alex Certify ಬಾಲಕಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಟ್ಯೂಷನ್ ಟೀಚರ್ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಸೈಯದ್ Read more…

13 ವರ್ಷದ ಬಾಲಕಿಗೆ ಅಮಾನುಷವಾಗಿ ಥಳಿಸಿದ ಚಿಕ್ಕಮ್ಮ: ಶಾಕಿಂಗ್ ವಿಡಿಯೋ ವೈರಲ್

ಮಹಿಳೆಯೊಬ್ಬಳು ಬಾಲಕಿಯನ್ನು ನಿರ್ದಯವಾಗಿ ಥಳಿಸುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ರತ್ಲಾಮ್‌ ನಲ್ಲಿ ಈ ಘಟನೆ ನಡೆದಿದ್ದು, ದೀನದಯಾಳ್ ನಗರದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕರುಣಾಜನಕ ಸ್ಟೋರಿ: ತಾಯಿ ಅಂತ್ಯಕ್ರಿಯೆಗೂ ಹಣವಿಲ್ಲದೆ ಶವದ ಪಕ್ಕದಲ್ಲೇ ಭಿಕ್ಷೆ ಬೇಡಿದ ಪುಟ್ಟ ಬಾಲಕಿ | Video

ತೆಲಂಗಾಣದಲ್ಲಿ ನಡೆದಿರುವ ಘಟನೆಯೊಂದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಲ್ಲೆದೆಯವರನ್ನೂ ಕರಗಿಸುವಂತಿದೆ. ತನ್ನ ತಾಯಿಯನ್ನು ಕಳೆದುಕೊಂಡ ಕಡುಬಡ ಕುಟುಂಬದ ಪುಟ್ಟ ಬಾಲಕಿಯೊಬ್ಬಳು ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ತನ್ನ Read more…

ಟಿವಿ ನೋಡಲು ಕರೆದೊಯ್ದು ಬಾಲಕಿ ಮೇಲೆ ಬಾಡಿಗೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ

ನವದೆಹಲಿ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ದೆಹಲಿಯಲ್ಲಿ 11 ವರ್ಷದ ಬಾಲಕಿಯ ಮೇಲೆ ಬಾಡಿಗೆ ಮನೆ ಮಾಲೀಕನ ಮಗ ಅತ್ಯಾಚಾರ ಎಸಗಿದ್ದಾನೆ. ಈಶಾನ್ಯ ದೆಹಲಿಯ Read more…

ಯಾವ ಸಿನಿಮಾಗೂ ಕಡಿಮೆ ಇಲ್ಲ ಮನೆ ಬಿಟ್ಟು ಹೋದ ಈ ಹುಡುಗಿ ಸ್ಟೋರಿ; ಸತ್ತಿದ್ದಾಳೆಂದುಕೊಂಡವರಿಗೆ ಜೀವಂತ ಸಿಕ್ಕಾಗ ‘ಶಾಕ್’

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಸಿನಿಮಾ ಸ್ಟೋರಿಯಂತಿದೆ. ಕ್ಷುಲ್ಲಕ ಕಾರಣಕ್ಕೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತ ಹುಡುಗಿಯನ್ನೇ ಹೋಲುತ್ತಿದ್ದ ಶವವೊಂದು ಸಿಕ್ಕಿದ್ದು, Read more…

ಹೃದಯವಿದ್ರಾವಕ ಘಟನೆ: 5 ನೇ ಮಹಡಿಯಿಂದ ಮಗು ಮೇಲೆ ಬಿದ್ದ ಶ್ವಾನ: ರಸ್ತೆಯಲ್ಲಿ ಹೋಗ್ತಿದ್ದಾಗಲೇ ಸಾವನ್ನಪ್ಪಿದ ಪುಟ್ಟ ಕಂದ

