alex Certify ಬಾಲಕ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

8ನೇ ತರಗತಿ ಹುಡುಗನ ಜೊತೆ ಓಡಿ ಹೋದ ಮೂರು ಮಕ್ಕಳ ತಾಯಿ….!

ಗೋರಕ್ಪುರದ ಕ್ಯಾಂಪಿಯರ್ಗಂಜ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎಂಟನೇ ತರಗತಿ ಓದುತ್ತಿರುವ ಹುಡುಗನ ಜೊತೆ ಮಹಿಳೆಯೊಬ್ಬಳು ಓಡಿ ಹೋಗಿದ್ದಾಳೆ. ಈ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ Read more…

ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ ಯುವತಿ ಗರ್ಭಿಣಿ

ನ್ಯೂಯಾರ್ಕ್: ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಯುವತಿ ಗರ್ಭಿಣಿಯಾಗಿದ್ದಾಳೆ ಎಂದು ಗೊತ್ತಾಗಿದೆ. 23 ವರ್ಷದ ಬ್ರಿಟ್ನಿ ಗ್ರೇ 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾಳೆ. Read more…

ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….!

ಸೋಶಿಯಲ್​ ಮೀಡಿಯಾದಲ್ಲಿ ಪುಟಾಣಿ ಮಕ್ಕಳ ಮುದ್ದಾದ ವಿಡಿಯೋಗಳು ಟ್ರೆಂಡಿಂಗ್​ನಲ್ಲಿ ಇದ್ದೇ ಇರುತ್ವೆ. ಅದೇ ರೀತಿ ಪುಟ್ಟ ಬಾಲಕ ಮಂಜು ತುಂಬಿದ ರಸ್ತೆಯಲ್ಲಿ ತನ್ನ ಸ್ಕೇಟಿಂಗ್​ ಪ್ರತಿಭೆಯನ್ನ ತೋರಿಸಿದ್ದು ನೆಟ್ಟಿಗರು Read more…

ಬಾಲಕನ ಮೇಲೆ ದುಷ್ಕರ್ಮಿಗಳ ಅಟ್ಟಹಾಸ: ಮರ್ಮಾಂಗವನ್ನೇ ಕತ್ತರಿಸಿ ಕೊಂದ ಪಾಪಿಗಳು

ಕಲಬುರ್ಗಿ: 14 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಭೀಕರ ಪ್ರಕರಣ ಕಲಬುರ್ಗಿಯ ಜೇವರ್ಗಿಯಲ್ಲಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು 7ನೇ ತರಗತಿಯ ವಿದ್ಯಾರ್ಥಿ ಮಹೇಶ್ ಕೊಳ್ಳಿ Read more…

ಬುದ್ಧಿವಾದ ಹೇಳಿದ್ರೂ ಪ್ರೀತಿ ಮುಂದುವರೆಸಿದ್ದಕ್ಕೆ ಮರ್ಮಾಂಗ ಕತ್ತರಿಸಿ ಕೊಲೆ

ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ಅನ್ಯಕೋಮಿನ ಬಾಲಕಿ ಪ್ರೀತಿಸುತ್ತಿದ್ದ ಬಾಲಕನಿಗೆ ಚಿತ್ರಹಿಂಸೆ ನೀಡಿ ಮರ್ಮಾಂಗ ಕತ್ತರಿಸಿದ ಮಾಡಲಾಗಿದೆ. ನರಿಬೋಳ ಗ್ರಾಮದ 15 ವರ್ಷದ ಬಾಲಕ Read more…

ಬಾಲಕ ಆಟವಾಡುವಾಗಲೇ ಕಾದಿತ್ತು ‘ದುರ್ವಿಧಿ’

ಆಟವಾಡುವಾಗ ಆಕಸ್ಮಿಕವಾಗಿ ಬಾಲಕನ ಕೊರಳಿಗೆ ಉರುಳು ಬಿದ್ದಿದ್ದು, ಇದರಿಂದ ಆತ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ಲಿನ ಕೃಷ್ಣಾಪುರದಲ್ಲಿ ಈ ಮನ ಕಲಕುವ ಘಟನೆ ನಡೆದಿದ್ದು, Read more…

