alex Certify ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನು ಮೆಚ್ಚಿಸಲು Instagram ನಲ್ಲಿ ಫೋಟೋ…! ಯುವಕ ಅರೆಸ್ಟ್

ದೆಹಲಿಯ ದಕ್ಷಿಣಪುರಿ ಪ್ರದೇಶದ 20 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನ ಗೆಳತಿಯನ್ನು ಮೆಚ್ಚಿಸಲು ಪ್ರಯತ್ನಿಸಿದ್ದು, ಈಗ ಆತ ಬಂಧನಕ್ಕೊಳಗಾಗುವಂತೆ ಮಾಡಿದೆ. Read more…

PHOTO | ಮೂಲವ್ಯಾಧಿಯಿಂದ ಬಳಲುತ್ತಿದ್ದ ನೌಕರನಿಂದ ರಜೆಗೆ ಮನವಿ; ಅನಾರೋಗ್ಯದ ಪುರಾವೆ ಕೇಳಿದ್ದಕ್ಕೆ ಪೃಷ್ಠದ ಫೋಟೋ ರವಾನೆ…!

  ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯೋಗಿಯೊಬ್ಬ ಬಾಸ್ ‘ಸಿಕ್ ಲೀವ್’ ಪುರಾವೆಯನ್ನು ಕೇಳಿದ ನಂತರ ಉದ್ಯೋಗಿ ತನ್ನ ಪೃಷ್ಠದ ಫೋಟೋವನ್ನು ಕಳುಹಿಸಿದ ಘಟನೆ ನಡೆದಿದೆ. ಮೂಲವ್ಯಾಧಿಯಿಂದ ಬಳಲುತ್ತಿರುವ ಅವರ ಆರೋಗ್ಯದ Read more…

ಫೋಟೋ ತೆಗೆಯುವಾಗ ಅಡ್ಡ ಬಂದಿದ್ದಕ್ಕೆ ಕಬ್ಬನ್ ಪಾರ್ಕ್ ನಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಫೋಟೋ ತೆಗೆಯುತ್ತಿದ್ದಾಗ ವ್ಯಕ್ತಿಯೋರ್ವ ಅಡ್ಡಬಂದ ಎಂಬ ಕಾರಣಕ್ಕೆ ಆತನನ್ನು ಹಿಡಿದು ರಕ್ತ ಬರುವಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಭರತ ಮೂಲದ Read more…

ರಸ್ತೆಯಲ್ಲಿ ಉಗುಳುವುದನ್ನು ತಡೆಯಲು ಈ ಐಡಿಯಾ ಕೊಟ್ಟ ನಿತಿನ್ ಗಡ್ಕರಿ

ಪಾನ್ ಮಸಾಲ, ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳುವವರನ್ನು ತಡೆಯಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶಿಷ್ಟ ಉಪಾಯವೊಂದನ್ನು ನೀಡಿದ್ದಾರೆ. ಪಾನ್, ಮಸಾಲಾ, ಗುಟ್ಕಾ ಸೇವಿಸಿ Read more…

ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸುಖ-ಶಾಂತಿ ನೆಲೆಸಲು ಮನೆಯ ಈ ಸ್ಥಳದಲ್ಲಿರಲಿ ಹನುಮಂತನ ಫೋಟೋ

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

BREAKING: ರೇಣುಕಾಸ್ವಾಮಿಗೆ ದರ್ಶನ್ ಗ್ಯಾಂಗ್ ಚಿತ್ರಹಿಂಸೆ ನೀಡಿದ ಫೋಟೋ ಬಹಿರಂಗ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಮೊದಲು ದರ್ಶನ್ ಗ್ಯಾಂಗ್ ಕ್ರೌರ್ಯ ಮೆರೆದಿರುವ ಫೋಟೋ ಬಹಿರಂಗವಾಗಿದೆ. ರೇಣುಕಾ ಸ್ವಾಮಿ ಕಣ್ಣೀರಿಟ್ಟು ಬೇಡಿಕೊಳ್ಳುತ್ತಿರುವ ಮತ್ತು ನೆಲದ ಮೇಲೆ ಅರೆ ಜೀವವಾಗಿ Read more…

ಬರೋಬ್ಬರಿ 5 ಕೆಜಿ ತೂಕದ ‘ನೈಸರ್ಗಿಕ ಅಣಬೆ’ ಪತ್ತೆ….!

ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ರೈತರೊಬ್ಬರ ಹೊಲದಲ್ಲಿ ಬರೋಬ್ಬರಿ 5 ಕೆಜಿ ತೂಕದ ನೈಸರ್ಗಿಕ ಅಣಬೆ ಪತ್ತೆಯಾಗಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಯಪುರದ Read more…

ತಾಯಿ ಕೊಂದು ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ಪಾಪಿ ಪುತ್ರ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತನ್ನ ತಾಯಿಯನ್ನು ಕೊಂದು ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಮೃತದೇಹದೊಂದಿಗಿನ ಫೋಟೋ  ಪೋಸ್ಟ್ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ Read more…

ಪಾಕಿಸ್ತಾನಕ್ಕೆ ನೌಕಾದಳದ ಮಾಹಿತಿ ರವಾನೆ: ಕಾರವಾರದಲ್ಲಿ ಮೂವರ ವಿಚಾರಣೆ

ಕಾರವಾರ: ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋ, ಮಾಹಿತಿಗಳನ್ನು ಪಾಕಿಸ್ತಾನ ಮತ್ತು ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ರಾಷ್ಟ್ರೀಯ ತನಿಖಾ ದಳ(NIA) ವಿಚಾರಣೆಗೆ ಒಳಪಡಿಸಿದೆ. Read more…

ಜೈಲಿನಲ್ಲಿ ನಟ ದರ್ಶನ್ ಗೆ ವಿಶೇಷ ಆತಿಥ್ಯ: ಫೋಟೋ, ವಿಡಿಯೋ ಬಹಿರಂಗ ಬೆನ್ನಲ್ಲೇ ತನಿಖೆ ಆರಂಭ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗಿದೆ. ಜೈಲಿನಲ್ಲಿ Read more…

ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ತಕ್ಷಣವೇ ಸಂತ್ರಸ್ತೆ ಹೆಸರು, ಫೋಟೋ ತೆಗೆಯಲು ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಕೋಲ್ಕತ್ತಾ ಆರ್‌.ಜಿ. ಕಾರ್ ಆಸ್ಪತ್ರೆ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಂತ್ರಸ್ತೆ ಗುರುತನ್ನು ಬಹಿರಂಗಪಡಿಸುವ ಯಾವುದೇ ವಿಷಯವನ್ನು ತಕ್ಷಣವೇ ತೆಗೆದುಹಾಕುವುದನ್ನು ಕಡ್ಡಾಯಗೊಳಿಸಿ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಲ್ಲಾ Read more…

ಸ್ಪೀಕರ್ ಚಹಾ ಕೂಟದಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಭಾಗಿ: ಫೋಟೋ ವೈರಲ್

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಆಯೋಜಿಸಿದ್ದ ಅನೌಪಚಾರಿಕ ಚಹಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಿದ್ದಾರೆ. Read more…

ತಮ್ಮ ಮಾದಕ ನೋಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಶೆರ್ಲಿನ್ ಚೋಪ್ರಾ

ಹಿಂದಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್ ಅವತಾರಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೇ ಕ್ಯಾಮರಾ Read more…

VIDEO | ಫೋಟೋ ಶೂಟ್ ಮಾಡುವಾಗ ನಡೆದಿದ್ದೇನು ಅಂತ ನೋಡಿದ್ರೆ ‘ಬೆಚ್ಚಿ ಬೀಳ್ತೀರಾ’

