alex Certify ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೆಲಸಕ್ಕೆ ಹೋಗುತ್ತಿದ್ದಾಗಲೇ ದುರಂತ: ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿ

All Posts ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾರೆ. ತುಮಕೂರಿನ ನವಿಲಹಳ್ಳಿ ನಿವಾಸಿ Read more…

ಬೆಂಗಳೂರಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ: ಹೈಅಲರ್ಟ್

ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿಯಾಗಿದ್ದಾರೆ. ಕೇರಳದ ಮಲಪ್ಪುರಂ ಮೂಲದ 24 ವರ್ಷದ ವಿದ್ಯಾರ್ಥಿ ನಿಫಾದಿಂದ ಮೃತಪಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರಿಂದ ವಿದ್ಯಾರ್ಥಿ ಆಗಸ್ಟ್ 25ರಂದು ಬೆಂಗಳೂರಿನಿಂದ Read more…

BREAKING: ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶಂಕಿತ ಡೆಂಘೀ ಜ್ವರದಿಂದ ಬಾಲಕಿ ಸಮೃದ್ಧಿ(8) ಮೃತಪಟ್ಟಿದ್ದಾಳೆ. ಮೂರು ದಿನದ ಹಿಂದೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ Read more…

ಬಕ್ರೀದ್ ಗೆ ಬಲಿ ಕೊಡುವ ಕುರಿ ಮೇಲೆ ರಾಮನ ಹೆಸರು; ಮೂವರು ಅರೆಸ್ಟ್

ಮುಂಬೈ: ಬಕ್ರೀದ್ ಗೆ ಬಲಿ ಕೊಡಲು ಸಿದ್ಧವಾಗಿದ್ದ ಕುರಿ ಮೇಲೆ ‘ರಾಮ’ನ ಹೆಸರು ಬರೆದಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಸ್ಲೀಂರ Read more…

BREAKING: ಹುಲಿ ದಾಳಿಗೆ ಮಹಿಳೆ ಬಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಎನ್. ಬೇಗೂರು ಸಮೀಪದ ಮಾಡದಹಾಡಿ ನಿವಾಸಿ 48 ವರ್ಷದ ಚಿಕ್ಕಿ Read more…

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾರೆ. ಕಾಫಿ ತೋಟಕ್ಕೆ ತೆರಳಿದ್ದ ಕಾರ್ಮಿಕನ Read more…

ಹೊಲದಲ್ಲಿ ಕಳೆ ತೆಗೆಯುವಾಗಲೇ ಚಿರತೆ ದಾಳಿ: ಮಹಿಳೆ ಬಲಿ

ಶಿವಮೊಗ್ಗ: ಮೆಕ್ಕೆಜೋಳದ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಸಮೀಪದ ಬಿಕ್ಕೋನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಯಶೋದಮ್ಮ(42) ಮೃತಪಟ್ಟ ಮಹಿಳೆ ಎಂದು Read more…

ಸಲಿಂಗಕಾಮಕ್ಕೆ ಬಲಿಯಾದ ಉದ್ಯಮಿ: ಆಪ್ತ ಸಹಾಯಕನಿಂದಲೇ ಕೊಲೆ

ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಉದ್ಯಮಿಯೊಬ್ಬರನ್ನು ಅವರ ಆಪ್ತ ಸಹಾಯಕನು ಕೊಂದಿದ್ದಾನೆ. ಇಬ್ಬರು ಸಲಿಂಗಕಾಮಿ ಸಂಬಂಧದಲ್ಲಿದ್ದರು ಎಂದು ಆರೋಪಿಸಲಾಗಿದೆ. ಆರೋಪಿ ಉದ್ಯಮಿಯೊಂದಿಗೆ ಸಲಿಂಗಕಾಮಿ ಸಂಬಂಧ ಹೊಂದಿದ್ದ ಮತ್ತು ತಮ್ಮ Read more…

