alex Certify ಪ್ರೀತಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೀತಿʼ ಹೆಚ್ಚಿಸುತ್ತಂತೆ ದೇಹದ ತೂಕ….!

ಆಶ್ಚರ್ಯವಾಯ್ತಾ…? ಯಸ್, ದಿನ ದಿನಕ್ಕೂ ನಿಮ್ಮ ತೂಕ ಹೆಚ್ಚಾಗಲು ನಿಮ್ಮ ಪ್ರೀತಿ ಒಂದು ಕಾರಣ ಅಂದ್ರೆ ನಂಬಲೇಬೇಕು. ಪ್ರೀತಿಗೆ ಬಿದ್ದ ವ್ಯಕ್ತಿ ತೂಕ ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣ Read more…

ವಾರದಲ್ಲಿ ಒಂದು ದಿನ ಮಾತ್ರ ವರ್ಕ್‌ ಆಗುತ್ತೆ ಈ ಆಪ್…!

ಪ್ರೀತಿಯ ಹುಡುಕಾಟದಲ್ಲಿ ಇರುವವರಿಗೆ ಡೇಟಿಂಗ್​ ಅಪ್ಲಿಕೇಶನ್​ಗಳು ಉತ್ತಮ ವೇದಿಕೆಗಳಾಗಿ ಬದಲಾಗುತ್ತದೆ. ಇದೇ ರೀತಿ ಹೊಸ ಡೇಟಿಂಗ್​ ಅಪ್ಲಿಕೇಶನ್ ​ಒಂದು ಇದೀಗ ಗ್ರಾಹಕರ ಬಳಕೆಗೆ ಲಭ್ಯವಾಗಿದ್ದು ಇದು ವಾರದಲ್ಲಿ ಕೇವಲ Read more…

ಫೇಸ್​ ಬುಕ್​ನಲ್ಲಿ ಶುರುವಾದ ಪ್ರೀತಿ ಪೊಲೀಸ್​ ಠಾಣೆಯಲ್ಲಿ ಅಂತ್ಯ..!

ಫೇಸ್​​ಬುಕ್​​ ಒಂದು ಸಾಮಾಜಿಕ ಜಾಲತಾಣದ ವೇದಿಕೆಯಾಗಿದ್ದು ನಮ್ಮ ಅಭಿಪ್ರಾಯಗಳನ್ನ ಶೇರ್​ ಮಾಡೋಕೆ, ಮನರಂಜನೆಗೆ ಇದನ್ನ ಬಳಕೆ ಮಾಡಿಕೊಂಡ್ರೆ ಒಳ್ಳೆಯದು. ಆದರೆ ಇಲ್ಲೊಬ್ಬ ಯುವತಿ ಫೇಸ್​ಬುಕ್​ನಲ್ಲಿ ಲವ್ ಮಾಡೋಕೆ ಹೋಗಿ Read more…

ತಾಯಿ – ಮಗನ ʼಬಾಂಧವ್ಯʼ ಸಾರಿ ಹೇಳುತ್ತೆ ಈ ಫೋಟೋ

ತಾಯಿ ಹಾಗೂ ಮಗನ ಸಂಬಂಧ ಬಹಳ ಗಟ್ಟಿಯಾದದ್ದು ಎಂದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇರುವ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಇಂಥ ಸಂದರ್ಭಗಳು ವಿರಳವಾಗಿಬಿಡುತ್ತಿವೆ. ಫೇಸ್ಬುಕ್ Read more…

ಹುಡುಗಿ ಪ್ರೀತಿ ಹುಡುಕಾಟದಲ್ಲಿದ್ದಾಳಾ ಅನ್ನೋದನ್ನು ಪತ್ತೆ ಹಚ್ಚೋದೇಗೆ…..?

ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾಗಿ ಬಿಡ್ತಾಳೆ. ಆಕೆ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂಬ ಬಯಕೆಯಾಗುತ್ತದೆ. ಆದ್ರೆ ಎಲ್ಲ ಹುಡುಗರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆ ಆಕೆ ಒಂಟಿನಾ? ಇಲ್ಲ ಎಂಗೇಜ್ Read more…

ಇಂತಹವರ ಬಗ್ಗೆ ನಿಮಗಿರಲಿ ʼಕಾಳಜಿʼ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

ಯುವತಿ ಸಾವಿಗೆ ಕಾರಣವಾಯ್ತು ‘ವಾಟ್ಸಾಪ್’ ಚಾಟ್

ಸಾಮಾಜಿಕ ತಾಣಗಳು ಎಷ್ಟು ಅನುಕೂಲವೋ ಅಷ್ಟೇ ಮಾರಕವೆಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಾಟ್ಸಾಪ್ ಮೂಲಕ ಪರಿಚಿತನಾಗಿದ್ದ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಯುವತಿಗೆ ಗಂಟು Read more…

