Tag: ಬಲವಂತ

ಮಾನವ ಕಳ್ಳಸಾಗಣೆ ಮಾಡಿ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ್ದ ಮಹಿಳೆ ರಕ್ಷಣೆ

ನವದೆಹಲಿ: 35 ವರ್ಷದ ಮಹಿಳೆಯನ್ನು ಮಾನವ ಕಳ್ಳಸಾಗಣೆ ಮಾಡಿ, ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗಿದ್ದು, ಅವರನ್ನು ರಕ್ಷಿಸಲಾಗಿದೆ.…

ಪಾಕಿಸ್ತಾನದಲ್ಲಿ ಪೊಲೀಸನಿಂದಲೇ ಹೀನ ಕೃತ್ಯ ; ಅತ್ಯಾಚಾರವೆಸಗುವಾಗ ರಕ್ಷಿಸಲು ಬಂದವನಿಗೆ ಗುಂಡೇಟು | Shocking Video

ಪಾಕಿಸ್ತಾನದಿಂದ ಒಂದು ಆಘಾತಕಾರಿ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಒಬ್ಬ ಪೊಲೀಸ್ ತನ್ನ ಕಾಮುಕ ಕೃತ್ಯದಿಂದ ಎಲ್ಲರನ್ನೂ…

ಅಮಾನವೀಯ ರೀತಿಯಲ್ಲಿ ಹೊರ ಹಾಕಲಾಯಿತೆಂದ ʼಇನ್ಫೋಸಿಸ್‌ʼ ತರಬೇತಿ ಉದ್ಯೋಗಿ

ತಾಂತ್ರಿಕ ದೈತ್ಯ ಇನ್ಫೋಸಿಸ್ ತನ್ನ ಮೈಸೂರು ತರಬೇತಿ ಕೇಂದ್ರದಿಂದ ಅಂದಾಜು 400 ತರಬೇತಿ ಉದ್ಯೋಗಿಗಳನ್ನು ಫೆಬ್ರವರಿ…

ಶಾಲೆ ಸಮೀಪದಲ್ಲೇ ಬಾಲಕಿಯರಿಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕರು

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಬಾಲಕಿಯರಿಬ್ಬರಿಗೆ ಇಬ್ಬರು ಯುವಕರು ಬಲವಂತವಾಗಿ ತಾಳಿ…

ಸಾಲ ತೀರಿಸಲು ಸ್ನೇಹಿತರೊಂದಿಗೆ ಸೆಕ್ಸ್ ಗೆ ಕಿರುಕುಳ: ಒಪ್ಪದಿದ್ದಕ್ಕೆ ಪತ್ನಿಯ ಕೊಲೆಗೈದ ಪತಿ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ಬೇರೆ ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿಗೆ…

ಪೂಜೆ ಮಾಡುವಂತೆ ಒತ್ತಾಯಿಸಿ ಜಾತಿನಿಂದನೆ: 15 ಮಂದಿ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿಗೆ ಏಸು ಕ್ರಿಸ್ತನ ಬದಲು ಅಂಬಾಭವಾನಿ ಫೋಟೋ ಇಟ್ಟು…

ಮಧ್ಯಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ: ದಲಿತರಿಗೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ, ಮಣ್ಣು ತಿನ್ನುವಂತೆ ಬಲವಂತ

ಭೋಪಾಲ್: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ನಂತರ ಮಧ್ಯಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಹೀನಕೃತ್ಯ ಬಹಿರಂಗವಾಗಿದೆ.…

‘ದಿ ಕೇರಳ ಸ್ಟೋರಿ’ ನೋಡಿದ ಜೋಡಿ: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಆರೋಪ

ಇಂದೋರ್: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಗೊಳಿಸುವಂತೆ ಆಕೆಯ ಮೇಲೆ ಒತ್ತಡ ಹೇರಿದ ಆರೋಪದಡಿ…

Shocking: ಇಸ್ಲಾಮಿಕ್ ಜನಸಂಖ್ಯೆ ಹೆಚ್ಚಳಕ್ಕೆ 13 ವರ್ಷದ ಹುಡುಗರೊಂದಿಗೆ ಸೆಕ್ಸ್; ವಯಾಗ್ರ ರೀತಿ ವಸ್ತು ನೀಡಿಕೆ

ಶಾಕಿಂಗ್ ಘಟನೆಯೊಂದರಲ್ಲಿ ಈಶಾನ್ಯ ಸಿರಿಯಾದ ಕ್ಯಾಂಪ್ ಅಲ್-ಹೌಲ್‌ನಲ್ಲಿ ಹದಿಹರೆಯದ ಹುಡುಗರು ಸಿರಿಯನ್ ಬಂಧನ ಶಿಬಿರಗಳಲ್ಲಿ ಇರಿಸಲಾದ…

SHOCKING: ಮಗುವಿನ ಹಂಬಲದಲ್ಲಿದ್ದ ಮಹಿಳೆಗೆ ಗರ್ಭಿಣಿಯಾಗಲು ‘ಮೂಳೆ ಪುಡಿ’ ಸೇವಿಸಲು ಬಲವಂತ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 28 ವರ್ಷದ ಮಹಿಳೆಯೊಬ್ಬರಿಗೆ ಗರ್ಭಿಣಿಯಾಗಲು ಮೂಳೆ ಪುಡಿ…