alex Certify ಫಿಟ್ನೆಸ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

ಅಗಲಿದ ನ್ಯಾಯಾಧೀಶೆಗೆ ಪುಶ್‌-ಅಪ್ ಮಾಡಿ ಅಂತಿಮ ನಮನ ಸಲ್ಲಿಸಿದ ಫಿಟ್ನೆಸ್‌ ಟ್ರೇನರ್‌

ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆ ರುತ್‌ ಬಾದೆರ್‌ ಗಿನ್ಸ್‌ಬರ್ಗ್ ಅನಾರೋಗ್ಯದ ಸಮಸ್ಯೆಯಿಂದ ಇದೇ ಸೆಪ್ಟೆಂಬರ್‌ 18ರಂದು ಕೊನೆಯುಸಿರೆಳೆದಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ಇಡೀ ಜಗತ್ತೇ ಸಂತಾಪ ವ್ಯಕ್ತಪಡಿಸಿದೆ. Read more…

ಭೂಮಿಯ ಸುತ್ತಳತೆಯಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ 88 ವರ್ಷದ ಈ ವೃದ್ಧ

ಮೆಸೆಚುಸೆಟ್ಸ್‌ನ 88 ವರ್ಷದ ವ್ಯಕ್ತಿಯೊಬ್ಬರು ತಮ್ಮ 24,901 ಮೈಲಿ (40,075 ಕಿ.ಮೀ.) ನಡಿಗೆಯನ್ನು ಇನ್ನೇನು ಪೂರೈಸಲಿದ್ದಾರೆ. ಈ ಮೂಲಕ ಅವರು ಭೂಮಿಯ ಸುತ್ತಳತೆಯಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದಂತಾಗಲಿದೆ. ಬ್ರಾಡ್‌ Read more…

62 ಕಿಮೀ ಮ್ಯಾರಾಥಾನ್ ಓಡಿ 62 ನೇ ಹುಟ್ಟುಹಬ್ಬ ಆಚರಣೆ

ಬಹುತೇಕ ಯುವಕರು ತಂತಮ್ಮ ವಾಹನಗಳನ್ನು ಬಿಟ್ಟು ಒಂದಷ್ಟು ದೂರ ನಡೆಯಲೇ ಪರದಾಡುತ್ತಿರುವಾಗ ನಮ್ಮ ನಡುವೆಯೇ ಸಾಕಷ್ಟು ಹಿರಿಯ ಮಂದಿ ತಮ್ಮ ಫಿಟ್ನೆಸ್‌ ನಿಂದ ಹುಬ್ಬೇರುವಂತೆ ಮಾಡುತ್ತಿರುವ ಅನೇಕ ನಿದರ್ಶನಗಳನ್ನು Read more…

ಫಿಟ್ನೆಸ್‌ ಪರಿಕರಗಳನ್ನು ಹೀಗೂ ಬಳಸಬಹುದು….!

ಯಾವುದೇ ವಸ್ತುವನ್ನು ಅದರ ಉದ್ದೇಶಿತ ಕೆಲಸ ಮಾತ್ರವಲ್ಲದೇ ಬಹೋಪಯೋಗಿಯಾಗಿ ಬಳಕೆ ಮಾಡುವುದಲ್ಲಿ ನಮ್ಮ ಭಾರತೀಯರು ಎತ್ತಿದ ಕೈ. ಈ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿಕೊಂಡೇ ಬಂದಿದ್ದೇವೆ. ಇವುಗಳ ಸಾಲಿಗೆ Read more…

ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’

ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್‌ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ. ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ Read more…

‘ನೆನಪಿರಲಿ’ ಪ್ರೇಮ್ ಫಿಟ್ನೆಸ್ ಫೋಟೋಗಳು ವೈರಲ್

ಸ್ಯಾಂಡಲ್ವುಡ್ ನಟ ಪ್ರೇಮ್ ತಮ್ಮ ಮುಂದಿನ ಚಿತ್ರಗಳಿಗೆ ವರ್ಕೌಟ್ ಮಾಡುತ್ತಾ ತಯಾರಿ ನಡೆಸುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದ ಫೋಟೋಗಳನ್ನು ಒಂದೊಂದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ Read more…

ಆನೆಗಳ ವ್ಯಾಯಾಮ ನೋಡಿದ್ರೆ ದಂಗಾಗ್ತೀರಾ…!

ಫಿಟ್ನೆಸ್‌ ಗೀಳು ಅಂಟಿಸಿಕೊಂಡಂತೆ ಕಾಣುವ ಎರಡು ಆನೆಗಳು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊಲಂಬಸ್ ಮೃಗಾಲಯ ಹಾಗೂ ಮತ್ಸ್ಯಾಗರದಲ್ಲಿ ಈ ಆನೆಗಳನ್ನು ಅವುಗಳ ಮಾವುತರು ಪಳಗಿಸುತ್ತಿರುವುದನ್ನು ಕಾಣಬಹುದಾಗಿದೆ. Read more…

ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಷ್ಯಕ್ಕೆ ವಿಶ್ವದಾದ್ಯಂತದ ಪ್ರಸಿದ್ಧಿ ಪಡೆದಿದ್ದಾರೆ.  ಅಭಿಮಾನಿಗಳಿಗೆ ಕೊಹ್ಲಿ  ಫಿಟ್ನೆಸ್ ಐಕಾನ್. ಕೊಹ್ಲಿ, ಫಿಟ್ನೆಸ್ ವಿಷ್ಯದಲ್ಲಿ ಕಟ್ಟುನಿಟ್ಟಾಗಿದ್ದಾರೆ.  ಅವರು ಯಾವುದೇ ಸಂದರ್ಭದಲ್ಲೂ Read more…

81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ

ಯಾವಾಗಲೂ ತಮ್ಮ ಮನೋ-ದೈಹಿಕ ಸ್ವಾಸ್ಥ್ಯ ಹಾಗೂ ಶಿಸ್ತಿನ ಜೀವನದಿಂದ ಯುವಕರಿಗೆ ಸ್ಪೂರ್ತಿಯಾಗಿರುವ ನಟ ಮಿಲಿಂದ್ ಸೋಮನ್ ತಮ್ಮ 43ರ ಹರೆಯದಲ್ಲೂ ಸಹ ಅದ್ಭುತವಾದ ಸ್ವಾಭಾವಿಕ ಅಂಗಸೌಷ್ಠವ ಕಾಪಾಡಿಕೊಂಡಿದ್ದಾರೆ. ಓಡುವುದನ್ನು Read more…

208 ಕೆಜಿ ಇದ್ದವನೀಗ ತೂಕ ಇಳಿಸಿಕೊಂಡು ಮೆರೈನ್ ಕಮಾಂಡೋ…!

ಪ್ರತಿನಿತ್ಯ 11 ಲೀಟರ್‌ ಕೋಲ್ಡ್‌ ಡ್ರಿಂಕ್ಸ್‌ ಹಾಗೂ ಕೆಜಿಗಟ್ಟಲೇ ಫಾಸ್ಟ್‌ ಫುಡ್ ತಿನ್ನುವ ಚಟ ಬೆಳೆಸಿಕೊಂಡು 208 ಕೆಜಿಯಷ್ಟು ದೇಹ ತೂಕ ಹೊಂದಿದ್ದ ಯುವಕನೊಬ್ಬ 113 ಕೆಜಿ ತೂಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...