alex Certify ಫಿಟ್ನೆಸ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ನೆಸ್ ತರಬೇತಿಗಾಗಿ ಮೇಕೆಯೊಂದಿಗೆ ಹೋರಾಟ…! ಗೆದ್ದವರ್ಯಾರು ಗೊತ್ತಾ ?

ವ್ಯಕ್ತಿಯೊಬ್ಬ ತನ್ನ ಫಿಟ್​ನೆಸ್​ ತರಬೇತಿಗಾಗಿ ಬಲಿಷ್ಠ ಮೇಕೆಯ ಸಹಾಯವನ್ನು ಪಡೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆ ಕ್ಲಿಪ್​ ಅನ್ನು ಕೆಡಾಟ್​ ಹೆಸರಿನ ಬಳಕೆದಾರರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, Read more…

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿ ಇಂಡಸ್ಟ್ರಿ Read more…

ನಟಿ ಮಲೈಕಾ ಅರೋರಾ ಬೆಳಗ್ಗೆ ಎದ್ದ ತಕ್ಷಣ ಮಾಡ್ತಾರೆ ಈ ಕೆಲಸ, 48ನೇ ವಯಸ್ಸಿನಲ್ಲೂ ಫಿಟ್‌ ಆಗಿರಲು ಇದೇ ಅಂತೆ ಕಾರಣ……!

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ ಈ ನಟಿ. ಇದಕ್ಕಾಗಿ ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸ್ತಾರೆ Read more…

ಮರದ ಟ್ರೆಡ್‍ ಮಿಲ್ ನಿರ್ಮಿಸಿದ ತೆಲಂಗಾಣ ಮೂಲದ ವ್ಯಕ್ತಿ: ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕರಕುಶಲತೆ ವಸ್ತುಗಳನ್ನು ತಯಾರಿಸೋ ವಿಷಯದಲ್ಲಿ ಭಾರತೀಯರು ಅತ್ಯಂತ ಪ್ರತಿಭಾವಂತರು ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದೀಗ ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು ಆವಿಷ್ಕಾರವನ್ನು ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಇದು ಯಾವುದೇ Read more…

ಬೆಟ್ಟವೇರಿ ಸಾಹಸ ಮೆರೆದ 62 ರ ವೃದ್ಧೆ, ಜೀವನೋತ್ಸಾಹಕ್ಕೆ ಬೆರಗಾದ ನೆಟ್ಟಿಗರು

ವಯಸ್ಸಾದಂತೆ ವಯೋಸಹಜ ಕಾರಣಕ್ಕೆ ಬಹುತೇಕರು ಮೂಲೆ ಸೇರುವುದು ಖಾಯಂ. ಅಂತಹವರ ನಡುವೆ ಅಲ್ಲೊಬ್ಬ ಇಲ್ಲೊಬ್ಬರು ಸಾಹಸಿ ಪ್ರವೃತ್ತಿ ಕಾರಣದಿಂದ ಗಮನ ಸೆಳೆಯುವುದುಂಟು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಅನೇಕ ಹಿರಿಯ Read more…

ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ

ಎರಡೂ ಹಸ್ತಗಳ ಮೇಲೆ ಮೈ ಊರಿಕೊಂಡು ಪುಶ್‌-ಅಪ್ ಮಾಡುವುದೇ ದೊಡ್ಡ ಸವಾಲಾಗಿರುವ ವೇಳೆ ಮಣಿಪುರದ ನಿರಂಜೋಯ್ ಸಿಂಗ್ ಹೆಸರಿನ 24ರ ಹರೆಯದ ಯುವಕನೊಬ್ಬ ತನ್ನ ಬೆರಳ ತುದಿಗಳ ಮೇಲೆ Read more…

ಸದೃಢ ಮೈಕಟ್ಟಿನ ಗುಟ್ಟು ಬಿಚ್ಚಿಟ್ಟ ನಟ ಜಾನ್‌ ಅಬ್ರಹಾಂ

ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ Read more…

ಫಿಟ್ನೆಸ್ ನ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿಯ ಬೆರಗುಗೊಳಿಸುವ ನೋಟ ಹಾಗೂ ಆಕರ್ಷಕ ನೃತ್ಯ ಕೌಶಲ್ಯಗಳನ್ನು ಹೊರತುಪಡಿಸಿ, ಅವರು ಅದ್ಭುತ ಫಿಟ್ನೆಸ್ ಅನ್ನು ಕೂಡ ಹೊಂದಿದ್ದಾರೆ. ದಿಶಾ ಪಟಾನಿ ಆಗಾಗ್ಗೆ ತಮ್ಮ Read more…

ಕೋವಿಡ್‌-19 ಏಟಿಗೆ ತತ್ತರಿಸಿದೆ ಈ ಉದ್ಯಮ

ಕೊರೋನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನರು ತಂತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ದಿಗ್ಬಂಧಿಗಳಾದ ಕಾರಣ ಫಿಟ್ನೆಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಬಳಸುವ ಯಂತ್ರಗಳು ಹಾಗೂ ಉಪಕರಣಗಳ ಮೂಲಕ Read more…