ಮುಂಬೈನ ಥಾಣೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮುಂಬ್ರಾದಲ್ಲಿ ಕಟ್ಟಡದ ಐದನೇ ಮಹಡಿಯಿಂದ ನಾಯಿಯೊಂದು ಕೆಳಗೆ ಬಿದ್ದಿದೆ. ಅದು 3 ವರ್ಷದ ಬಾಲಕಿ ಮೇಲೆ ಬಿದ್ದ Read more…

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ತಕ್ಕ ಶಾಸ್ತಿ: 20 ವರ್ಷ ಜೈಲು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಗ್ರಾಮವೊಂದರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅತ್ಯಾಚಾರ Read more…

ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ಶಾಲೆಯ ಶೌಚಾಲಯದಲ್ಲಿಯೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಮೃತಪಟ್ಟಿದೆ. ಕೀಮಕುರ್ತಿ ಮಂಡಲದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಕೋತಪಟ್ಟಣಂನ Read more…

ದೇವಾಲಯಕ್ಕೆ ಬಂದ ಬಾಲಕಿ ಜತೆ ಅಸಭ್ಯ ವರ್ತನೆ: ಅರ್ಚಕ ಅರೆಸ್ಟ್

ಬೆಂಗಳೂರು: ದೇವಾಲಯಕ್ಕೆ ಬಂದಿದ್ದ 7 ವರ್ಷದ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅರ್ಚಕನನ್ನು ವಿದ್ಯಾರಣ್ಯಪುರ ಠಾಣೆ ಪೋಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಸಮೀಪದ ದೇವಾಲಯದ ಅರ್ಚಕ ಪ್ರಕಾಶ್ Read more…

ಬಸ್ ನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ: ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪ್ರಯಾಣಿಕರು

ಮಂಗಳೂರು: ಬಸ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ವ್ಯಕ್ತಿಯೋರ್ವ ಕಿರುಕುಳ ನೀಡಿರುವ ಘಟನೆ ಬೆಂಗಳೂರು-ಮಂಗಳೂರು ಬಸ್ ನಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪಕ್ಕದಲ್ಲಿ ಕುಳಿತಿದ್ದ Read more…

SHOCKING NEWS: ಸಾಲ ತೀರಿಸಲು ಬಾಲಕಿಯನ್ನೇ ಮಾರಾಟ ಮಾಡಿದ ಚಿಕ್ಕಮ್ಮ

ತುಮಕೂರು: ಸಾಲ ತೀರಿಸಲು ಚಿಕ್ಕಮ್ಮನೇ ಬಾಲಕಿಯನ್ನು ಮಾರಾಟ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ಈ ಘಟನೆ ನಡೆದಿದೆ. ತುಮಕೂರು ನಗರದ ದಿಬ್ಬೂರು ನಿವಾಸಿ ಚೌಡಮ್ಮ Read more…

ಪ್ರೀತಿಸುವಂತೆ ಯುವಕನ ಗಂಟುಬಿದ್ದ ಬಾಲಕಿ; ನಿರಾಕರಿಸಿದ್ದಕ್ಕೆ 3 ವರ್ಷದ ಮಗು ಹತ್ಯೆಗೈದು ಜೈಲು ಪಾಲು…!

ತನ್ನನ್ನು ಪ್ರೀತಿಸುವಂತೆ ಸಮೀಪದ ಬಂಧುವನ್ನು ಪದೇ ಪದೇ ಪೀಡಿಸುತ್ತಿದ್ದ 16 ವರ್ಷದ ಬಾಲಕಿಯೊಬ್ಬಳು ಆತ ಅದನ್ನು ನಿರಾಕರಿಸಿದನೆಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಮೂರು ವರ್ಷದ ಮಗುವನ್ನು ಕೊಂದಿರುವ ಆಘಾತಕಾರಿ Read more…

