alex Certify ಪ್ರವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಫಾರಿ ವಾಹನ ಬೆನ್ನಟ್ಟಿದ ಘೇಂಡಾಮೃಗ ; ಭಯಭೀತಗೊಂಡ ಪ್ರವಾಸಿಗರು | Watch Video

ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವೊಂದು ಸಫಾರಿ ವಾಹನವನ್ನು ಬೆನ್ನಟ್ಟಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ವಿಡಿಯೋದಲ್ಲಿ, ಕೋಪಗೊಂಡ ಘೇಂಡಾಮೃಗವು Read more…

ಜರ್ಮನ್ ಯುವತಿಯ ʼಮಲಯಾಳಂʼ ಪ್ರೀತಿ : ಟ್ಯಾಕ್ಸಿ ಚಾಲಕನಿಗೆ ಅಚ್ಚರಿ | Watch Video

ಭಾಷೆ ಕೆಲವೊಮ್ಮೆ ಸಂವಹನಕ್ಕೆ ಅಡ್ಡಿಯಾದರೂ, ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಜರ್ಮನಿಯ ಪ್ರವಾಸಿ ಯುವತಿಯೊಬ್ಬರು ಮಲಯಾಳಂ ಭಾಷೆ ಮಾತನಾಡುವ ಮೂಲಕ ಟ್ಯಾಕ್ಸಿ ಚಾಲಕನನ್ನು ಅಚ್ಚರಿಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ Read more…

ಸುಂದರ ತಾಣ ಗಿರಿ ಕಣಿವೆಗಳಿಂದ ಕೂಡಿರುವ ʼಮನಾಲಿʼ

ಹಿಮ ಆವರಿಸಿದ ಪರ್ವತಗಳು, ಗಿರಿ ಕಣಿವೆಗಳಿಂದ ಕೂಡಿರುವ ಮನಾಲಿಯನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಸಾಹಸ ಕ್ರೀಡೆಗಳಿಗೂ ಫೇಮಸ್ ಆಗಿರುವ ಮನಾಲಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಹಿಮಾಚಲ Read more…

ಗೆಳತಿ ಕಣ್ಣೆದುರೇ ಶಾರ್ಕ್ ಅಟ್ಯಾಕ್ ; ಸರ್ಫರ್ ದುರಂತ ಅಂತ್ಯ

ಪಶ್ಚಿಮ ಆಸ್ಟ್ರೇಲಿಯಾದ ವಾರ್ಟನ್ ಬೀಚ್‌ನಲ್ಲಿ ಸೋಮವಾರ ಒಂದು ಆಘಾತಕಾರಿ ಘಟನೆ ನಡೆದಿದೆ. ನ್ಯೂಜಿಲೆಂಡ್‌ನ ಸ್ಟೀವನ್ ಪೇನ್ (37) ಎಂಬ ಸರ್ಫರ್, ತನ್ನ ಗೆಳತಿಯ ಜೊತೆ ಸರ್ಫಿಂಗ್ ಮಾಡುತ್ತಿರುವಾಗ ಶಾರ್ಕ್ Read more…

ಆರು ತಿಂಗಳು ಹಗಲು, ಆರು ತಿಂಗಳು ರಾತ್ರಿ: ಭೂಮಿಯ ಅಂಚಿನ ಅದ್ಭುತ ನಾರ್ವೆ!

ನಮ್ಮ ಭೂಮಿಯು ರಹಸ್ಯಗಳು ಮತ್ತು ಅದ್ಭುತಗಳಿಂದ ಕೂಡಿದೆ. ನಾವು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದಂತೆ, ಪರಿಹರಿಸಲು ಇನ್ನೂ ಹೆಚ್ಚಿನ ರಹಸ್ಯಗಳು ಹೊರಬರುತ್ತವೆ. ಭೂಮಿ ಕೊನೆಗೊಳ್ಳುವ ಕೊನೆಯ ಸ್ಥಳದ ಬಗ್ಗೆ Read more…