ಸ್ವತಃ ಪುಸ್ತಕ ಪ್ರಕಟಿಸಿ ವಿಶ್ವ ದಾಖಲೆ ಬರೆದ 14 ವರ್ಷದ ಬಾಲಕ

ಮೊಹಾಲಿ: 8ನೇ ತರಗತಿ ಓದುವ 14 ವರ್ಷದ ಬಾಲಕನೊಬ್ಬ ಸ್ವತಃ ನಾನ್ ಫಿಕ್ಷನ್ ಪುಸ್ತಕ ಪ್ರಕಟಿಸುವ ಮೂಲಕ ವಿಶ್ವದ ಅತಿ ಕಿರಿಯ ಪ್ರಕಾಶಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಪ್ರಭಾಶಿಮರ್ತ್ Read more…

ಆನ್ಲೈನ್ ಕ್ಲಾಸ್ ಅರ್ಥ ಮಾಡಿಕೊಳ್ಳಲಾಗದೆ ಮನೆ ಬಿಟ್ಟ ಬಾಲಕ

ಕೊರೊನಾ ಕಾರಣದಿಂದಾಗಿ ಎಲ್ಲ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿವೆ. ಮಕ್ಕಳು ಮನೆಯಲ್ಲಿಯೇ ಕುಳಿತು ಆನ್ಲೈನ್ ಕ್ಲಾಸ್ ಕೇಳ್ತಿದ್ದಾರೆ. ಆದ್ರೆ ಎಷ್ಟು ಮಕ್ಕಳಿಗೆ ಈ ಪಾಠ ಅರ್ಥವಾಗ್ತಿದೆ ಎಂಬುದನ್ನು ಹೇಳೋದು Read more…

ಸೆಲ್ಫಿ ತೆಗೆದುಕೊಳ್ಳುವಾಗಲೇ ಘೋರ ದುರಂತ..! ಸುಟ್ಟು ಕರಕಲಾದ ಬಾಲಕ

ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕ ಸಾವು ಕಂಡ ಘಟನೆ ಜಾರ್ಖಂಡ್ ರಾಮಗಢ ಜಿಲ್ಲೆಯಲ್ಲಿ ನಡೆದಿದೆ. ಸರಕು ರೈಲಿನ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ 16 ವರ್ಷದ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ..!

ಇಂದು ನಿಮಗೇನಾದರೂ ಬೇಸರದ ಭಾವನೆ ಕಾಡುತ್ತಿದೆಯಾ..? ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹವೇ ಇಲ್ಲವಾ..? ಹಾಗಿದಾರೆ ನಾವು ನಿಮಗೆಂದೇ ವಿಶೇಷವಾದ ವಿಡಿಯೋವಂದನ್ನ ಸಾಮಾಜಿಕ ಜಾಲತಾಣದಿಂದ ಆರಿಸಿ ತಂದಿದ್ದೇವೆ. ಪುಟಾಣಿ Read more…

ಕೋಕಾ ಕೋಲಾ ಟ್ರಕ್ ಹುಡುಕಲು ಮಧ್ಯರಾತ್ರಿ‌ ಮನೆ ಬಿಟ್ಟ ಬಾಲಕ…‌!

