alex Certify ಬಾಲಕಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ಕೃತ್ಯ; ಆರೋಪಿ ಅರೆಸ್ಟ್

ಗದಗ: ಮಕ್ಕಳ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಮೂರು ಮಕ್ಕಳ ತಂದೆಯೇ ನೀಚ ಕೃತ್ಯವೆಸಗಿರುವ ಘಟನೆ ಗದಗದಲ್ಲಿ ನಡೆದಿದೆ. ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ Read more…

ಮುತ್ತು ಪೋಣಿಸಿದಂತಿದೆ ಈಕೆಯ ‘ಅಕ್ಷರ’; ವಿಶ್ವದ ‘ಬೆಸ್ಟ್ ಹ್ಯಾಂಡ್ ರೈಟಿಂಗ್’ ಹೊಂದಿರುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಈ ಬಾಲಕಿ…!

ಶಾಲೆಯಲ್ಲಿ ಓದುವಾಗ ಅಕ್ಷರಗಳನ್ನು ಸುಂದರವಾಗಿ ಬರೆಯಲು ಕಾಪಿ ರೈಟಿಂಗ್ ಬರೆಯಿಸುವ ಅಭ್ಯಾಸ ಮಾಡಿಸಲಾಗುತ್ತದೆ. ಹೀಗಾಗಿ ಕೆಲವರು ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ಬರೆದರೆ ಮತ್ತೆ ಕೆಲವರದ್ದು ಕಾಪಿ ರೈಟಿಂಗ್ ಅಭ್ಯಾಸ Read more…

ಬಾಲಕಿ ಜೀವ ತೆಗೆದ ಜೋಕಾಲಿ: ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು

ಕಲಬುರಗಿ: ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ನಾಗಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ. ಬಸವರಾಜ ಅವರ ಪುತ್ರಿ ಸಹನಾ ಹೂಗಾರ(16) Read more…

SHOCKING: ಮನೆಗೆ ನುಗ್ಗಿ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಪ್ರೀತಿಸುವಂತೆ ಬಲವಂತ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸುವಂತೆ ಅಪ್ರಾಪ್ತೆಗೆ ಪೀಡಿಸಿದ್ದಲ್ಲದೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದು, ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು Read more…

ಅತ್ಯಾಚಾರಕ್ಕೊಳಗಾದ ಬಾಲಕಿಗೆ ಗರ್ಭಪಾತ: ಜೀವಂತವಾಗಿ ಜನಿಸಿದ ಶಿಶು

ಕೊಲ್ಕತ್ತಾ: ಅತ್ಯಾಚಾರಕ್ಕೊಳಗಾದ ಬಾಲಕಿಗೆ ಗರ್ಭಪಾತವಾಗಿದ್ದು, ಮಗು ಜೀವಂತವಾಗಿ ಜನಿಸಿದೆ. ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಗುರುವಾರ 11 ವರ್ಷದ ಬಾಲಕಿಗೆ ವೈದ್ಯಕೀಯ ಗರ್ಭಪಾತವನ್ನು (ಎಂಟಿಪಿ) ನಡೆಸಲಾಯಿತು. ಆದರೆ, 28 ವಾರಗಳ Read more…

BREAKING : 2 ನೇ ತರಗತಿ ಬಾಲಕಿ ಬಾಯಿಗೆ ಬಟ್ಟೆ ತುರುಕಿ ಅಪಹರಣಕ್ಕೆ ಯತ್ನ..!

ಮೈಸೂರು: ಮೈಸೂರಿನಲ್ಲಿ ಶಾಲೆಗೆ ಹೋಗಿದ್ದ ಬಾಲಕಿಯನ್ನು ಶೌಚಾಲಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶಾಲೆಯೊಂದರಲ್ಲಿ 2 ನೇ ತರಗತಿ Read more…

ಆಸ್ಪತ್ರೆಯಲ್ಲೇ ಸರಸವಾಡಿದ ಜೋಡಿ: ದೃಶ್ಯ ನೋಡಿದ ಬಾಲಕಿ ಮೇಲೆ ಅತ್ಯಾಚಾರ

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿ ಮತ್ತು  ಕೃತ್ಯವೆಸಗಲು ಸಹಕಾರ ನೀಡಿದ ಮಹಿಳೆಯನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಆರೋಪಿ ಮತ್ತು ಸ್ನೇಹಿತ ಚಿಕಿತ್ಸೆ Read more…