ಆಫ್ಘಾನ್ ಮಹಿಳೆಯರಿಗೆ ನಿರ್ಬಂಧ, ವಿದೇಶಿಯರಿಗೆ ಆತಿಥ್ಯ: ತಾಲಿಬಾನಿಗಳ ಕಪಟತನ ಬಯಲು !‌

ಅಮೆರಿಕದ ನೀಲಿ ತಾರೆ ವಿಟ್ನಿ ರೈಟ್, ತಾಲಿಬಾನ್ ನಿಯಂತ್ರಿತ ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಈ ಹಿಂದೆ ಇರಾನ್ ಸರ್ಕಾರಕ್ಕೆ ಪ್ರಚಾರ ನೀಡಿದ ಆರೋಪಕ್ಕೆ ಗುರಿಯಾಗಿದ್ದ ವಿಟ್ನಿ Read more…

ದಂಪತಿ ʼಹನಿಮೂನ್‌ʼ ಪ್ರವಾಸದ ಕಥೆ ವೈರಲ್ | Watch Video

 ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹನಿಮೂನ್‌ಗೆ ತೆರಳಿದ್ದ ದಂಪತಿಗೆ ಅನಿರೀಕ್ಷಿತವಾಗಿ ವಿದ್ಯುತ್ ಶಾಕ್ ಅನುಭವವಾಗಿದೆ. ಇದರಿಂದ ಅವರ ಪ್ರಣಯ ಪ್ರವಾಸವು ಆಘಾತಕಾರಿ ಅನುಭವವಾಗಿ ಮಾರ್ಪಟ್ಟಿದೆ. ವಿಷಯ ರಚನೆಕಾರರಾದ ಸ್ಮಿತಾ ಆಚಾರ್ಯ, Read more…

ವಿಶ್ವದ ಅತಿ ಚಿಕ್ಕ ಕಡಲತೀರ ; ಫುಟ್‌ಬಾಲ್ ಮೈದಾನದ ಅರ್ಧದಷ್ಟಿದೆ ಇದರ ಗಾತ್ರ !

ಪ್ರವಾಸಿಗರ ಸ್ವರ್ಗ ಯುರೋಪ್. ಇಲ್ಲಿ ಬೇಸಿಗೆ ಬಂತೆಂದರೆ ಸಾಕು, ಪ್ರವಾಸಿಗರು ಕಡಲತೀರಗಳಿಗೆ ಲಗ್ಗೆ ಇಡುತ್ತಾರೆ. ಆದರೆ, ಜನಸಂದಣಿಯಿಂದ ದೂರವಿರುವ, ಶಾಂತವಾದ, ಸುಂದರವಾದ ಕಡಲತೀರವನ್ನು ಹುಡುಕುವುದು ಕಷ್ಟ. ಅಂತಹ ಒಂದು Read more…

ಪ್ರದರ್ಶನದ ವೇಳೆ ವೇದಿಕೆ ಮೇಲೆ ಬಿದ್ದ ಬಿಲ್ಲಿ ಜೋಯಲ್: ಅಭಿಮಾನಿಗಳಲ್ಲಿ ಆತಂಕ | Video

ಫೆಬ್ರವರಿ 22 ರಂದು ಕನೆಕ್ಟಿಕಟ್‌ನ ಮೊಹೆಗನ್ ಸನ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಬಿಲ್ಲಿ ಜೋಯಲ್ ವೇದಿಕೆ ಮೇಲೆ ಬಿದ್ದು ಎದ್ದಿದ್ದಾರೆ. 75 ವರ್ಷದ ದಂತಕಥೆ 1980 ರ Read more…

ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿ: ಅನ್‌ಸ್ಕೂಲಿಂಗ್ ಕುರಿತು ಪರ – ವಿರೋಧ ಚರ್ಚೆ | Watch Video

ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿದಾಯಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಲೆಯಿಂದ ಮಕ್ಕಳನ್ನು ದೂರವಿಟ್ಟಿರುವ ಪೋಷಕರನ್ನು ತೋರಿಸುವ ವಿಡಿಯೋವನ್ನು ಇನ್‌ಫ್ಲುಯೆನ್ಸರ್ ಶೆನಾಜ್ ಟ್ರೆಷರಿವಾಲಾ ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ Read more…

BIG NEWS: ಕ್ರಿಕೆಟಿಗರ ಲಗೇಜ್ ಹಗರಣ; BCCI ನಿಂದ ಹೊಸ ನಿಯಮ ಜಾರಿ

ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಒಂದು ಘಟನೆಯಿಂದಾಗಿ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಪ್ರದರ್ಶನ ಕಳಪೆಯಾಗಿದ್ದರಿಂದ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. Read more…