ಟ್ಯಾಟೂ ಪ್ರಿಯರು ದಕ್ಷಿಣ ಭಾರತದ ಈ ನಟಿಯರು

ಬೆಳ್ಳಿ ತೆರೆ ಮೇಲೆ ಮಿಂಚುವ ನಟಿಯರು ಹಚ್ಚೆ ಹಾಕಿಸಿಕೊಳ್ಳುವುದ್ರಲ್ಲಿ ಹಿಂದೆ ಬಿದ್ದಿಲ್ಲ. ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ನಟಿಯರು ಕೂಡ ಹಚ್ಚೆ ಹಾಕಿಸಿಕೊಳ್ಳುವುದ್ರಲ್ಲಿ ಮುಂದಿದ್ದಾರೆ. ಹಚ್ಚೆ ಪ್ರಿಯ ನಟಿಯರ Read more…

8ನೇ ತರಗತಿ ಹುಡುಗನ ಜೊತೆ ಓಡಿ ಹೋದ ಮೂರು ಮಕ್ಕಳ ತಾಯಿ….!

ಗೋರಕ್ಪುರದ ಕ್ಯಾಂಪಿಯರ್ಗಂಜ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎಂಟನೇ ತರಗತಿ ಓದುತ್ತಿರುವ ಹುಡುಗನ ಜೊತೆ ಮಹಿಳೆಯೊಬ್ಬಳು ಓಡಿ ಹೋಗಿದ್ದಾಳೆ. ಈ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ Read more…

ಸಹೋದರಿ ಗಂಡನ ಕತ್ತು ಕೈನಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದ ಆರೋಪಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಹೋದರಿ ಪತಿಯನ್ನು ಹತ್ಯೆ ಮಾಡಿದ ಆರೋಪಿ ಕತ್ತನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ. ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ನೋಡಿ Read more…

ನಿಜವಾದ ಪ್ರೀತಿ ಯಾವುದು….? ಪ್ರಶ್ನೆಗೆ ಇಲ್ಲಿದೆ ಉತ್ತರ

ಪ್ರೀತಿ ಒಂದು ಅನನ್ಯ ಭಾವನೆ. ಪರಿಪೂರ್ಣ ಬದುಕಿಗೆ ಪ್ರೀತಿ ಬೇಕು. ಮದುವೆಯಾದ ಅನೇಕ ದಂಪತಿಗೆ ಪ್ರೀತಿ ಸಿಗುವುದಿಲ್ಲ. ಮತ್ತೆ ಕೆಲವರು ಪ್ರೀತಿಗಾಗಿಯೇ ಬದುಕುತ್ತಾರೆ. ಮದುವೆಯಾಗಿ ಎಷ್ಟು ವರ್ಷ ಕಳೆದ್ರೂ Read more…

ಅಣ್ಣನ ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತೆ: ದುಡುಕಿನ ನಿರ್ಧಾರ ಕೈಗೊಂಡ ಜೋಡಿ

ರಾಯಚೂರು ಜಿಲ್ಲೆಯ ಜಾಗಿರ ವೆಂಕಟಾಪುರ ಗ್ರಾಮದ ನಿವಾಸಿಗಳಾದ ಯುವಕ ಮತ್ತು ಅಪ್ರಾಪ್ತೆ ಪ್ರೀತಿಸಿದ್ದು ಮಾನಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಪ್ರಿಯಕರ ಮೃತಪಟ್ಟಿದ್ದು, ಪ್ರೇಯಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ Read more…

ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ, ದುಡುಕಿದ ಪ್ರಿಯಕರ

ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರಿಂದ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ನಲ್ಲಿ ನಡೆದಿದೆ. ಯುವಕ Read more…

ನೆಟ್ಟಿಗರ ಹೃದಯ ಗೆದ್ದ ಡ್ವೇನ್‌ ಜಾನ್ಸನ್ ಪುತ್ರಿ

ಡ್ವೇನ್ ಜಾನ್ಸನ್ ಹಾಗೂ ಆತನ ಮುದ್ದಿನ ಮಗಳು ಟಿಯಾ ನಡುವಿನ ಅಪ್ಪ-ಮಗಳ ಪ್ರೀತಿಯ ಕ್ಷಣದ ಫೋಟೋಗಳು ನೆಟ್ಟಿಗರ ಫೇವರಿಟ್‌ಗಳಲ್ಲಿ ಒಂದು ವಿಷಯ. ಇನ್‌ಸ್ಟಾಗ್ರಾಂನಲ್ಲಿ ಎರಡು ಹೊಸ ಚಿತ್ರಗಳನ್ನು ಪೋಸ್ಟ್ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