ಭೂಕಂಪಕ್ಕೆ ಬಲಿಯಾದ ಟರ್ಕಿ ಫುಟ್ ಬಾಲ್ ತಂಡದ ಆಟಗಾರ

ಟರ್ಕಿಯ ಫುಟ್ ಬಾಲ್ ತಂಡದ ಗೋಲ್‌ ಕೀಪರ್ ಭೂಕಂಪಕ್ಕೆ ಬಲಿಯಾಗಿದ್ದಾರೆ. ಟರ್ಕಿ ಮತ್ತು ಸಿರಿಯಾವನ್ನು ಭೂಕಂಪ ಧ್ವಂಸಗೊಳಿಸಿದ ನಂತರ ಉರ್ಕಿಶ್ ಫುಟ್ಬಾಲ್ ಆಟಗಾರ ಐಯುಪ್ ಟರ್ಕಸ್ಲಾನ್ ದುರಂತವಾಗಿ ಸಾವನ್ನಪ್ಪಿದ್ದಾರೆ Read more…

ಮದುವೆ ಸಂಭ್ರಮದ ಮನೆಯಲ್ಲಿ ಸೂತಕ…..! ಭಾರಿ ಬೆಂಕಿ ಅವಘಡಕ್ಕೆ ಒಂಬತ್ತು ಮಂದಿ ಬಲಿ

ಮದುವೆಯ ದಿನ ಇಡೀ ಕುಟುಂಬದವರು ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಭಾರಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ. ಬೆಂಕಿ ಆಕಸ್ಮಿಕದಲ್ಲಿ ಕುಟುಂಬಸ್ಥರು ಪ್ರಾಣ Read more…

ಸಚಿವರು ಸೇರಿದಂತೆ ಖುದ್ದು ಮಾಲೀಕನನ್ನೇ ಬಲಿ ಪಡೆದಿತ್ತು ನೇಪಾಳದ ಯೇತಿ ಏರ್‌ಲೈನ್ಸ್‌

ನೇಪಾಳ: ನೇಪಾಳದ ಯೇತಿ ಏರ್‌ಲೈನ್ಸ್‌ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಗಿ 72 ಜನರು ಮೃತಪಟ್ಟಿದ್ದಾರೆ. ಈ ಏರ್​ಲೈನ್ಸ್​ ಮೂರು ವರ್ಷಗಳ ಹಿಂದೆಯೂ ಹೀಗೆ ಅಪಘಾತಕ್ಕೊಳಗಾಗಿತ್ತು. ಆಗ ಖುದ್ದು ವಿಮಾನಯಾನದ Read more…

ನಿಧಿ ಆಸೆಗಾಗಿ ಬಾಲಕನನ್ನು ಅಪಹರಿಸಿ ನರಬಲಿ…! ಬಾಲಾಪರಾಧಿಗಳು ಅರೆಸ್ಟ್

ಮನುಷ್ಯರಿಗೆ ಹಣದ ಆಸೆ ಇರುತ್ತೆ ನಿಜ. ಅದಕ್ಕಾಗಿ ಕಷ್ಟಪಟ್ಟು ದುಡಿಯುವ ಮನಸ್ಥಿತಿ ಎಲ್ಲರಲ್ಲೂ ಇರೋಲ್ಲ. ಕೆಲವರು ಹಣದ ಆಸೆಗಾಗಿ ಕೊಲೆ ಮಾಡುವುದಕ್ಕೂ ಹಿಂದೇಟು ಹಾಕುವುದಿಲ್ಲ. ಈಗ ಇಂತಹದ್ದೇ ಒಂದು Read more…

ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಯೋಧ: ಗುಂಡಿ ತಪ್ಪಿಸಲು ಹೋಗಿ ಸ್ಥಳದಲ್ಲೇ ಸಾವು

ಮಂಡ್ಯ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ನಿವೃತ್ತ ಯೋಧ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕಾರೆಮನೆ ಗೇಟ್ ಬಳಿ ನಡೆದಿದೆ. ಸಾತನೂರಿನ ಎಸ್.ಎನ್. ಕುಮಾರ್(39) ಮೃತಪಟ್ಟವರು. Read more…

ಗಾಬರಿ ಹುಟ್ಟಿಸುಂತಿದೆ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಪ್ರಾಣ ತೆತ್ತವರ ಸಂಖ್ಯೆ…!

ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮೃತರಾಗುತ್ತಿದ್ದಾರೆ. 2021ರಲ್ಲಿ ಅಪಘಾತಗಳು 1.55 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿವೆ, ಇದು ಆ ಕ್ಯಾಲೆಂಡರ್​ ವರ್ಷದಲ್ಲಿ Read more…

SHOCKING NEWS: ಫಲಿಸದ ಚಿಕಿತ್ಸೆ; ಡೆಂಗ್ಯೂಗೆ ಬಲಿಯಾದ 6 ವರ್ಷದ ಬಾಲಕಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಒಂದೆಡೆ ಒಮಿಕ್ರಾನ್ ಉಪತಳಿಗಳು ಕೂಡ ಪತ್ತೆಯಾಗುತ್ತಿವೆ. ಈ ನಡುವೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು, 6 ವರ್ಷದ ಬಾಲಕಿಯೊಬ್ಬಳು Read more…

ಬೆಸ್ಕಾಂ ವಿದ್ಯುತ್ ತಂತಿಗೆ ಮತ್ತೋರ್ವ ಬಲಿ

ಬೆಂಗಳೂರು: ಬೆಸ್ಕಾಂ ಹಾಗೂ ಬಿಬಿಎಂಪಿ ನಿರ್ಲಕ್ಷಕ್ಕೆ ಮತ್ತೋರ್ವ ಬಲಿಯಾಗಿದ್ದು, ಬೆಸ್ಕಾಂ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಸಂಜಯನಗರ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕಿಶೋರ್ ಎಂದು Read more…

ಹುಲಿಗೆ ಬಲಿಯಾದ ಕಾರ್ಮಿಕ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಕೃಷಿ ಕಾರ್ಮಿಕ ಬಲಿಯಾಗಿದ್ದಾರೆ. ವಿ. ಬಾಡಗ ಗ್ರಾಮದಲ್ಲಿ ಗದ್ದೆಮನೆ ಗಣೇಶ್(29) ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಕಾಳುಮೆಣಸು Read more…

ಸಿಡಿಲಿನ ಆರ್ಭಟಕ್ಕೆ ಬೆಚ್ಚಿಬಿದ್ದ ಜನ, ಮೂವರು ಮಕ್ಕಳು ಸೇರಿ 20 ಮಂದಿ ಬಲಿ

ಜೈಪುರ್: ರಾಜಸ್ಥಾನದಲ್ಲಿ ಸಿಡಿಲು ಬಡಿದು ಇಪ್ಪತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೈಪುರ್, ಝಲವಾರ್, ಧೋಲ್ ಪುರ  ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಮಕ್ಕಳು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ. ಭಾರಿ Read more…

BREAKING NEWS: ಸಿಪಿಐ-ಎಂ ನಾಯಕ ಸೀತಾರಾಂ ಯೆಚೂರಿ ಪುತ್ರ ಕೊರೋನಾಗೆ ಬಲಿ

ನವದೆಹಲಿ: ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಪುತ್ರ ಆಶಿಶ್ ಯೆಚೂರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ತಗುಲಿದ್ದ ಆಶಿಶ್ ಯೆಚೂರಿ ಅವರನ್ನು ದೆಹಲಿಯ ಆಸ್ಪತ್ರೆಗೆ Read more…

ಬ್ರೇಕಿಂಗ್ ನ್ಯೂಸ್: ಕಳೆದ 24ಗಂಟೆಯಲ್ಲಿ ವರದಿಯಾಗಿದೆ ಇಷ್ಟೊಂದು ಕೊರೊನಾ ಸೋಂಕು ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 61,871 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 74,94,552ಕ್ಕೆ ಏರಿಕೆಯಾಗಿದೆ. ಕೇಂದ್ರ Read more…

ವಿಶ್ವದ ಉಳಿದ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಅಬ್ಬರ ನಿಲ್ಲುವಂತೆ ಕಾಣ್ತಿಲ್ಲ. ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇದುವರೆಗೆ 36 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ ಅಮೆರಿಕಾದಲ್ಲಿ Read more…

ಮಗು ಆಟವಾಡುವಾಗಲೇ ಆಘಾತಕಾರಿ ಘಟನೆ, ದಾಳಿ ಮಾಡಿ ಕೊಂದು ಹಾಕಿದ ಚಿರತೆ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಗ್ರಾಮವೊಂದರಲ್ಲಿ 4 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದೆ. ರಾಜೇಂದ್ರಪುರದ ಮುನಿರಾಜು, ದೊಡ್ಡಈರಮ್ಮ ದಂಪತಿಯ ಪುತ್ರ ಚಂದು ಮೃತಪಟ್ಟ ಮಗು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...