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಜೋಗಮಂಡಿ ರೈಲ್ವೆ ಸೇತುವೆಯಲ್ಲಿ ಪತಿ ಮತ್ತು ಪತ್ನಿ ಫೋಟೋ ಶೂಟ್ ಮಾಡುತ್ತಿದ್ದರು. ಈ ಸಮಯದಲ್ಲಿ ರೈಲು ಬಂದಿದೆ. Read more…

‘ಗಣೇಶ’ ವಿಗ್ರಹದೊಂದಿಗೆ ಕಿಮ್ ಕಾರ್ಡಶಿಯಾನ್ ಅನುಚಿತ ಫೋಸ್; ಫೋಟೋ ವೈರಲ್ ಆಗುತ್ತಿದ್ದಂತೆ ಡಿಲೀಟ್…!

ನಟಿ, ಉದ್ಯಮಿ ಕಿಮ್ ಕಾರ್ಡಶಿಯಾನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿ ಭಾರತಕ್ಕೆ ಬಂದ ಅವರಿಗೆ ಅದ್ಧೂರಿ Read more…

ಸೀರೆಯಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ

ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ ಬೃಂದಾಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಸಿನಿಮಾ ಸಂಭದಿತ ವಿಚಾರ ಸೇರಿದಂತೆ ದಿನಕ್ಕೊಂದು ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ Read more…

Video | ರೈಲು ಬರುತ್ತಿರುವ ಅರಿವೇ ಇಲ್ಲದಂತೆ ಯುವತಿ ಫೋಟೋ ಶೂಟ್; ಲೋಕೋ ಪೈಲಟ್ ‘ಕಿಕ್’ ಗೆ ನೆಟ್ಟಿಗರ ಮೆಚ್ಚುಗೆ

ಫೋಟೋ ಮತ್ತು ರೀಲ್ಸ್ ಗಾಗಿ ಜನ ಅಪಾಯಕಾರಿ ಕೆಲಸಗಳಿಗೆ ಕೈ ಹಾಕುತ್ತಾರೆ. ಅವಘಡ, ಪ್ರಾಣಹಾನಿ ಸಂಭವಿಸಬಹುದಾದ ಜಾಗದಲ್ಲಿ ನಿಂತು ರೀಲ್ಸ್ ಮಾಡೋದು ಇಂದು ಸಾಮಾನ್ಯವಾಗಿದೆ. ಇಂತಹ ಪ್ರಸಂಗವೊಂದರಲ್ಲಿ ಯುವತಿ Read more…

ಸಹಾಯದ ನೆಪದಲ್ಲಿ ಆಸ್ಪತ್ರೆಯಲ್ಲೇ ಅತ್ಯಾಚಾರ: ನಗ್ನ ಫೋಟೋ ತೆಗೆದು ಪದೇ ಪದೇ ಕೃತ್ಯವೆಸಗಿದ ಆರೋಪಿ ಅರೆಸ್ಟ್

ಮಂಗಳೂರು: ರೋಗಿಗೆ ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯಲ್ಲಿಯೇ ಅತ್ಯಾಚಾರ ಎಸಗಿದ ಪ್ರಕರಣ ನಡೆದಿದ್ದು, ಆರೋಪಿಯನ್ನು ಕದ್ರಿ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕೇರಳ ಹೊಸದುರ್ಗ ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ Read more…

ಒಂದು ಫೋಟೋ ಆಧರಿಸಿ ದಂಪತಿ ಅನ್ಯೋನ್ಯವಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ: ಹೈಕೋರ್ಟ್

ಬೆಂಗಳೂರು: ದಂಪತಿಯ ಒಂದು ಫೋಟೋ ಆಧಾರವಾಗಿಟ್ಟುಕೊಂಡು ಅವರು ಅನ್ಯೋನ್ಯವಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂತೋಷದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಅದರ Read more…