VIDEO | ಪುಟ್ಟ ಬಾಲಕಿಯ ಎನರ್ಜಿಗೆ ಫಿದಾ ಆದ ನೆಟ್ಟಿಗರು

ಮೆರವಣಿಗೆಯಲ್ಲಿ ಸಾಗುತ್ತಿದ್ದ ನೃತ್ಯಗಾರರನ್ನು ಕಂಡು ಪುಟ್ಟ ಬಾಲಕಿಯೊಬ್ಬಳು ನಿಂತಲ್ಲೇ ಕುಣಿದು ಎಲ್ಲರನ್ನು ರಂಜಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಾಲಕಿಯ ಜೋಶ್ ಎಂತವರನ್ನು ಬೆರಗುಗೊಳಿಸುವಂತಿದೆ ಯಾವುದೋ Read more…

BREAKING: ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶಂಕಿತ ಡೆಂಘೀ ಜ್ವರದಿಂದ ಬಾಲಕಿ ಸಮೃದ್ಧಿ(8) ಮೃತಪಟ್ಟಿದ್ದಾಳೆ. ಮೂರು ದಿನದ ಹಿಂದೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ Read more…

BREAKING: ಹಾಸನ ಜಿಲ್ಲೆಯಲ್ಲಿ ಡೆಂಘೀ ಜ್ವರಕ್ಕೆ ಮತ್ತೊಬ್ಬ ಬಾಲಕಿ ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಡೆಂಘೀ ಜ್ವರಕ್ಕೆ ಮತ್ತೊಬ್ಬ ಬಾಲಕಿ ಬಲಿಯಾಗಿದ್ದಾಳೆ. ಹೊಳೆನರಸೀಪುರ ತಾಲ್ಲೂಕು ಗುಡ್ಡೇನಹಳ್ಳಿ ನಿವಾಸಿ ಲೋಕೇಶ್ ಮತ್ತು ತನುಜಾ ದಂಪತಿಯ ಪುತ್ರಿ ಕಲಾಶ್ರೀ(11) ಮೃತಪಟ್ಟ ಬಾಲಕಿ ಎಂದು Read more…

SHOCKING: ಅಪ್ರಾಪ್ತೆ ಅಪಹರಿಸಿ ಲೈವ್ ಮಾಡಿದ ಕಾಮುಕ: ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಬಾಲಕಿಯನ್ನು ಬೈಕ್ ನಲ್ಲಿ ಅಪಹರಿಸಿದ ಯುವಕನೊಬ್ಬ ಆಕೆ ಮೇಲೆ ಹಲ್ಲೆ ಮಾಡಿದ ಕೃತ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಿಯಾರಾ ಎಂಬ ಹುಡುಗಿಯನ್ನು ಸಮೀರ್ Read more…

ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಿಣಿ: ಮೂವರು ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ್ದು, ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಳ್ತಂಗಡಿ ಪೊಲೀಸ್ Read more…

Viral Video | ಹುಡುಗಿಯ ಶ್ವಾಸಕೋಶದಲ್ಲಿತ್ತು ಸೂಜಿ; ಬ್ರಾಂಕೋಸ್ಕೋಪಿ ಮೂಲಕ ಕೇವಲ 4 ನಿಮಿಷಗಳಲ್ಲಿ ಹೊರ ತೆಗೆದ ವೈದ್ಯರು

ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ಹೊಸ ಹೊಸ ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಇದೀಗ ತಂಜಾವೂರು ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಭುತ ಸಾಧನೆ ಮಾಡಿದ್ದಾರೆ. 14 ವರ್ಷದ ಬಾಲಕಿಯ ಶ್ವಾಸಕೋಶದಲ್ಲಿದ್ದ 4 ಸೆಂಮೀ ಉದ್ದದ Read more…

ಬಾಲಕಿಯ ಹೊಟ್ಟೆಯನ್ನೇ ಬಗೆದ ಸ್ಮೋಕ್‌ ಪಾನ್‌; ಪ್ರಾಣಕ್ಕೇ ಕುತ್ತು ತರಬಹುದು ಈ ಹುಚ್ಚಾಟ….!

ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ತಿನಿಸುಗಳನ್ನು ತಿನ್ನುವ ಹವ್ಯಾಸ ಹೆಚ್ಚುತ್ತಿದೆ. ಇಂತಹ ಅನೇಕ ತಿನಿಸುಗಳು ಇಂಟರ್ನೆಟ್‌ನಲ್ಲೂ ವೈರಲ್‌ ಆಗುತ್ತವೆ. ಸ್ಮೋಕ್‌ ಪಾನ್‌ ಅಥವಾ ಫೈರ್‌ ಪಾನ್‌ ಕೂಡ ಇವುಗಳಲ್ಲೊಂದು. ಹೊಗೆಯಾಡುವ Read more…

ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಸಾವು

ರಾಯಚೂರು: ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ. 15 ದಿನಗಳ ಹಿಂದೆ ಗ್ರಾಮದಲ್ಲಿ ಬೀದಿ ನಾಯಿ Read more…

ಹೊಟ್ಟೆ ನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್: ಬಯಲಾಯ್ತು ಸೋದರ ಸಂಬಂಧಿಯಿಂದ ಬಾಲಕಿ ಗರ್ಭಿಣಿಯಾದ ಕೃತ್ಯ

ಭೋಪಾಲ್(ಮಧ್ಯಪ್ರದೇಶ): 8ನೇ ತರಗತಿ ಓದುತ್ತಿರುವ 13 ವರ್ಷದ ಬಾಲಕಿ ಹೊಟ್ಟೆನೋವು ಎಂದು ಹೇಳಿದ್ದು, ವೈದ್ಯಕೀಯ ತಪಾಸಣೆಯ ವೇಳೆ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಲಕಿಯ ಹೇಳಿಕೆಯ Read more…

ಮಗುವಿನ ಕೋಣೆಯಲ್ಲಿ ಕೇಳಿಸುತ್ತಿತ್ತು ಭೂತ ಚೇಷ್ಟೆಯ ಸದ್ದು; ಭ್ರಮೆ ಎಂದುಕೊಂಡಿದ್ದ ಹೆತ್ತವರನ್ನೇ ಬೆಚ್ಚಿಬೀಳಿಸಿದೆ ಸತ್ಯ ಸಂಗತಿ !

ಮೂರು ವರ್ಷದ ಬಾಲಕಿಯೊಬ್ಬಳಿಗೆ ತನ್ನ ಕೋಣೆಯಲ್ಲಿ ಭೂತ-ದೆವ್ವಗಳೇ ಶಬ್ಧ ಮಾಡಿದಂತೆನಿಸುತ್ತಿತ್ತು. ಸದಾ ವಿಚಿತ್ರ ಶಬ್ಧ ಕೇಳಿಸುತ್ತಲೇ ಇತ್ತು. ಸೈಲರ್‌ ಎಂಬ ಈ ಬಾಲಕಿಯ ಮಾತುಗಳನ್ನು ಹೆತ್ತವರು ಗಂಭೀರವಾಗಿ ಪರಿಗಣಿಸಲಿಲ್ಲ. Read more…

ಬಾಡಿಗೆ ಮನೆ ಮಾಲೀಕನಿಂದಲೇ ಪೈಶಾಚಿಕ ಕೃತ್ಯ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು: 8 ವರ್ಷದ ಬಾಲಕಿಯ ಮೇಲೆ ಮನೆ ಮಾಲೀಕನೇ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಮನೆಯವರು ಕೆಲಸಕ್ಕೆ Read more…

ಕೇಕ್‌ನಲ್ಲಿತ್ತು ಕೃತಕ ಸಿಹಿಕಾರಕ; 10 ವರ್ಷದ ಬಾಲಕಿ ಸಾವಿಗೆ ಇದು ಕಾರಣವಾಗಿದ್ದು ಹೇಗೆ ಗೊತ್ತಾ….?