BREAKING: ಫ್ರಾನ್ಸ್, ಅಮೆರಿಕಕ್ಕೆ ಯಶಸ್ವಿ ಭೇಟಿ ನಂತರ ದೆಹಲಿಗೆ ಆಗಮಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಅಮೆರಿಕಕ್ಕೆ ತಮ್ಮ ಎರಡು ರಾಷ್ಟ್ರಗಳ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಶುಕ್ರವಾರ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. Read more…

ರಾತ್ರಿ ಕಳೆಯಲು ಟೆಂಟ್ ಹಾಕಿದ್ದವನಿಗೆ ಕಂಡಿದ್ದೇನು ? ಬೆಚ್ಚಿಬೀಳಿಸುತ್ತೆ ವಿಡಿಯೋ | Watch

ಪರ್ವತಗಳ ರಮಣೀಯ ಸೌಂದರ್ಯವು ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಬೆನ್ನುಹೊರೆಯೊಂದಿಗೆ ಪ್ರಕೃತಿಯ ಮಡಿಲಲ್ಲಿ ರಾತ್ರಿ ಕಳೆಯುವ ಹಂಬಲ ಅನೇಕರಲ್ಲಿರುತ್ತದೆ. ಆದರೆ, ಈ ಶಾಂತಿಯುತ ಅನುಭವ ಕೆಲವೊಮ್ಮೆ ಅಪಾಯಕ್ಕೆ ತಿರುಗಬಹುದು. Read more…

ಪ್ರೀತಿಯನ್ನು ವ್ಯಕ್ತಪಡಿಸುವ ವಿಶೇಷ ದಿನ: ʼಪ್ರೇಮಿಗಳ ದಿನʼ

ಪ್ರೇಮಿಗಳ ದಿನವು ಪ್ರೀತಿ ಮತ್ತು ಬಾಂಧವ್ಯವನ್ನು ಆಚರಿಸುವ ವಿಶೇಷ ದಿನವಾಗಿದೆ. ಇದು ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಆಚರಿಸಲ್ಪಡುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ Read more…

ಭೂಮಿಯ ಆಳದಲ್ಲಿದೆ ಈ ಅದ್ಭುತ ಹೋಟೆಲ್: ಸಾಹಸಿಗರಿಗೆ ಅಚ್ಚುಮೆಚ್ಚು ಈ ತಾಣ…!

ಪ್ರವಾಸ ಯೋಜಿಸುವಾಗ ಉತ್ತಮ ಹೋಟೆಲ್ ಆಯ್ಕೆ ಮಾಡುವುದು ಹೆಚ್ಚಿನ ಪ್ರವಾಸಿಗರ ಮೊದಲ ಆದ್ಯತೆಯಾಗಿರುತ್ತದೆ. ಏಕೆಂದರೆ ಇದು ಅವರ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಜನರು ವಿವಿಧ ರೀತಿಯ ಹೋಟೆಲ್‌ಗಳಲ್ಲಿ Read more…

ಜನಪ್ರಿಯ ಪ್ರವಾಸಿ ತಾಣ ಇಂಡೋನೇಷ್ಯಾದ ʼಬಾಲಿ ದ್ವೀಪʼ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ರೆಸ್ಯುಮೆಯಲ್ಲಿ ನಿಮ್ಮ ʼಹವ್ಯಾಸʼಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ ರೆಸ್ಯುಮೆ ಬಹಳ ಮುಖ್ಯವಾಗುತ್ತದೆ. ರೆಸ್ಯುಮೆಯಲ್ಲಿ ನಾವು ದಾಖಲಿಸುವ ಪ್ರತಿಯೊಂದು ವಿಷಯವೂ ನಮಗೆ Read more…

ಪ್ರವಾಸಿಗರಿಗೆ ಗುಡ್ ನ್ಯೂಸ್: ‘ಕರ್ನಾಟಕದ ಕಾಶ್ಮೀರ’ದ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಶಟ್ ಬಿಡುಗಡೆ ಮಾಡಿದ ಸಿಎಂ

ಮಡಿಕೇರಿ: ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ- ಪ್ರವಾಸೋದ್ಯಮ ಇಲಾಖೆಯ ಅಧಿಕೃತ  ವೆಬ್‍ಸೈಟ್ explorekodagu.com ಅನ್ನು ಸಿಎಂ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದಾರೆ. ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ Read more…

