alex Certify ಪ್ರಿಯಕರ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ಹೆಸರಲ್ಲಿ ಪ್ರಿಯಕರನ ಪಾಸ್ಪೋರ್ಟ್: ಪ್ರವಾಸಕ್ಕೆ ಹೋಗಿ ಸಿಕ್ಕಿಬಿದ್ದ ಪತ್ನಿ

ನವದೆಹಲಿ: ಗಂಡನ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಮಹಿಳೆ ವಿರುದ್ಧ ದೂರು ದಾಖಲಾಗಿದೆ. ಕಳೆದ ಮಾರ್ಚ್ ನಲ್ಲಿ Read more…

ತಡರಾತ್ರಿ ಎಚ್ಚರವಾದಾಗ ಕಂಡಿದ್ದು ಸಹೋದರಿಯ ಅನೈತಿಕ ದೃಶ್ಯ: ಪ್ರಿಯಕರನೊಂದಿಗೆ ತಂಗಿಯ ಉಸಿರು ನಿಲ್ಲಿಸಿದ ಅಕ್ಕ

ರಾಯಪುರ: ತಡರಾತ್ರಿ ಪ್ರಿಯಕರನೊಂದಿಗೆ ಸರಸವಾಡುತ್ತಿರುವುದನ್ನು ನೋಡಿದ ತಂಗಿಯನ್ನು ಗೆಳೆಯನೊಂದಿಗೆ ಸೇರಿ ಹದಿಹರೆಯದ ಹುಡುಗಿ ಕೊಲೆ ಮಾಡಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಛತ್ತೀಸ್ಗಡದ ಕೊರ್ಬಾದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು Read more…

ಒಬ್ಬನೊಂದಿಗೇ ಸಂಬಂಧ ಬೆಳೆಸಿದ ತಾಯಿ-ಮಗಳು, ತಡರಾತ್ರಿ ಇಬ್ಬರನ್ನೂ ರೂಮ್ ಗೆ ಕರೆದೊಯ್ದ ಪ್ರಿಯಕರನಿಂದ ಘೋರ ಕೃತ್ಯ

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಸುಭಾಷ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಕೊಲೆ ಮಾಡಲಾಗಿದೆ. ಯುವತಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿರುವ Read more…

ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….!

ಜಾಲತಾಣದಲ್ಲಿ ಇತ್ತೀಚೆಗೆ ಕೀಟಲೆ ಮಾಡುವ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ. ಕೆಲವರು ಇದರ ಪರ ಇದ್ದರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿಯೇ ಮಾತಾಡುವವರಿದ್ದಾರೆ. ಮತ್ತೊಬ್ಬರನ್ನು ಗೋಳಾಡಿಸಿ, ಅಳಿಸಿ ನಗಿಸುವ Read more…

ಪ್ರಿಯಕರನ ಮಾತು ನಂಬಿ ದಾರಿತಪ್ಪಿದ ವಿವಾಹಿತೆ, ವಿಡಿಯೋ ಮಾಡಿ ಸಂಬಂಧ ಮುಂದುವರೆಸಲು ಬೆದರಿಕೆ

ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪ್ರಿಯಕರನೇ ಬೆದರಿಕೆ ಹಾಕಿದ್ದು ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ಪೀಣ್ಯ ನಿವಾಸಿಯಾಗಿರುವ 36 ವರ್ಷದ ಮಹಿಳೆ 15 ವರ್ಷದ ಹಿಂದೆ Read more…

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಮಹಿಳೆಯಿಂದ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿಯನ್ನು ಕೊಲೆ ಮಾಡಿದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಾಸರಹಳ್ಳಿ ನಿವಾಸಿ ಹರೀಶ್(24) ಕೊಲೆಯಾದ Read more…

ತಡರಾತ್ರಿ ಮನೆಗೆ ಬಂದ ಪ್ರಿಯಕರ, ಕುಟುಂಬ ಸದಸ್ಯರಿಗೆ ನಿದ್ದೆ ಮಾತ್ರೆ ಕೊಟ್ಟ ಮಹಿಳೆ – ನಡೀತು ಅನಾಹುತ

ಜೈಸಲ್ಮೇರ್: ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಬಾಲೋಟರಾ ಪಟ್ಟಣದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಭೇಟಿಗೆ ಕುಟುಂಬ ಸದಸ್ಯರಿಗೆ ನಿದ್ದೆ ಮಾತ್ರೆ ಕೊಟ್ಟಿದ್ದಾಳೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಆಗಿ ಅತ್ತೆ ಮೃತಪಟ್ಟಿದ್ದು ಕುಟುಂಬದ Read more…

ಪ್ರೀತಿಸಿ ಕೈಕೊಟ್ಟ ಪ್ರಿಯಕರ, ದುಡುಕಿನ ನಿರ್ಧಾರ ಕೈಗೊಂಡ ಶಿಕ್ಷಕಿ

ಬೆಂಗಳೂರು: ಪ್ರೀತಿಸಿ ಕೈಕೊಟ್ಟ ಪ್ರಿಯಕರ ಬೇರೆ ಯುವತಿಯನ್ನು ಮದುವೆಯಾಗಿದ್ದರಿಂದ ಮನನೊಂದ ಅಂಗನವಾಡಿ ಶಿಕ್ಷಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ವರ್ಷದ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡವರು ಎಂದು Read more…

ಗೆಳತಿಯ ಖಾಸಗಿ ಕ್ಷಣದ ನಗ್ನ ವಿಡಿಯೋ ಗಂಡನಿಗೆ ಕಳುಹಿಸಿದ ಪ್ರಿಯಕರ…!

ಬೆಂಗಳೂರು: ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯಕರ ಪ್ರೇಯಸಿ ಬೇರೆ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡು ಖಾಸಗಿ ವಿಡಿಯೋ, ಫೋಟೋಗಳನ್ನು ಗಂಡನಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ವಿಜಯಪುರದ ನಿವಾಸಿ Read more…

ಪ್ರಿಯಕರನೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ…!

ಬೆಂಗಳೂರು: ಪ್ರಿಯಕರನೊಂದಿಗೆ ಮಹಿಳೆ ಗಂಡನ ಮೇಲೆಯೇ ದಾಳಿ ನಡೆಸಿದ್ದಾಳೆ. ಪ್ರಿಯಕರ ಮತ್ತು ಪತ್ನಿ ಸೇರಿಕೊಂಡು ಪತಿ ಮೇಲೆ ರಾಸಾಯನಿಕ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ Read more…

ಖಾಸಗಿ ಕ್ಷಣದ ಫೋಟೋ: ಪ್ರಿಯಕರನ ವಿಚಾರಣೆಯಲ್ಲಿ ಬಯಲಾಯ್ತು ಯುವತಿಯ ಅಸಲಿಯತ್ತು

ಬೆಂಗಳೂರು: ಪ್ರೀತಿಸಿದ ಯುವಕನಿಂದ ದೂರವಾದ ಯುವತಿ ಆತನನ್ನು ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದು ತಾನೇ ದೂರು ನೀಡಿ ಬಣ್ಣ ಬಯಲು ಮಾಡಿಕೊಂಡಿದ್ದಾಳೆ. ಉತ್ತರ ಭಾರತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...