ಕಳೆದ ತಿಂಗಳು ಪಂಜಾಬ್‌ನ ಪಟಿಯಾಲದಲ್ಲಿ 10 ವರ್ಷದ ಬಾಲಕಿಯೊಬ್ಬಳ ದಾರುಣ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹುಟ್ಟುಹಬ್ಬ ಆಚರಿಸಲು ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಿದ್ದೇ ಬಾಲಕಿಯ ಪ್ರಾಣಕ್ಕೆ Read more…

BIG NEWS: ಅಪ್ಪ ದುಡಿದ ಹಣ ಕೇಳಿದ್ದಕ್ಕೆ ಮಗಳ ಮೇಲೆ ಕಂಪನಿ ಮಾಲೀಕನಿಂದ ಥಳಿತ; ಬಾಲಕಿ ಸ್ಥಿತಿ ಗಂಭೀರ

ಬೆಳಗಾವಿ: ಅಪ್ಪ ಕೆಲಸ ಮಾಡಿದ ಹಣವನ್ನು ಮಗಳು ಕೇಳಿದ್ದಕ್ಕೆ ಆಲ್ಕೆಯ ಮೇಲೆ ಕಂಪನಿ ಮಾಲೀಕ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ನಡೆದಿದೆ. ಜೈ Read more…

ಹಣವಿಲ್ಲದೆ ಮಗಳಿಗೆ ಸ್ಕೂಲ್ ಬ್ಯಾಗ್ ಖರೀದಿಸಲು ಚಾಲಕನ ಪರದಾಟ; ಮುಂದಾಗಿದ್ದೇನು ಗೊತ್ತಾ ?

ಫೇಸ್ಬುಕ್‌ನಲ್ಲಿ ಕಿರಣ್ ವರ್ಮಾ ಎಂಬವರು ಎಪ್ರಿಲ್ 3ರಂದು ಊಬರ್‌ ಚಾಲಕನ ಜೊತೆಗಿನ ತಮ್ಮ ಹೃದಯಸ್ಪರ್ಶಿ ಮುಖಾಮುಖಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಬ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಮೇಲಿಂದ ಮೇಲೆ ಫೋನ್‌ ಕರೆಗಳು Read more…

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಆಸ್ಪತ್ರೆಯಲ್ಲಿ ಬಹಿರಂಗವಾಯ್ತು ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಸತ್ಯ

ಸೂರತ್: ಗುಜರಾತ್ ನ ಸೂರತ್ ನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ತನ್ನ ನೆರೆಹೊರೆಯ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು Read more…

ಶಾಲೆಯಲ್ಲೇ ಆಘಾತಕಾರಿ ಘಟನೆ: 3 ತಿಂಗಳಿಂದ ಬಾಲಕಿ ಮೇಲೆ ಪ್ಯೂನ್ ಅತ್ಯಾಚಾರ

ಮುಂಬೈ: ಕಳೆದ ಮೂರು ತಿಂಗಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಶಾಲೆಯ ಆವರಣದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ಶಾಲೆಯೊಂದರ ಪ್ಯೂನ್‌ನನ್ನು ಶನಿವಾರ ಬಂಧಿಸಲಾಗಿದೆ. Read more…

BIG NEWS: ಆಟವಾಡುತ್ತಿದ್ದ ಬಾಲಕಿ ಮೇಲೆ ಹಂದಿಗಳ ಭೀಕರ ದಾಳಿ; ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಕಂದಮ್ಮ

ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ಪುಟ್ಟ ಮಕ್ಕಳು, ಹಿರಿಯರು ರೋಸಿ ಹೋಗಿದ್ದ ಪ್ರಕರಣಗಳ ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿ ಹಂದಿ ದಾಳಿ ಆರಂಭವಾಗಿದೆ. ಆಟವಾಡುತ್ತಿದ್ದ ಬಾಲಕಿ ಮೇಲೆ ಹಂದಿ ಡೆಡ್ಲಿ Read more…

SHOCKING: ಮನೆಗೆ ನುಗ್ಗಿ ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಗದಗ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿದ 40 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...