ಎಕ್ಸ್ ಪ್ರೆಸ್ ರೈಲಿನ ಕಮೋಡ್ ನಲ್ಲಿ ಸಿಲುಕಿಕೊಂಡ 4 ವರ್ಷದ ಬಾಲಕಿ ಕಾಲು; ಹೊರತೆಗೆಯಲು ಪರದಾಟ

ಆಗ್ರಾ: ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಕಮೋಡ್ ನಲ್ಲಿ ಬಾಲಕಿ ಕಾಲು ಸಿಲುಕಿಕೊಂಡು ಒಂದು ಗಂಟೆ ಕಾಲ ಬಾಲಕಿ ಒದ್ದಾಡಿದ ಘಟನೆ ಅವಧ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. Read more…

ವಿಮಾನದಲ್ಲಿ ಬಿಸಿ ಪಾನೀಯ ಚೆಲ್ಲಿ ಬಾಲಕಿಗೆ ಸುಟ್ಟಗಾಯ

ನವದೆಹಲಿ: ಕಳೆದ ವಾರ ರಾಷ್ಟ್ರ ರಾಜಧಾನಿಯಿಂದ ಫ್ರಾಂಕ್‌ ಫರ್ಟ್‌ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಬಾಲಕಿಗೆ ಬಿಸಿ ಪಾನೀಯ ಸೋರಿಕೆಯಿಂದಾಗಿ ಗಾಯಗಳಾಗಿದ್ದು, ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ವಿಮಾನಯಾನ ಸಂಸ್ಥೆಯು ಮರುಪಾವತಿಸುತ್ತದೆ Read more…

ಸಂಬಂಧಿಕರನ್ನು ನಂಬಿ ಮಗಳನ್ನು ಬಿಟ್ಟು ಹೋಗ್ತಿದ್ದ ತಾಯಿಗೆ ಬಿಗ್ ಶಾಕ್: ಕಾಮುಕ ತಂದೆ, ಮಗನಿಂದ ಪೈಶಾಚಿಕ ಕೃತ್ಯ

ಬೆಂಗಳೂರು: ತಂದೆ, ಮಗ ಸಂಬಂಧಿಯಾಗಿದ್ದ ಐದು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಕೆಲಸಕ್ಕೆ ಹೋಗುವಾಗ ಸಂಬಂಧಿಕರ ಮನೆಗೆ ತಾಯಿ ಬಾಲಕಿಯನ್ನು ಬಿಡುತ್ತಿದ್ದರು. ಸಂಬಂಧಿಕರನ್ನು ನಂಬಿ Read more…

SHOCKING: ಶಾಲೆಗೆ ತೆರಳುತ್ತಿದ್ದ ಬಾಲಕಿ ಅಪಹರಿಸಿ ಅತ್ಯಾಚಾರ

ರೋಹ್ಟಕ್‌ ನಲ್ಲಿ ಶಾಲೆಗೆ ಹೋಗುತ್ತಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಹರಿಯಾಣ ಪೊಲೀಸರು ಭಾನುವಾರ ಹೇಳಿದ್ದಾರೆ. ಆರೋಪಿಗಳು ಬಾಲಕಿಯನ್ನು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ Read more…

10 ವರ್ಷದ ಬಾಲಕಿಗೆ ಮದುವೆ ಮಾಡಿದ ಪೋಷಕರು: ಮನಕಲಕುತ್ತೆ ಇದರ ಹಿಂದಿನ ಕಾರಣ…!

10 ವರ್ಷದ ಬಾಲಕಿಯೊಬ್ಬಳು ಕ್ಯಾನ್ಸರ್‌ನಿಂದ ಸಾಯುವ ಕೆಲವು ದಿನಗಳ ಮೊದಲು ಆಕೆಯ ಮದುವೆ ಆಗುವ ಕನಸನ್ನು ಪೋಷಕರು ನನಸಾಗಿಸಿದ್ದಾರೆ. ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. Read more…

ಮೇಕೆ ಮೇಯಿಸಲು ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ; ಕುಲುಮೆಯೊಳಗೆ ಇನ್ನಷ್ಟು ಶವಗಳು: ಗ್ರಾಮಸ್ಥರ ಅನುಮಾನ

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಕಲ್ಲಿದ್ದಲು ಕುಲುಮೆಯಲ್ಲಿ 12 ವರ್ಷದ ಬಾಲಕಿಯ ಸುಟ್ಟ ಶವ ಪತ್ತೆಯಾಗಿದೆ. ಜಿಲ್ಲೆಯ ಕೊಟ್ರಿ ಪಟ್ಟಣದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕುಲುಮೆಗೆ ಎಸೆದಿದ್ದಾರೆ Read more…

ಬಾಲಕಿ ಅತ್ಯಾಚಾರ, ಕೊಲೆ ಆರೋಪಿಗೆ ಮರಣದಂಡನೆಗೆ ಆಗ್ರಹ: ಶಾಲೆ ಬಳಿ ಜನರಿಂದ ಶ್ರದ್ಧಾಂಜಲಿ

ಕೇರಳದ ಕೊಚ್ಚಿ ಬಳಿ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೂರಾರು ಜನ ಭಾನುವಾರ ಶಾಲೆಯ ಬಳಿಗೆ ಬಂದು ಗೌರವ Read more…

