕಲಾಕೃತಿಗಳಂತೆ ಕಣ್ಮನ ಸೆಳೆಯುತ್ತವೆ. ವಿವಿಧ ರೀತಿಯ ಆಕಾರಗಳು ಮೂಡಿಬಂದ ರೀತಿಯಲ್ಲಿ ಗಮನ ಸೆಳೆದು Read more…

ಮೊಸಳೆಗಳೇ ತುಂಬಿದ್ದ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಅರೆಕ್ಷಣದಲ್ಲಿ ನಡೀತು ಪವಾಡ….!

ಮೈನಡುಗಿಸುವಂಥ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೊಸಳೆಗಳಿಂದಲೇ ತುಂಬಿದ್ದ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಜೀವನ್ಮರಣ ಹೋರಾಟ ನಡೆಸ್ತಿರೋ ದೃಶ್ಯ ಎಂಥವರಲ್ಲೂ Read more…

BIG NEWS: ಮನುಷ್ಯರ ಭಾವನೆ ಅರ್ಥಮಾಡಿಕೊಳ್ಳಬಲ್ಲದು ಈ ರೋಬೋಟ್‌; ಚೆನ್ನೈನ 13ರ ಬಾಲಕನನಿಂದ ವಿಶಿಷ್ಟ ಸಾಧನೆ

ನಾವು ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವುದೇ ರೋಬೋಟ್‌ಗಳ ವಿಶೇಷತೆ. ಮನುಷ್ಯರ ಸೂಚನೆಯಂತೆ ಬದುಕುವ ರೋಬೋಗಳಿಗೆ ಭಾವನೆಯೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಇದನ್ನು ಚೆನ್ನೈನ ವಿದ್ಯಾರ್ಥಿಯೊಬ್ಬ Read more…

BIG NEWS: ಬ್ರೆಡ್ ತರಲು ಹೋದ ಬಾಲಕ ನಾಪತ್ತೆ; ಭಟ್ಕಳದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಗೋವಾದಲ್ಲಿ ಪತ್ತೆ

ಕಾರವಾರ: ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಅಪಹರಣಕ್ಕೊಳಗಾಗಿದ್ದ ಬಾಲಕ ಗೋವಾದಲ್ಲಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿದ್ದ ದೃಶ್ಯ Read more…

ಸಾಯುವ ಮುನ್ನಾ ದಿನ ಸ್ನೇಹಿತರಿಂದ ‘ಫ್ರೆಂಡ್ಶಿಪ್ ಬ್ಯಾಂಡ್’; ಮನಕಲುಕುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ

ಇದೊಂದು ಮನಕಲಕುವ ಕಣ್ಣೀರ ಕಥೆ. ಹುಟ್ಟಿನಿಂದಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪುಟ್ಟ ಬಾಲಕನೊಬ್ಬ ತನಗೆ ಸಾಯುವ ಮುನ್ಸೂಚನೆ ಸಿಕ್ಕಿದೆಯೆನೋ ಎಂಬಂತೆ ಅದಕ್ಕೂ ಒಂದು ದಿನ ಮೊದಲು ಪಟ್ಟು ಹಿಡಿದು Read more…

SHOCKING: ಅಪಾರ್ಟ್ ಮೆಂಟ್ ನಿಂದ ಬಿದ್ದು ಬಾಲಕ ಸಾವು

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದು 12 ವರ್ಷದ ಬಾಲಕ ದುರ್ಮರಣಕ್ಕೀಡಾಗಿದ್ದಾನೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಘಟನೆ ನಡೆದಿದೆ. ಎಂಎಲ್ಎ ಲೇಔಟ್ ನ ಅಪಾರ್ಟ್ ಮೆಂಟ್ Read more…

ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ದಂಡ, ಜೈಲು

ರಾಮನಗರ: ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟಿದ್ದ ಮಾಲೀಕನಿಗೆ ರಾಮನಗರ ಚನ್ನಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯ 34,000 ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ಆದೇಶಿಸಿದೆ. ಚನ್ನಪಟ್ಟಣದ Read more…

ಭಾರೀ ಮಳೆಯಿಂದ ಮತ್ತೊಂದು ಅನಾಹುತ: ಜಾನುವಾರುಗಳಿಗೆ ಮೇವು ಹಾಕುವಾಗ ಮನೆಗೋಡೆ ಕುಸಿದು ಬಾಲಕ ಸಾವು

ಬೆಳಗಾವಿ: ಭಾರೀ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಗೋಡೆ ಕುಸಿದು ಬಾಲಕ ಮೃತಪಟ್ಟ ಘಟನೆ ಚುಂಚವಾಡ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಅನಂತ್ ಧರ್ಮೇಂದ್ರ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. Read more…

ದೇಶವೇ ತಲೆತಗ್ಗಿಸುವ ಘಟನೆ: ತೊಡೆ ಮೇಲೆ 2 ವರ್ಷದ ತಮ್ಮನ ಶವವಿಟ್ಟುಕೊಂಡು ರಸ್ತೆಯಲ್ಲೇ ಕುಳಿತ ಬಾಲಕ

ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಅವರು ಆಂಬುಲೆನ್ಸ್ ತರಲು ಹೋಗಿದ್ದಾಗ. 8 ವರ್ಷದ ಬಾಲಕ Read more…

400 ಅಡಿ ಬೋರ್‌ವೆಲ್‌‌ನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಿದ ಸಾಹಸಿ ಯುವಕ

ನಾನೂರು ಅಡಿ ಆಳದ ಬೋರ್ ವೆಲ್‌ನಲ್ಲಿ ಸಿಲುಕಿದ್ದ ಬಾಲಕನನ್ನು ಸಾಹಸಿಯೊಬ್ಬ ರಕ್ಷಿಸಿದ್ದಾನೆ. ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ತೆರೆದ ಬೋರ್‌ವೆಲ್‌ನಲ್ಲಿ 30 ಅಡಿ Read more…

ಮಗುವನ್ನು ಕೊಠಡಿಯಲ್ಲೇ ಮರೆತು ಬೀಗ ಹಾಕಿಕೊಂಡು ಮನೆಗೆ ತೆರಳಿದ ಶಿಕ್ಷಕರು

ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ವರದಿ ಆಗಿದೆ. ಬಾಲಕ ಶಾಲೆಯಲ್ಲಿಯೇ Read more…

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಕೆಲವು ವರ್ಷಗಳ ಹಿಂದೆ ಗುಲಾಬಿ ಆಂಖೇನ್ ಹಾಡಿದ ಪುಟ್ಟ ಮಗು ನಿಮಗೆ ನೆನಪಿದೆಯೇ? ಅವನ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇಂಟರ್ನೆಟ್ ಪುಟ್ಟ ಬಾಲಕನನ್ನು ಬಹಳ ಇಷ್ಟಪಟ್ಟಿತು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...