ಮನೆಯಲ್ಲೇ ಜಿಮ್‌ ರೆಡಿ ಮಾಡಿಕೊಳ್ಳಲು ಬೇಕು ಈ ಐದು ಸಾಧನ

ಈಗಿನ ಜಗತ್ತಿನಲ್ಲಿ ‘ಸ್ಟೇ ಫಿಟ್‌’ ಮಂತ್ರ ಜಪಿಸದವರೇ ಇಲ್ಲ. ಬೊಜ್ಜು ಹೊಟ್ಟೆ, ದಪ್ಪನೆಯ ಗಲ್ಲ, ಅಗಲವಾದ ತೊಡೆಗಳು, ಮೈಕಟ್ಟು ಕಾಣದಂತೆ ಹೇಗೇಗೋ ಊದಿಕೊಂಡಿರುವ ವ್ಯಕ್ತಿಗಳನ್ನು ಬಹಳ ಅಚ್ಚರಿಯಿಂದಲೇ ಕಾಣಲಾಗುತ್ತಿದೆ. Read more…

ಫಿಟ್ನೆಸ್ ಕಾಪಾಡಿಕೊಳ್ಳಲು ದಿನದಲ್ಲಿ ಎಷ್ಟು ಬಾರಿ ಹೇಗೆ ವ್ಯಾಯಾಮ ಮಾಡಬೇಕು….? ಇಲ್ಲಿದೆ ಮಾಹಿತಿ

ಕೆಲವರು ದಿನಕ್ಕೆ ಒಂದು ಸಲ ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಎರಡು ಬಾರಿ ಬೆವರು ಹರಿಸಲು ಇಷ್ಟಪಡುತ್ತಾರೆ. ಇನ್ನೂ ಅನೇಕರು ದಿನಕ್ಕೆ ಹಲವಾರು ಬಾರಿ ಜಿಮ್ ಗೆ ಭೇಟಿ Read more…

ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನಟ

ಕಿರು ತೆರೆ ಹಾಗೂ ಹಿರಿತೆರೆ ನಟ ರಾಮ್ ಕಪೂರ್‌ ಇತ್ತೀಚೆಗಷ್ಟೇ ತಮ್ಮ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಟಿವಿ ಶೋಗಳಲ್ಲಿ ರಾಮ್ ಕಪೂರ್‌ರ ಹಾಜರಿಯನ್ನು ಅವರ Read more…

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಮದುವೆ ಮಂಟಪದಲ್ಲಿ ಪುಶ್‌-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….! ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು Read more…

ಜಿಮ್‍ ನಲ್ಲಿ ಸಿಎಂ ಸ್ಟಾಲಿನ್ ವರ್ಕ್‌ ಔಟ್, ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ

ಚೆನ್ನೈ: ಏಪ್ರಿಲ್-ಮೇನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯೊಂದಿಗೆ ಡಿಎಂಕೆ ಪಕ್ಷವನ್ನ ಆಡಳಿತಕ್ಕೆ ತಂದಿರುವ ಸಿಎಂ ಎಂ.ಕೆ. ಸ್ಟಾಲಿನ್ ಅವರು ಜಿಮ್‍ನಲ್ಲಿ ಕಸರತ್ತು ಮಾಡುವ ವಿಡಿಯೊ ವೈರಲ್ Read more…

ಐದು ತಿಂಗಳಲ್ಲಿ 31 ಕೆಜಿ ತೂಕ ಇಳಿಸಿದ ಅನುಭವ ಹಂಚಿಕೊಂಡ ಕಾಂಗ್ರೆಸ್ ನಾಯಕ

ಯುವ ಕಾಂಗ್ರೆಸ್ ಸ್ಥಾಪನಾ ದಿವಸದಂದು ಪಂಜಾಬ್ ಕಾಂಗ್ರೆಸ್ ನಾಯಕ ಪವನ್ ದೇವನ್ 1998ರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಚಿತ್ರದಲ್ಲಿ ಪಕ್ಷದ ತಮ್ಮ ಸಹವರ್ತಿಗಳೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ Read more…

ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ

ಯುವಜನತೆಗೆ ಫಿಟ್ನೆಸ್ ಗೋಲ್‌ಗಳನ್ನು ಕೊಡುತ್ತಿರುವ ಶತಾಯುಷಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಪವರ್‌ಲಿಫ್ಟಿಂಗ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಆಗಸ್ಟ್ 8ರಂದು ತಮ್ಮ Read more…

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌

ಫೀಟ್ನೆಸ್‌ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್‌ಔಟ್‌ನ ಪರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ. ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 Read more…

76ರ ಇಳಿವಯಸ್ಸಲ್ಲೂ ವೃದ್ದನಿಂದ ಫಿಟ್ನೆಸ್ ಗೋಲ್‌…!

