ಸತ್ತಳೆಂದೇ ನಂಬಿದ್ದ ಮಹಿಳೆ 18 ತಿಂಗಳ ನಂತರ ವಾಪಸ್ !
ಮಧ್ಯಪ್ರದೇಶದ ಮಂದಸೌರ್ನಲ್ಲಿ ಬಾಲಿವುಡ್ ಮಸಾಲಾ ಸಿನಿಮಾದ ಕಥೆಯಂತೆ, ಸತ್ತಳೆಂದು ಭಾವಿಸಲಾಗಿದ್ದ ಮಹಿಳೆಯೊಬ್ಬರು 18 ತಿಂಗಳ ನಂತರ…
BIG NEWS: ವಾಹನ ತಪಾಸಣೆ ವೇಳೆ ಪೊಲೀಸರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿ ಅರೆಸ್ಟ್
ಬೆಂಗಳೂರು: ವಾಹನ ತಪಾಸಣೆ ವೇಳೆ ಪೊಲೀಸರ ಬೈಕ್ ಗೆ ಕಾರು ಗುದ್ದಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ…
ವಿಮಾನದಲ್ಲಿ ವಿಚಿತ್ರ ಘಟನೆ : ಶೌಚಾಲಯದಲ್ಲಿ ದೀರ್ಘಕಾಲ ಕಳೆದ ಪ್ರಯಾಣಿಕನಿಗೆ ಪೈಲಟ್ನಿಂದ ಅವಮಾನ !
ಅಮೆರಿಕದ ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 20 ವರ್ಷದ ಪ್ರಯಾಣಿಕನೊಬ್ಬ ಶೌಚಾಲಯದಲ್ಲಿ ದೀರ್ಘಕಾಲ…
ನಡುರಸ್ತೆಯಲ್ಲೇ ಪತಿಯಿಂದ ಪತ್ನಿ ಅಪಹರಣ ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Watch Video
ಮಹಾರಾಷ್ಟ್ರದ ನಾಸಿಕ್ನಲ್ಲಿ ನಡು ರಸ್ತೆಯಲ್ಲೇ ಮಹಿಳೆಯೊಬ್ಬರನ್ನು ಅಪಹರಿಸಿದ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ.…
15 ವರ್ಷಗಳಿಂದ ಪೊಲೀಸನಂತೆ ನಟನೆ ; ಪ್ರೇಮಿಗಳಿಗೆ ಬೆದರಿಕೆ ಹಾಕುತ್ತಿದ್ದವನು ಕೊನೆಗೂ ಅಂದರ್ !
ಬೆಂಗಳೂರಿನ ಕೆರೆಗಳು ಮತ್ತು ಉದ್ಯಾನವನಗಳ ಬಳಿ ಕಾರುಗಳಲ್ಲಿ ಏಕಾಂತ ಬಯಸುತ್ತಿದ್ದ ಪ್ರೇಮಿಗಳಿಗೆ 15 ವರ್ಷಗಳಿಂದ ಬೆದರಿಕೆ…
BREAKING : ‘CID’ ಅಧಿಕಾರಿಗಳಿಂದ ಬಬಲಾದಿ ಮಠದ ‘ಸದಾಶಿವ ಸ್ವಾಮೀಜಿ’ ಅರೆಸ್ಟ್.!
ಬಾಗಲಕೋಟೆ: ಹಣಕಾಸಿನ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲಾದಿ ಮಠದ ಸದಾಶಿವ ಸ್ವಾಮೀಜಿ ಅವರನ್ನು ಸಿಐಡಿ…
ಮಾದಕ ವ್ಯಸನಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ
ಕೇರಳದ ಚೆಟ್ಟಿಕುಲಂ ಮೂಲದ ರಾಹುಲ್ ಎಂಬ ಯುವಕ ಮಾದಕ ವ್ಯಸನಕ್ಕೆ ದಾಸನಾಗಿದ್ದು, ಇದರಿಂದ ಆತನ ತಾಯಿ…
ಅನುಮಾನ ಬಾರದಂತೆ ನಟನೆ : ಪತಿ ಕೊಂದ ಪತ್ನಿಯ ವಾಟ್ಸಪ್ ಕಥೆ !
ಮೀರತ್ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನೌಕಾಪಡೆಯ ಅಧಿಕಾರಿಯಾಗಿದ್ದ ಸೌರಭ್ ರಜಪೂತ್…
ಬ್ಯಾಂಕ್ಗೆ ನುಗ್ಗಿ ಪತ್ನಿಗೆ ಮಚ್ಚಿನಿಂದ ಹಲ್ಲೆ : ಪತಿ ಅರೆಸ್ಟ್
ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪತಿಯೊಬ್ಬ ಬ್ಯಾಂಕ್ಗೆ ನುಗ್ಗಿ ಮಚ್ಚಿನಿಂದ ಹಲ್ಲೆ…
ಸಿಂಧೂರ ಧರಿಸಿ ಶಾಂತವಾಗಿ ನಿಂತ ಪತಿ ಕೊಲೆಗಾರ್ತಿ ; ನ್ಯಾಯಾಲಯದಲ್ಲಿ ವಕೀಲರ ದಾಳಿ !
ಉತ್ತರ ಪ್ರದೇಶದ ಮೀರತ್ ನಗರವನ್ನು ಬೆಚ್ಚಿಬೀಳಿಸಿದ್ದ ಘಟನೆಯಲ್ಲಿ, ತನ್ನ ಪತಿ ಸೌರಭ್ ರಜಪೂತ್ನ ಭೀಕರ ಹತ್ಯೆಯ…