ಮಧ್ಯಪ್ರದೇಶದಲ್ಲಿ ಕಾಮುಕರ ಅಟ್ಟಹಾಸ : 11 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಸಾತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿಳೆ. ತಡರಾತ್ರಿಯವರೆಗೂ ಮಗು ಮನೆಗೆ ಹಿಂದಿರುಗದಿದ್ದಾಗ, ಪೋಷಕರು ಪೊಲೀಸರಿಗೆ Read more…

ಶಾಲೆಯಲ್ಲೇ ಶಾಕಿಂಗ್ ಘಟನೆ: ಪ್ಯೂನ್ ಪತಿಯಿಂದ ಬುಡಕಟ್ಟು ಬಾಲಕಿ ಮೇಲೆ ಅತ್ಯಾಚಾರ

ಸುಕ್ಮಾ(ಛತ್ತೀಸ್‌ಗಢ): ಸುಕ್ಮಾ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಆರು ವರ್ಷದ ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಛತ್ತೀಸ್‌ ಗಢ ಪೊಲೀಸರು ಗುರುವಾರ ಶಾಲಾ ಪ್ಯೂನ್‌ನ Read more…

Watch Video | ಬಡ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ; ಪೈಲಟ್ ದಂಪತಿಗೆ ಸ್ಥಳೀಯರಿಂದ ಥಳಿತ

10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೈಲಟ್, ಆಕೆಯ ಪತಿ ಮತ್ತು ವಿಮಾನಯಾನ ಸಿಬ್ಬಂದಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ದೆಹಲಿಯ Read more…

ಮೊಬೈಲ್ ನೋಡಿದ್ದಕ್ಕೆ ಗದರಿಸಿದ ಪೋಷಕರು: ಧುಮ್ಮಿಕ್ಕುವ ಜಲಪಾತದಿಂದ ಹಾರಿದ ಬಾಲಕಿ

ಮೊಬೈಲ್ ಫೋನ್ ಜಾಸ್ತಿ ಬಳಸಿದ್ದಕ್ಕಾಗಿ ಪೋಷಕರು ಗದರಿಸಿದ್ದರಿಂದ ಬೇಸರಗೊಂಡ ಬಾಲಕಿ ಧುಮ್ಮಿಕ್ಕುವ ಜಲಪಾತದಿಂದ ಹಾರಿದ್ದಾಳೆ. ಛತ್ತೀಸ್‌ಗಢದ ಚಿತ್ರಕೋಟೆ ಜಲಪಾತಕ್ಕೆ ಬಾಲಕಿ ಧುಮುಕಿದ ವಿಡಿಯೋ ಹರಿದಾಡಿದೆ. ಇತ್ತೀಚೆಗೆ, ಛತ್ತೀಸ್‌ಗಢದ ಬಸ್ತಾರ್ Read more…

ಸಂಬಂಧಿಕರ ಮನೆಗೆಂದು ಹೋಗಿದ್ದ ಬಾಲಕಿ ಶವ ಬಾವಿಯಲ್ಲಿ ಪತ್ತೆ: ಅತ್ಯಾಚಾರವೆಸಗಿ ಕೊಲೆ ಶಂಕೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜುಲೈ 15ರಂದು ಸಂಬಂಧಿಕರ ಮನೆಗೆ Read more…

‘ಬಿಂದಿ’ ಧರಿಸಿದ್ದಕ್ಕೆ ಶಿಕ್ಷಕಿ ಕಪಾಳಮೋಕ್ಷ: ಬಾಲಕಿ ಆತ್ಮಹತ್ಯೆ

ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಣೆಯ ಮೇಲೆ ‘ಬಿಂದಿ’ ಹಾಕಿಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಿಕ್ಷಕಿ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಮನನೊಂದ Read more…

ಶಾಲೆಯಲ್ಲಿ ಬಿಸಿಯೂಟ ಸಾಂಬಾರು ಪಾತ್ರೆಗೆ ಬಿದ್ದು ಬಾಲಕಿಗೆ ಗಾಯ

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲೂಕು ತರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ವೇಳೆ ಸಾಂಬಾರು ಪಾತ್ರೆಯೊಳಗೆ ಬಿದ್ದು 8 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಘಟನೆ Read more…

ಕಲಬುರಗಿಯಲ್ಲಿ ಘೋರ ದುರಂತ : ಅಪ್ರಾಪ್ತ ಬಾಲಕರಿಂದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಕಲಬುರಗಿ : ಕಲಬುರಗಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರು ಸೇರಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.  ಕಲಬುರಗಿ ನಗರ ಪೊಲೀಸ್ Read more…