ಅಜ್ಜಿಯ ಪ್ರೀತಿ ಶೇರ್‌ ಮಾಡಿಕೊಂಡ ಹವಾಮಾನ ವರದಿಗಾರ

ಅಜ್ಜ-ಅಜ್ಜಿಯರು ತಮ್ಮ ಮೊಮ್ಮಗುವಿಗೆ ತೋರುವ ಪ್ರೀತಿಗೆ ಸರಿಸಮನಾದ ಮತ್ತೊಂದು ವಿಚಾರವಿಲ್ಲ ಎನ್ನಬಹುದು. ಮೊಮ್ಮಕ್ಕಳು ಆಡಿ ಬೆಳೆಯುವವರೆಗೂ ಅಜ್ಜ-ಅಜ್ಜಿಯ ಆರೈಕೆ ಸಖತ್ತಾಗೇ ಇರುತ್ತದೆ. ಮೆಕ್ಸಿಕೋ ಸಂಸ್ಕೃತಿ ಇದಕ್ಕೇನೂ ಭಿನ್ನವಾಗಿಲ್ಲ. ನ್ಯೂನ್ Read more…

‘ಸಂಗಾತಿ’ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಇದನ್ನು ಮಾಡಿ

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ Read more…

ಅತಿರೇಕದ ʼಪ್ರೀತಿʼ ಬ್ರೇಕ್ ಅಪ್ ಗೆ ಕಾರಣ

ಆತುರದ ಪ್ರೀತಿ, ಅವಸರದ ಬ್ರೇಕ್ ಅಪ್ ಈಗ ಜಾಸ್ತಿಯಾಗ್ತಿದೆ. ಇಬ್ಬರ ನಡುವೆ ಪ್ರೀತಿ ಬೇಕೇಬೇಕು. ಆದ್ರೆ ಅಗತ್ಯಕ್ಕಿಂತ ಪ್ರೀತಿ ಹೆಚ್ಚಿದ್ದರೆ ಅದು ಕಷ್ಟ. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇಬ್ಬರನ್ನು Read more…

ಬಾಲ್ಯದ ಪ್ರೇಮಿಯನ್ನು ಮದುವೆಯಾದ 80ರ ಅಜ್ಜ…!

ಪಾಕಿಸ್ತಾನದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಚರ್ಚೆಯಲ್ಲಿದೆ. 80 ವರ್ಷದ ಅಥರ್ ಖಾನ್ ನಾಯಕನಾದ್ರೆ 75 ವರ್ಷದ ನಜೀರನ್ ಬೀಬಿ ಈ ಕಥೆಗೆ ನಾಯಕಿ. ಕೆಲ ದಿನಗಳ ಹಿಂದೆ ಇಬ್ಬರು Read more…

ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಬಿಹಾರದ ಗಯಾದಲ್ಲಿ ವ್ಯಕ್ತಿಯೊಬ್ಬ ಸಹೋದರಿ ಪ್ರೀತಿಯಲ್ಲಿ ದಾಂಪತ್ಯ ಮರೆತಿದ್ದಾನೆ. ಸಹೋದರಿಯನ್ನು ಪ್ರೀತಿಸುತ್ತಿರುವ ಪತಿ, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣದ ವಿಚಾರಣೆ Read more…

ಪ್ರಿಯತಮೆ ಪರೀಕ್ಷೆಯಲ್ಲಿ ಪಾಸ್ ಆದ ಪ್ರೇಮಿ

ಲಾಕ್ ಡೌನ್ ವೇಳೆ ಜನರು ತಮಗಿಷ್ಟವಾದ ಕೆಲಸಗಳನ್ನು ಮಾಡಿದ್ದಾರೆ. ಆದ್ರೆ ಯುಕೆಯ ಯುವತಿಯೊಬ್ಬಳು ಲಾಕ್ ಡೌನ್ ಸಂದರ್ಭದಲ್ಲಿ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. ಯುವತಿ ರಿಲೇಷನ್ಶಿಪ್ ಪೋರ್ಟಲ್ ಒಂದರಲ್ಲಿ Read more…

ಚಾಕಲೇಟ್ ಡೇ ದಿನ ನಿಮ್ಮ ಸಂಗಾತಿಯನ್ನು ಹೀಗೆ ಖುಷಿಪಡಿಸಿ

ವ್ಯಾಲಂಟೈನ್ ವೀಕ್ ನಡೆಯುತ್ತಿದೆ. ಫೆಬ್ರವರಿ 9ರಂದು ಚಾಕಲೇಟ್ ಡೇ ಆಚರಿಸಲಾಗ್ತಿದೆ. ಚಾಕಲೇಟ್ ನೀಡುವ ಮೂಲಕ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೀತಿ ಪಾತ್ರರು, ಸ್ನೇಹಿತರಿಗೆ ಚಾಕಲೇಟ್ ನೀಡುವುದು ಸಾಮಾನ್ಯ. Read more…

