alex Certify ಬಸ್ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ರಿಯಲ್‌ ʼಬಾಹುಬಲಿʼಯ ಸಾಹಸ…!

ವ್ಯಕ್ತಿಯೊಬ್ಬ ತನ್ನ ತಲೆ ಮೇಲೆ ಬೈಕ್ ಹೊತ್ತು ಬಸ್ ನ ಟಾಪ್ ಹತ್ತುವ ವಿಡಿಯೋ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಡಾ.ಅಜಯಿತಾ ಎಂಬುವವರು ಟ್ವಿಟರ್ ನಲ್ಲಿ ಅಪ್ ಲೋಡ್ Read more…

ವಿದ್ಯಾರ್ಥಿ ಶಾಲೆ ತಲುಪಲು ತಡವಾಗುತ್ತೆ ಅಂತಾ ಬಸ್​ ವೇಳಾಪಟ್ಟಿಯನ್ನೇ ಬದಲಿಸಿದ ಸಾರಿಗೆ ಸಂಸ್ಥೆ….!

ಬಸ್​ ಸೇವೆಗಳ ಪರಿಷ್ಕೃತ ವೇಳಾಪಟ್ಟಿಯಿಂದಾಗಿ ತಮಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ ಅಂತಾ ಒಡಿಶಾದ ಸಾಯಿ ಅನ್ವೇಶ್​ ಪ್ರಧಾನ್​ ಎಂಬ ವಿದ್ಯಾರ್ಥಿ ಟ್ವಿಟರ್​ನಲ್ಲಿ ಹೇಳುವ ಮೂಲಕ ಅಧಿಕಾರಿಗಳ Read more…

ಅನುಮತಿ ಇಲ್ಲದೇ ಫೋಟೋ ತೆಗೆದವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಯುವತಿ..!

ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್​ನಲ್ಲಿ ಮೈ ಮುಟ್ಟಿ Read more…

ಬಸ್ ಪ್ರಯಾಣಿಕರಿಗೆ KSRTC ಭರ್ಜರಿ ಗುಡ್ ನ್ಯೂಸ್: ಸಾಂದರ್ಭಿಕ ಒಪ್ಪಂದದ ದರ ಇಳಿಕೆ

ಬೆಂಗಳೂರು: ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಮಿಯಂ ಬಸ್ ಮತ್ತು ಎಲ್ಲಾ ವರ್ಗದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯುವ ವಾಹನಗಳ ಮೇಲಿನ Read more…

BREAKING NEWS: ಮನೆ ಮೇಲೆ ಉರುಳಿಬಿದ್ದ ಮದುವೆ ದಿಬ್ಬಣದ ಬಸ್; ಐವರ ದುರ್ಮರಣ

ಕಾಸರಗೋಡು: ಮದುವೆ ದಿಬ್ಬಣದ ಬಸ್ ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕರ್ನಾಟಕ – ಕೇರಳ ಗಡಿಯಲ್ಲಿ ಸಂಭವಿಸಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ Read more…

ಬಸ್ -ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು, 20 ಮಂದಿ ಗಾಯ

ನವದೆಹಲಿ: ಅಸ್ಸಾಂ ನ ಕ್ರೋಕ್ರಜಾರ್ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕರಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ. ಬೊಗ್ರಿಬಾರಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 17 Read more…

ನಿರುದ್ಯೋಗಿ ಯುವಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಕೊರೋನಾ ಲಾಕ್ಡೌನ್ ನಂತರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಯುವಕರು, ಯುವತಿಯರು ಕೆಲಸದ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ, ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ Read more…

BREAKING: KSRTC – ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತ, ನಾಲ್ವರು ಸಾವು

ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್, ಕ್ರೂಸರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಬಿಜಿ ಕೆರೆ ಸಮೀಪ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಬಳಿ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಟಿಕೆಟ್ ರಿಯಾಯಿತಿ ಸೌಲಭ್ಯ ಮುಂದುವರಿಕೆ