ಅಜ್ಜನ ಮರಣದ ನಂತರ ನಿದ್ರಿಸುತ್ತಿರುವ ಮಗುವಿನ ಮೇಲೆ ‘ಭೂತ’ದ ಆಕೃತಿ ? ಅಚ್ಚರಿಗೊಳಿಸಿದೆ ಫೋಟೋ

ಅಮೆರಿಕದ ಮಿಚಿಗನ್‌ನಲ್ಲಿ ನಡೆದ ಅಸಾಮಾನ್ಯ ಘಟನೆಯಲ್ಲಿ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ವೈರಲ್ ಆಗಿದೆ. ಅದರಲ್ಲಿ ತನ್ನ ಪಕ್ಕ ಮಲಗಿರುವ ಮಗುವಿನ ಹತ್ತಿರ ಭೂತದಂತಹ ಆಕೃತಿ Read more…

ಜರ್ಮನಿಯಲ್ಲಿ ಬೆತ್ತಲೆ ಫುಟ್ಬಾಲ್ ಪಂದ್ಯ…! ಬಟ್ಟೆ ಧರಿಸದ, ಧರಿಸಿದ ತಂಡಗಳ ನಡುವಿನ ಆಟದ ಫೋಟೋ ವೈರಲ್

ಹರ್ನೆ: ಜರ್ಮನಿಯಲ್ಲಿ ನಡೆದ ಬೆತ್ತಲೆ ಫುಟ್ಬಾಲ್ ಪಂದ್ಯದ ಫೋಟೋ ವೈರಲ್ ಆಗಿದೆ. ಕ್ರೀಡೆಯ ವಾಣಿಜ್ಯೀಕರಣದ ವಿರುದ್ಧ ಪ್ರತಿಭಟಿಸಲು ನೇಕೆಡ್ ಮತ್ತು ಕ್ಲೆಡ್ ತಂಡಗಳ ನಡುವೆ ಹರ್ನೆಯ ಪಂದ್ಯ ನಡೆದಿದೆ. Read more…

ಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ ಯುವಕನ ವಿರುದ್ಧ ಕೇಸ್ ದಾಖಲು

ಮಂಗಳೂರು: ಪುತ್ತೂರಿನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. Read more…

ಸುಖ ‘ದಾಂಪತ್ಯ’ಕ್ಕೆ ಬೆಡ್ ರೂಂನಲ್ಲಿ ಹೀಗೆ ಮಾಡಿ

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ Read more…

ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ಯಡಿ ಪಹಣಿ ಜತೆ ಪೋಟೋ, ಆಧಾರ್ ಜೋಡಣೆ ಕಡ್ಡಾಯ

ಬೆಂಗಳೂರು: ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ Read more…

ಹಾರ ಹಾಕುವ ಕ್ಷಣದಲ್ಲಿ ಮದುವೆ ಬೇಡ ಎಂದ ವಧು: ವರ ಸೇರಿ ಮದುವೆ ಮಂಟಪದಲ್ಲಿದ್ದವರಿಗೆ ಶಾಕ್

ಗ್ವಾಲಿಯರ್(ಮಧ್ಯಪ್ರದೇಶ): ಮದುವೆಯ ದಿನದಂದು ವರನನ್ನು ನೋಡಿದ ವಧು ಮದುವೆಯಾಗಲು ನಿರಾಕರಿಸಿದ ಘಟನೆ ಶುಕ್ರವಾರ ಗ್ವಾಲಿಯರ್‌ ನಲ್ಲಿ ನಡೆದಿದೆ. ವರನ ಸುಂದರವಾದ ಚಿತ್ರವನ್ನು ತೋರಿಸಿ ವಂಚಿಸಲಾಗಿದೆ ಎಂದು ವಧು ಆರೋಪಿಸಿದ್ದಾಳೆ. Read more…

SHOCKING NEWS: ಕಾಲ್ ಗರ್ಲ್ ಎಂದು ಪತ್ನಿಯ ಫೋಟೋ, ಮೊಬೈಲ್ ನಂಬರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪತಿ

ಬೆಂಗಳೂರು: ಪತಿ ಮಹಾಶಯನೊಬ್ಬನ ವಿಲಕ್ಷಣತೆ ಕಂಡು ಪತ್ನಿ ದಂಗಾಗಿ ಹೋಗಿರುವ ಘಟನೆಯಿದು. ಕಾಲ್ ಗರ್ಲ್ ಎಂದು ಬಿಂಬಿಸಿ ಪತ್ನಿಯ ಫೋಟೋ ಹಾಗೂ ಮೊಬೈಲ್ ನಂಬರ್ ನ್ನು ಫೇಸ್ ಬುಕ್ Read more…

ಹಾಸ್ಟೆಲ್ ನಲ್ಲಿ ಅಂಬೇಡ್ಕರ್ ಪೂಜೆಗೆ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಹಲ್ಲೆ

ಕಲಬುರಗಿ: ಅಂಬೇಡ್ಕರ್ ಪೂಜೆಗೆ ಬರಲು ನಿರಾಕರಿಸಿದ ವಿದ್ಯಾರ್ಥಿ ಮೇಲೆ 20 ವಿದ್ಯಾರ್ಥಿಗಳ ಗುಂಪು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಘಟನೆ ಕಲಬುರ್ಗಿಯ ಹೈಕೋರ್ಟ್ ಸಮೀಪ ಇರುವ ಸರ್ಕಾರಿ ಹಾಸ್ಟೆಲ್ Read more…

BIG NEWS: ಬಾಹ್ಯಾಕಾಶದಿಂದ ಅಯೋಧ್ಯೆ ಭವ್ಯ ರಾಮಮಂದಿರ ಚಿತ್ರ ಸೆರೆಹಿಡಿದ ಇಸ್ರೋ ಉಪಗ್ರಹ

ಇಸ್ರೋದ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹವು ಬಾಹ್ಯಾಕಾಶದಿಂದ ರಾಮಮಂದಿರ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವ ಅಯೋಧ್ಯೆಯ ಚಿತ್ರ ಸೆರೆಹಿಡಿದಿದೆ. ಇಸ್ರೋ ಹಂಚಿಕೊಂಡಿರುವ ಚಿತ್ರದಲ್ಲಿ ರಾಮ ಮಂದಿರ, ಅಯೋಧ್ಯಾ ಧಾಮ್ Read more…

ಮನೆಯ ಗೋಡೆಗೆ ಫೋಟೋಗಳನ್ನು ನೇತು ಹಾಕುವ ಮುನ್ನ ನಿಮಗಿದು ತಿಳಿದಿರಲಿ…..!

ಮನೆಯನ್ನು ಅಲಂಕರಿಸುವುದು ಎಲ್ಲರಿಗೂ ಇಷ್ಟವಾಗುವಂತಹ ಕೆಲಸ. ಸಾಮಾನ್ಯವಾಗಿ ನಾವು ಮನೆಯ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ನೇತು ಹಾಕುತ್ತೇವೆ. ಈ ವರ್ಣಚಿತ್ರಗಳನ್ನು ಬಳಸುವಾಗ ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, Read more…

ಅಭಿಮಾನಿಯ ವರ್ತನೆಯಿಂದ ಮುಜುಗರಕ್ಕೊಳಗಾದ್ರಾ ಮಲೈಕಾ ? ನಟಿಯ ವಿಡಿಯೋ ವೈರಲ್

ಬಾಲಿವುಡ್ ನಟಿ ಮಲೈಕಾ ಅರೋರ ಇಂಟರ್ನೆಟ್ ನಲ್ಲಿ ಸುದ್ದಿಯಲ್ಲಿರುತ್ತಾರೆ. ತಮ್ಮ ಫ್ಯಾಷನ್ ಮತ್ತು ಯೋಗ ತರಬೇತಿಗೆ ಹಾಜರಾಗುವ ವೇಳೆ ಆಗಾಗ್ಗೆ ಸುದ್ದಿಯಲ್ಲಿ ಮುಖ್ಯಾಂಶವಾಗ್ತಾರೆ. ಇಂಟರ್ನೆಟ್ ನಲ್ಲಿ ಕ್ರಿಯಾಶೀಲರಾಗಿರುವ ಅವರನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...