ಶಾಲೆ ಮೆಟ್ಟಿಲು ಹತ್ತುತ್ತಿರುವಾಗಲೇ ಹೃದಯಾಘಾತ; 17 ವರ್ಷದ ಬಾಲಕಿ ಸಾವು

ಸೂರತ್​: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾಯುತ್ತಿರುವ ಘಟನೆ ಹೆಚ್ಚುತ್ತಿರುವ ನಡುವೆಯೇ, ಗುಜರಾತಿನ ನವಸಾರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ತನಿಶಾ, ಇದೇ ರೀತಿ ಮೃತಪಟ್ಟಿದ್ದಾಳೆ. ಶಾಲೆಗೆ ಹೋಗುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದಾಳೆ. Read more…

ಮದುವೆ ಸಮಾರಂಭದ ವೇದಿಕೆಯಲ್ಲೇ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವು

ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಮೃತ ನೈನಾ ಕುಮಾರಿ ಕುಟುಂಬದವರು ಡೆಕೊರೇಟರ್ ನಿರ್ಲಕ್ಷ್ಯದಿಂದ ಘಟನೆ Read more…

Video | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ. ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಬಾಲಕಿ Read more…

ಬಾಲಕಿ ಹೇಳಿದ ಸುಳ್ಳಿನಿಂದ ಅಮಾನುಷವಾಗಿ ಥಳಿತಕ್ಕೊಳಗಾದ ಫುಡ್ ಡೆಲಿವರಿ ಬಾಯ್….! ಸಿಸಿ ಟಿವಿಯಿಂದ ಸತ್ಯ ಬಯಲು

ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ನೀಡಿದ ದೂರಿನ ಮೇರೆಗೆ ಫುಡ್ ಡೆಲಿವರಿ ಏಜೆಂಟ್ ಮೇಲೆ ಅಲ್ಲಿನ ನಿವಾಸಿಗಳು ಥಳಿಸಿದ್ದಾರೆ. ಆ ವ್ಯಕ್ತಿ ತನ್ನನ್ನು ಬಲವಂತವಾಗಿ ಕಟ್ಟಡದ Read more…

ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಆರೋಪಿ ಜೊತೆ ರಾಜಿ ಮಾಡಿಕೊಳ್ಳಬಹುದೆ ಎಂದು ಪ್ರಶ್ನಿಸಿದ ಕೋರ್ಟ್‌

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ವೇಳೆ ಮನುಸ್ಮೃತಿಯನ್ನು ಓದುವಂತೆ ಸಲಹೆ ನೀಡಿದ ಎಂಟು ದಿನಗಳ ನಂತರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ Read more…

SHOCKING NEWS: ಹೊಟ್ಟೆ ನೋವಿನಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಹೊಟ್ಟೆ ನೋವು ತಾಳಲಾರದೇ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ನಡೆದಿದೆ. ಗೀತಾ ಮೃತ ಬಾಲಕಿ. ಗುಂಡ್ಲುಪೇಟೆಯ ವಣಕನಪುರ Read more…

ಬಾಲಕಿ ಸಾಕ್ಷಿಯ ನೆರವಿಗೆ ಬರದ ಜನರು: ನಟ ಸೋನು ಸೂದ್​ ಆಕ್ರೋಶ

ನವದೆಹಲಿ: ಮೇ 28 ರಂದು ದೆಹಲಿಯಲ್ಲಿ ನಡೆದ 16 ವರ್ಷದ ಬಾಲಕಿಯ ಭೀಕರ ಹತ್ಯೆಯ ಬಗ್ಗೆ ನಟ ಸೋನು ಸೂದ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಮಾತು ಕೇಳದ ಸಾಕ್ಷಿಯನ್ನು Read more…

ಸರಾಗವಾಗಿ 60 ಕೆಜಿ ಡೆಡ್‌ಲಿಫ್ಟಿಂಗ್ ಮಾಡುವ ಎಂಟರ ಬಾಲೆ

ಕ್ರೀಡಾ ಚಟುವಟಿಕೆಗಳಿಗೆ ದೇಶದಲ್ಲೇ ಹೆಸರಾಗಿರುವ ಹರಿಯಾಣಾದ ಎಂಟು ವರ್ಷದ ಬಾಲೆಯೊಬ್ಬಳು 60 ಕೆಜಿ ತೂಕವನ್ನು ಸಲೀಸಾಗಿ ಎತ್ತುವ ಮೂಲಕ ಸುದ್ದಿಯಲ್ಲಿದ್ದಾಳೆ. ಪಂಚ್ಕುಲಾದ ಈ ಬಾಲೆ ಒಲಿಂಪಿಕ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...