ಕಲಬುರಗಿ: ಹಿರಿಯ ನಾಗರಿಕರ ಟಿಕೆಟ್ ರಿಯಾಯಿತಿ ಸೌಲಭ್ಯ ಮುಂದುವರಿಕೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಎಂ. ತಿಳಿಸಿದ್ದಾರೆ. ಪ್ರಸ್ತುತ ಕೋವಿಡ್-19 Read more…

ಬಸ್ ಗೆ ಕಾದು ಕಾದು ಕುಸಿದು ಬಿದ್ದ ಮಹಿಳೆ

ಮೈಸೂರು: ಭಾರತ್ ಬಂದ್ ಹಾಗೂ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ನಡುವೆ ಬಸ್ ಗೆ ಕಾದು ಕಾದು ಸುಸ್ತಾದ ಮಹಿಳೆ ಬಸ್ Read more…

BREAKING: KSRTC ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಾದಗಿರಿ ಮೂಲದ ಐಶ್ವರ್ಯಾ(12) ಹಾಗೂ ಮತ್ತೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಸ್ ನಲ್ಲಿದ್ದ ಇಬ್ಬರು Read more…

ಕೊರೊನಾ ಕಾರಣಕ್ಕೆ ಹೇಳತೀರದಂತಾಗಿದೆ ಖಾಸಗಿ ಬಸ್ ಮಾಲೀಕರ ಸಂಕಷ್ಟ

ಕೊರೊನಾ ಮಹಾಮಾರಿಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಸೋಂಕು ಇಳಿಮುಖವಾದರೂ ಜೀವನ ಮೊದಲಿನಂತಾಗುತ್ತಿಲ್ಲ. ಅನೇಕ ಉದ್ಯಮಗಳು ಇನ್ನೂ ಚೇತರಿಕೆ ಕಾಣುತ್ತಲೇ ಇವೆ. ಮತ್ತೊಂದಿಷ್ಟು ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರಲ್ಲಿ Read more…

ಕುತೂಹಲ ಮೂಡಿಸಿದ ಮಹತ್ವದ ಸಭೆ: ಏರಿಕೆಯಾಗುತ್ತಾ ಬಸ್ ಟಿಕೆಟ್ ದರ..?

ಕೊರೊನಾದಿಂದ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಗಳಲ್ಲಿ ಸಾರಿಗೆ ಕೂಡ ಒಂದು. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಮೊದಲು ನಿಲ್ಲಿಸಿದ್ದು, ಟ್ರೈನ್ ಹಾಗೂ ಬಸ್‌ಗಳನ್ನು. ಹೆಚ್ಚು ನಷ್ಟವಾಗಿದ್ದು ಸಾರಿಗೆಗೆ. ಈ ನಷ್ಟ ಸರಿದೂಗಿಸೋದಿಕ್ಕೆ Read more…

BIG NEWS: ಹಬ್ಬದ ದಿನವೇ ದುರಂತ, ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್ – 5 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಾದ್ ಪಟ್ಟಣದ ಬಳಿ ಸೇತುವೆಯಿಂದ ಬಸ್ ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. Read more…

ಕೊರೊನಾ ಸಂಕಷ್ಟದ ಮಧ್ಯೆಯೂ ಸಡಗರ ಸಂಭ್ರಮದ ʼಆಯುಧ ಪೂಜೆʼ

ಮಹಾಮಾರಿ ಕೊರೊನಾ ಜನ ಜೀವನವನ್ನು ಕಂಗೆಡಿಸಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ನಾಡಹಬ್ಬ ದಸರಾದಂದು ಜನ ಇಂದು ಸಂಭ್ರಮದಿಂದ ಆಯುಧ, ವಾಹನ, ಸಲಕರಣೆಗಳಿಗೆ ಪೂಜೆ ಮಾಡಿದ್ದಾರೆ. ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವಿದ್ದು, Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಹುಬ್ಬಳ್ಳಿ: ಕೊರೊನಾ ಸಂದರ್ಭದಲ್ಲೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 6 ಜಿಲ್ಲೆಗಳಲ್ಲಿ 9 ವಿಭಾಗಗಳು, 51 ಘಟಕಗಳಿಂದ ಒಟ್ಟು 3754 ಅನುಸೂಚಿಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ Read more…

ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಬಸ್ ಓಡಿಸಿ ಉದ್ಧಟತನ

ಧಾರವಾಡ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಎಸ್ಆರ್ ಟಿಸಿ ಬಸ್ ಚಾಲಕನೊಬ್ಬ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆಯೇ ಬಸ್ ಚಲಾಯಿಸಿ ಉದ್ಧಟತನ Read more…

ಬಿಗ್ ನ್ಯೂಸ್: ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ 30 ಯೋಧರು

ಉತ್ತರಾಖಂಡ್ ಮಸ್ಸೂರಿ ಕಂಫ್ಟಿ ಫಾಲ್ಸ್ ಬಳಿ ಯೋಧರು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಭಾರಿ ಪ್ರಪಾತಕ್ಕೆ ಬೀಳುವ ಹಂತಕ್ಕೆ ಜಾರಿದೆ. ಇಂಜಿನ್ ನೆಲಕ್ಕೆ ತಾಗಿ Read more…

ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಬಸ್ ಮಾಲೀಕರು…!

ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ. ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. Read more…

ಬಸ್ ಇಂಜಿನ್ ಸೇರಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು

ಬಸ್ ನಿಂತಿದ್ದ ವೇಳೆ ಅದರ ಇಂಜಿನ್ ನಲ್ಲಿ ನಾಗರಹಾವೊಂದು ಸೇರಿಕೊಂಡು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಯಲ್ಲಿ ನಡೆದಿದೆ. ಶಿವಮೊಗ್ಗದಿಂದ ಕುಂದಾಪುರಕ್ಕೆ Read more…

ಬೈಕ್ ಸವಾರನಿಗೆ ಬುದ್ದಿ ಕಲಿಸಿದ ಮೋಟಾರು ವಾಹನ ಇಲಾಖೆ..!

ಸಾಮಾನ್ಯವಾಗಿ ಬಸ್ ಹಿಂದೆ ಕಾರ್ ಅಥವಾ ಬೈಕ್‌ಗಳು ಹೋಗುತ್ತಿದ್ದರೆ ಓವರ್ ಟೇಕ್ ಮಾಡಿ ಮುಂದೆ ಸಾಗೋದನ್ನು ನೋಡಿದ್ದೇವೆ. ಮತ್ತೊಂದಿಷ್ಟು ಜನ ಬೇರೆ ವಾಹನಗಳಿಗೆ ಕಿರಿಕಿರಿ ಮಾಡಲೆಂದೇ ರಸ್ತೆ ಮಧ್ಯದಲ್ಲಿ Read more…

ಬಸ್‌ ಏರಿದವನ ʼಮಾಸ್ಕ್ʼ‌ ನೋಡಿ ಪ್ರಯಾಣಿಕರು ಕಂಗಾಲು

ಮ್ಯಾಂಚೆಸ್ಟರ್‌ ನಗರದ ಬಸ್‌ ಒಂದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕುತ್ತಿಗೆ ಸುತ್ತಲೂ ಹೆಬ್ಬಾವನ್ನು ಮಾಸ್ಕ್ ರೂಪದಲ್ಲಿ ಧರಿಸಿಕೊಂಡಿರುವುದು ಕಂಡುಬಂದಿದೆ. 46 ವರ್ಷ ವಯಸ್ಸಿನ ಈ ವ್ಯಕ್ತಿ ಇಲ್ಲಿನ ಸ್ಯಾಲ್‌ಫೋರ್ಡ್‌‌ನಲ್ಲಿ Read more…

ರಸ್ತೆ ಮಧ್ಯೆಯೇ ಹೊತ್ತಿ ಉರಿದ ಬಸ್

ಬೀದರ್: ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ. ಬಸ್ ಚಾಲಕನ ಸಮಯ ಪ್ರಜ್ನೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಬಸ್ ಅಪಹರಣ ಪ್ರಕರಣ: ಎನ್ ಕೌಂಟರ್ ವೇಳೆ ಸಿಕ್ಕಿಬಿದ್ದ ಆರೋಪಿ

ಬಸ್ ಅಪಹರಿಸಿದ್ದವರು ಹಾಗೂ ಪೊಲೀಸ್ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸ್ ದಾಳಿಗೆ ಅಪಹರಣಕಾರನ ಕಾಲಿಗೆ ಗಾಯವಾಗಿದೆ. ಉಳಿದವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಸಿಕ್ಕಿಬಿದ್ದವನ ಹೆಸರು ಪ್ರದೀಪ್ ಎನ್ನಲಾಗಿದ್ದು,ಆತನ ವಿಚಾರಣೆ Read more…

ಸಾಲ ಕಟ್ಟದ್ದಕ್ಕೆ 34 ಪ್ರಯಾಣಿಕರ ಸಮೇತ ಬಸ್‌ ಸೀಜ್…!