ಬಾಯ್ ಫ್ರೆಂಡ್ ನಂಬಿ ಡೂಪ್ಲಿಕೇಟ್ ಕೀ ಕೊಟ್ಟು ಇಂಗು ತಿಂದ ಮಂಗನಂತಾದ ಯುವತಿ

ಪರಸ್ಪರ ಪ್ರೇಮಿಸಿಕೊಳ್ಳೋದು ಜಗತ್ತಿನ ಅತೀ ಸುಂದರವಾದ ಸಂಬಂಧಗಳಲ್ಲಿ ಒಂದು ಎಂದು ಹೇಳಲಾಗುತ್ತೆ. ಆದರೆ ಮುಂಬೈನ ಯುವತಿಯೊಬ್ಬಳಿಗೆ ಆಕೆಯ ಪ್ರೀತಿ ಭಾರೀ ನಷ್ಟವನ್ನ ತಂದೊಡ್ಡಿದೆ. ಬಾಯ್​ ಫ್ರೆಂಡ್​ನ ನಂಬಿ ಮನೆಯ Read more…

ಈ ನಾಯಿ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ

ನಿಷ್ಠಾವಂತ ಪ್ರಾಣಿ ಅಂದ್ರೆ ನಾಯಿ. ಮನುಷ್ಯ ಸ್ವಲ್ಪ ಪ್ರೀತಿ ತೋರಿಸಿದ್ರೆ ಅಪಾರ ಪ್ರೀತಿ, ವಿಶ್ವಾಸ ತೋರಿಸುವ ಪ್ರಾಣಿಗಳಲ್ಲಿ ನಾಯಿ ಮೊದಲ ಸ್ಥಾನದಲ್ಲಿದೆ. ಮಾಲಿಕನನ್ನು ಅತಿಯಾಗಿ ಪ್ರೀತಿಸುವ ನಾಯಿ, ಆತನಿಗೆ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಮಹತ್ವದ ಸ್ಥಾನವಿದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸೇರಿದಂತೆ ಹಬ್ಬದ ದಿನ ಮಹಿಳೆಯರು Read more…

ಪ್ರೀತಿಯಲ್ಲಿ ಬಿದ್ದ 9ನೇ ತರಗತಿ ಜೋಡಿ ಮಾಡಿದ್ದೇನು…?

ಗುಜರಾತಿನ ಛಾನಿಯಲ್ಲಿ 9ನೇ ತರಗತಿ ಓದುತ್ತಿರುವ ಹುಡುಗ-ಹುಡುಗಿ ಮಧ್ಯೆ ಪ್ರೀತಿ ಚಿಗುರಿದೆ. ಕೊರೊನಾ ಹಿನ್ನಲೆಯಲ್ಲಿ ಶಾಲೆ ಬಂದ್ ಆಗಿದ್ದ ಕಾರಣ ಇಬ್ಬರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದ್ರಿಂದ ಬೇಸರಗೊಂಡಿದ್ದ ಜೋಡಿ Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಇಬ್ಬರು ಪತಿಯಂದಿರ ಮುದ್ದಿನ ಪತ್ನಿ ಈಕೆ…!

ಒಂದೇ ಹುಡುಗಿ ಮೇಲೆ ಸ್ನೇಹಿತರಿಬ್ಬರ ಕಣ್ಣು ಬಿತ್ತೆಂದ್ರೆ ಸ್ನೇಹ ಮುರಿದು ಬಿತ್ತು ಎಂದೇ ಅರ್ಥ. ಆದ್ರೆ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ಸಂಸಾರ ನಡೆಸುತ್ತಿದ್ದಾರೆ. ಡಿನೋ ಡಿಸೋಜ Read more…

ಕಿರಿಯ ವಯಸ್ಸಿನವರ ಜೊತೆ ʼಡೇಟಿಂಗ್ʼ ಮಾಡಿದ್ರೆ ಏನಾಗುತ್ತೇ…?

ಪ್ರೀತಿ ಕುರುಡು ಅನ್ನೋ ಮಾತು ಕೇಳಿರುತ್ತೀರಾ, ಏಕೆಂದರೆ ಪ್ರೀತಿಯು ಜಾತಿ, ಮತ ಮತ್ತು ವಯಸ್ಸನ್ನು ಲೆಕ್ಕಿಸದೇ ಹುಟ್ಟುತ್ತದೆ. ಹಿಂದೆಲ್ಲಾ ಹುಡುಗನು ಹುಡುಗಿಗಿಂತ ಒಂದೆರಡು ವರ್ಷ ವಯಸ್ಸಿನಲ್ಲಿ ದೊಡ್ಡವನಾಗಿರಬೇಕೆಂಬ ನಂಬಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...