ದೇಶದಲ್ಲಿರುವ ಲೆಕ್ಕವಿಲ್ಲದಷ್ಟು ಫಿಟ್ ಸರ್ದಾರರ ಸಾಲಿಗೆ ಸೇರುವ 76 ವರ್ಷದ ತ್ರಿಪಾಠ್ ಸಿಂಗ್ ತಮ್ಮ ಅದ್ಭುತ ಫಿಟ್ನೆಸ್‌ನಿಂದ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಹೊಸ ಫಿಟ್ನೆಸ್ ಗೋ‌ಲ್‌ಗಳನ್ನು ಸೆಟ್ ಮಾಡುತ್ತಿರುವ Read more…

ನೀರಿನಾಳದಲ್ಲಿ ವರ್ಕ್‌ ಔಟ್‌ ಮಾಡಿ ಫಿಟ್ನೆಸ್ ಪಾಠ ಹೇಳಿದ ಡೈವರ್‌

ಕೋವಿಡ್ ಲಾಕ್‌ಡೌನ್ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಮುಂದಾದ ಪುದುಚೆರಿಯ ವ್ಯಕ್ತಿಯೊಬ್ಬರು ಜಲಾಂತರಾಳದಲ್ಲಿ ವ್ಯಾಯಾಮ ಮಾಡುವ ತಮ್ಮ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತರಬೇತಿ ಪಡೆದ ಡೈವರ್‌ Read more…

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

ಫಿಟ್ನೆಸ್ ಗಾಗಿ ಬಿರಿಯಾನಿ ಬಿಟ್ಟ ಐಪಿಎಲ್ ಆಟಗಾರ

ಐಪಿಎಲ್ 2021ಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ತಂಡಗಳ ಆಟಗಾರರು ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.  ದೆಹಲಿ ಕ್ಯಾಪಿಟಲ್ಸ್ನ ವೇಗದ ಬೌಲರ್ ಅವೇಶ್ ಖಾನ್  ಐಪಿಎಲ್ ಗಾಗಿ ಭರ್ಜರಿ Read more…

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ Read more…

BIG NEWS: ಹೊಟ್ಟೆ ಕರಗಿಸದ KSRP ಪೊಲೀಸರ ಮುಂಬಡ್ತಿಗೆ ಬೀಳುತ್ತೆ ಬ್ರೇಕ್

ಕರ್ನಾಟಕ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಫಿಟ್ ಆಗಿರುವಂತೆ ಇದೀಗ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಈ ಸಿಬ್ಬಂದಿ ಎತ್ತರಕ್ಕೆ ತಕ್ಕಂತೆ ಸರಾಸರಿ ತೂಕ ಹೊಂದಿರಬೇಕಾಗಿದ್ದು, ಒಂದೊಮ್ಮೆ ತೂಕ ಹೆಚ್ಚಾಗಿದ್ದರೆ Read more…

2 ಕಿ.ಮೀ ಓಡಲು ವಿಫಲರಾದ್ರು ಟೀಂ ಇಂಡಿಯಾದ ಈ ಆಟಗಾರರು…!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಫಿಟ್ನೆಸ್ ವಿಷ್ಯಕ್ಕೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈಗ ಬಿಸಿಸಿಐನ ಇನ್ನೊಂದು ಫಿಟ್ನೆಸ್ ಪರೀಕ್ಷೆ ಚರ್ಚೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯ Read more…

ಟೀಂ ಇಂಡಿಯಾ ಸೇರೋದು ಇನ್ಮುಂದೆ ಮತ್ತಷ್ಟು ಕಠಿಣ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನು ಯೋ ಯೋ ಫಿಟ್ನೆಸ್ Read more…

ಫಿಟ್ನೆಸ್‌ ಪ್ರಿಯರಿಗೆ ಸ್ಪೂರ್ತಿ ಈ ಪುಟ್ಟ ಪೋರ

ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್‌ ಆಗುತ್ತಿದೆ. ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್‌ ಒಬ್ಬರು ತಮ್ಮ ಪುಟಾಣಿ Read more…

ಸಾರ್ವಜನಿಕರ ಜೀವನ ವಿಧಾನವನ್ನೇ ಬದಲಾಯಿಸಿದ ಕೊರೊನಾ…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕ ತಂದಿಟ್ಟಿರುವ ಸಂಕಷ್ಟದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಕುರಿತಂತೆ ಜನರಲ್ಲಿ ಜಾಗೃತಿ ತುಸು ಹೆಚ್ಚೇ ಆಗಿದೆ. ಲೈಫ್‌ಸ್ಟೈಲ್‌ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಈ ವೈರಸ್‌ Read more…

ಯಾವ ಬಾಡಿ ಬಿಲ್ಡರ್ ಗೂ ಕಡಿಮೆಯಿಲ್ಲ ಈ ಶ್ರಮಜೀವಿಯ ದೇಹ

ಶ್ರಮದ ಕೆಲಸ ಮಾಡುವುದರಿಂದ ಸಾಕಷ್ಟು ಬೆವರು ಇಳಿದು ದೇಹ ಗಟ್ಟಿಮುಟ್ಟಾಗುತ್ತದೆ. ಜಿಮ್ ಸೇರಿಕೊಂಡು ಮೈ ಹರವು ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಈ ಜಿಮ್ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...