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಬನ್ನಿ ಏರಲು ಕುಮಾರಪರ್ವತ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ Read more…

ಒಮ್ಮೆ ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. Read more…

ವಿಶ್ವ ವಿಖ್ಯಾತ ಪ್ರವಾಸಿ ತಾಣ ʼಹಂಪೆʼ ಗತವೈಭವವನ್ನು ಕಣ್ತುಂಬಿಕೊಳ್ಳಿ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ʼಜೀವ ವೈವಿಧ್ಯದ ಸ್ವರ್ಗʼ ಬಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ. ದೇಶದಲ್ಲಿರುವ ಪ್ರಮಖ ರಾಷ್ಟ್ರೀಯ ಉದ್ಯಾನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಒಂದಾಗಿದೆ. ಚಾಮರಾಜನಗರ Read more…

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಅತ್ಯುತ್ತಮ ಸ್ಥಳಗಳು

ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಲೇಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ ಕೂಡ ಈ ಪ್ಲೇಸ್ ಗಳು ಅತ್ಯುತ್ತಮವಾಗಿರುತ್ತವೆ. ಆ ಸ್ಥಳಗಳು ಯಾವುವು ನೋಡೋಣ. Read more…

ಶೈಕ್ಷಣಿಕ ಪ್ರವಾಸಕ್ಕೆ 15 ದಿನ ಮೊದಲೇ ಪ್ರಸ್ತಾವನೆ ಸಲ್ಲಿಸಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಕನಿಷ್ಠ 15 ದಿನಗಳ ಮೊದಲು ಪ್ರಸ್ತಾವನೆಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸುವಂತೆ ಇಲಾಖೆಯ ನಿರ್ದೇಶಕರು ಎಲ್ಲಾ ಪ್ರಾಂಶುಪಾಲರುಗಳಿಗೆ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಪುಣ್ಯಕ್ಷೇತ್ರಗಳ ದರ್ಶನಕ್ಕೆ 17 ಸಾವಿರ ರೂ. ಸಹಾಯಧನ ಘೋಷಣೆ

ಬೆಂಗಳೂರು: ಹೊಸ ವರ್ಷಕ್ಕೆ ದ್ವಾರಕ, ಪುರಿ, ಜಗನ್ನಾಥ, ದಕ್ಷಿಣ ಭಾರತ ಕ್ಷೇತ್ರಗಳ ಯಾತ್ರೆಗೆ ತೆರಳುವ ಭಕ್ತರಿಗೆ 3 ಪ್ರವಾಸಿ ಪ್ಯಾಕೇಜ್ ಗಳನ್ನು ಧಾರ್ಮಿಕ ದತ್ತಿ ಇಲಾಖೆ ಮಾಡಿದ್ದು, ಕರ್ನಾಟಕ Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ಸುಂದರ ತಾಣಗಳಿವು

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

ಪ್ರಮುಖ ಪ್ರವಾಸಿ ಸ್ಥಳ ‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

‘ಗುಜರಾತ್’ ಪ್ರವಾಸದ ವೇಳೆ ನೋಡಲೇಬೇಕಾದ ಸುಂದರ ಸ್ಥಳಗಳು

ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, Read more…

ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ಸ್ಥಳ ‘ಎಲ್ಲೋರಾ’

ಅಜಂತಾ, ಎಲ್ಲೋರಾ ಗುಹೆಗಳು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿವೆ. ಔರಂಗಾಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಶಿಲ್ಪಕಲೆಗಳ ಸೌಂದರ್ಯದಿಂದ ಎಲ್ಲೋರಾ ಗಮನ Read more…

ವಿದ್ಯಾರ್ಥಿನಿಯರಿಗೆ ಮದ್ಯ ಕುಡಿಸಿ ಡ್ಯಾನ್ಸ್: ಮೂವರು ಉಪನ್ಯಾಸಕರು ಸಸ್ಪೆಂಡ್

ರಾಮನಗರ: ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮಾಡಿಸಿ ಡ್ಯಾನ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮೂವರು ಉಪನ್ಯಾಸಕರನ್ನು ಅಮಾನತು ಮಾಡಿದೆ. ಕನಕಪುರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...