ಟೆಲಿವಿಷನ್ ಎಂಬುದು ಮಾಯಾಜಾಲ. ಅದು ಮಕ್ಕಳ‌ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಬೀರುತ್ತವೆ. ಸಿನೆಮಾಗಳು, ಜಾಹೀರಾತು, ಶೋಗಳನ್ನು ನೋಡಿದ ಮಕ್ಕಳು ಒಳ್ಳೆಯ ಅಂಶಗಳನ್ನು ಪಡೆದು‌ ಕೆಟ್ಟ Read more…

ಪ್ರತಿಭಟನಾನಿರತ ರೈತರಿಗೆ ತಿಂಡಿ ಪೂರೈಸಿದ ನಾಲ್ಕು ವರ್ಷದ ಬಾಲಕ

ಕಳೆದ ಕೆಲ ವಾರಗಳಿಂದ ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಮಸೂದೆ ವಿರುದ್ಧ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಹಾಯಗಳ ಸುರಿಮಳೆಯೇ ಹರಿದು ಬರ್ತಿದೆ. ಇದೀಗ ಈ Read more…

ಜಿಂಕೆ ಮರಿಯನ್ನು ಫ್ರೆಂಡ್ ಮಾಡಿಕೊಂಡ ಪುಟ್ಟ ಬಾಲಕ

ಜಿಂಕೆ ಮರಿಯೊಂದರ ಜೊತೆಗೆ ಪುಟಾಣಿ ಬಾಲಕನೊಬ್ಬ ಆಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 15 ಸೆಕೆಂಡ್‌ಗಳ ಈ ಸೈಪರ್‌ ಕ್ಯೂಟ್ ವಿಡಿಯೋವನ್ನು ದಿ ಫೀಲ್ ಗುಡ್ ಹೆಸರಿನ ಪೇಜ್‌ ಒಂದು Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ

ಕ್ಷೌರಿಕ ಕೂದಲನ್ನ ಕತ್ತರಿಸುವಾಗಲೆಲ್ಲ ಅರೇ ಯಾರ್​ ಎಂದು ಹೇಳಿ ಅಳ್ತಿದ್ದ ಮಗುವಿನ ವಿಡಿಯೋವೊಂದು ಕೆಲ ದಿನಗಳ ಹಿಂದಷ್ಟೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಅನುಶ್ರುತ್​ ಎಂಬ ಬಾಲಕನ ವಿಡಿಯೋ Read more…

ಶಾಕಿಂಗ್ ನ್ಯೂಸ್: ರಾತ್ರಿ ನದಿ ದಡದಲ್ಲಿ ಬಾಲಕನ ತಲೆ ಪತ್ತೆ, ದೇಹದ ಭಾಗ ತಿಂದ ಮೊಸಳೆ

ರಾಯಚೂರು: ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲಾದ ಘಟನೆ ರಾಯಚೂರು ತಾಲ್ಲೂಕಿನ ಡೊಂಗರಾಂಪುರ ಗ್ರಾಮದ ಬಳಿ ನಡೆದಿದೆ. ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದ 12 Read more…

ಶಾಕಿಂಗ್ ನ್ಯೂಸ್: ಹೊಲದಲ್ಲಿದ್ದ ಬಾಲಕನ ಎಳೆದೊಯ್ದು ಕೊಂದ ತಿಂದ ಚಿರತೆ

ಔರಂಗಾಬಾದ್: ಮಾನವ-ವನ್ಯಜೀವಿ ಸಂಘರ್ಷದ ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಚಿರತೆಯೊಂದು ಬಾಲಕನ ಕೊಂದು ಹಾಕಿದೆ. ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ 10 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದು, Read more…

ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….?

ಬೀಜಿಂಗ್: ಚೀನಾದ ಈತನ ಹೆಸರು ಜಗತ್ತಿನ ಅತಿ ಎತ್ತರದ ಯುವಕ ಎಂದು ಗಿನ್ನೆಸ್ ವಿಶ್ವ ದಾಖಲೆ ಬುಕ್ ನಲ್ಲಿ ದಾಖಲಾಗಿದೆ. ನೈರುತ್ಯ ಚೀನಾದ ಸಿಯಚುನ್ ಪ್ರಾಂತ್ಯದ ಲೆಶಾನ್ ನಗರದ Read more…

ಸೆಲ್ಫಿ ಹುಚ್ಚಾಟಕ್ಕೆ ಪ್ರಾಣವನ್ನೇ ಕಳೆದುಕೊಂಡ 14ರ ಬಾಲಕ..!