ತಾಜ್ ನಗರ ಆಗ್ರಾದಲ್ಲಿ ಬುಧವಾರ ಹಣಕಾಸು ಕಂಪನಿಯ ನೌಕರರು, ಪ್ರಯಾಣಿಕರಿಂದ ತುಂಬಿದ ಬಸ್ ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಗುರುಗ್ರಾಮ್‌ನಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಅಪಹರಿಸಲಾಗಿದೆ. ಚಾಲಕ ಮತ್ತು Read more…

ಬಸ್ಸುಗಳಲ್ಲಿನ್ನು ಇವರಿಗೂ ‘ಆಸನ’ ಮೀಸಲು

ಸಾಧಾರಣವಾಗಿ ಬಸ್ಸುಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಆಸನ ಕಾಯ್ದಿರಿಸುವ ವ್ಯವಸ್ಥೆ ಇದೆ. ಆದರೆ, ಕೋಲ್ಕತ್ತಾದ ಬಸ್ಸುಗಳಲ್ಲಿ ಮಂಗಳಮುಖಿಯರಿಗೆ ಆಸನ ಕಾಯ್ದಿರಿಸಲಾಗಿದೆ. ಬಹುಬೇಡಿಕೆ ಹಿನ್ನೆಲೆಯಲ್ಲಿ ಮಾರ್ಗ ಸಂಖ್ಯೆ 205 Read more…

BIG NEWS: ಬಸ್ ಗೆ ಬೆಂಕಿ, ಪ್ರಯಾಣಿಕರು ಕೂಗಿದ್ರೂ ಚಾಲಕನ ನಿರ್ಲಕ್ಷ್ಯ – ಇಬ್ಬರು ಮಕ್ಕಳು ಸೇರಿ 5 ಮಂದಿ ಸಜೀವ ದಹನ

ಚಿತ್ರದುರ್ಗ: ಖಾಸಗಿ ಬಸ್ ಗೆ ಬೆಂಕಿ ತಗುಲಿ ಐವರು ಸಜೀವ ದಹನವಾಗಿದ್ದಾರೆ. ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ Read more…

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಖಾಸಗಿ ಬಸ್ ಟಿಕೆಟ್ ಗರಿಷ್ಠ ದರ ನಿಗದಿ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಪ್ರಯಾಣ ದರವನ್ನು ಪರಿಷ್ಕರಿಸಿದ್ದು ಇದೇ ಮೊದಲ ಬಾರಿಗೆ ಗರಿಷ್ಠ ದರವನ್ನು ನಿಗದಿ ಮಾಡಿದೆ. ದರ ಹೆಚ್ಚಳದಿಂದ ಪ್ರಯಾಣಿಕರಿಗೆ Read more…

ಲಾಕ್‌ ಡೌನ್‌ ತೆರವುಗೊಂಡರೂ ಪ್ರಯಾಣಿಕರಿಲ್ಲದೆ ಮೆಜೆಸ್ಟಿಕ್ ನಿಲ್ದಾಣ ಖಾಲಿ ಖಾಲಿ…!

ಇಂದಿನಿಂದ ಬೆಂಗಳೂರಿನಲ್ಲಿ ಲಾಕ್ ‌ಡೌನ್ ತೆರವು ಮಾಡಲಾಗಿದೆ. ಅತ್ತ ಅನ್‌ಲಾಕ್ ಆಗುತ್ತಿದ್ದಂತೆಯೇ ಜನ ರಸ್ತೆಗಿಳಿದಿದ್ದಾರೆ. ಇನ್ನು ಇಂದು ಬೆಳಗ್ಗೆ ಆರು ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದೆ. ನಗರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...