ರೈಲಿನ ಇಂಜಿನ್​ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋದ 14 ವರ್ಷದ ಬಾಲಕ ಶಾಕ್​ ಹೊಡೆದು ಸಾವನ್ನಪ್ಪಿದ ಘಟನೆ ತಮಿಳುನಾಡು ತಿರುನೆಲ್ವೇಲಿಯಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ವರನ್​ Read more…

ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್‌ ಮಾಡಿದ ಬಾಲಕ

ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವಂತ ಬೌಲಿಂಗ್‌ ಮಾಡುವ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಹೆಚ್ಚು ವಿಕೆಟ್ Read more…

ಶಾಕಿಂಗ್: ಟಿವಿ ನೋಡುವುದರಲ್ಲಿ ಮಗ್ನನಾಗಿದ್ದ ಬಾಲಕ ಮಾಡಿದ್ದೇನು ನೋಡಿ…!

ಚೀನಾದ ಬಾಲಕನೊಬ್ಬ ತನ್ನ ಪೋಷಕರು ಮನೆಯಿಂದ ಹೊರಗಿದ್ದ ವೇಳೆ ಟಿವಿ ನೋಡುತ್ತಾ ಬರೋಬ್ಬರಿ 123 ಮಾಗ್ನೆಟಿಕ್​ ಮಣಿಗಳನ್ನ ನುಂಗಿದ್ದಾನೆ. ಬಾಲಕನ ದೇಹದ ಒಳಗಿದ್ದ ಮಣಿಗಳನ್ನ ಕಂಡ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ. Read more…

ಶಾಕಿಂಗ್ ನ್ಯೂಸ್: ಪದೇ ಪದೇ ಮನೆಗೆ ಬಂದು ಅಪ್ರಾಪ್ತನಿಂದಲೇ ಆಘಾತಕಾರಿ ಕೃತ್ಯ, ಬಾಲಕಿ ಗರ್ಭಿಣಿ

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ 14 ವರ್ಷದ ಬಾಲಕನಿಂದ 12 ವರ್ಷದ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೂಲಿ ಕಾರ್ಮಿಕರ ಮಗನಾಗಿರುವ 14 ವರ್ಷದ ಹುಡುಗನೊಂದಿಗೆ Read more…

ಸಾಮಾಜಿಕ ಕಾರ್ಯಕ್ಕಾಗಿ ಟೆಂಟ್ ನಲ್ಲಿ ವಾಸವಿದ್ದ ಬಾಲಕ

ಯುಕೆಯ 10 ವರ್ಷದ ಬಾಲಕ 200 ದಿನಗಳ ಕಾಲ ಟೆಂಟ್​ನಲ್ಲಿ ವಾಸಿಸುವ ಮೂಲಕ ಬರೋಬ್ಬರಿ 71 ಲಕ್ಷ ರೂಪಾಯಿಯನ್ನ ದಾನದ ರೂಪದಲ್ಲಿ ಪಡೆದಿದ್ದಾನೆ. ಈ ಹಣವನ್ನ ಬಾಲಕ ಆರೋಗ್ಯ Read more…

ನಾಪತ್ತೆಯಾಗಿದ್ದ ಬಾಲಕ ಕುಟುಂಬ ಸೇರಲು ನೆರವಾಯ್ತು ಸಾಫ್ಟ್ ವೇರ್…!

ಐದು ವರ್ಷದ ಹಿಂದೆ ಕುಟುಂಬದಿಂದ ಬೇರ್ಪಟ್ಟ ಬಾಲಕ ಪುನಃ ಈಗ ಅಚ್ಚರಿ ರೀತಿಯಲ್ಲಿ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ, ಇದಕ್ಕೆ ಕಾರಣವಾಗಿದ್ದು ಫೇಸ್ ರೆಕಾಗ್ನಿಶನ್ ಸಾಫ್ಟ್ವೇರ್ ಎಂಬುದು ವಿಶೇಷ ಸಂಗತಿ. Read more…

ಟ್ಯೂಷನ್ ಗೆ ಹೋಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ರಾಯಚೂರು: ಮನೆ ಪಾಠಕ್ಕೆಂದು ಹೋದ 8 ನೇ ತರಗತಿ ಬಾಲಕ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಕೃಷ್ಣಗಿರಿ ಹಿಲ್ಸ್ ನಲ್ಲಿ ನಡೆದಿದೆ. ಆದರ್ಶ್ (13) Read more…

12 ವರ್ಷದ ಬಾಲಕನಿಗೆ ಹಾರ್ಟ್‌ ಅಟ್ಯಾಕ್‌…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ….!

ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ Read more…

100 ರೂಪಾಯಿ ನೋಟಿನೊಂದಿಗೆ ಶಾಲೆಗೆ ಹೋದ ಬಾಲಕ ನಾಲ್ಕು ಕೋಳಿ ಮರಿ ಜತೆ 150 ರೂ. ತಂದ…!

ಅಮ್ಮ ಕೊಟ್ಟ ನೂರು ರೂ. ನೋಟಿನೊಂದಿಗೆ ಶಾಲೆಗೆ ತೆರಳಿದ ಬಾಲಕ 150 ರೂ. ಹಾಗೂ ನಾಲ್ಕು ಕೋಳಿ ಮರಿಯೊಂದಿಗೆ ವಾಪಸ್ ಬಂದ. ಅಷ್ಟಕ್ಕೂ ಎಲ್ಲರಿಗೂ ಅಚ್ಚರಿಯಾಗುವಂತೆ ಬಾಲಕ ಮಾಡಿದ್ದೇನು..? Read more…

ಬ್ಯಾಂಕ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು 11 ವರ್ಷದ ಬಾಲಕನ ಕೈಚಳಕ: ಬರೋಬ್ಬರಿ 20 ಲಕ್ಷ ಕ್ಷಣಾರ್ಧದಲ್ಲಿ ಮಾಯ

ಜಿಂದ್: ಜಿಂದ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ 20 ಲಕ್ಷ ರೂಪಾಯಿ ದೋಚಲಾಗಿದೆ. 11 ವರ್ಷದ ಬಾಲಕನೊಬ್ಬ ಕ್ಯಾಶ್ ಕೌಂಟರ್ ನಿಂದ ಹಣ ಎಗರಿಸಿದ್ದು ಬಳಿಕ ವ್ಯಕ್ತಿಯೊಂದಿಗೆ Read more…

ಕಿರುತೆರೆ ಕೃಷ್ಣನನ್ನು ನೋಡಲು ಮುಂಬೈಗೆ ಹೋಗಿದ್ದ ಬಾಲಕ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು Read more…

ಈ ಕಾರ್ಯ ಮಾಡಿ ಎಲ್ಲರ ಮನ ಗೆದ್ದ ಬಾಲಕ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋ ನೋಡಿದರೆ ನೀವು ಖಂಡಿತ ಖುಷಿಪಡ್ತೀರ. ಸಿಮೋನ್ ಬಿ.ಆರ್.ಎಫ್.ಸಿ. ಹಾಪ್ಕಿನ್ಸ್‌‌‌ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದೆ.‌ ಪಾರ್ಕ್ Read more…

11 ವರ್ಷದ ಬಾಲಕ ಮಾಡಿದ ಈ ಕೆಲಸ ಕೇಳಿದ್ರೆ ಅಚ್ಚರಿಪಡ್ತೀರಾ…!

ನವದೆಹಲಿ: ತಾಯಿಯಿಂದ ಬೈಸಿಕೊಂಡು ಮನೆ ಬಿಟ್ಟು ಹೋದ 11 ವರ್ಷದ ಬಾಲಕ ದೆಹಲಿ ಪೊಲೀಸರನ್ನು ಒಂದಿಡೀ ರಾತ್ರಿ ತುದಿಗಾಲಲ್ಲಿ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.‌ ಆತ ತನ್ನ ಸೈಕಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...